SamSheer_Savanoor (@samsheersavanur) 's Twitter Profile
SamSheer_Savanoor

@samsheersavanur

| Activist | ಕನ್ನಡಿಗ | Indian | QAQC Engineer | UAE | Content creator | Books Reader |

ID: 1069588429174910978

linkhttps://www.yourquote.in/samsheer07 calendar_today03-12-2018 13:45:28

3,3K Tweet

1,1K Followers

265 Following

Anwar Sadath Bajathur (@shadathbajathor) 's Twitter Profile Photo

ಮಿಸ್ಟರ್ Sunil Kumar Karkala , ನಮಗೂ ಅನ್ಯಾಯದ ವಿರುದ್ಧದ ಹೋರಾಟಗಾರರಿಗೂ ಹೋರಾಟದ ಸಂಬಂಧವೇ ವಿನಃ ಬೇರಾವುದೇ ಸಂಬಂಧವಿಲ್ಲ. ಆದರೆ ನಿಮಗೂ ಧರ್ಮಸ್ಥಳ ಗ್ರಾಮದ ಬ್ರೂಟಲ್ ಅತ್ಯಾಚಾರಿಗಳಿಗೂ ಯಾವ ಜನುಮದ ಸಂಬಂಧ ? ಹೆಣ ಬಿದ್ದಾಗ ರಣಹದ್ದುಗಳಂತೆ ಹಾರಿ ಬರುವ ನೀವು ಮತ್ತು ನಿಮ್ಮ ಪರಿವಾರದ ಇಂದಿನ ಮೌನದ ಹಿಂದಿರುವ ರಹಸ್ಯವೇನು? 1/2

SamSheer_Savanoor (@samsheersavanur) 's Twitter Profile Photo

This is also part of #VoteChori, but it's happening in Kadaba, Dakshina Kannada. Next week, there will be municipal council elections there, and the #ElectionCommission has released a handwritten voter list! facebook.com/share/1A1AqH1a…

This is also part of #VoteChori, but it's happening in Kadaba, Dakshina Kannada. Next week, there will be municipal council elections there, and the #ElectionCommission has released a handwritten voter list!

facebook.com/share/1A1AqH1a…
Mohammed Zubair (@zoo_bear) 's Twitter Profile Photo

TOI reporter Bharti Jain and BJP handles Amit Malviya BJP Karnataka are sharing these images claiming that Rahul Gandhi lied and claimed they are 'fake voters'. By doing so, they've themselves exposed Election Commission of India again. The three people ( Om Prakash Bagri, Saraswati Bagri and

TOI reporter Bharti Jain and BJP handles Amit Malviya BJP Karnataka are sharing these images claiming that Rahul Gandhi lied and claimed they are 'fake voters'.
By doing so, they've themselves exposed Election Commission of India again.
The three people ( Om Prakash Bagri, Saraswati Bagri and
Mustafa Mustu (@mustumusta93135) 's Twitter Profile Photo

Dr. Ravi C. T 🇮🇳 ಡಾ. ರವಿ ಸಿ. ಟಿ ಅವರ ಧರ್ಮಸ್ಥಳ ಪ್ರಕರಣದ ಹೇಳಿಕೆಯು, SDPI ಬಗ್ಗೆ ನಕಲಿ ಚಿತ್ರಣ ಮೂಡಿಸುವ ಪ್ರಯತ್ನ. ಅನ್ಯಾಯ ಎಲ್ಲಿ ನಡೆದರೂ ಅದು ಧರ್ಮಸ್ಥಳವಾಗಲಿ, ದೆಹಲಿಯಾಗಲಿ SDPI ಸದಾ ಸಂತ್ರಸ್ತರ ನ್ಯಾಯಕ್ಕಾಗಿ ಸಂವಿಧಾನಬದ್ದ ಹೋರಾಟ ನಡೆಸಿದೆ, ಮುಂದುವರಿಸುತ್ತದೆ. ನಮ್ಮ ಹೋರಾಟವು ವ್ಯಕ್ತಿ ವಿರುದ್ದವಲ್ಲ, ಅನ್ಯಾಯದ ವಿರುದ್ದ! #DharmasthalaFiles

Dr. Ravi C. T 🇮🇳 ಡಾ. ರವಿ ಸಿ. ಟಿ ಅವರ ಧರ್ಮಸ್ಥಳ ಪ್ರಕರಣದ ಹೇಳಿಕೆಯು, SDPI ಬಗ್ಗೆ ನಕಲಿ ಚಿತ್ರಣ ಮೂಡಿಸುವ ಪ್ರಯತ್ನ.
ಅನ್ಯಾಯ ಎಲ್ಲಿ ನಡೆದರೂ ಅದು ಧರ್ಮಸ್ಥಳವಾಗಲಿ, ದೆಹಲಿಯಾಗಲಿ SDPI ಸದಾ ಸಂತ್ರಸ್ತರ ನ್ಯಾಯಕ್ಕಾಗಿ ಸಂವಿಧಾನಬದ್ದ ಹೋರಾಟ ನಡೆಸಿದೆ, ಮುಂದುವರಿಸುತ್ತದೆ.
ನಮ್ಮ ಹೋರಾಟವು ವ್ಯಕ್ತಿ ವಿರುದ್ದವಲ್ಲ, ಅನ್ಯಾಯದ ವಿರುದ್ದ!

#DharmasthalaFiles
𝙼𝚘𝚘𝚗𝚒𝚜𝚑 𝙰𝚕𝚒 𝙰𝚑𝚖𝚎𝚍 🇮🇳 (@moonishbantwal) 's Twitter Profile Photo

ಮಸೀದಿ-ಮಂದಿರಗಳ ಬಗ್ಗೆ ಅಪನಂಬಿಕೆ ಸೃಷ್ಟಿಮಾಡಿ ಧರ್ಮಗಳ ನಡುವೆ ದ್ವೇಷವನ್ನು ಹುಟ್ಟಿಸಿ ಸಾಮಾಜಿಕ ಜಾಲತಾಣಗಳಲ್ಲಿ ಕೋಮು ಪ್ರಚೋದನೆ ನೀಡಿದ ಇಂತವರ ಮೇಲೆ Dakshina Kannada District Policeಯವರ ಹದ್ದಿನಕಣ್ಣು ಬಿದ್ದಿಲ್ಲವೇ? Cybercrime CID ಸೈಬರ್ ಕ್ರೈಮ್ ಸಿಐಡಿಈ ಬಗ್ಗೆ ಗಮನ ಹರಿಸಿಲ್ಲವೇ? ಬೆಳ್ತಂಗಡಿಯ ಸೌಹಾರ್ದತೆಗೆ ಬೆಂಕಿ ಹಾಕುತ್ತಿರುವ ಮಾಧ್ಯಮ ನಕಲಿ ವಕ್ತಾರರ ಮೇಲೆ ಕ್ರಮ ಯಾವಾಗ?

ಮಸೀದಿ-ಮಂದಿರಗಳ ಬಗ್ಗೆ ಅಪನಂಬಿಕೆ ಸೃಷ್ಟಿಮಾಡಿ ಧರ್ಮಗಳ ನಡುವೆ ದ್ವೇಷವನ್ನು ಹುಟ್ಟಿಸಿ ಸಾಮಾಜಿಕ ಜಾಲತಾಣಗಳಲ್ಲಿ ಕೋಮು ಪ್ರಚೋದನೆ ನೀಡಿದ ಇಂತವರ ಮೇಲೆ Dakshina Kannada District Policeಯವರ ಹದ್ದಿನಕಣ್ಣು ಬಿದ್ದಿಲ್ಲವೇ? Cybercrime CID ಸೈಬರ್ ಕ್ರೈಮ್ ಸಿಐಡಿಈ ಬಗ್ಗೆ ಗಮನ ಹರಿಸಿಲ್ಲವೇ? ಬೆಳ್ತಂಗಡಿಯ ಸೌಹಾರ್ದತೆಗೆ ಬೆಂಕಿ ಹಾಕುತ್ತಿರುವ ಮಾಧ್ಯಮ ನಕಲಿ ವಕ್ತಾರರ ಮೇಲೆ ಕ್ರಮ ಯಾವಾಗ?
Office of State President| SDPI Karnataka (@sdpi_karpresi) 's Twitter Profile Photo

ಮಾನ್ಯ Karnataka Congress ಅಧ್ಯಕ್ಷರಾದ DK Shivakumar ರವರೇ, ಒಕ್ಕಲಿಗರ ವಿರುದ್ಧ ಮಾತನಾಡಿದ್ದಾರೆ ಎಂಬುವ ಕಾರಣಕ್ಕೆ, ಸೀತಾರಾಮ್ ರವರನ್ನು ಕಾಂಗ್ರೆಸ್ ನಿಂದ ಉಚ್ಛಾಟಿಸಿದ್ದೀರಿ? ಆದರೆ ಸಾಬ್ರಿಗೆ ಭೂ ಮಂಜೂರಾತಿ ಮಾಡಿದರೆ, ನೇಣಿಗೆ ಹಾಕ್ತೀನಿ ಎಂದು ಅಧಿಕಾರಿಗಳನ್ನು ಬೆದರಿಸಿದ ಶಾಸಕ ರಮೇಶ್ ಬಂಡಿ ಸಿದ್ದೇಗೌಡರ ಮೇಲೆ ಯಾವುದೇ ಕ್ರಮ ಯಾಕಿಲ್ಲ?

ಮಾನ್ಯ Karnataka Congress ಅಧ್ಯಕ್ಷರಾದ DK Shivakumar ರವರೇ, ಒಕ್ಕಲಿಗರ ವಿರುದ್ಧ ಮಾತನಾಡಿದ್ದಾರೆ ಎಂಬುವ ಕಾರಣಕ್ಕೆ, ಸೀತಾರಾಮ್ ರವರನ್ನು ಕಾಂಗ್ರೆಸ್ ನಿಂದ ಉಚ್ಛಾಟಿಸಿದ್ದೀರಿ? ಆದರೆ ಸಾಬ್ರಿಗೆ ಭೂ ಮಂಜೂರಾತಿ ಮಾಡಿದರೆ, ನೇಣಿಗೆ ಹಾಕ್ತೀನಿ ಎಂದು ಅಧಿಕಾರಿಗಳನ್ನು ಬೆದರಿಸಿದ ಶಾಸಕ ರಮೇಶ್ ಬಂಡಿ ಸಿದ್ದೇಗೌಡರ ಮೇಲೆ ಯಾವುದೇ ಕ್ರಮ ಯಾಕಿಲ್ಲ?
Abrar Belur (@abrar_belur) 's Twitter Profile Photo

ಡ್ರಗ್ಸ್, ಗಾಂಜಾ, ಹಾಗೂ MDMA ಅಂತಹ ಮಾದಕ ವಸ್ತುಗಳ ನಿಷೇಧ ಹಾಗೂ ಇದರ ಜಾಲದ ವಿರುದ್ಧ ಕ್ರಮ ಕೈ ಗೊಳ್ಳುವ ವಿಚಾರವಾಗಿ ಆಗ್ರಹಿಸಿ ಹಾಸನದ ಮುಸ್ಲಿಂ ಸಂಘಟನೆಗಳ ಒಕ್ಕೂಟ ಹಾಗೂ ಹಾಸನ ಜಿಲ್ಲೆಯ ಜನತೆಯ ಹೋರಾಟದ ಫಲವಾಗಿ ದಿನಾಂಕ 18/08/2025 ರಂದು ಬೆಂಗಳೂರಿನಲ್ಲಿ ಹಾಸನ ಮೂಲದ ಯುವಕರ ಜೊತೆಯಲ್ಲಿ ಇನ್ನು ಹಲವರನ್ನು ಬಂಧಿಸಲಾಗಿದೆ, ಇದು ಒಂದು ದೊಡ್ಡ

Shakira Banu (@shakira99907456) 's Twitter Profile Photo

ಮುಗ್ಧ ಮನಸ್ಸಿಗೆ ಜ್ಞಾನದ ಬೆಳಕನ್ನು ನೀಡಿ, ಮಾನವೀಯ ಮೌಲ್ಯಗಳನ್ನು ಹೇಳಿಕೊಟ್ಟು , ಸಮಾಜದಲ್ಲಿ ಗೌರವಯುತವಾದ ಬದುಕನ್ನು ಕಟ್ಟಿಕೊಳ್ಳಲು ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಕಾರಣರಾದ ಗುರುವೃಂದಕ್ಕೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳು ...💐💐💐🙏🙏 #teacher #TeachersDay2025

ಮುಗ್ಧ ಮನಸ್ಸಿಗೆ ಜ್ಞಾನದ ಬೆಳಕನ್ನು ನೀಡಿ,
ಮಾನವೀಯ ಮೌಲ್ಯಗಳನ್ನು ಹೇಳಿಕೊಟ್ಟು , ಸಮಾಜದಲ್ಲಿ ಗೌರವಯುತವಾದ ಬದುಕನ್ನು ಕಟ್ಟಿಕೊಳ್ಳಲು ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಕಾರಣರಾದ ಗುರುವೃಂದಕ್ಕೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳು ...💐💐💐🙏🙏
#teacher
#TeachersDay2025
Ashraf Talapady (@ashraf_bmt69512) 's Twitter Profile Photo

ಬ್ರಹ್ಮರಕೊಟ್ಲು ಟೋಲ್‌ಗೇಟ್ ರಸ್ತೆಗಳು ವಾಹನ ಸಂಚಾರಕ್ಕೆ ಅಯೋಗ್ಯವಾಗಿದ್ದರೂ, ಇಲ್ಲಿ ಟೋಲ್ ವಸೂಲಿ ಎಗ್ಗಿಲ್ಲದೆ ನಡೆಯುತ್ತಿದೆ. ಸರ್ವಿಸ್ ರಸ್ತೆಯಂತೂ ಸಂಪೂರ್ಣ ಹೊಂಡಮಾಯವಾಗಿದ್ದು, ಜನರು ಆಕ್ರೋಷಿತರಾಗುತ್ತಿದ್ದಾರೆ. NHAI ತಕ್ಷಣ ಈ ರಸ್ತೆಯನ್ನು ದುರಸ್ಥಿಗೊಳಿಸಬೇಕು. ಇಲ್ಲವೇ ಮುಂದಿನ ದಿನಗಳಲ್ಲಿ ಪ್ರತಿಭಟನೆ ಎದುರಿಸಬೇಕಾದೀತು.

Anwar Sadath Bajathur (@shadathbajathor) 's Twitter Profile Photo

ಈಶ್ವರಮಂಗಳದಲ್ಲಿ ಜಾನುವಾರು ಸಾಗಾಟವನ್ನು ತಡೆದು ಆರೋಪಿಗಳನ್ನು ಬಂಧಿಸಿದ ಪೋಲೀಸ್ ಇಲಾಖೆಗೆ ಲಾರಿಯಲ್ಲಿದ್ದ ಜಾನುವಾರುಗಳನ್ನು ಕಾನೂನು ಪ್ರಕಾರವಾಗಿ ಏನು ಮಾಡಬೇಕೆಂದು ಗೊತ್ತಿಲ್ಲವೇ? ಬೆಳಿಗ್ಗೆ 5.30 ಕ್ಕೆ ಘಟನೆ ನಡೆದರು ಲಾರಿಯಿಂದ ಅದನ್ನು ಇಳಿಸಲು ರೌಡಿಶೀಟರ್,ದ್ವೇಷ ಭಾಷಣಗಾರ ಪುತ್ತಿಲ ಬರುವವರೆಗೂ ಕಾಯಬೇಕೆಂಬ ಅನಧಿಕೃತ ನಿಯಮವೇನಾದರು1/2

Anwar Sadath Bajathur (@shadathbajathor) 's Twitter Profile Photo

ಪುತ್ತೂರಿನಲ್ಲಿ ನಡೆದ ಶೂಟೌಟ್ ನ ಅಸಲಿಯತ್ತಿನ ಬಗ್ಗೆ ಸಂಶಯವಿದೆ,ಪೋಲಿಸ್ ಇಲಾಖೆ ವಾಸ್ತವವನ್ನು ಮರೆಮಾಚುತ್ತಿದೆ.ಎಷ್ಟೇ ಮರೆಮಾಚಿದರು ಸತ್ಯ ಒಂದಲ್ಲ ಒಂದು ದಿನ ಹೊರಗೇ ಬಂದೇ ಬರುತ್ತದೆ.ಶೂಟ್ ಮಾಡಲು ಆದೇಶಿಸಿದವರು, ಒತ್ತಡ ಹೇರಿದವರು,ಶೂಟ್ ಮಾಡಿದವರು ಪಶ್ಚಾತ್ತಾಪ ಪಟ್ಟು ಕ್ಷಮೆ ಕೇಳುವ ದಿನ ಬಂದೇ ಬರುತ್ತದೆ. 1/2 #DKPoliceFakeFiring

Anand Mithabail (@anandmithabail) 's Twitter Profile Photo

ಅನುಮತಿ ಪಡೆದು ದನ ಸಾಗಾಟ ಮಾಡುತ್ತಿದ್ದ ವಾಹನ ಚಾಲಕ,ದ.ಕ.ಜಿಲ್ಲೆಯ ಮೋಸ್ಟ್ ಭಯೋತ್ಪಾದಕ ಅರುಣ್ ಕುಮಾರ್ ಪುತ್ತಿಲನಿಗಿಂತ ಡೊಡ್ಡ ಅಪರಾಧಿ ಅದನೇ ಸಿದ್ದರಾಮಯ್ಯರವರೇ, ದ.ಕ.ಜಿಲ್ಲೆಯ ಪೊಲೀಸರು ಸರ್ಕಾರದ ಆದೇಶದಂತೆ ಕೆಲಸ ಮಾಡುತ್ತಾರೋ ಇಲ್ಲ ಸಂಘಪರಿವಾರದ ಅನತಿಯಂತೇ ಕೆಲಸ ಮಾಡುತ್ತಾರೋ ಎಂದು ಕರ್ನಾಟಕದ ಜನತೆಗೆ ತಿಳಿಸುವ ಜವಾಬ್ದಾರಿ ನಿಮ್ಮದು.

SDPI MANGALURU RURAL DIST (@sdpi_mang_rural) 's Twitter Profile Photo

ಬೀಫ್ ರಫ್ತಿನಲ್ಲಿ ಜಗತ್ತಿನಲ್ಲಿ ಭಾರತ 2ನೇ ಸ್ಥಾನದಲ್ಲಿದೆ.ನೆರೆಯ ಗೋವಾ,ಕೇರಳ ಹಾಗೂ ಈಶಾನ್ಯ ರಾಜ್ಯದ ಚುನಾವಣೆ ಸಂದರ್ಭದಲ್ಲಿ ಸ್ವತಃ ಬಿಜೆಪಿಯೆ ಮತದಾರರಿಗೆ ಪ್ರಣಾಳಿಕೆಯಲ್ಲಿ ಸ್ವಾದಿಷ್ಟಕರವಾದ ಬೀಫ್ ಪೊರೈಕೆಯ ಭರವಸೆ ನೀಡುತ್ತದೆ.ರಫ್ತು ಮಾಡುವ ಆ ಬೀಫ್ ಯಾವುದು?ಅದು ದಕ.ಕ ಜಿಲ್ಲೆಯಲ್ಲಿ ಯಾವೆಲ್ಲಾ ಸ್ಟಾಲ್ ನಲ್ಲಿ ಪೂರೈಕೆ ಮಾಡಲಾಗುತ್ತದೆ1/3

Shameema Thumbay (@shameemathumbay) 's Twitter Profile Photo

ಯಾವ ನ್ಯಾಯ ವ್ಯವಸ್ಥೆಯು ಬಾಬರಿಯ ವಿರುದ್ಧ ತೀರ್ಪು ನೀಡಿತೋ ಅದೇ ನ್ಯಾಯ ವ್ಯವಸ್ಥೆಯ ಮೂಲಕ ಮತ್ತೆ ಬಾಬರಿ ತಲೆ ಎತ್ತಿ ನಿಲ್ಲಲಿದೆ ಎಂಬ ವಿಶ್ವಾಸ ಭಾರತೀಯ ಮುಸ್ಲಿಮರದ್ದು. ಇನ್ ಶಾ ಅಲ್ಲಾಹ್.

ಯಾವ ನ್ಯಾಯ ವ್ಯವಸ್ಥೆಯು ಬಾಬರಿಯ ವಿರುದ್ಧ ತೀರ್ಪು ನೀಡಿತೋ ಅದೇ ನ್ಯಾಯ ವ್ಯವಸ್ಥೆಯ ಮೂಲಕ ಮತ್ತೆ ಬಾಬರಿ ತಲೆ ಎತ್ತಿ ನಿಲ್ಲಲಿದೆ ಎಂಬ ವಿಶ್ವಾಸ ಭಾರತೀಯ ಮುಸ್ಲಿಮರದ್ದು.  ಇನ್ ಶಾ ಅಲ್ಲಾಹ್.
Anwar Sadath Bajathur (@shadathbajathor) 's Twitter Profile Photo

ದನ ಸಾಗಾಟ ಹಾಗೂ ಕೋಳಿ ಅಂಕ ಎರಡನ್ನೂ ನಿಷೇದಿಸಿರುವುದು ಸರ್ಕಾರ. "ಪುತ್ತೂರು ಶಾಸಕರ ಪ್ರತಿಕ್ರಿಯೆ ನೋಡಿ" ಮೊದಲನೇ ಕಾನೂನು ಉಲ್ಲಂಘನೆ ಮಾಡಿದವರ ಮೇಲೆ ಗುಂಡೇಟಿನ ಉತ್ತರ ನೀಡಲು ಪೋಲಿಸರಿಗೆ ಸೂಚನೆ. ಎರಡನೇ ಕಾನೂನು ಉಲ್ಲಂಘನೆ ಮಾಡಿದರೆ,ಉಲ್ಲಂಘಿಸಲು ಬಹಿರಂಗ ಬೆಂಬಲ ಹಾಗೂ ಪೋಲಿಸರ ಕಾಲರ್ ಗೆ ಕೈ ಹಾಕಲು ಜನರಿಗೆ ಸೂಚನೆ.ಹೇಗಿದೆ ನೋಡಿ ಶಾಸಕರ ನಡೆ

Anwar Sadath Bajathur (@shadathbajathor) 's Twitter Profile Photo

ರಾಷ್ಟ್ರೀಯ ಹೆದ್ದಾರಿ 75ರ ಬಜತ್ತೂರು ಗ್ರಾಮದ ವಳಾಲಿನಲ್ಲಿ ಹೊಸ ಟೋಲ್ ಪ್ಲಾಜಾ ನಿರ್ಮಾಣ ಭಾಗಶಃ ಪೂರ್ತಿಯಾಗಿದೆ.ದ.ಕ ದ ಗುಂಡ್ಯದಿಂದ ಮಂಗಳೂರು ಮಧ್ಯೆ ಬ್ರಹ್ಮರಕೊಟ್ಲು ಬಳಿಕ ಇದು ಎರಡನೇ ಟೋಲ್ ಆಗಲಿದೆ.ವಿವಾದಾಸ್ಪದ ಬ್ರಹ್ಮರಕೊಟ್ಲು ಟೋಲ್ ತೆರವುಗೊಳಿಸದೆ ಈ ಹೊಸ ಟೋಲ್ ಆರಂಭಿಸಿದರೆ ಸಾರ್ವಜನಿಕರ ಆಕ್ರೋಶಕ್ಕೆ NHAI ಸಿದ್ಧವಾಗಿರಲಿ!

ರಾಷ್ಟ್ರೀಯ ಹೆದ್ದಾರಿ 75ರ ಬಜತ್ತೂರು ಗ್ರಾಮದ ವಳಾಲಿನಲ್ಲಿ ಹೊಸ ಟೋಲ್ ಪ್ಲಾಜಾ ನಿರ್ಮಾಣ ಭಾಗಶಃ ಪೂರ್ತಿಯಾಗಿದೆ.ದ.ಕ ದ ಗುಂಡ್ಯದಿಂದ ಮಂಗಳೂರು ಮಧ್ಯೆ ಬ್ರಹ್ಮರಕೊಟ್ಲು ಬಳಿಕ ಇದು ಎರಡನೇ ಟೋಲ್ ಆಗಲಿದೆ.ವಿವಾದಾಸ್ಪದ ಬ್ರಹ್ಮರಕೊಟ್ಲು ಟೋಲ್ ತೆರವುಗೊಳಿಸದೆ ಈ ಹೊಸ ಟೋಲ್ ಆರಂಭಿಸಿದರೆ ಸಾರ್ವಜನಿಕರ ಆಕ್ರೋಶಕ್ಕೆ NHAI ಸಿದ್ಧವಾಗಿರಲಿ!
SamSheer_Savanoor (@samsheersavanur) 's Twitter Profile Photo

SDPI 6th National Representatives Conference at Mangalore. #SDPI not only a political party, it’s voice against injustice. #nationalrepresentativecouncil2026 #SDPI #Mangaluru

SDPI 6th National Representatives Conference at Mangalore.
#SDPI not only a political party, it’s voice against injustice.
#nationalrepresentativecouncil2026
#SDPI  #Mangaluru
Anwar Sadath Bajathur (@shadathbajathor) 's Twitter Profile Photo

ಸೆರೆಮನೆಯ ಗೋಡೆಗಳಿಂದ ಸಿದ್ಧಾಂತವನ್ನು ಕಟ್ಟಿಹಾಕಲು ಸಾಧ್ಯವೇ ಇಲ್ಲ... Ⓜ️K FAIZY ZINDABAD "ನಿಮ್ಮ ನಾಯಕತ್ವ ನಮಗೆ ಸ್ಫೂರ್ತಿ, ನಿಮ್ಮ ಹೋರಾಟ ನಮಗೆ ಶಕ್ತಿ" ಶುಭಾಶಯಗಳೊಂದಿಗೆ... ಅನ್ವರ್ ಸಾದತ್ ಎಸ್ ಜಿಲ್ಲಾಧ್ಯಕ್ಷರು, SDPI ಮಂಗಳೂರು ಗ್ರಾಮಾಂತರ ಜಿಲ್ಲೆ

ಸೆರೆಮನೆಯ ಗೋಡೆಗಳಿಂದ ಸಿದ್ಧಾಂತವನ್ನು ಕಟ್ಟಿಹಾಕಲು ಸಾಧ್ಯವೇ ಇಲ್ಲ...

Ⓜ️K FAIZY ZINDABAD
"ನಿಮ್ಮ ನಾಯಕತ್ವ ನಮಗೆ ಸ್ಫೂರ್ತಿ, ನಿಮ್ಮ ಹೋರಾಟ ನಮಗೆ ಶಕ್ತಿ"

ಶುಭಾಶಯಗಳೊಂದಿಗೆ...
ಅನ್ವರ್ ಸಾದತ್ ಎಸ್
ಜಿಲ್ಲಾಧ್ಯಕ್ಷರು, SDPI ಮಂಗಳೂರು ಗ್ರಾಮಾಂತರ ಜಿಲ್ಲೆ
Mohammad Shafi (@mdshafi_sdpi) 's Twitter Profile Photo

Addressed the felicitation ceremony of the newly elected National Working Committee members of SDPI. #sdpi #nationalrepresentativecouncil2026 #mangalore #karnataka #sdpidelhi

Basheer Adyanadka (@basheer_adyndka) 's Twitter Profile Photo

ಹೊಟ್ಟೆಪಾಡಿಗಾಗಿ (ಕೃಷ್ಣ ನಗರ,ತಾವರೆಕೆರೆ) ಡೊಮಿನೊಸ್ ಪಿಜ್ಜಾ ದಲ್ಲಿ ಡೆಲಿವರಿಬಾಯ್ ಆಗಿ ಕೆಲಸ ಮಾಡುತ್ತಿದ್ದ ಕನ್ನಡಿಗ ಯುವಕನ ಮೇಲೆ ಕ್ಷುಲ್ಲಕ ಕಾರಣಕ್ಕೆ ಮ್ಯಾನೇಜರ್ ಮಾರಣಾಂತಿಕ ಹಲ್ಲೆ ನಡೆಸುವುದಾದರೆ ಬಡವರು ಬೆಂಗಳೂರಿನಲ್ಲಿ ದುಡಿಯುವುದಾದರೂ ಹೇಗೆ. ಹಲ್ಲೆನಡೆಸಿದ ದುಷ್ಕರ್ಮಿಗೆ ಬೆಂಗಳೂರು ನಗರ ಪೊಲೀಸ್‌ BengaluruCityPolice ಭಯವಿಲ್ಲದಾಯಿತೆ ? Dr. G Parameshwara

ಹೊಟ್ಟೆಪಾಡಿಗಾಗಿ (ಕೃಷ್ಣ ನಗರ,ತಾವರೆಕೆರೆ) ಡೊಮಿನೊಸ್ ಪಿಜ್ಜಾ ದಲ್ಲಿ ಡೆಲಿವರಿಬಾಯ್ ಆಗಿ ಕೆಲಸ ಮಾಡುತ್ತಿದ್ದ ಕನ್ನಡಿಗ ಯುವಕನ ಮೇಲೆ ಕ್ಷುಲ್ಲಕ ಕಾರಣಕ್ಕೆ ಮ್ಯಾನೇಜರ್  ಮಾರಣಾಂತಿಕ ಹಲ್ಲೆ ನಡೆಸುವುದಾದರೆ ಬಡವರು ಬೆಂಗಳೂರಿನಲ್ಲಿ ದುಡಿಯುವುದಾದರೂ ಹೇಗೆ.
ಹಲ್ಲೆನಡೆಸಿದ ದುಷ್ಕರ್ಮಿಗೆ ಬೆಂಗಳೂರು ನಗರ ಪೊಲೀಸ್‌ BengaluruCityPolice ಭಯವಿಲ್ಲದಾಯಿತೆ ?
Dr. G Parameshwara