S R Srinivas (@srinivas_gubbi) 's Twitter Profile
S R Srinivas

@srinivas_gubbi

MLA,Gubbi Legislative Constituency,
Ex-Minister, Government of Karnataka
Indian National Congress

ID: 1015824617196347392

calendar_today08-07-2018 05:07:16

1,1K Tweet

1,1K Takipçi

0 Takip Edilen

S R Srinivas (@srinivas_gubbi) 's Twitter Profile Photo

ತೊರೆಹಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ನಾಟಕ ಕಾರ್ಯಕ್ರಮದಲ್ಲಿ ಭಾಗಿಯಾಗಿ ಕಲಾವಿದರಿಗೆ ಪ್ರೋತ್ಸಾಹ ನೀಡಿದೆ.

S R Srinivas (@srinivas_gubbi) 's Twitter Profile Photo

ಇಂದು‌ ನನ್ನ ಕಚೇರಿಯಲ್ಲಿ ಜನತಾ ದರ್ಶನ‌ ನಡೆಸಿ ಜನರ ಸಮಸ್ಯೆಗಳನ್ನು ಆಲಿಸಿದೆ.

ಸಿಟಿ ಕ್ಲಬ್ ಚುನಾವಣೆಯಲ್ಲಿ ಜವಾಬ್ದಾರಿಯುತ ಸದಸ್ಯನಾಗಿ ಮತಚಲಾಯಿಸುವ ಮೂಲಕ ನನ್ನ ಕರ್ತವ್ಯ ಪೂರೈಸಿದ ಸಂದರ್ಭ.

ಪೌರಾಡಳಿತ ಇಲಾಖೆಯ ವತಿಯಿಂದ ಗುಬ್ಬಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ವಾರ್ಡ್ ನಂ 19ರ ₹37.60 ಲಕ್ಷ ರೂ.ಗಳ ಬಿಲ್ಲೇಪಾಳ್ಯ ಮುಖ್ಯ ರಸ್ತೆ ಅಭಿವೃದ್ಧಿ ಕಾಮಗಾರಿಯ ಗುದ್ದಲಿ ಪೂಜೆ ಮಾಡುವ ಮೂಲಕ ಚಾಲನೆ ನೀಡಿದೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ವತಿಯಿಂದ ಗುಬ್ಬಿ ಪಟ್ಟಣದ ಎ.ಡಿ. ಕಾಲೋನಿಯಿಂದ ಬಾಳೆಕಾಯಿ ಬಸವರಾಜು ಅವರ ಮನೆಯವರೆಗೆ ₹1 ಕೋಟಿ ರೂ.ಗಳ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನಡೆಸುವ ಮೂಲಕ ಚಾಲನೆ ನೀಡಿದೆ.

ಹೊಸಕೆರೆ-ಚೇಳೂರು ರಸ್ತೆ ಕಾಮಗಾರಿ ನಡೆಯುತ್ತಿದ್ದು, ಕೆಲಸದ ಪ್ರಗತಿಯನ್ನು ಖುದ್ದಾಗಿ ಪರಿಶೀಲಿಸಿದೆ.

S R Srinivas (@srinivas_gubbi) 's Twitter Profile Photo

ಗಣಿ ಪ್ರದೇಶಾಭಿವೃದ್ಧಿ ಯೋಜನೆಯಡಿ ಗುಬ್ಬಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಅಂಗನವಾಡಿ ಕಟ್ಟಡಗಳ ನಿರ್ಮಾಣ ಕಾಮಗಾರಿಗಳಿಗೆ ಇಂದು ಚಾಲನೆ ನೀಡಿದೆ. ವಾರ್ಡ್ ನಂ 03: ಸುಭಾಷ್ ನಗರ ವಾರ್ಡ್ ನಂ 13: ವಿನಾಯಕ ನಗರ ವಾರ್ಡ್ ನಂ 16: ಅಗಸರಬೀದಿ ಸೇರಿದಂತೆ ಒಟ್ಟು ₹ 69.75 ಲಕ್ಷ ರೂ.ಗಳ ಕಾಮಗಾರಿಗೆ ಗುದ್ದಲಿ ಪೂಜೆಯನ್ನು ನೆರವೇರಿಸಿದೆ.

ಗಣಿ ಪ್ರದೇಶಾಭಿವೃದ್ಧಿ ಯೋಜನೆಯಡಿ ಗುಬ್ಬಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಅಂಗನವಾಡಿ ಕಟ್ಟಡಗಳ ನಿರ್ಮಾಣ ಕಾಮಗಾರಿಗಳಿಗೆ ಇಂದು ಚಾಲನೆ ನೀಡಿದೆ.

ವಾರ್ಡ್ ನಂ 03: ಸುಭಾಷ್ ನಗರ
ವಾರ್ಡ್ ನಂ 13: ವಿನಾಯಕ ನಗರ
ವಾರ್ಡ್ ನಂ 16: ಅಗಸರಬೀದಿ
ಸೇರಿದಂತೆ ಒಟ್ಟು ₹ 69.75 ಲಕ್ಷ ರೂ.ಗಳ ಕಾಮಗಾರಿಗೆ ಗುದ್ದಲಿ ಪೂಜೆಯನ್ನು ನೆರವೇರಿಸಿದೆ.
S R Srinivas (@srinivas_gubbi) 's Twitter Profile Photo

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವತಿಯಿಂದ 9 ಕೋಟಿ ಮೊತ್ತದಲ್ಲಿ ಗುಬ್ಬಿಯಲ್ಲಿ ಅತ್ಯಾಧುನಿಕವಾದ KSRTC ಬಸ್ ನಿಲ್ದಾಣ ನಿರ್ಮಾಣವಾಗಲಿದ್ದು ಇಂದು ಗುದ್ದಲಿ ಪೂಜೆ ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಿದೆ.

S R Srinivas (@srinivas_gubbi) 's Twitter Profile Photo

ಗುಬ್ಬಿ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಇಂದು ನನ್ನ ಅಧ್ಯಕ್ಷತೆಯಲ್ಲಿ ಟಾಸ್ಕ್‌ ಫೋರ್ಸ್‌ ಸಭೆ ನಡೆಯಿತು. ಈ ಸಭೆಯಲ್ಲಿ ಪ್ರಸ್ತುತ ನಡೆಯುತ್ತಿರುವ ಕೆಲಸದ ಪ್ರಗತಿಯನ್ನು ಪರಿಶೀಲಿಸಲಾಯಿತು ಮತ್ತು ನಿರ್ದಿಷ್ಟ ಕಾಲಮಿತಿಯೊಳಗೆ ಯೋಜನೆಯನ್ನು ಪೂರ್ಣಗೊಳಿಸಲು ಸೂಚನೆ ನೀಡಿದೆ.

S R Srinivas (@srinivas_gubbi) 's Twitter Profile Photo

ನನ್ನ ಸಹೋದರನ ಮಗ ಯೋಗೀಶ್ ಅವರ ಪುತ್ರಿ, ನನ್ನ ಪ್ರಿಯ ಮೊಮ್ಮಗಳು ಭವಿಷ್ಯಾಳ ಜನ್ಮದಿನಾಚರಣೆಯಲ್ಲಿ ಭಾಗಿಯಾದ ಸಂತೋಷದ ಕ್ಷಣ.

ಜ್ಞಾನ ಮತ್ತು ಕರ್ತವ್ಯನಿಷ್ಠೆ ನಮಗೆಲ್ಲರಿಗೂ ಸದಾ ಸ್ಫೂರ್ತಿಯಾದ ಸರ್ ಎಂ. ವಿಶ್ವೇಶ್ವರಯ್ಯ ಅವರ ಪುಣ್ಯತಿಥಿಯಂದು ಗೌರವ ನಮನಗಳು.

ಅಸಮಾನತೆಯ ವಿರುದ್ಧ ಹೋರಾಡಿ, ಸಮಾನತೆಯ ಹಾದಿ ತೋರಿದ ಮಹಾಮಾನವತಾವಾದಿಗೆ ಭಕ್ತಿಪೂರ್ವಕ ನಮನಗಳು. ಬಾಬಾಸಾಹೇಬ್ ಅಂಬೇಡ್ಕರ್ ಜಯಂತಿಯ ಹಾರ್ದಿಕ ಶುಭಾಶಯಗಳು.

ಬುಕ್ಕಸಾಗರ ಮಹಿಳಾ ಹಾಲು ಉತ್ಪಾದಕರ ಸಹಕಾರ ಸಂಘದ ಸದಸ್ಯರನ್ನು ಭೇಟಿ ಮಾಡಿದ ಸಂದರ್ಭ.

ಇಂದು ಗುಬ್ಬಿಯಲ್ಲಿ ಆತ್ಮೀಯರ ನೂತನ ಜನರಲ್ ಸ್ಟೋರ್ ಶುಭಾರಂಭದಲ್ಲಿ ಭಾಗಿಯಾದೆ.