Shahida Thasneem
@shaidathasneem
State committee member,
SOCIAL DEMOCRATIC PARTY OF INDIA, KARNATAKA.
ID: 1407739441217609731
23-06-2021 16:37:15
3,3K Tweet
1,1K Followers
75 Following
ಮಸೀದಿ-ಮಂದಿರಗಳ ಬಗ್ಗೆ ಅಪನಂಬಿಕೆ ಸೃಷ್ಟಿಮಾಡಿ ಧರ್ಮಗಳ ನಡುವೆ ದ್ವೇಷವನ್ನು ಹುಟ್ಟಿಸಿ ಸಾಮಾಜಿಕ ಜಾಲತಾಣಗಳಲ್ಲಿ ಕೋಮು ಪ್ರಚೋದನೆ ನೀಡಿದ ಇಂತವರ ಮೇಲೆ Dakshina Kannada District Policeಯವರ ಹದ್ದಿನಕಣ್ಣು ಬಿದ್ದಿಲ್ಲವೇ? Cybercrime CID ಸೈಬರ್ ಕ್ರೈಮ್ ಸಿಐಡಿಈ ಬಗ್ಗೆ ಗಮನ ಹರಿಸಿಲ್ಲವೇ? ಬೆಳ್ತಂಗಡಿಯ ಸೌಹಾರ್ದತೆಗೆ ಬೆಂಕಿ ಹಾಕುತ್ತಿರುವ ಮಾಧ್ಯಮ ನಕಲಿ ವಕ್ತಾರರ ಮೇಲೆ ಕ್ರಮ ಯಾವಾಗ?
If we can land on the Moon 🌙 & aim for Mars 🚀, we can fix our voter list. This is not about politics—it’s about saving democracy itself. — Abdul Majeed, State President, SDPI Karnataka Election Commission of India IndiaToday NDTV ಪ್ರಸ್ತುತ - Prasthutha #VoteChori #ECI
🛑 Vote Theft = Democracy’s biggest wound! Even after 78 years of independence, our voter list & ration card systems are still broken. Duplicate voters, missing names, fake entries—shameful for a tech-driven nation like India. #VoteChori #democracyindanger Election Commission of India IndiaToday
ಮಾನ್ಯ ಉಪ ಮುಖ್ಯಮಂತ್ರಿ DK Shivakumar ರವರೇ ಧರ್ಮಸ್ಥಳದ ವಿರುದ್ಧ ಷಡ್ಯಂತರ ನಡೆದಿದೆ ಎಂದು ಸದನದಲ್ಲಿ ಹೇಳಿಕೆ ನೀಡಿದ್ದೀರಿ, ಯಾವ ರೀತಿಯ ಷಡ್ಯಂತ್ರ, ಷಡ್ಯಂತ್ರ ಮಾಡಿದವರು ಯಾರು ಎಂದು ರಾಜ್ಯದ ಜನತೆಗೆ ಉತ್ತರಿಸಬೇಕಾದ ಜವಾಬ್ದಾರಿ ನಿಮ್ಮ ಮೇಲಿದೆ. ಪ್ರಸ್ತುತ - Prasthutha
ದ.ಕ ಜಿಲ್ಲೆಯಾದ್ಯಂತ ಸರ್ಕಾರಿ, ಅನುದಾನಿತ ಪ್ರಾಥಮಿಕ,ಪ್ರೌಢ ಶಾಲೆಗಳಲ್ಲಿ ಶಿಕ್ಷಕರ ಕೊರತೆಯಿಂದಾಗಿ ಮಕ್ಕಳ ಕಲಿಕೆಗೆ ತುಂಬಾ ತೊಂದರೆಯಾಗುತ್ತಿದ್ದು,ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸರ್ಕಾರ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಖಾಲಿ ಇರುವ ಹುದ್ದೆಗಳಿಗೆ ತಕ್ಷಣವೇ ಶಿಕ್ಷಕರನ್ನು ನೇಮಕಾತಿ ಮಾಡಬೇಕಾಗಿ ಆಗ್ರಹಿಸುತ್ತೇನೆ Madhu Bangarappa
Nisha Vamanjoor Madhu Bangarappa ಇದೊಂದು ಗಂಭೀರ ಸಮಸ್ಯೆಯಾಗಿದ್ದು, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸರ್ಕಾರ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಖಾಲಿ ಇರುವ ಹುದ್ದೆಗಳಿಗೆ ತಕ್ಷಣವೇ ಶಿಕ್ಷಕರನ್ನು ನೇಮಕಾತಿ ಮಾಡಬೇಕು. Madhu Bangarappa CM of Karnataka Siddaramaiah Dinesh Gundu Rao/ದಿನೇಶ್ ಗುಂಡೂರಾವ್
ಮಾನ್ಯ CM of Karnataka Siddaramaiah ನವರೇ, ಸೀಟ್ ಬೆಲ್ಟ್ ಧರಿಸದೆ, ಟ್ರಾಫಿಕ್ ನಿಯಮ ಉಲ್ಲಂಘಿಸಿ ನಿಮ್ಮ ಮೇಲೆ ಹಾಕಲಾದ ದಂಡವನ್ನು 50% ರಿಯಾಯಿತಿಯಲ್ಲಿ ಕಟ್ಟಿದ್ದೀರಿ. ಅಭಿನಂದಿಸುತ್ತೇನೆ. ಆದರೆ ಒಬ್ಬ ಜವಾಬ್ದಾರಿಯುತ ನಮ್ಮ ರಾಜ್ಯದ ಮುಖ್ಯಮಂತ್ರಿಯಾಗಿ, ಸ್ವಯಂ ರಕ್ಷಣೆಗೆ ಇರುವ ಸೀಟ್ ಬೆಲ್ಟ್ ಧರಿಸದೆ, ಬೇಜವಾಬ್ದಾರಿ ತೋರಿದ್ದೀರಿ.
Nisha Vamanjoor Madhu Bangarappa ಶಿಕ್ಷಣ ಸಚಿವರು ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದರೆ ಮಕ್ಕಳ ನಾಳಿನ ಉತ್ತಮ ಭವಿಷ್ಯಕ್ಕೆ ಭದ್ರತೆ ಸಿಗುಹುದು ಖಚಿತ.