Surya Nataraja Sharma
@suryanataraja
Advocate, High Court of Karnataka, Member-NRSC Ex-Trustee-New Mangalore Port, Former Student Union President, Former CEO Dr.Hedgewar Dental College, Hingoli, MH
ID: 1102142751200600064
03-03-2019 09:44:43
829 Tweet
144 Followers
132 Following
Prashanth Dr Kapil Kakar PMO India @ChristinMP_TOI Surya Nataraja Sharma Sarathi Santhosh Passenger Transportors are facing financial crises continue private recovery agents threatening and attempting to humiliate people in front of the general public. Vailating RBI guidelines.
. ಸಾರಿಗೆ ಇಲಾಖೆ ,Transport Department Karnataka asks buses with NE number plates to re-register in Karnataka MORTHINDIA Nitin Gadkari B Sriramulu Nakap Nalo Official P Paiwang Konyak
ಬಸ್ ಪಾಸ್ ಗೆ ಮಕ್ಕಳು ಹಣ ಪಾವತಿ ಮಾಡಿದರು ಸಹ, ವಿದ್ಯಾರ್ಥಿಗಳು ಬಸ್ ಹಿಂದೆ ಓಡಬೇಕೆ, KSRTC Karnataka State Road Safety Authority Karnataka State Motorists Association ಸಾರಿಗೆ ಇಲಾಖೆ ,Transport Department Karnataka North Western Karnataka Road Transport Corporation ಥೂ ನಿಮ್ಮ ಜನ್ಮಕ್ಕೆ ,
ಸೋಕಾಲ್ಡ್ ಸೆಕ್ಯುಲರ್ ಚಾಂಪಿಯನ್ಸ್ ಎಲ್ಲಿದ್ದೀರಪ್ಪ ಕೇಳಿಸಿಕೊಳ್ಳಿ ಸ್ವಲ್ಪ.. Dr. Ravi C. T 🇮🇳 ಡಾ. ರವಿ ಸಿ. ಟಿ #BJP4Karnaraka
CM of Karnataka ,B Sriramulu ರಾಜ್ಯ ಸಾರಿಗೆ ಇಲಾಖೆಯ ತೆರಿಗೆ ಗುರಿಯಿಂದ ಅಧಿಕ ತೆರಿಗೆ ಸಂದಾಯ ವಾಗುತ್ತಿರುವ ಸಂದರ್ಭದಲ್ಲಿ ಆರ್ಥಿಕ ಸಂಕಷ್ಟದಿಂದಿರುವ ಖಾಸಗಿ ಪ್ರಾವಾಸಿ ವಾಹನಗಳಿಗೆ ಏರಡುವರ್ಷಗಳ ಕಾಲಾ ತೆರಿಗೆ ಕಡಿತ ಮಾಡಬಹುದಿತ್ತು ಆದರೆ ಮಾಡದೆ ರಾಜ್ಯ ಸಾರಿಗೆ ಸಂಸ್ಥೆಗೆ 1505 ಕೋಟಿ ರೂಗಳ ವಿನಾಯಿತಿ ಘೊಷಣೆ ಮಾಡಿದೆ. ಇದು ಯಾವನ್ಯಾಯ?
ಕರ್ನಾಟಕದ ಕಾಂಗ್ರೆಸ್ ಸರಕಾರದ ಸಚಿವ ಸಂಪುಟದಲ್ಲಿ ಯಾರು ಮಂತ್ರಿಗಳಾಗಿರಬೇಕು ಎಂದು ನಿರ್ಧರಿಸುವ ಸ್ವಾತಂತ್ರ್ಯ ಕೂಡ Siddaramaiah ಅವರಿಗೆ ಇಲ್ಲ ಎನ್ನುವುದಕ್ಕೆ ಈ ಪತ್ರವೇ ಸಾಕ್ಷಿ. ಸಮಾಜವಾದಿ ತತ್ವದ ಸಿಎಂ ಸಿದ್ಧರಾಮಯ್ಯನವರು ಮೊದಲ ದಿನವೇ ತಾವು ಕಾಂಗ್ರೆಸ್ ಹೈಕಮಾಂಡಿನ ಕೈಗೊಂಬೆಯಾಗಿದ್ದು, ರಬ್ಬರ್ ಸ್ಟ್ಯಾಂಪ್ ಸಿಎಂ ಆಗಿದ್ದಾರೆ.
ರಾಜ್ಯದ ನೂತನ ಸಾರಿಗೆ ಇಲಾಖೆ ಹಾಗೂ ಮುಜರಾಯಿ ಇಲಾಖೆಯ ಮಂತ್ರಿಗಳು ಶ್ರೀ ರಾಮಲಿಂಗ ರೆಡ್ಡಿ ಅವರಿಗೆ ಅಭಿನಂದನೆಗಳು Ramalinga Reddy Siddaramaiah DK Shivakumar DIPR Karnataka