SchoolEducationGOK(@ShalaShikshana) 's Twitter Profileg
SchoolEducationGOK

@ShalaShikshana

ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ, ಕರ್ನಾಟಕ ಸರ್ಕಾರ. School Education and Literacy Department. Government of Karnataka.

ID:1493452463222845440

calendar_today15-02-2022 05:10:44

195 Tweets

3,3K Followers

8 Following

SchoolEducationGOK(@ShalaShikshana) 's Twitter Profile Photo

ನಾಳೆ (ಮೇ 8) ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ ಪ್ರಕಟಿಸಲಾಗುತ್ತದೆ.

ಬೆಳಗ್ಗೆ 11 ಗಂಟೆ ನಂತರ ಇಲಾಖೆಯ ವೆಬ್‌ಸೈಟ್‌ನಲ್ಲಿ ಫಲಿತಾಂಶ ಲಭ್ಯವಾಗಲಿದೆ.

ನಾಳೆ (ಮೇ 8) ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ ಪ್ರಕಟಿಸಲಾಗುತ್ತದೆ. ಬೆಳಗ್ಗೆ 11 ಗಂಟೆ ನಂತರ ಇಲಾಖೆಯ ವೆಬ್‌ಸೈಟ್‌ನಲ್ಲಿ ಫಲಿತಾಂಶ ಲಭ್ಯವಾಗಲಿದೆ. #SSLCResults
account_circle
SchoolEducationGOK(@ShalaShikshana) 's Twitter Profile Photo

ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಫಲಿತಾಂಶ ಪ್ರಕಟವಾಗಿದೆ.

👉 5,24,209 ವಿದ್ಯಾರ್ಥಿಗಳು ಉತ್ತೀರ್ಣ. (ಶೇ. 74.67)

👉 ಕಲಾ ವಿಭಾಗ. ಶೇ. 61.22
👉 ವಾಣಿಜ್ಯ ವಿಭಾಗ. ಶೇ. 75.89
👉 ವಿಜ್ಞಾನ ವಿಭಾಗ. ಶೇ. 85.71

👉ಬಾಲಕೀಯರು: ಶೇ. 80.25
👉ಬಾಲಕರು: ಶೇ. 69.05

ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಫಲಿತಾಂಶ ಪ್ರಕಟವಾಗಿದೆ. 👉 5,24,209 ವಿದ್ಯಾರ್ಥಿಗಳು ಉತ್ತೀರ್ಣ. (ಶೇ. 74.67) 👉 ಕಲಾ ವಿಭಾಗ. ಶೇ. 61.22 👉 ವಾಣಿಜ್ಯ ವಿಭಾಗ. ಶೇ. 75.89 👉 ವಿಜ್ಞಾನ ವಿಭಾಗ. ಶೇ. 85.71 👉ಬಾಲಕೀಯರು: ಶೇ. 80.25 👉ಬಾಲಕರು: ಶೇ. 69.05
account_circle
SchoolEducationGOK(@ShalaShikshana) 's Twitter Profile Photo

ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಫಲಿತಾಂಶ ನಾಳೆ ಪ್ರಕಟವಾಗಲಿದೆ. ಬೆಳಗ್ಗೆ 11 ಗಂಟೆ ನಂತರ ಇಲಾಖೆಯ ವೆಬ್‌ಸೈಟ್‌‌ನಲ್ಲಿ ಫಲಿತಾಂಶ ಲಭ್ಯವಾಗಲಿದೆ.
karresults.nic.in

ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಫಲಿತಾಂಶ ನಾಳೆ ಪ್ರಕಟವಾಗಲಿದೆ. ಬೆಳಗ್ಗೆ 11 ಗಂಟೆ ನಂತರ ಇಲಾಖೆಯ ವೆಬ್‌ಸೈಟ್‌‌ನಲ್ಲಿ ಫಲಿತಾಂಶ ಲಭ್ಯವಾಗಲಿದೆ. karresults.nic.in
account_circle
NCERT(@ncert) 's Twitter Profile Photo

Attention all education stakeholders!
Have you heard about the National Curriculum Framework for School Education (NCF-SE)-2023 draft document? The Ministry of Education is seeking feedback on the NCF-SE for the school education system in India. Share your thoughts, comments

Attention all education stakeholders! Have you heard about the National Curriculum Framework for School Education (NCF-SE)-2023 draft document? The Ministry of Education is seeking feedback on the NCF-SE for the school education system in India. Share your thoughts, comments
account_circle
B.C Nagesh (Modi Ya Parivara)(@BCNagesh_bjp) 's Twitter Profile Photo

ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯುತ್ತಿರುವ ಎಲ್ಲ ವಿದ್ಯಾರ್ಥಿಗಳಿಗೆ ಶುಭಾಶಯಗಳು

ಆತ್ಮವಿಶ್ವಾಸ, ಧೈರ್ಯದಿಂದ ಪರೀಕ್ಷೆ ಬರೆಯುವ ಮೂಲಕ ಯಶಸ್ಸು ಸಾಧಿಸಿ.

account_circle
SchoolEducationGOK(@ShalaShikshana) 's Twitter Profile Photo

ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳ ಮಾದರಿ ಉತ್ತರಗಳನ್ನು ಮಂಡಳಿಯ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.

dpue-exam.karnataka.gov.in/sov2023/

ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳ ಮಾದರಿ ಉತ್ತರಗಳನ್ನು ಮಂಡಳಿಯ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. dpue-exam.karnataka.gov.in/sov2023/ #2ndPUC
account_circle
B.C Nagesh (Modi Ya Parivara)(@BCNagesh_bjp) 's Twitter Profile Photo

'ರಾಷ್ಟ್ರೀಯ ಶಿಕ್ಷಣ ನೀತಿ-2020' ರ ಅನುಸಾರ ರಾಜ್ಯದಲ್ಲಿ ಬುನಾದಿ ಹಂತದ ಶಿಕ್ಷಣ (3-8 ವಯೋಮಾನ) ಅನುಷ್ಠಾನದ 'ರಾಜ್ಯ ಪಠ್ಯಕ್ರಮ ಚೌಕಟ್ಟು' ಅನ್ನು ಬೆಂಗಳೂರಿನಲ್ಲಿ
ಮುಖ್ಯಮಂತ್ರಿ ಶ್ರೀ Basavaraj S Bommai (Modi Ka Parivar) ಅವರು ಮತ್ತು ಸಚಿವರಾದ ಶ್ರೀ Halappa Achar ಅವರೊಂದಿಗೆ ಬಿಡುಗಡೆ ಮಾಡಲಾಯಿತು.

'ರಾಷ್ಟ್ರೀಯ ಶಿಕ್ಷಣ ನೀತಿ-2020' ರ ಅನುಸಾರ ರಾಜ್ಯದಲ್ಲಿ ಬುನಾದಿ ಹಂತದ ಶಿಕ್ಷಣ (3-8 ವಯೋಮಾನ) ಅನುಷ್ಠಾನದ 'ರಾಜ್ಯ ಪಠ್ಯಕ್ರಮ ಚೌಕಟ್ಟು' ಅನ್ನು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಶ್ರೀ @BSBommai ಅವರು ಮತ್ತು ಸಚಿವರಾದ ಶ್ರೀ @HalappaAchar ಅವರೊಂದಿಗೆ ಬಿಡುಗಡೆ ಮಾಡಲಾಯಿತು. #NEP2020
account_circle
SchoolEducationGOK(@ShalaShikshana) 's Twitter Profile Photo

ಎಸ್‌ಎಸ್ಎಲ್‌ಸಿ ವಿದ್ಯಾರ್ಥಿಗಳಿಗೆ ವಾರ್ಷಿಕ ಪರೀಕ್ಷೆಯ ದಿನಗಳಂದು ಪರೀಕ್ಷಾ ಕೇಂದ್ರಕ್ಕೆ ತೆರಳಲು ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಅನುಮತಿ ನೀಡಲಾಗಿದೆ.

5 ಮತ್ತು 8 ನೇ ತರಗತಿಗಳ ಮೌಲ್ಯಾಂಕನ ಕಾರ್ಯದ ವೇಳಾಪಟ್ಟಿಯನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಪ್ರಕಟಿಸಿದೆ.

5 ಮತ್ತು 8 ನೇ ತರಗತಿಗಳ ಮೌಲ್ಯಾಂಕನ ಕಾರ್ಯದ ವೇಳಾಪಟ್ಟಿಯನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಪ್ರಕಟಿಸಿದೆ.
account_circle
SchoolEducationGOK(@ShalaShikshana) 's Twitter Profile Photo

ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ (6-8) ನೇಮಕಾತಿ-2022ರ 1:1 ಮುಖ್ಯ ಆಯ್ಕೆಪಟ್ಟಿಯನ್ನು ಇಲಾಖೆಯ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.

schooleducation.kar.nic.in

account_circle
B.C Nagesh (Modi Ya Parivara)(@BCNagesh_bjp) 's Twitter Profile Photo

15,000 ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ (6-8) ನೇಮಕಾತಿ ಸಂಬಂಧಿಸಿದಂತೆ 1:1 ಮುಖ್ಯ ಆಯ್ಕೆ ಪಟ್ಟಿಯನ್ನು ಇಂದು 4 ಗಂಟೆ ನಂತರ ಇಲಾಖೆಯ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು.

Basavaraj S Bommai (Modi Ka Parivar)

account_circle
SchoolEducationGOK(@ShalaShikshana) 's Twitter Profile Photo

ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ವಾರ್ಷಿಕ ಪರೀಕ್ಷೆ ನಡೆಯುವ ದಿನಗಳಂದು ಸಾರಿಗೆ ನಿಗಮದ‌ ಬಸ್‌ಗಳಲ್ಲಿ ಪರೀಕ್ಷೆಯ ಪ್ರವೇಶ ಪತ್ರ ತೋರಿಸಿ ಉಚಿತವಾಗಿ ಪ್ರಯಾಣಿಸಲು ಸಾರಿಗೆ ನಿಗಮದಿಂದ ಅವಕಾಶ ಕಲ್ಪಿಸಲಾಗಿದೆ.

ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ವಾರ್ಷಿಕ ಪರೀಕ್ಷೆ ನಡೆಯುವ ದಿನಗಳಂದು ಸಾರಿಗೆ ನಿಗಮದ‌ ಬಸ್‌ಗಳಲ್ಲಿ ಪರೀಕ್ಷೆಯ ಪ್ರವೇಶ ಪತ್ರ ತೋರಿಸಿ ಉಚಿತವಾಗಿ ಪ್ರಯಾಣಿಸಲು ಸಾರಿಗೆ ನಿಗಮದಿಂದ ಅವಕಾಶ ಕಲ್ಪಿಸಲಾಗಿದೆ.
account_circle
B.C Nagesh (Modi Ya Parivara)(@BCNagesh_bjp) 's Twitter Profile Photo

ಶಾಲೆಗಳ ಆರಂಭಕ್ಕೆ ಅರ್ಜಿ ಸಲ್ಲಿಕೆ, ಮಾನ್ಯತೆ ನವೀಕರಣ, ನಿರಾಕ್ಷೇಪಣಾ ಪತ್ರ ನೀಡಿಕೆ ಸೇರಿದಂತೆ ಶಿಕ್ಷಣ ಇಲಾಖೆಯ ವಿವಿಧ ಸೇವೆಗಳಲ್ಲಿ ಸುಧಾರಣೆ, ಸರಳೀಕರಣಕ್ಕಾಗಿ ನೂತನವಾಗಿ ಅಭಿವೃದ್ಧಿಪಡಿಸಲಾಗಿರುವ ಸಾಫ್ಟ್‌ವೇರ್‌ ಅನ್ನು ಬೆಂಗಳೂರಿನಲ್ಲಿ ಬಿಡುಗಡೆ ಮಾಡಲಾಯಿತು.

Basavaraj S Bommai (Modi Ka Parivar)

ಶಾಲೆಗಳ ಆರಂಭಕ್ಕೆ ಅರ್ಜಿ ಸಲ್ಲಿಕೆ, ಮಾನ್ಯತೆ ನವೀಕರಣ, ನಿರಾಕ್ಷೇಪಣಾ ಪತ್ರ ನೀಡಿಕೆ ಸೇರಿದಂತೆ ಶಿಕ್ಷಣ ಇಲಾಖೆಯ ವಿವಿಧ ಸೇವೆಗಳಲ್ಲಿ ಸುಧಾರಣೆ, ಸರಳೀಕರಣಕ್ಕಾಗಿ ನೂತನವಾಗಿ ಅಭಿವೃದ್ಧಿಪಡಿಸಲಾಗಿರುವ ಸಾಫ್ಟ್‌ವೇರ್‌ ಅನ್ನು ಬೆಂಗಳೂರಿನಲ್ಲಿ ಬಿಡುಗಡೆ ಮಾಡಲಾಯಿತು. @BSBommai
account_circle
SchoolEducationGOK(@ShalaShikshana) 's Twitter Profile Photo

ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ (6-8) ನೇಮಕಾತಿ ಸಂಬಂಧಿಸಿದ 1:1 ಅನುಪಾತದ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟವಾಗಿದೆ.
schooleducation.kar.nic.in

account_circle
B.C Nagesh (Modi Ya Parivara)(@BCNagesh_bjp) 's Twitter Profile Photo

15,000 ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ (6-8) ನೇಮಕಾತಿಗೆ ಸಂಬಂಧಿಸಿದಂತೆ ರಾಜ್ಯ ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಹೊಸದಾಗಿ ಸಿದ್ಧಪಡಿಸಲಾದ ‘1:1 ತಾತ್ಕಾಲಿಕ ಆಯ್ಕೆ ಪಟ್ಟಿ’ಯನ್ನು ಇಂದು ರಾತ್ರಿ 8 ಗಂಟೆ ನಂತರ ಇಲಾಖೆಯ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುತ್ತದೆ.

account_circle
SchoolEducationGOK(@ShalaShikshana) 's Twitter Profile Photo

5 ಮತ್ತು 8ನೇ ತರಗತಿಗಳ 'ಮೌಲ್ಯಾಂಕನ'ದ ವೇಳಾಪಟ್ಟಿಯನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಪ್ರಕಟಿಸಿದೆ.

5 ಮತ್ತು 8ನೇ ತರಗತಿಗಳ 'ಮೌಲ್ಯಾಂಕನ'ದ ವೇಳಾಪಟ್ಟಿಯನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಪ್ರಕಟಿಸಿದೆ.
account_circle
B.C Nagesh (Modi Ya Parivara)(@BCNagesh_bjp) 's Twitter Profile Photo

ಎಸ್‌ಎಸ್‌ಎಲ್‌ಸಿ & ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳನ್ನು ಸುಸೂತ್ರವಾಗಿ ನಡೆಸಲು ಕೈಗೊಳ್ಳಬೇಕಾದ ಅಗತ್ಯ ವ್ಯವಸ್ಥೆ & ಭದ್ರತಾ ಕ್ರಮಗಳ ಕುರಿತು ಗೃಹ ಸಚಿವ ಶ್ರೀ Araga Jnanendra( ಮೋದಿ ಅವರ ಕುಟುಂಬ) & ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಗಳು, ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಡಿಡಿಪಿಐ, ಡಿಡಿಪಿಯು ಅವರೊಂದಿಗೆ ಸಭೆ ನಡೆಸಲಾಯಿತು.

ಎಸ್‌ಎಸ್‌ಎಲ್‌ಸಿ & ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳನ್ನು ಸುಸೂತ್ರವಾಗಿ ನಡೆಸಲು ಕೈಗೊಳ್ಳಬೇಕಾದ ಅಗತ್ಯ ವ್ಯವಸ್ಥೆ & ಭದ್ರತಾ ಕ್ರಮಗಳ ಕುರಿತು ಗೃಹ ಸಚಿವ ಶ್ರೀ @JnanendraAraga & ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಗಳು, ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಡಿಡಿಪಿಐ, ಡಿಡಿಪಿಯು ಅವರೊಂದಿಗೆ ಸಭೆ ನಡೆಸಲಾಯಿತು.
account_circle
B.C Nagesh (Modi Ya Parivara)(@BCNagesh_bjp) 's Twitter Profile Photo

'ವಿವೇಕ ಯೋಜನೆ'ಯಡಿ 7,601 ಶಾಲಾ-ಕಾಲೇಜು ಕೊಠಡಿಗಳು ಹಾಗೂ ಇಲಾಖೆಯ ಇತರ ಯೋಜನೆಗಳಡಿ ಹೆಚ್ಚುವರಿಯಾಗಿ 1,955 ಕೊಠಡಿಗಳನ್ನು ತ್ವರಿತಗತಿಯಲ್ಲಿ ನಿರ್ಮಾಣ ಮಾಡಲಾಗುತ್ತಿದೆ.

ಒಂದೇ ವರ್ಷದಲ್ಲಿ 9,556 ಕೊಠಡಿಗಳನ್ನು‌ ನಿರ್ಮಾಣ ಮಾಡುತ್ತಿರುವುದು ರಾಜ್ಯದ ಶಿಕ್ಷಣ ಇಲಾಖೆಯಲ್ಲಿ ದಾಖಲೆಯಾಗಿದೆ.

'ವಿವೇಕ ಯೋಜನೆ'ಯಡಿ 7,601 ಶಾಲಾ-ಕಾಲೇಜು ಕೊಠಡಿಗಳು ಹಾಗೂ ಇಲಾಖೆಯ ಇತರ ಯೋಜನೆಗಳಡಿ ಹೆಚ್ಚುವರಿಯಾಗಿ 1,955 ಕೊಠಡಿಗಳನ್ನು ತ್ವರಿತಗತಿಯಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಒಂದೇ ವರ್ಷದಲ್ಲಿ 9,556 ಕೊಠಡಿಗಳನ್ನು‌ ನಿರ್ಮಾಣ ಮಾಡುತ್ತಿರುವುದು ರಾಜ್ಯದ ಶಿಕ್ಷಣ ಇಲಾಖೆಯಲ್ಲಿ ದಾಖಲೆಯಾಗಿದೆ. #ಜನಸ್ನೇಹಿಬಜೆಟ್ #BharavaseyaBudget2023
account_circle
B.C Nagesh (Modi Ya Parivara)(@BCNagesh_bjp) 's Twitter Profile Photo

ಭೂರಹಿತ ಕೃಷಿ ಕೂಲಿ ಕಾರ್ಮಿಕರು, ನೇಕಾರರು, ಮೀನುಗಾರರು, ಟ್ಯಾಕ್ಸಿ ಚಾಲಕರು ಹಾಗೂ ಆಟೋ ಚಾಲಕರ ಮಕ್ಕಳಿಗೆ 'ರೈತ ವಿದ್ಯಾನಿಧಿ' ಯೋಜನೆ ವಿಸ್ತರಿಸಲಾಗಿದ್ದು, ಪ್ರಸಕ್ತ ವರ್ಷದಲ್ಲಿ ರಾಜ್ಯದ ಸಿಂಪಿಗರ ಮಕ್ಕಳಿಗೂ ಯೋಜನೆಯನ್ನು ವಿಸ್ತರಿಸಲಾಗುವುದು.

Basavaraj S Bommai (Modi Ka Parivar)

account_circle