Ramzan R Kadiwal
@ramzankadiwal
State secretary, SDPI KARNATAKA. (Politician)
ID: 2489104962
11-05-2014 01:47:02
1,1K Tweet
929 Takipçi
733 Takip Edilen
ಏಯ್ Basanagouda R Patil (Yatnal) ನಿನ್ನ ಧರ್ಮದ ಯುವತಿಯರ ಮೇಲೆ ಧರ್ಮಸ್ಥಳದಲ್ಲಿ ನಡೆದ ಅತ್ಯಾಚಾರ-ಕೊಲೆ ಬಗ್ಗೆ ಬಾಯಿ ಬಾರದು, ಆದರೆ ಮುಸ್ಲಿಂ ಯುವತಿಯರ ಹೆಸರಿನಲ್ಲಿ ಗರ್ಜನೆ! ಪುರುಷತ್ವ ಇದ್ದರೆ ನಿನ್ನ ಧರ್ಮದ ಪೀಡಿತ ಯುವತಿಯರಿಗಾಗಿ 5 ಲಕ್ಷ ಕೊಡು! #BasangoudaPatilYatnal #Hypocrite
ವಿಲ್ಸನ್ ಗಾರ್ಡನ್ ಸ್ಫೋಟ – 9 ವರ್ಷದ ಮುಬಾರಕ್ ಸಾವು, ಹಲವರು ಗಂಭೀರ ಗಾಯಗಳು, 17 ಮನೆ ಹಾನಿ. 👉 ಕುಟುಂಬಕ್ಕೆ ₹25 ಲಕ್ಷ ಪರಿಹಾರ 👉 ಗಾಯಾಳುಗಳಿಗೆ ₹10 ಲಕ್ಷ ಪರಿಹಾರ 👉 ಉಚಿತ ಚಿಕಿತ್ಸೆ & ಹೊಸ ಮನೆಗಳ ಒದಗಿಕೆ CM of Karnataka DK Shivakumar @BBMPCOMM ಬೆಂಗಳೂರು ನಗರ ಪೊಲೀಸ್ BengaluruCityPolice @GAS_Authority_IN #WilsonGarden
ಶ್ರೀರಾಮಸೇನೆ ರಾಷ್ಟ್ರಧ್ವಜದ ಸಮಾನ ಮಟ್ಟದಲ್ಲಿ ಭಗವಾಧ್ವಜ ಹಾರಿಸಿರುವುದು ಸಂವಿಧಾನದ ಅವಹೇಳನ, ಧ್ವಜ ಸಂಹಿತೆ-2002 ಉಲ್ಲಂಘನೆ. ಇದು ಭಾರತೀಯ ದಂಡ ಸಂಹಿತೆಯ ಗಂಭೀರ ಅಪರಾಧ. 👉 ತಕ್ಷಣ FIR ದಾಖಲಿಸಿ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಬೇಕು. ಮೌನವಾದ ಆಡಳಿತವೂ ದ್ರೋಹ. Gadag District Police DGP KARNATAKA ಕರ್ನಾಟಕ ರಾಜ್ಯ ಪೊಲೀಸ್ Karnataka State Police
ಬಿ.ಎಲ್. ಸಂತೋಷ ವಿರುದ್ಧ ಮಾತನಾಡಿದ ಮಹೇಶ್ ಶೆಟ್ಟಿ ತಿಮ್ಮರೋಡಿ ಅವರನ್ನು ತಕ್ಷಣ ಬಂಧಿಸಿದ ಸರ್ಕಾರ, ಮುಸ್ಲಿಂ ಹೆಣ್ಣುಮಕ್ಕಳಿಗೆ ಅವಮಾನ ಮಾಡಿದ ಯತ್ನಾಳ್ ವಿರುದ್ಧ ಯಾಕೆ ಕ್ರಮ ಕೈಗೊಂಡಿಲ್ಲ? ಇದು ಕಾನೂನು ಜಾರಿಗೆ ಡಬಲ್ ಸ್ಟ್ಯಾಂಡರ್ಡ್ ಅಲ್ಲವೇ? ಸರ್ಕಾರ ಮತ್ತು ಗೃಹ ಇಲಾಖೆ ಉತ್ತರಿಸಬೇಕು! CM of Karnataka ಕರ್ನಾಟಕ ರಾಜ್ಯ ಪೊಲೀಸ್ Karnataka State Police DGP KARNATAKA
ಮುಸ್ಲಿಂ ಸಮುದಾಯದ ಹೆಣ್ಣುಮಕ್ಕಳ ಕುರಿತು ಅವಹೇಳನ ಮಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಕ್ರಮವಿಲ್ಲ!ಆದರೆ ಆಕ್ರೋಶ ವ್ಯಕ್ತಪಡಿಸಿದ ಮುಸಲಾಪುರದ ನಿರಪರಾಧ ಯುವಕನ ಮೇಲೆ FIR & ಬಂಧನ ಇದು ಯಾವ ನ್ಯಾಯ Karnataka Congress CM of Karnataka DGP KARNATAKA ? ಯತ್ನಾಳ್ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಿ, ಯುವಕನ FIR ಹಿಂತೆಗೆದುಕೊಳ್ಳಿ!
In the Assembly, DK Shivakumar chanting RSS shlokas raises a serious question on the ideological commitment of the Congress party. Does Rahul Gandhi endorse this deviation from the party’s stated values? #CongressWithRSS Congress Karnataka Congress
ಅನ್ವರ್ ದಾವಣಗೆರೆ ಎಂದು ಹೇಳಿಕೊಳ್ಳುವ ವ್ಯಕ್ತಿ ದರ್ಗಾ ಮತ್ತು ದೇವಸ್ಥಾನಗಳಲ್ಲಿ “ಅನ್ನಸಂತರ್ಪಣೆ ಮಾಡುತ್ತೇನೆ” ಎಂಬ ನೆಪದಲ್ಲಿ ಜನರಿಂದ ಹಣ ಮತ್ತು ಆಭರಣ ಕಿತ್ತಿಕೊಂಡು ಪರಾರಿಯಾಗಿದ್ದಾನೆ. ಈತನ ಹಿಂದೆ ದೊಡ್ಡ ವಂಚಕ ಜಾಲವಿದೆ.ಕಂಡ ತಕ್ಷಣವೇ ಪೊಲೀಸರು ಕ್ರಮ ಕೈಗೊಳ್ಳಬೇಕು. Davanagere District Police ದಯವಿಟ್ಟು ತಕ್ಷಣ ತನಿಖೆ ಮಾಡಿ ಕ್ರಮ ಕೈಗೊಳ್ಳಿ.
ಮಾನ್ಯ SP Bagalkote ಅವರೇ, ಇಳಕಲ್ ಇಂದು ಬೆಳಿಗ್ಗೆ ಪೊಲೀಸ ಪೇದೆ ಅಬ್ದುಲ್ ರಜಾಕ್ ಗುಡಧಾರಿ ನಡೆಸಿದ 'ಹಫ್ತಾ ವಸೂಲಿ' & ಅಮಾಯಕನ ಮೇಲೆ ನಡೆದ ಹೀನಾಯ ಹಲ್ಲೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ಹಲ್ಲೆಗೊಳಗಾದ ಯುವಕ ಮೂರ್ಛೆ ಹೋಗಿದ್ದಾನೆ! ಈ ಅಮಾನವೀಯ ವರ್ತನೆಗೆ ಸಂಬಂಧಿಸಿದಂತೆ ನಿಮ್ಮಿಂದ ಕಠಿಣ ಕ್ರಮವನ್ನು ನಾವು ಒತ್ತಾಯಿಸುತ್ತೇವೆ.
ರಾಜ್ಯ ಮಂತ್ರಿಗಳಿಗೆ ಬೆದರಿಕೆ ಕರೆಗಳ ಕುರಿತು ತುರ್ತು ಕ್ರಮ ಅಗತ್ಯ. ಕಾನೂನು ಎಲ್ಲರಿಗೂ ಒಂದೇ. DGP KARNATAKA ಅವರೇ ತಕ್ಷಣವೇ ಈ ಅಂಶಗಳನ್ನು ತನಿಖೆ ಮಾಡಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಸಾರ್ವಜನಿಕರ ಸುರಕ್ಷತೆಯನ್ನು ಖಚಿತಪಡಿಸುವುದು ಪ್ರಮುಖ ಆದ್ಯತೆಯಾಗಬೇಕು. #LawAndOrder #RSS
ಮಾನ್ಯ Siddaramaiah ಅವರೇ ಎರಡೇ ಎರಡು ಪ್ರಶ್ನೆ! ನೀವೇ ಉತ್ತರಿಸಬೇಕು ಸಂತೆಯಿಂದ ಖರೀದಿಸಿದ ಜಾನುವಾರುಗಳನ್ನು ಸಾಗಿಸುವುದು, ಪೊಲೀಸ್ ತಡೆದು ನಿಲ್ಲಿಸಿ ಕಾಲಿಗೆ ಫೈರಿಂಗ್ ಮಾಡಬೇಕಾದ ಪ್ರಕರಣವೇ? ಈ ಮೂಲಕ ಸರಕಾರ ಯಾವ ಸಂದೇಶ ಕೊಡಲು ಹೊರಟಿದೆ? #DKPoliceFakeFiring #WeDemandJudicialEnquiry
ಮುಖ್ಯಮಂತ್ರಿ ಶ್ರೀ Siddaramaiah ಅವರು ಮುಸ್ಲಿಂ ಸಮುದಾಯದ ಶೇಕಡಾ 95 ರಷ್ಟು ಮತದ ಆಶೀರ್ವಾದದಿಂದ ಅಧಿಕಾರಕ್ಕೆ ಬಂದವರು. ಆದರೆ ಮುಸ್ಲಿಂ ಸಮುದಾಯದ ಸ್ವಾತಂತ್ರ್ಯ ಹೋರಾಟಗಾರ ಶಹೀದ್ ಟಿಪ್ಪು ಸುಲ್ತಾನ್ ರವರ ಜನ್ಮದಿನಾಚರಣೆ ಬಗ್ಗೆ ಮೌನ ವಹಿಸಿರುವುದು ವಿಷಾದನೀಯ.Congress Karnataka Congress #TipuSultan #TigerOfMysore