shashi sampalli (@s_sampalli) 's Twitter Profile
shashi sampalli

@s_sampalli

Journalist, writer, translator, activist, photographer,...

ID: 314013414

linkhttp://shashisampalli.wordpress.com calendar_today09-06-2011 15:36:37

673 Tweet

351 Followers

406 Following

shashi sampalli (@s_sampalli) 's Twitter Profile Photo

ಮಲೆನಾಡಿನ ಹಸಿರ ಒಡಲಿನ ಕೆರೆಯಂಗಳದಲ್ಲಿ ಕೆರೆಬೇಟೆಯ ಕೇಕೆ ಮೊಳಗುತ್ತಿರುವಾಗಲೇ, ಬೆಂಗಳೂರಿನ ಗಾಂಧಿನಗರದ ಕಾಂಕ್ರೀಟ್ ಕಾಡಿನಲ್ಲಿ 'ಕೆರೆಬೇಟೆ' ಸದ್ದು ಮಾಡುತ್ತಿದೆ. ಮಲೆನಾಡಿನ ಬದುಕಿನ ದಟ್ಟ ವಿವರಗಳ ಜೊತೆ ಗಟ್ಟಿ ಕಥೆಯ ಈ ಸಿನಿಮಾದ ನಿಜವಾದ ವಿಶೇಷ ಏನು? @the_federalnews karnataka.thefederal.com/category/featu…

shashi sampalli (@s_sampalli) 's Twitter Profile Photo

*ಕಳೆದ ಒಂದು ವರ್ಷದ ಅವಧಿಯಲ್ಲಿ ವಿದ್ಯಾರ್ಥಿಗಳನ್ನು ಪ್ರಯೋಗಪಶುಗಳಂತೆ ಮಾಡಿರುವ ಶಾಲಾ ಶಿಕ್ಷಣ ಇಲಾಖೆ ಸರಣಿ ಎಡವಟ್ಟುಗಳು ಇಲ್ಲಿವೆ.. School Education & Literacy Department Karnataka CM of Karnataka Siddaramaiah karnataka.thefederal.com/category/karna…

shashi sampalli (@s_sampalli) 's Twitter Profile Photo

ರಾಜ್ಯ ಸರ್ಕಾರ ಬರ ಘೋಷಣೆ ಮಾಡಿದ್ದು ಕಳೆದ ವರ್ಷದ ಸೆಪ್ಟೆಂಬರಿನಲ್ಲಿ. ಅಂದರೆ, ಬರ ಘೋಷಣೆಯಾಗಿ ಬರೋಬ್ಬರಿ ಒಂಭತ್ತು ತಿಂಗಳು ತುಂಬಿದೆ. ನವಮಾಸ ತುಂಬಿದರೂ ರಾಜ್ಯ ಸರ್ಕಾರದ ಬರ ಪರಿಹಾರ ಎಂಬ ಗಜಗರ್ಭಕ್ಕೆ ಇನ್ನೂ ಮುಹೂರ್ತ ಕೂಡಿಬಂದಿಲ್ಲ! Krishna Byre Gowda Karnataka State Natural Disaster Monitoring Centre chris muscarella karnataka.thefederal.com/category/karna…

shashi sampalli (@s_sampalli) 's Twitter Profile Photo

ಬಯಲುಸೀಮೆಯ ಲಕ್ಷಾಂತರ ಜನರ ಕುಡಿಯುವ ನೀರಿನ ಮೂಲವಾಗಿರುವ ನದಿಗೆ ಕೊಳಚೆ ನೀರು, ಮಾಂಸದಂಗಡಿ, ಆಸ್ಪತ್ರೆಗಳ ತ್ಯಾಜ್ಯವನ್ನು ಕೂಡ ಸುರಿದು ಕಲುಷಿತಗೊಳಿಸುತ್ತಿರುವ ಶಿವಮೊಗ್ಗ ಮಹಾನಗರ ಪಾಲಿಕೆಯ ಧೋರಣೆ ಈಗ ಮತ್ತೆ ಚರ್ಚೆಗೀಡಾಗಿದೆ CM of Karnataka Eshwar Khandre Karnataka Forest Department pmo karnataka.thefederal.com/state-of-the-n…

shashi sampalli (@s_sampalli) 's Twitter Profile Photo

ಈ ಬಾರಿಯ ವನ್ಯಜೀವಿ ಮಂಡಳಿ ನೇಮಕ ಪಟ್ಟಿ ಹೊರಬಿದ್ದಿದೆ. ಪಟ್ಟಿಯ ಹೆಸರುಗಳು ಬಹಿರಂಗವಾಗುತ್ತಲೇ ವನ್ಯಜೀವಿ ತಜ್ಞರು, ಪರಿಸರ ಪರ ಹೋರಾಟಗಾರರು ಅಚ್ಚರಿ ವ್ಯಕ್ತಪಡಿಸಿದ್ದು, ಸರ್ಕಾರ ಇಂತಹ ವಿಷಯದಲ್ಲಿ ಇಷ್ಟು ಹೊಣೆಗೇಡಿಯಾದರೆ ಭವಿಷ್ಯದ ಗತಿಯೇನು ಎಂದು ಹುಬ್ಬೇರಿಸಿದ್ದಾರೆ Akhilesh Chipli karnataka.thefederal.com/category/karna…

shashi sampalli (@s_sampalli) 's Twitter Profile Photo

ಶರಾವತಿ ನಮ್ಮದು_ನೀರು ಕೊಡೆವು #ಶರಾವತಿ_ನದಿ_ಉಳಿಸಿ_ಹೋರಾಟ_ಒಕ್ಕೂಟ

The Federal (@thefederal_news) 's Twitter Profile Photo

#JammuAndKashmir getting an elected government for first time after abrogation of #Article370 in 2019; #BJP fighting anti-incumbency in #Haryana after two terms. #HaryanaElections #JammuKashmirElections thefederal.com/category/live/…

The Federal (@thefederal_news) 's Twitter Profile Photo

Thanks to YOU, our incredible viewers, we've hit an amazing milestone — 1 CRORE page views! We couldn't have done it without your continued support! Together, we're growing stronger every day. Stay tuned for more NEWS that TALKS SENSE!

Thanks to YOU, our incredible viewers, we've hit an amazing milestone — 1 CRORE page views! 

We couldn't have done it without your continued support! 

Together, we're growing stronger every day. Stay tuned for more NEWS that TALKS SENSE!
shashi sampalli (@s_sampalli) 's Twitter Profile Photo

ನುಂಗಲು ಬಂದವರ ಮನೆಯಂಗಳಕ್ಕೇ ಲಗ್ಗೆ ಇಟ್ಟ ಕನ್ನಡಿಗರ ಹೆಮ್ಮೆಯ ನಂದಿನಿ #NammaNandini #brandnandini CM of Karnataka D K Shivakumar, President, KPCC KPCC Social Media Department karnataka.thefederal.com/category/karna…

shashi sampalli (@s_sampalli) 's Twitter Profile Photo

ನುಂಗಲು ಬಂದವರ ಮನೆಯಂಗಳಕ್ಕೇ ಲಗ್ಗೆ ಇಟ್ಟ ನಮ್ಮ ನಂದಿನಿ #nammanandini #kmf #brandnandini karnataka.thefederal.com/category/karna…

shashi sampalli (@s_sampalli) 's Twitter Profile Photo

#NammaMetroFareHike ನಮ್ಮ ಮೆಟ್ರೋ on my regular route, one side used to cost ₹26.50 earlier. But nw same route costs ₹47.50. Then hw it's 45% hike? This is nothing bt daylight robbery..isn't it? nd its failing the very intention of #NammaMetro. CM of Karnataka DK Shivakumar

shashi sampalli (@s_sampalli) 's Twitter Profile Photo

ನಮ್ಮ ಆಡಳಿತ ಪಕ್ಷ ಹಾಗೂ ಪ್ರತಿಪಕ್ಷಗಳ ಮುಖಂಡರು ಈ ಕಾಯ್ದೆಯ ಲೋಪಗಳ ಕುರಿತು ದನಿ ಎತ್ತುವ ಮೂಲಕ ಸಮಸ್ಯೆಯ ಮೂಲಕ್ಕೆ ಮದ್ದು ಅರೆಯುವುದನ್ನು ಬಿಟ್ಟು ಹುತ್ತವ ಬಡಿವ ಬಡಿವಾರದ ಮೂಲಕ ಜನರನ್ನೇ ದಿಕ್ಕುತಪ್ಪಿಸುವ ಮೇಲಾಟದಲ್ಲಿ ಮುಳುಗಿದ್ದಾರೆ! karnataka.thefederal.com/category/karna…

shashi sampalli (@s_sampalli) 's Twitter Profile Photo

#NammaMetroFareHike ನಮ್ಮ ಮೆಟ್ರೋ told stage jump issue sorted and anomalies set right. But rajajinagr-lalbhag stage jump not sorted. Still paying ₹47.50, while frm srirampur-lalbhag is just ₹27. ನಮ್ಮ ಮೆಟ್ರೋ is just eyewahsing. In reality no nothing happens.

shashi sampalli (@s_sampalli) 's Twitter Profile Photo

ಒಳ್ಳೆಯ ಕಾರ್ಯ. ಹಾಗೇ ಕನ್ನಡಿಗರ ರಕ್ತ ಹೀರುತ್ತಿರುವ #ನಮ್ಮಮೆಟ್ರೊ ದರ ಏರಿಕೆ ಹಗಲು ದರೋಡೆಯ ಬಗ್ಗೆಯೂ ಕನ್ನಡ ಸಂಘಟನೆಗಳು ದನಿ ಎತ್ತಲಿ. ಅವರ ಮೋಸದಾಟಗಳ ಬಗ್ಗೆ ಮಾತಾಡಿ

shashi sampalli (@s_sampalli) 's Twitter Profile Photo

#BangaloreStampade in a shocking incident almost 10 ppl died at #chinnaswamystadium in #RCBCelebrations. this is the consequence of #masshysteria which embraced not just #rcbfans and common ppl, but also ruling govt. itself. Isn't it?

shashi sampalli (@s_sampalli) 's Twitter Profile Photo

ಶರಾವತಿ ಭೂಗರ್ಭ ವಿದ್ಯುತ್ ಯೋಜನೆಗೆ ಕೇಂದ್ರ ವನ್ಯಜೀವಿ ಮಂಡಳಿ ತಾತ್ವಿಕ ಅನುಮೋದನೆ ನೀಡಿದೆ. ಮಲೆನಾಡಿಗರ ತೀವ್ರ ವಿರೋಧದ ನಡುವೆಯೂ ಅತಿ ಸೂಕ್ಷ್ಮ ಶರಾವತಿ ಕಣಿವೆಯಲ್ಲಿ ಇಂತಹ ಅಪಾಯಕಾರಿ ಯೋಜನೆ ಜಾರಿಗೆ ಸರ್ಕಾರದ ಪಟ್ಟು ಯಾಕೆ? ಪರಿಸರ ತಜ್ಞರಾದ ಜೋಸೆಫ್ ಹೂವರ್ ಅವರೊಂದಿಗೆ THE-FILE | ದಿ ಫೈಲ್ ಚರ್ಚೆಯಲ್ಲಿ ನಾನೂ ಇರುವೆ. ಬನ್ನಿ ಮಾತಾಡೋಣ.

ಶರಾವತಿ ಭೂಗರ್ಭ ವಿದ್ಯುತ್ ಯೋಜನೆಗೆ ಕೇಂದ್ರ ವನ್ಯಜೀವಿ ಮಂಡಳಿ ತಾತ್ವಿಕ ಅನುಮೋದನೆ ನೀಡಿದೆ. ಮಲೆನಾಡಿಗರ ತೀವ್ರ ವಿರೋಧದ ನಡುವೆಯೂ ಅತಿ ಸೂಕ್ಷ್ಮ ಶರಾವತಿ ಕಣಿವೆಯಲ್ಲಿ ಇಂತಹ ಅಪಾಯಕಾರಿ ಯೋಜನೆ ಜಾರಿಗೆ ಸರ್ಕಾರದ ಪಟ್ಟು ಯಾಕೆ? ಪರಿಸರ ತಜ್ಞರಾದ ಜೋಸೆಫ್ ಹೂವರ್ ಅವರೊಂದಿಗೆ <a href="/thefileindia/">THE-FILE | ದಿ ಫೈಲ್</a> ಚರ್ಚೆಯಲ್ಲಿ ನಾನೂ ಇರುವೆ. ಬನ್ನಿ ಮಾತಾಡೋಣ.
shashi sampalli (@s_sampalli) 's Twitter Profile Photo

ಸುಪ್ರೀಂಕೋರ್ಟ್ ಆದೇಶದ ಪ್ರಕಾರ ಶಾಲಾ ವಾಹನದ ಹಿಂಬದಿ ಶಾಲೆಯ ಹೆಸರು ಮತ್ತು ಸಂಪರ್ಕ ಸಂಖ್ಯೆ(ದೂರವಾಣಿ/ಮೊಬೈಲ್)ಯೊಂದಿಗೆ "Rash and negligent driving" ಕಂಡುಬಂದರೆ ಈ ಸಂಖ್ಯೆಗೆ ಕರೆಮಾಡಿ ಎಂದು ಬರೆಸುವುದು ಕಡ್ಡಾಯ. ಆದರೆ ಶಿವಮೊಗ್ಗದಲ್ಲಿ ಮಾತ್ರ ಆ ಸೂಚನೆ ಬರೆಸುವ ವಾಡಿಕೆಯೇ ಇಲ್ಲ ಯಾಕೆ? SP Shivamogga Deputy Commissioner Shivamogga

ಸುಪ್ರೀಂಕೋರ್ಟ್ ಆದೇಶದ ಪ್ರಕಾರ ಶಾಲಾ ವಾಹನದ ಹಿಂಬದಿ ಶಾಲೆಯ ಹೆಸರು ಮತ್ತು ಸಂಪರ್ಕ ಸಂಖ್ಯೆ(ದೂರವಾಣಿ/ಮೊಬೈಲ್)ಯೊಂದಿಗೆ "Rash and negligent driving" ಕಂಡುಬಂದರೆ ಈ ಸಂಖ್ಯೆಗೆ ಕರೆಮಾಡಿ ಎಂದು ಬರೆಸುವುದು ಕಡ್ಡಾಯ. ಆದರೆ ಶಿವಮೊಗ್ಗದಲ್ಲಿ ಮಾತ್ರ ಆ ಸೂಚನೆ ಬರೆಸುವ ವಾಡಿಕೆಯೇ ಇಲ್ಲ ಯಾಕೆ? 
<a href="/Shivamogga_SP/">SP Shivamogga</a> <a href="/DeputyCommissi8/">Deputy Commissioner Shivamogga</a>