Shwetha Kiran / ಶ್ವೇತಾ ಕಿರಣ್
@shwethakiru
ID: 1017732783513296902
13-07-2018 11:29:38
229,229K Tweet
2,2K Followers
201 Following
ಅಭಿವೃದ್ಧಿ ಬಿಟ್ಟು , ಕೋಮುವಾದ, ಲವ್ ಜಿಹಾದ್ಗೆ ವೋಟ್ ಕೊಡಿ ಎನ್ನುತ್ತಿದ್ದ ಬಿಜೆಪಿಗರ ಅಭಿವೃದ್ಧಿಯ ಟ್ರೈಲರ್ ಹೇಗಿದೆ ನೋಡಿ! 🙏 BJP Karnataka Vijayendra Yediyurappa R. Ashoka Nalinkumar Kateel Captain Brijesh Chowta ಕ್ಯಾಪ್ಟನ್ ಬ್ರಿಜೇಶ್ ಚೌಟ Dr. Bharath Shetty Y. Vedavyas Kamath Harish Poonja ಹರೀಶ್ ಪೂಂಜ Rajesh Naik U Sadananda Gowda Shobha Karandlaje C T Ravi 🇮🇳 ಸಿ ಟಿ ರವಿ Sunil Kumar Karkala
ಮಾನ್ಯ Siddaramaiah, Dr. G Parameshwara ಅವರೇ, ಬೆಂಗಳೂರು ಕಾಲ್ತುಳಿತ ಪ್ರಕರಣ SIT ಗೆ ಕೊಡಲು ಸಾಧ್ಯವಾಗುವುದಾದರೆ ಧರ್ಮಸ್ಥಳ ಪ್ರಕರಣವನ್ನು SIT ಗೆ ಕೊಡಲು ಯಾಕೆ ಸಾಧ್ಯವಾಗುತ್ತಿಲ್ಲ? ಸಾಕ್ಷಿಯೇ ಮುಂದಿರುವಾಗ ತನಿಖೆಗೆ ಮೀನ ಮೇಷ ಯಾಕೆ? ಯಾರ ಒತ್ತಡ ನಿಮ್ಮನ್ನು ತಡೆಯುತ್ತಿದೆ? #ShameOnKarnatakaGovernment #DharmasthalaFiles