Surya Nataraja Sharma (@suryanataraja) 's Twitter Profile
Surya Nataraja Sharma

@suryanataraja

Advocate, High Court of Karnataka, Member-NRSC Ex-Trustee-New Mangalore Port, Former Student Union President, Former CEO Dr.Hedgewar Dental College, Hingoli, MH

ID: 1102142751200600064

calendar_today03-03-2019 09:44:43

829 Tweet

144 Followers

132 Following

ಬೆಂಗಳೂರು ನಗರ ಪೊಲೀಸ್‌ BengaluruCityPolice (@blrcitypolice) 's Twitter Profile Photo

ಸೈಬರ್ ಅಪರಾಧ ಜಾಗೃತಿ ಕುರಿತು ಉಪ ಪೊಲೀಸ್ ಆಯುಕ್ತರು ಅಪರಾಧ, ಬೆಂಗಳೂರು ನಗರ ರವರಿಂದ ಮನವಿ. ನಿಮ್ಮ ಓ.ಟಿ.ಪಿ/ಬ್ಯಾಂಕ್ ಖಾತೆ ವಿವರಗಳು/ಕ್ರೆಡಿಟ್ ಕಾರ್ಡ್ ಮಾಹಿತಿಯನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ನೀವು ಯಾವುದೇ ಸೈಬರ್ ವಂಚನೆಗೆ ಒಳಗಾಗಿದ್ದರೆ ತಕ್ಷಣ #Namma112 ಗೆ ಕರೆ ಮಾಡಿ.

K RadhakrishnaHolla (@holla123k) 's Twitter Profile Photo

Prashanth Dr Kapil Kakar PMO India @ChristinMP_TOI Surya Nataraja Sharma Sarathi Santhosh Passenger Transportors are facing financial crises continue private recovery agents threatening and attempting to humiliate people in front of the general public. Vailating RBI guidelines.

Swati Goel Sharma (@swati_gs) 's Twitter Profile Photo

This religious preacher, Maulana Jarjis, who is telling women they should be available for sex with their shauhar even if they are just about to deliver a child, has today been sentenced to 10 years in jail for rape and blackmail by a UP court

M P Renukacharya (ನಾನು ಮೋದಿ ಪರಿವಾರ) (@mprbjp) 's Twitter Profile Photo

ನನ್ನ ಸಹೋದರನ ಮಗ ಚಂದ್ರಶೇಖರ್ ಕಳೆದ ಭಾನುವಾರ ರಾತ್ರಿ ಶಿವಮೊಗ್ಗದಿಂದ ಹೊನ್ನಾಳಿಗೆ ಬರುವಾಗ ಕಾಣೆಯಾಗಿದ್ದು, ಪೊಲೀಸ್ ಇಲಾಖೆ ತನಿಖೆ ನೆಡೆಸುತ್ತಿದೆ, ದಯವಿಟ್ಟು ಯಾರಿಗಾದರೂ ಮಾಹಿತಿ ಸಿಕ್ಕಲ್ಲಿ ತಿಳಿಸಬೇಕಾಗಿ ವಿನಂತಿಸುತ್ತಾನೆ. 'ಚಂದ್ರು ಎಲ್ಲಿದ್ದರೂ ಬೇಗ ಮನೆಗೆ ವಾಪಾಸ್ ಬಾ ಮಗನೇ' Creta car number- KA17 MA 2534 (white car)

ನನ್ನ ಸಹೋದರನ ಮಗ ಚಂದ್ರಶೇಖರ್ ಕಳೆದ ಭಾನುವಾರ ರಾತ್ರಿ ಶಿವಮೊಗ್ಗದಿಂದ ಹೊನ್ನಾಳಿಗೆ ಬರುವಾಗ ಕಾಣೆಯಾಗಿದ್ದು, ಪೊಲೀಸ್ ಇಲಾಖೆ ತನಿಖೆ ನೆಡೆಸುತ್ತಿದೆ, ದಯವಿಟ್ಟು ಯಾರಿಗಾದರೂ ಮಾಹಿತಿ ಸಿಕ್ಕಲ್ಲಿ ತಿಳಿಸಬೇಕಾಗಿ ವಿನಂತಿಸುತ್ತಾನೆ.

'ಚಂದ್ರು ಎಲ್ಲಿದ್ದರೂ ಬೇಗ ಮನೆಗೆ ವಾಪಾಸ್ ಬಾ ಮಗನೇ'

Creta car number- KA17 MA 2534 (white car)
ಶಕುಂತಲ ನಟರಾಜ್ (@shakunthalahs) 's Twitter Profile Photo

ಸೋಕಾಲ್ಡ್ ಸೆಕ್ಯುಲರ್ ಚಾಂಪಿಯನ್ಸ್ ಎಲ್ಲಿದ್ದೀರಪ್ಪ ಕೇಳಿಸಿಕೊಳ್ಳಿ ಸ್ವಲ್ಪ.. Dr. Ravi C. T 🇮🇳 ಡಾ. ರವಿ ಸಿ. ಟಿ #BJP4Karnaraka

K RadhakrishnaHolla (@holla123k) 's Twitter Profile Photo

CM of Karnataka ,B Sriramulu ರಾಜ್ಯ ಸಾರಿಗೆ ಇಲಾಖೆಯ ತೆರಿಗೆ ಗುರಿಯಿಂದ ಅಧಿಕ ತೆರಿಗೆ ಸಂದಾಯ ವಾಗುತ್ತಿರುವ ಸಂದರ್ಭದಲ್ಲಿ ಆರ್ಥಿಕ ಸಂಕಷ್ಟದಿಂದಿರುವ ಖಾಸಗಿ ಪ್ರಾವಾಸಿ ವಾಹನಗಳಿಗೆ ಏರಡುವರ್ಷಗಳ ಕಾಲಾ ತೆರಿಗೆ ಕಡಿತ ಮಾಡಬಹುದಿತ್ತು ಆದರೆ ಮಾಡದೆ ರಾಜ್ಯ ಸಾರಿಗೆ ಸಂಸ್ಥೆಗೆ 1505 ಕೋಟಿ ರೂಗಳ ವಿನಾಯಿತಿ ಘೊಷಣೆ ಮಾಡಿದೆ. ಇದು ಯಾವನ್ಯಾಯ?

<a href="/CMofKarnataka/">CM of Karnataka</a> ,<a href="/sriramulubjp/">B Sriramulu</a> ರಾಜ್ಯ ಸಾರಿಗೆ ಇಲಾಖೆಯ ತೆರಿಗೆ ಗುರಿಯಿಂದ ಅಧಿಕ ತೆರಿಗೆ ಸಂದಾಯ ವಾಗುತ್ತಿರುವ ಸಂದರ್ಭದಲ್ಲಿ ಆರ್ಥಿಕ ಸಂಕಷ್ಟದಿಂದಿರುವ ಖಾಸಗಿ ಪ್ರಾವಾಸಿ ವಾಹನಗಳಿಗೆ ಏರಡುವರ್ಷಗಳ ಕಾಲಾ ತೆರಿಗೆ ಕಡಿತ ಮಾಡಬಹುದಿತ್ತು ಆದರೆ ಮಾಡದೆ ರಾಜ್ಯ ಸಾರಿಗೆ ಸಂಸ್ಥೆಗೆ 1505 ಕೋಟಿ ರೂಗಳ ವಿನಾಯಿತಿ ಘೊಷಣೆ ಮಾಡಿದೆ. ಇದು ಯಾವನ್ಯಾಯ?
Nalinkumar Kateel (@nalinkateel) 's Twitter Profile Photo

ಕರ್ನಾಟಕದ ಕಾಂಗ್ರೆಸ್ ಸರಕಾರದ ಸಚಿವ ಸಂಪುಟದಲ್ಲಿ ಯಾರು ಮಂತ್ರಿಗಳಾಗಿರಬೇಕು ಎಂದು ನಿರ್ಧರಿಸುವ ಸ್ವಾತಂತ್ರ್ಯ ಕೂಡ Siddaramaiah ಅವರಿಗೆ ಇಲ್ಲ ಎನ್ನುವುದಕ್ಕೆ ಈ ಪತ್ರವೇ ಸಾಕ್ಷಿ. ಸಮಾಜವಾದಿ ತತ್ವದ ಸಿಎಂ ಸಿದ್ಧರಾಮಯ್ಯನವರು ಮೊದಲ ದಿನವೇ ತಾವು ಕಾಂಗ್ರೆಸ್ ಹೈಕಮಾಂಡಿನ ಕೈಗೊಂಬೆಯಾಗಿದ್ದು, ರಬ್ಬರ್ ಸ್ಟ್ಯಾಂಪ್ ಸಿಎಂ ಆಗಿದ್ದಾರೆ.

ಕರ್ನಾಟಕದ ಕಾಂಗ್ರೆಸ್ ಸರಕಾರದ ಸಚಿವ ಸಂಪುಟದಲ್ಲಿ ಯಾರು ಮಂತ್ರಿಗಳಾಗಿರಬೇಕು ಎಂದು ನಿರ್ಧರಿಸುವ ಸ್ವಾತಂತ್ರ್ಯ ಕೂಡ <a href="/siddaramaiah/">Siddaramaiah</a> ಅವರಿಗೆ ಇಲ್ಲ ಎನ್ನುವುದಕ್ಕೆ ಈ ಪತ್ರವೇ ಸಾಕ್ಷಿ.

ಸಮಾಜವಾದಿ ತತ್ವದ ಸಿಎಂ ಸಿದ್ಧರಾಮಯ್ಯನವರು ಮೊದಲ ದಿನವೇ ತಾವು ಕಾಂಗ್ರೆಸ್ ಹೈಕಮಾಂಡಿನ ಕೈಗೊಂಬೆಯಾಗಿದ್ದು, ರಬ್ಬರ್ ಸ್ಟ್ಯಾಂಪ್ ಸಿಎಂ ಆಗಿದ್ದಾರೆ.
ಸಾರಿಗೆ ಇಲಾಖೆ ,Transport Department Karnataka (@tdkarnataka) 's Twitter Profile Photo

ರಾಜ್ಯದ ನೂತನ ಸಾರಿಗೆ ಇಲಾಖೆ ಹಾಗೂ ಮುಜರಾಯಿ ಇಲಾಖೆಯ ಮಂತ್ರಿಗಳು ಶ್ರೀ ರಾಮಲಿಂಗ ರೆಡ್ಡಿ ಅವರಿಗೆ ಅಭಿನಂದನೆಗಳು Ramalinga Reddy Siddaramaiah DK Shivakumar DIPR Karnataka

Dr. Bheemashankar S Guled IPS, SP Belagavi (@spbelagavi) 's Twitter Profile Photo

ಶ್ರೀಶೈಲ ಬ್ಯಾಕೋಡ್ CPI ಮೂಡಲಗಿ ಅವರು ಖಜಕಿಸ್ತಾನದಲ್ಲಿ ನಡೆದ Ironman ಸ್ಪರ್ಧೆಯಲ್ಲಿ ಭಾಗವಹಿಸಿ 3.8kmಈಜು, 180kmಸೈಕ್ಲಿಂಗ್ & 42kmಓಟವನ್ನು 14ಗಂಟೆ 30ನಿಮಿಷಲ್ಲಿ ಪೂರ್ತಿಗೊಳಿಸಿ ಐರನ್-ಮ್ಯಾನ್ ಆಗಿ ಹೊರಹೊಮ್ಮಿದ್ದಾರೆ. ಈಸ್ಪರ್ಧೆಯಲ್ಲಿ ಭಾಗವಹಿಸಿದ ಕರ್ನಾಟಕ ಪೊಲೀಸ್‌ನ ಮೊದಲ ಅಧಿಕಾರಿಯಾಗಿದ್ದು, ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು

ಶ್ರೀಶೈಲ ಬ್ಯಾಕೋಡ್ CPI ಮೂಡಲಗಿ ಅವರು ಖಜಕಿಸ್ತಾನದಲ್ಲಿ ನಡೆದ Ironman ಸ್ಪರ್ಧೆಯಲ್ಲಿ ಭಾಗವಹಿಸಿ 3.8kmಈಜು, 180kmಸೈಕ್ಲಿಂಗ್ &amp; 42kmಓಟವನ್ನು 14ಗಂಟೆ 30ನಿಮಿಷಲ್ಲಿ ಪೂರ್ತಿಗೊಳಿಸಿ ಐರನ್-ಮ್ಯಾನ್ ಆಗಿ ಹೊರಹೊಮ್ಮಿದ್ದಾರೆ. ಈಸ್ಪರ್ಧೆಯಲ್ಲಿ ಭಾಗವಹಿಸಿದ ಕರ್ನಾಟಕ ಪೊಲೀಸ್‌ನ ಮೊದಲ ಅಧಿಕಾರಿಯಾಗಿದ್ದು,  ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು
Prajavani (@prajavani) 's Twitter Profile Photo

ಸುಧಾಮೂರ್ತಿ ಅವರ ಆಸ್ತಿ ಜಗದಗಲ – ತಿಳುವಳಿಕೆ ಚಮಚದಗಲ: ನಟ ಚೇತನ್ ಟೀಕೆ #SudhaMurthy prajavani.net/news/karnataka…