Ashok RP
@ashokrp3
Journalist
ID: 913675455189757952
http://www.Tumkurnews.in 29-09-2017 08:02:58
713 Tweet
418 Takipçi
941 Takip Edilen
ತಾಯಿ ಇಲ್ಲದ ತಬ್ಬಲಿ ಮಗಳನ್ನು ಕೊಂದನಾ ಕುಡುಕ ತಂದೆ?; ಬಾಲಕಿಯ ಅನುಮಾನಸ್ಪದ ಸಾವು tumkurnews.in/archives/4610/… tumkurnews.in
ಕೊರಟಗೆರೆಯಲ್ಲಿ ವಿಚಿತ್ರ ರೂಪದ ಮೇಕೆ ಜನನ tumkurnews.in/archives/4643/… tumkurnews.in
ಬಿಜೆಪಿ- ಜೆಡಿಎಸ್ ಮೈತ್ರಿ ಉಳಿಸಲು ಕಾಂಗ್ರೆಸ್ ಸದಸ್ಯರಿಗೆ ವಿಪ್ ಜಾರಿ! tumkurnews.in/archives/4651/… tumkurnews.in
ಪಾದಯಾತ್ರೆಯಲ್ಲಿ ದಣಿದು ಬಂದ ಕುರುಬ ಸ್ವಾಮೀಜಿಗಳ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿದ ಮುಸ್ಲೀಮರು; ತುಮಕೂರಿನಲ್ಲಿ ಭಾವೈಕ್ಯತೆಯ ಸಂದೇಶ tumkurnews.in/archives/4815/… tumkurnews.in
ಹಾಲು ಉತ್ಪಾದಕರಿಗೆ ಗುಡ್ ನ್ಯೂಸ್! ಫೆ.1ರಿಂದ 2 ರೂ. ದರ ಹೆಚ್ಚಳ; ಗ್ರಾಹಕರಿಗೆ ಬೀಳುತ್ತಾ ಬರೆ? ಓದಿ tumkurnews.in/archives/4823/… tumkurnews.in
ರಾಜ್ಯದಲ್ಲಿ ಸಂಪೂರ್ಣ ಲಾಕ್ಡೌನ್ ಮಾಡುವುದಾದರೆ ಹೋಟೆಲ್‌ಗಳಲ್ಲಿ ಈಗಿರುವಂತೆಯೇ ಪಾರ್ಸೆಲ್ಗೆ ಅವಕಾಶ ಇರಲಿ. ಇಲ್ಲವಾದಲ್ಲಿ ರೋಗಿಗಳ ಅಟೆಂಡರ್ ಗಳು, ಕರ್ತವ್ಯ ನಿರತ ಕೋವಿಡ್ ವಾರಿಯರ್ಸ್ ಊಟೋಪಚಾರಕ್ಕಾಗಿ ಪರದಾಡಬೇಕಾಗುತ್ತದೆ. B.S.Yediyurappa CM of Karnataka Away promo code first order 2025 Dr. Ravi C. T 🇮🇳 ಡಾ. ರವಿ ಸಿ. ಟಿ JC Madhuswamy Laxman Savadi
ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಬರುವ ಮಕ್ಕಳು, ಶಿಕ್ಷಕರ ರಕ್ಷಣೆಗೆ ಹೀಗೆ ಮಾಡಿ; ಅಧಿಕಾರಿಗಳಿಗೆ ಶಾಸಕ ಗೌರಿಶಂಕರ್ ಮಹತ್ವದ ಸಲಹೆ tumkurnews.in/archives/6391/… D C Gowrishankar @nammahdk
ಸಂಸದ ಜಿ.ಎಸ್ ಬಸವರಾಜುಗೆ ಸಚಿವ ಸ್ಥಾನ ಕೈ ತಪ್ಪಿದ್ಯಾಕೆ?; ಅವರ ಮಾತಲ್ಲೇ ಕೇಳಿ tumkurnews.in/archives/6407/… BJP Karnataka
ಎಸ್ಸೆಸ್ಸೆಲ್ಸಿ ಪರೀಕ್ಷೆ; ಸಚಿವ ಮಾಧುಸ್ವಾಮಿ ನೇತೃತ್ವದಲ್ಲಿ ಮಹತ್ವದ ಸಭೆ tumkurnews.in/archives/6436/… JC Madhuswamy
ಎಸ್.ಆರ್ ಶ್ರೀನಿವಾಸ್ ಕಾಂಗ್ರೆಸ್ ಸೇರ್ತಾರಾ?; ಅವರದ್ದೇ ಮಾತುಗಳಲ್ಲಿ ಕೇಳಿ tumkurnews.in/archives/6480/… jds yuvabrigade S R Srinivas Karnataka Congress
15 ಗಂಟೆಗಳ ಹರಸಾಹಸ, 8 ಆಸ್ಪತ್ರೆಗೆ ಅಲೆದಾಟ; ಕೊನೆಗೂ ಬದುಕುಳಿಯಲಿಲ್ಲ ಕಂದಮ್ಮ; ಕಣ್ಣೀರು ಬರುತ್ತೆ tumkurnews.in/archives/6492/… CM of Karnataka
ಅಖಾಡಕ್ಕಿಳಿದ ಬಿ.ಎಸ್ ಯಡಿಯೂರಪ್ಪ; ಅಸಲಿ ಆಟ ಈಗ ಶುರು! tumkurnews.in/archives/6896/… B.S.Yediyurappa BJP Karnataka