Anand Mithabail (@anandmithabail) 's Twitter Profile
Anand Mithabail

@anandmithabail

ID: 1564846182559387648

calendar_today31-08-2022 05:24:22

381 Tweet

191 Takipçi

16 Takip Edilen

Office of State President| SDPI Karnataka (@sdpi_karpresi) 's Twitter Profile Photo

ಮಾನ್ಯ SP Chikkamagaluru, ಇದು ನಿಮ್ಮ ಕಡೂರ್ ಪೊಲೀಸ್ ಠಾಣೆಯ PSI ಪವನ್, ಮಹಿಳೆಯೊಬ್ಬರಿಗೆ ಹಲ್ಲೆ ಮಾಡಿರುವ ದ್ರಶ್ಯ. ತನ್ನ ಮಗಳ ಮೇಲೆ ಸಲೂನ್ ಕೆಲಸಗಾರ ಅತ್ಯಾಚಾರಕ್ಕೆ ಯತ್ನಿಸಿದ ವಿಚಾರದಲ್ಲಿ ಆತಂಕದಲ್ಲಿದ್ದ ಸಂತ್ರಸ್ತೆ ಮಹಿಳೆಯ ಮೇಲೆ ಪಿಎಸ್ಐ ಪವನ್ ಹಲ್ಲೆ ನಡೆಸಿದ್ದಾರೆ ಎಂದು ವರದಿ ಯಾಗಿದೆ. ಈ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳಿ.

VoiceOfMadiga-ಮಾದಿಗ ಧ್ವನಿ® (@jaibhimmadiga) 's Twitter Profile Photo

Mysuru Yuva Dasara 2024🔥 Jai Dr Br Ambedkar 😍 ಸನಾತನಿಗಳು ಏಷ್ಟು ಹೊಟ್ಟೆ ಉರ್ಕೊಂಡಿರ್ತಾರೋ 😂 #ಜೈಭೀಮ್ 💙 #JaiBhim

afsarkodlipet (@afsarkodlipet) 's Twitter Profile Photo

ಮಾನ್ಯ SP Bagalkote ರವರೇ ಏನಿದು ಬಾದಾಮಿ PSI ಯ ಗೂಂಡಾಗಿರಿ.? ಪ್ಯಾಲಿಸ್ತೇನ್ ಅಧ್ಯಕ್ಷ‌ರ‌ ಜೊತೆ ಭಾರತದ ಪ್ರಧಾನಿ ನರೇಂದ್ರ ಮೋದಿ (Narendra Modi) ಮಾತುಕತೆ ನಡೆಸುತ್ತಿರುವ ಭಾವಚಿತ್ರವನ್ನು ವಾಟ್ಸಾಪ್ ಸ್ಟೇಟಸ್​ಗೆ ಹಾಕಿದ ಕಾರಣಕ್ಕೆ ಬಾದಾಮಿ ಪಿಎಸ್​ಐ ವಿಠ್ಠಲ‌ನಾಯಕ ಹಾಗೂ ಇತರೆ‌ ಕಾನ್ಸ್ಟೇಬಲ್​ಗಳು ಎಸ್​ಡಿಪಿಐ ಕಾರ್ಯಕರ್ತ ಸೈಯದ್

Latheef Puttur (@abdullatheeflk) 's Twitter Profile Photo

ಮಸೀದಿಯೊಳಗೆ ‘ಜೈ ಶ್ರೀರಾಮ್’ ಘೋಷಣೆ ಕೂಗುವುದರಿಂದ ಯಾವುದೇ ಧಾರ್ಮಿಕ ಭಾವನೆಗಳಿಗೆ ಘಾಸಿಯಾಗುವುದಿಲ್ಲ ಎಂಬ ಕರ್ನಾಟಕ ಹೈಕೋರ್ಟ್ ತೀರ್ಪು... ಸಮಾಜದಲ್ಲಿ ಗೊಂದಲವನ್ನು ಸೃಷ್ಟಿಸುವ, ಸಮಾಜದ ಸ್ವಾಸ್ಥ್ಯವನ್ನು ಕೇಡಿಸುವ ಮತ್ತು ಸಂವಿಧಾನದ ಆಶಯದ ವಿರುದ್ಧದ ತೀರ್ಪಾಗಿದೆ. Karnataka High Court

ಮಸೀದಿಯೊಳಗೆ ‘ಜೈ ಶ್ರೀರಾಮ್’ ಘೋಷಣೆ ಕೂಗುವುದರಿಂದ ಯಾವುದೇ ಧಾರ್ಮಿಕ ಭಾವನೆಗಳಿಗೆ ಘಾಸಿಯಾಗುವುದಿಲ್ಲ ಎಂಬ ಕರ್ನಾಟಕ ಹೈಕೋರ್ಟ್ ತೀರ್ಪು... ಸಮಾಜದಲ್ಲಿ ಗೊಂದಲವನ್ನು ಸೃಷ್ಟಿಸುವ, ಸಮಾಜದ ಸ್ವಾಸ್ಥ್ಯವನ್ನು ಕೇಡಿಸುವ ಮತ್ತು ಸಂವಿಧಾನದ ಆಶಯದ ವಿರುದ್ಧದ ತೀರ್ಪಾಗಿದೆ.
Karnataka High Court
VoiceOfMadiga-ಮಾದಿಗ ಧ್ವನಿ® (@jaibhimmadiga) 's Twitter Profile Photo

ವರ್ಣ ವ್ಯವಸ್ಥೆ, ಜಾತಿ ಪದ್ಧತಿ,ಅಸ್ಪೃಶ್ಯತೆ ಸಂಪೂರ್ಣ ನಿಷೇದಿಸಿದ್ದರೆ ಮಾತ್ರ ಹಿಂದೂ ಧರ್ಮ ವಿಶ್ವ ಧರ್ಮ ಆಗಲು ಸಾಧ್ಯ ಇತ್ತು . ನಾನು ಹಿಂದೂ ಅಲ್ಲ, ನಾನು ವಿಶ್ವ ಮಾನವ - ಕುವೆಂಪು

Anand Mithabail (@anandmithabail) 's Twitter Profile Photo

ಮಿಸ್ಟರ್ ಅಮಿತ್ ಷಾ, ದೇಶದ ಬಹುಸಂಖ್ಯಾತರು ಸಾವಿರಾರು ಸಲ ಅಂಬೇಡ್ಕರ್ ಅಂಬೇಡ್ಕರ್ ಎಂದು ಹೇಳುವುದು ಸ್ವಾಭಿಮಾನಕ್ಕಾಗಿ.ನೀವು ಸಾವಿರಾರು ಸಲ ದೇವರು ದೇವರು ಎಂದು ಹೇಳಿ ಸ್ವರ್ಗಕ್ಕೆ ಹೋಗದೆ ಇಲ್ಲಿ ಯಾಕೆ ಇದ್ದಿರಿ.

Anand Mithabail (@anandmithabail) 's Twitter Profile Photo

ಎನ್ರಿ ಮಿಸ್ಟರ್ ಸಿದ್ದರಾಮಯ್ಯ... ನೀವು ದಬ್ಬಾಳಿಕೆ ನಿಲ್ಲಿಸದಿದ್ದರೆ ಸರಿಯಾದ ಪ್ರತ್ಯುತ್ತರ ತಕ್ಷಣ ನಿಮಗೆ ಸಿಗಲಿದೆ. ಆನಂದ್ ಮಿತ್ತಬೈಲ್. ಸಾಮಾಜಿಕ ಕಾರ್ಯಕರ್ತ.ಕರ್ನಾಟಕ.

Latheef Puttur (@abdullatheeflk) 's Twitter Profile Photo

ಶಾಫಿ ಬೆಳ್ಳಾರೆಯ ಹಣೆಗೆ ಮುತ್ತಿಕ್ಕಿದ್ದನ್ನು ರಾಷ್ಟ್ರೀಯ ದುರಂತವೆಂದು ಪ್ರೈಮ್ ಟೈಮ್ ನ್ಯೂಸ್ ಮಾಡಿದ ಮಡಿಲ ಮಾಧ್ಯಮಗಳಿಗೆ ಪುತ್ತೂರಿನ ಸಂಟ್ಯಾರ್ ನ ಸುಜಿತ್ ಬಂಗೇರ ಮತ್ತು ಪುಟ್ಟಣ್ಣ ಮರಿಕೆ ಎಂಬ ಭಜರಂಗದಳದ ಭಯೋತ್ಪಾದಕರು ಸ್ಟೇಟಸ್ ನಲ್ಲಿ ತಳುವಾರು ಹಿಡಿದು ಹಾಕಿದ ಪೋಸ್ಟಿಗೆ ಸೊಲ್ಲೆತ್ತದ ಮಾರಿಕೊಂಡ ಮಾಧ್ಯಮಗಳಿಗೆ ದಿಕ್ಕಾರ Dakshina Kannada District Police

ಶಾಫಿ ಬೆಳ್ಳಾರೆಯ ಹಣೆಗೆ ಮುತ್ತಿಕ್ಕಿದ್ದನ್ನು ರಾಷ್ಟ್ರೀಯ ದುರಂತವೆಂದು ಪ್ರೈಮ್  ಟೈಮ್ ನ್ಯೂಸ್ ಮಾಡಿದ ಮಡಿಲ ಮಾಧ್ಯಮಗಳಿಗೆ ಪುತ್ತೂರಿನ ಸಂಟ್ಯಾರ್ ನ ಸುಜಿತ್ ಬಂಗೇರ ಮತ್ತು ಪುಟ್ಟಣ್ಣ ಮರಿಕೆ ಎಂಬ ಭಜರಂಗದಳದ ಭಯೋತ್ಪಾದಕರು ಸ್ಟೇಟಸ್ ನಲ್ಲಿ ತಳುವಾರು ಹಿಡಿದು ಹಾಕಿದ ಪೋಸ್ಟಿಗೆ ಸೊಲ್ಲೆತ್ತದ ಮಾರಿಕೊಂಡ ಮಾಧ್ಯಮಗಳಿಗೆ ದಿಕ್ಕಾರ
Dakshina Kannada District Police
Office of State President| SDPI Karnataka (@sdpi_karpresi) 's Twitter Profile Photo

ದಕ್ಷಿಣ ಕನ್ನಡದ ಸಂಘ ಪರಿವಾರದ, ರಕ್ತ ದಾಹಕ್ಕೆ, ಬಂಟ್ವಾಳ, ಕೊಳತ್ತಮಜಲ್, ಸ್ಥಳೀಯ ಮಸೀದಿಯ ಕಾರ್ಯದರ್ಶಿ ಇಂತಿಯಾಜ್ ಬಲಿಯಾಗಿದ್ದಾರೆ, ಮತ್ತೋರ್ವ ಯುವಕ ಅಬ್ದುಲ್ ರಹಮಾನ್, ತಲ್ವಾರ್ ದಾಳಿಯಿಂದ ತೀವ್ರ ಗಾಯಗೊಂಡಿದ್ದಾನೆ. ಬಜರಂಗದಳವನ್ನು ನಿಯಂತ್ರಿಸಲಾಗದ, Karnataka Congress ಸರ್ಕಾರವೇ ಈ ಕೊಲೆಗೆ ಹೊಣೆ. ಗೃಹಮಂತ್ರಿ ರಾಜೀನಾಮೆ ನೀಡಿ. NDTV

ದಕ್ಷಿಣ ಕನ್ನಡದ ಸಂಘ ಪರಿವಾರದ, ರಕ್ತ ದಾಹಕ್ಕೆ, ಬಂಟ್ವಾಳ, ಕೊಳತ್ತಮಜಲ್, ಸ್ಥಳೀಯ ಮಸೀದಿಯ ಕಾರ್ಯದರ್ಶಿ ಇಂತಿಯಾಜ್ ಬಲಿಯಾಗಿದ್ದಾರೆ, ಮತ್ತೋರ್ವ ಯುವಕ ಅಬ್ದುಲ್ ರಹಮಾನ್,  ತಲ್ವಾರ್ ದಾಳಿಯಿಂದ ತೀವ್ರ ಗಾಯಗೊಂಡಿದ್ದಾನೆ.  ಬಜರಂಗದಳವನ್ನು  ನಿಯಂತ್ರಿಸಲಾಗದ, Karnataka Congress
ಸರ್ಕಾರವೇ ಈ ಕೊಲೆಗೆ ಹೊಣೆ. ಗೃಹಮಂತ್ರಿ ರಾಜೀನಾಮೆ ನೀಡಿ.
NDTV
Majeed Thumbe (@majeedthumbe) 's Twitter Profile Photo

ಪ್ರವೀಣ್ ನೆಟ್ಟಾರು ಪ್ರಕರಣದಲ್ಲಿ ಶಾಫಿ ಬೆಳ್ಳಾರೆ ಮತ್ತು ಇಕ್ಬಾಲ್ ಬೆಳ್ಳಾರೆ ಕೈವಾಡ ಇಲ್ಲವೆಂದು ಗೊತ್ತಿದ್ದರೂ UAPA ಹಾಕಿ ಬಂಧಿಸಲಾಗುತ್ತದೆ. ಆದರೆ ರಹೀಮ್ ಕೊಲೆಗಿಂತ ಮುಂಚೆ ಹಲವು ಸಂಘಿ ನಾಯಕರು ಪ್ರಚೋದನೆ ಮಾಡಿದ್ದಾರೆ ಅಂತಹವರ ಬಂಧನವಾಗಿಲ್ಲ. ಇದುವರೆಗೆ ಮಂತ್ರಿಗಳ ಭೇಟಿಯೂ ಇಲ್ಲಾ

Anand Mithabail (@anandmithabail) 's Twitter Profile Photo

ಮುಸ್ಲಿಂ ಸಮುದಾಯವು, ಕ್ರೂರ ಹಿಂದುತ್ವ ಮತ್ತು ಮ್ರದು ಹಿಂದುತ್ವಕ್ಕೆ ಪ್ರಾಣ ಕೊಡುವುದಕ್ಕು ಒಂದು ಮಿತಿ ಇದೆ, ಮಿಸ್ಟರ್ ಸಿದ್ದರಾಮಯ್ಯ ಮತ್ತು ಜಿ.ಪರಮೇಶ್ವರ್ ರವರೆ, ಒಂದು ವೇಳೆ ಈ ಸಮುದಾಯವು ಮೈ ಕೊಡವಿ ಎದ್ದು ನಿಂತರೆ, ನಿಮ್ಮ ಸರ್ಕಾರವು ಇಲ್ಲ,ಸಂಘಿ ಮನೋಸ್ಥಿತಿಯ ಪೊಲೀಸರು ಇಲ್ಲ.ಒಂದು ಇಡಿ ವ್ಯವಸ್ಥೆಯನ್ನೆ ಬದಲಾಯಿಸ ಬಲ್ಲರು.ನೆನಪಿರಲಿ.

Anand Mithabail (@anandmithabail) 's Twitter Profile Photo

ನೊಂದ ಸಮುದಾಯದ,ಗ್ರಹಮಂತ್ರಿ ಇರುವಾಗ ಇನ್ನೊಂದು ನೊಂದ ಸಮುದಾಯದ ಅಮಾಯಕ ಗ್ರಹಸ್ಥ ವ್ಯಕ್ತಿ ವಿನಾಕಾರಣ ಸಂಘಿಗಳ ಕತ್ತಿಗೆ ಬಲಿಯಾಗುತ್ತಾರೆ ಎಂದಾದರೆ.ಮಿಸ್ಟರ್ ಜಿ.ಪರಮೇಶ್ವರ್, ನಮ್ಮ ಸಮುದಾಯದ ವ್ಯಕ್ತಿ ಎಂದು ಹೇಳಲು ಮುಜುಗರ ಮತ್ತು ನಾಚಿಕೆ ಆಗುತ್ತೆ. ಆನಂದ್ ಮಿತ್ತಬೈಲ್.ಸಾಮಜಿಕ ಕಾರ್ಯಕರ್ತ.

Syed Akram Mysore (@syedaah38433554) 's Twitter Profile Photo

BJPಯ ಒತ್ತಡಕ್ಕೆ ಮಣಿದು, ಸಂಘ ಪರಿವಾರದ ನಾಯಕನ ಮೇಲೆ ಕೇಸು ದಾಖಲಿಸಿದ ಕಾರಣಕ್ಕೆ SDPi ರಾಜ್ಯ ಕಾರ್ಯದರ್ಶಿ ರಿಯಾಝ್ ಕಡಂಬು ಮೇಲೆ ಕೇಸು ದಾಖಲಿಸುವುದಾದರೇ ಪೊಲೀಸ್ ಇಲಾಖೆ ಯಾರ ಅಣತಿಯಂತೆ ಕಾರ್ಯ ನಿರ್ವಹಿಸುತ್ತಿದೆ ಎಂದು ಮಾನ್ಯ Siddaramaiah ಸರಕಾರ ಪರಾಂಬರಿಸಿ ನೋಡಬೇಕು. #StandwithRiyazKadambu

BJPಯ ಒತ್ತಡಕ್ಕೆ ಮಣಿದು, ಸಂಘ ಪರಿವಾರದ ನಾಯಕನ ಮೇಲೆ ಕೇಸು ದಾಖಲಿಸಿದ ಕಾರಣಕ್ಕೆ SDPi ರಾಜ್ಯ ಕಾರ್ಯದರ್ಶಿ ರಿಯಾಝ್  ಕಡಂಬು  ಮೇಲೆ ಕೇಸು ದಾಖಲಿಸುವುದಾದರೇ ಪೊಲೀಸ್ ಇಲಾಖೆ ಯಾರ ಅಣತಿಯಂತೆ ಕಾರ್ಯ ನಿರ್ವಹಿಸುತ್ತಿದೆ ಎಂದು ಮಾನ್ಯ Siddaramaiah ಸರಕಾರ ಪರಾಂಬರಿಸಿ ನೋಡಬೇಕು.
#StandwithRiyazKadambu
Anand Mithabail (@anandmithabail) 's Twitter Profile Photo

ಸಾಮಾಜಿಕ ಚಿಂತನೆಯ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯರವರೇ... ದ.ಕ.ಮತ್ತು ಉಡುಪಿಯಲ್ಲಿ ಯಾರನ್ನು ರಕ್ಷಿಸುತ್ತಿದ್ದಿರಿ... ಮನುವಾದಿಗಳು ನಿಮ್ಮ ಚಾಪೆ ಆದ್ರೆ, ಚಾಪೆ ಮತ್ತು ಚಾಪೆಯ ಯಾಜಮಾನನನ್ನು ಮುಕ್ಕಿ ತಿನ್ನುವ ಕಾಲ ಬರಲಿದೆ ಸಿದ್ದರಾಮಯ್ಯರವರೇ... ಎಚ್ಚರಿಕೆ.

Dr J S Patil (@jagadishspatil2) 's Twitter Profile Photo

ಭಾರತದ ಪ್ರಜೆಗಳ ನೆಮ್ಮದಿಯನ್ನು ಹಾಳು ಮಾಡಿರುವ ವಿಷಜಂತುಗಳು

ಭಾರತದ ಪ್ರಜೆಗಳ ನೆಮ್ಮದಿಯನ್ನು ಹಾಳು ಮಾಡಿರುವ ವಿಷಜಂತುಗಳು