DGP KARNATAKA
@DgpKarnataka
Official handle of DGP Karnataka. Committed to citizen-centric policing by leveraging technology. For cybercrime Dial 1930. For emergency Dial 112.
ID:1223471076295921664
http://ksp.gov.in 01-02-2020 05:01:48
4,4K Tweets
191,4K Followers
240 Following
ನಿರಂತರ ಓದು ಮತ್ತು ಸತತ ಪ್ರಯತ್ನದಿಂದ ಮಾತ್ರ ಮಹತ್ತರ ಸಾಧನೆ ಸಾಧ್ಯ ಎಂಬುದಕ್ಕೆ ಇವರೇ ಸಾಕ್ಷಿ.
#Congratulations
#upscresult
To all my young friends who are appearing for various exams in the coming days.
Face the exams confidently. Perform well. Don't take undue stress.
All the very best!!
#KSP_ಸುವರ್ಣಸಂಭ್ರಮ
#GoldenJubileeOf_KSP
#Exams
'ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ-2024' ರಂದು ಮಾನಿನಿಯರನ್ನು ಎಲ್ಲಾ ಕ್ಷೇತ್ರಗಳಲ್ಲೂ ಆರ್ಥಿಕವಾಗಿ ಉತ್ತೇಜಿಸುವ ಮೂಲಕ ಪ್ರಗತಿಗೆ ವೇಗ ನೀಡೋಣ ಎಂಬ ಶೀರ್ಷಿಕೆಯೊಂದಿಗೆ ಮಹಿಳೆಯರ ಸಾಧನೆಗಳನ್ನು ಗೌರವಿಸೋಣ. ಎಲ್ಲಾ ಮಹಿಳೆಯರಿಗೆ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಶುಭಾಶಯಗಳು.
#InternationalWomensDay2024
#KSP_ಸುವರ್ಣಸಂಭ್ರಮ
On International Women's Day-2024, let's celebrate the achievements of women with the theme of 'Invest in women: Accelerate progress’ by empowering women economically in all fields. Happy International Women's Day to all women.
#InternationalWomensDay2024
#GoldenJubileeOf_KSP
ಸರ್ವರಿಗೂ ಸ್ವಾಗತ,
ಇದೇ ಮಾರ್ಚ್ 10 ರಂದು ಬೆಂಗಳೂರಿನಲ್ಲಿ ನಡೆಯುವ ಕರ್ನಾಟಕ ರಾಜ್ಯ ಪೊಲೀಸ್ Karnataka State Police ನ “50 ನೇ ವರ್ಷದ ಸುವರ್ಣ ಸಂಭ್ರಮದ ಓಟ” ದಲ್ಲಿ ಭಾಗವಹಿಸಿ, ಸುಂದರ ಕ್ಷಣಗಳ ಜೊತೆಗೆ ಬಹುಮಾನ ಮತ್ತು ಕೊಡುಗೆಗಳನ್ನು ಪಡೆದುಕೊಳ್ಳಿ.
ಹೆಚ್ಚಿನ ಮಾಹಿತಿಗೆ & ನೋಂದಣಿಗೆ click2race.com ಗೆ ಭೇಟಿ ನೀಡಿ
#KSP_ಸುವರ್ಣಸಂಭ್ರಮ
You are all invited!
“Take part in the '50th Golden Jubilee Run' organized by ಕರ್ನಾಟಕ ರಾಜ್ಯ ಪೊಲೀಸ್ Karnataka State Police in Bengaluru on March 10th to get memorable moments and receive prizes/gifts.”
Click: click2race.com for more info & to register
#KSP_ಸುವರ್ಣಸಂಭ್ರಮ
#GoldenJubileeOf_KSP
ನಿಮ್ಮ ವಾಹನದ #HSRP ನಂಬರ್ ಪ್ಲೇಟನ್ನು ಅಧಿಕೃತ ವೆಬ್ ಸೈಟ್ ಗಳಲ್ಲಿ ಮಾತ್ರವೇ ಬುಕ್ ಮಾಡಿ.
Book your vehicle's #HSRP number plate only through authorized websites.
Official websites-
transport.karnataka.gov.in
siam.in
#hsrpnumberplate
#GoldenJubileeOf_KSP
#KSP_ಸುವರ್ಣಸಂಭ್ರಮ
Since Golden Jubilee's 50-year service, oh what a ride,
Serving you with Pride, our hearts full Inside.”
We will say that with pride,
*𝐖𝐞 𝐚𝐫𝐞 𝐊𝐚𝐫𝐧𝐚𝐭𝐚𝐤𝐚 𝐒𝐭𝐚𝐭𝐞 𝐏𝐨𝐥𝐢𝐜𝐞*
#GoldenJubileeOf_KSP
#KSP_ಸುವರ್ಣಸಂಭ್ರಮ
'Pass could Fail'
Receiving a VIP Pass through online means you are risking your hard-earned Money or your DATA.
'Never believe any suspicious links or APK files that say to offer a VIP pass to Ram Mandir.'
#Online_Fraud
#Cybersafety
#Be_aware