BJP Karnataka(@BJP4Karnataka) 's Twitter Profile Photo

ರಾಜ್ಯದಲ್ಲಿ ದ ವಿದ್ಯುತ್ ದರ ಏರಿಕೆ ವಿರುದ್ಧ ಜನರು ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ.

ಬೆಲೆ ಏರಿಕೆ ವಿರುದ್ಧ ಸಮರ ಸಾರಿರುವ ಜನತೆಯ ಕೂಗು, Siddaramaiahರವರ ಕಿವುಡು ಕ್ಕೆ ಕೇಳುತ್ತಿಲ್ಲ.

ಖಜಾನೆ ತುಂಬಿದರೆ ಸಾಕು ಎನ್ನುವ ದ ಮನಸ್ಥಿತಿಗೆ ಧಿಕ್ಕಾರ..!

ರಾಜ್ಯದಲ್ಲಿ #ATMSarkara ದ ವಿದ್ಯುತ್ ದರ ಏರಿಕೆ ವಿರುದ್ಧ ಜನರು ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ.

ಬೆಲೆ ಏರಿಕೆ ವಿರುದ್ಧ ಸಮರ ಸಾರಿರುವ ಜನತೆಯ ಕೂಗು, @siddaramaiahರವರ ಕಿವುಡು #ATMSarkara ಕ್ಕೆ ಕೇಳುತ್ತಿಲ್ಲ.

ಖಜಾನೆ ತುಂಬಿದರೆ ಸಾಕು ಎನ್ನುವ #HitlerSarkara ದ ಮನಸ್ಥಿತಿಗೆ ಧಿಕ್ಕಾರ..!
account_circle
Siddaramaiah(@siddaramaiah) 's Twitter Profile Photo

In a desperate attempt to create problems for the implementation of Anna Bhagya 2.0, Narendra Modi led Government of India writes to FCI to stop sale of rice to State under Open Market Sale Scheme.

Why is Narendra Modi & BJP Karnataka against us giving 10 Kgs of free rice to…

In a desperate attempt to create problems for the implementation of Anna Bhagya 2.0, @narendramodi led Government of India writes to FCI to stop sale of rice to State under Open Market Sale Scheme.

Why is @narendramodi & @BJP4Karnataka against us giving 10 Kgs of free rice to…
account_circle
BJP Karnataka(@BJP4Karnataka) 's Twitter Profile Photo

ಬೆಂಗಳೂರಿನ ಶಾಂಗ್ರಿಲಾ ಹೋಟೆಲ್‌ನಲ್ಲಿ ದ ಗೌಪ್ಯ ಸಭೆಯ ರಹಸ್ಯವೇನು...?

ರಾಜ್ಯ ಸರಕಾರದೊಟ್ಟಿಗಾಗಲಿ, ಬಿಬಿಎಂಪಿ ಒಟ್ಟಿಗಾಗಲಿ ಯಾವುದೇ ರೀತಿಯ ಅಧಿಕೃತ ಸಂಬಂಧವಿರದ ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲರಿಗೆ ಬಿಬಿಎಂಪಿ ಉನ್ನತ ಅಧಿಕಾರಿಗಳೊಟ್ಟಿಗೇನು ಕೆಲಸ..?

ಇದು 85% ಡೀಲ್‌ ಫಿಕ್ಸಿಂಗ್ ಸಭೆಯೇ..?…

ಬೆಂಗಳೂರಿನ ಶಾಂಗ್ರಿಲಾ ಹೋಟೆಲ್‌ನಲ್ಲಿ #ATMSarkara ದ ಗೌಪ್ಯ ಸಭೆಯ ರಹಸ್ಯವೇನು...?

ರಾಜ್ಯ ಸರಕಾರದೊಟ್ಟಿಗಾಗಲಿ, ಬಿಬಿಎಂಪಿ ಒಟ್ಟಿಗಾಗಲಿ ಯಾವುದೇ ರೀತಿಯ ಅಧಿಕೃತ ಸಂಬಂಧವಿರದ ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲರಿಗೆ ಬಿಬಿಎಂಪಿ ಉನ್ನತ ಅಧಿಕಾರಿಗಳೊಟ್ಟಿಗೇನು ಕೆಲಸ..? 

ಇದು 85% ಡೀಲ್‌ ಫಿಕ್ಸಿಂಗ್ ಸಭೆಯೇ..?…
account_circle
BJP Karnataka(@BJP4Karnataka) 's Twitter Profile Photo

ಪ್ರಧಾನಿ ಶ್ರೀ Narendra Modi ಅವರ ನೇತೃತ್ವದ ಸರ್ಕಾರದ ನಿರಂತರ ಪ್ರಯತ್ನಗಳು ಉದ್ಯಮಶೀಲತೆಯನ್ನು ಉತ್ತೇಜಿಸುವುದರೊಂದಿಗೆ ದೇಶದಲ್ಲಿ ಅಸಂಖ್ಯಾತ ಸ್ವಯಂ-ಉದ್ಯೋಗಾವಕಾಶಗಳನ್ನೂ ಸೃಷ್ಟಿಸುತ್ತಿದೆ.

ಪ್ರಧಾನಿ ಶ್ರೀ @narendramodi ಅವರ ನೇತೃತ್ವದ ಸರ್ಕಾರದ ನಿರಂತರ ಪ್ರಯತ್ನಗಳು ಉದ್ಯಮಶೀಲತೆಯನ್ನು ಉತ್ತೇಜಿಸುವುದರೊಂದಿಗೆ ದೇಶದಲ್ಲಿ ಅಸಂಖ್ಯಾತ ಸ್ವಯಂ-ಉದ್ಯೋಗಾವಕಾಶಗಳನ್ನೂ ಸೃಷ್ಟಿಸುತ್ತಿದೆ. 

#9YearsOfEaseOfBusiness #9YearsOfSeva
account_circle
BJP Karnataka(@BJP4Karnataka) 's Twitter Profile Photo

ಕರ್ನಾಟಕದ ಹೆಮ್ಮೆಯ ನಂದಿನಿಯನ್ನು Karnataka Congress ತನ್ನ ಚುನಾವಣಾ ಲಾಭಕ್ಕಾಗಿ ಅನಗತ್ಯ ಅಪಪ್ರಚಾರಗಳ ಕೂಪಕ್ಕೆ ತಳ್ಳಿತ್ತು.

ತನ್ನ ಚುನಾವಣಾ ಸ್ವಾರ್ಥಕ್ಕಾಗಿ ರಾಜ್ಯ-ರಾಜ್ಯಗಳ ನಡುವೆ ಕಿಡಿ ಹೊತ್ತಿಸಲು ಕಾಂಗ್ರೆಸ್‌ ಪರಿಚಯಿಸಿದ ಒಡಕು ನೀತಿಗೆ ಇಂದು ನಂದಿನಿಯೇ ಬಲಿಯಾಗಬೇಕಾಗಿದೆ.

ಮಾನ್ಯ Siddaramaiahರವರು ಮತ್ತು ಅವರ ಈಗ…

ಕರ್ನಾಟಕದ ಹೆಮ್ಮೆಯ ನಂದಿನಿಯನ್ನು @INCKarnataka ತನ್ನ ಚುನಾವಣಾ ಲಾಭಕ್ಕಾಗಿ ಅನಗತ್ಯ ಅಪಪ್ರಚಾರಗಳ ಕೂಪಕ್ಕೆ ತಳ್ಳಿತ್ತು.

ತನ್ನ ಚುನಾವಣಾ ಸ್ವಾರ್ಥಕ್ಕಾಗಿ ರಾಜ್ಯ-ರಾಜ್ಯಗಳ ನಡುವೆ ಕಿಡಿ ಹೊತ್ತಿಸಲು ಕಾಂಗ್ರೆಸ್‌ ಪರಿಚಯಿಸಿದ ಒಡಕು ನೀತಿಗೆ ಇಂದು ನಂದಿನಿಯೇ ಬಲಿಯಾಗಬೇಕಾಗಿದೆ. 

ಮಾನ್ಯ @siddaramaiahರವರು ಮತ್ತು ಅವರ #ATMSarkara ಈಗ…
account_circle
BJP Karnataka(@BJP4Karnataka) 's Twitter Profile Photo

ಅಭಿವೃದ್ಧಿ ಕಾರ್ಯಗಳಿಗೆ ಹೂಡಿಕೆ ಮಾಡಲು ಕೇಂದ್ರ ಸರ್ಕಾರ ರಾಜ್ಯಗಳಿಗೆ 1.18 ಲಕ್ಷ ಕೋಟಿ ರೂ. ಒಂದು ತಿಂಗಳ ಮುಂಗಡದೊಂದಿಗೆ ಜಿಎಸ್‌ಟಿ ಹಣವನ್ನು ಬಿಡುಗಡೆ ಮಾಡಿದೆ.

ಕರ್ನಾಟಕಕ್ಕೆ ಒಂದು ತಿಂಗಳ ಮುಂಗಡ ಸೇರಿದಂತೆ 4,314 ಕೋಟಿ ರೂ.ಗಳನ್ನು ನೀಡಿದೆ.

ಅಭಿವೃದ್ಧಿಯೊಂದನ್ನೇ ಮಂತ್ರವಾಗಿಸಿಕೊಂಡಿರುವ ದಿಟ್ಟ ದೂರಗಾಮಿ ಹೆಜ್ಜೆಗಳನ್ನು ಇಟ್ಟಿರುವ…

ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ Karnataka Congress ನಮ್ಮ ಕಾರ್ಯಕರ್ತರ ಮೇಲೆ ಸುಳ್ಳು ಕೇಸ್ ಹಾಕಿ ಹತ್ತಿಕ್ಕುವ ಪ್ರಯತ್ನ ಮಾಡುತ್ತಿದೆ.

ಬಿಜೆಪಿ ಕಾರ್ಯಕರ್ತರ ಪಕ್ಷ, ಬಿಜೆಪಿಯ ಕಾರ್ಯಕರ್ತ ಎದೆಗುಂದುವವನಲ್ಲ. ರಾಷ್ಟ್ರಪರ ಕಾರ್ಯಗಳಲ್ಲಿ ಸಕ್ರಿಯರಾಗಿರುವ ನಮ್ಮ ಸಮಸ್ತ ಕಾರ್ಯಕರ್ತರ ಪರವಾಗಿ ಪಕ್ಷವೂ ಸದಾ ನಿಲ್ಲುತ್ತದೆ…

ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ @INCKarnatakaದ #HitlerSarkara ನಮ್ಮ ಕಾರ್ಯಕರ್ತರ ಮೇಲೆ ಸುಳ್ಳು ಕೇಸ್ ಹಾಕಿ ಹತ್ತಿಕ್ಕುವ ಪ್ರಯತ್ನ ಮಾಡುತ್ತಿದೆ.

ಬಿಜೆಪಿ ಕಾರ್ಯಕರ್ತರ ಪಕ್ಷ, ಬಿಜೆಪಿಯ ಕಾರ್ಯಕರ್ತ ಎದೆಗುಂದುವವನಲ್ಲ. ರಾಷ್ಟ್ರಪರ ಕಾರ್ಯಗಳಲ್ಲಿ ಸಕ್ರಿಯರಾಗಿರುವ ನಮ್ಮ ಸಮಸ್ತ ಕಾರ್ಯಕರ್ತರ ಪರವಾಗಿ ಪಕ್ಷವೂ ಸದಾ ನಿಲ್ಲುತ್ತದೆ…
account_circle
BJP Karnataka(@BJP4Karnataka) 's Twitter Profile Photo

Karnataka’s pride Nandini has to bear the brunt of Karnataka Congress’s senseless propaganda, ultra-jingoism.

Congress’s divisive agenda of pipping states against each others for petty electoral gains is now affecting Nandini’s interests.

Will Siddaramaiah or his show…

account_circle
IndiaToday(@IndiaToday) 's Twitter Profile Photo

The Cooperative Marketing Federation has decided to oppose the sale of Federation’s Nandini dairy products in the state.
(By Vivek Rajagopal)
indiatoday.in/india/story/mi…

account_circle
BJP Karnataka(@BJP4Karnataka) 's Twitter Profile Photo

ಬೆಂಗಳೂರನ್ನು ಎಟಿಎಂ ಮಾಡಲು 10 ಜನಪಥ್‌ ಫೀಲ್ಡಿಗಿಳಿದಿದೆ. ಇದು

- ಶ್ರೀ R. Ashoka (ಆರ್. ಅಶೋಕ), ಮಾಜಿ‌ ಸಚಿವರು

account_circle
BJP Karnataka(@BJP4Karnataka) 's Twitter Profile Photo

ಮಾನ್ಯ Siddaramaiahನವರೇ,

ತಾವುಗಳು ಚುನಾವಣಾಪೂರ್ವದಲ್ಲಿ ಹೇಳಿರುವಂತೆ ರಾಜ್ಯದ ಸಮಸ್ತ ಮಹಿಳೆಯರಿಗೆ ಬೇಷರತ್ ಉಚಿತ ಪ್ರಯಾಣ ನೀಡಲೇಬೇಕು. ನೀಡದಿದ್ದರೆ ನಾವು ಬಿಡುವುದೂ ಇಲ್ಲ! ಆದರೆ ಬಸ್ ಬೇಕಲ್ಲ?

ರಾಜ್ಯದ ಹಲವಾರು ಭಾಗಗಳಲ್ಲಿ ಸರ್ಕಾರಿ ಬಸ್‌ಗಳ ವ್ಯವಸ್ಥೆಯೇ ಇಲ್ಲ, ಅಲ್ಲಿನ ನಿವಾಸಿಗಳಿಗೆ ಸರ್ಕಾರಿ ಬಸ್ ಸಂಪರ್ಕವೆಂದರೆ ದೂರದಬೆಟ್ಟ!…

ಮಾನ್ಯ @siddaramaiahನವರೇ, 