Vijendra Kulkarni (@vijiatvk) 's Twitter Profile
Vijendra Kulkarni

@vijiatvk

ID: 2902992662

calendar_today17-11-2014 19:18:30

33 Tweet

33 Followers

197 Following

VK Editor (@editor_vk) 's Twitter Profile Photo

ಫ್ರಾನ್ಸ್ ಅಶಾಂತಿಗೂ ಅಲ್ಲಿನ ವಲಸಿಗರಿಗೂ ಏನಾದರೂ ಸಂಬಂಧವಿದೆಯೇ ? ಆ ದೇಶದ ವಲಸಿಗರಲ್ಲಿ ಒಮ್ಮೆಲೆ ಅಭದ್ರತೆ ಸುಳಿದಿದ್ದು ಏಕೆ ? ಪರಸ್ಪರ ಶಾಂತಿ ಸಹಬಾಳ್ವೆಯಲ್ಲಿ ಇದ್ದ ಸ್ಥಳೀಯರು ಮತ್ತು ವಲಸಿಗರ ನಡುವಿನ ಅಪನಂಬಿಕೆಗೆ ಏನು ಕಾರಣ.‌ ಈ ಕುರಿತು vijaykarnataka ಪತ್ರಿಕೆಯ #ವಿಕಫೋಕಸ್ Sudarshan Channangihalli Ranjeet Kate Keerthi Kolgar

ಫ್ರಾನ್ಸ್ ಅಶಾಂತಿಗೂ ಅಲ್ಲಿನ ವಲಸಿಗರಿಗೂ ಏನಾದರೂ ಸಂಬಂಧವಿದೆಯೇ ? ಆ ದೇಶದ ವಲಸಿಗರಲ್ಲಿ ಒಮ್ಮೆಲೆ ಅಭದ್ರತೆ ಸುಳಿದಿದ್ದು ಏಕೆ ?
ಪರಸ್ಪರ ಶಾಂತಿ ಸಹಬಾಳ್ವೆಯಲ್ಲಿ ಇದ್ದ ಸ್ಥಳೀಯರು ಮತ್ತು ವಲಸಿಗರ ನಡುವಿನ
ಅಪನಂಬಿಕೆಗೆ ಏನು ಕಾರಣ.‌ ಈ ಕುರಿತು vijaykarnataka ಪತ್ರಿಕೆಯ #ವಿಕಫೋಕಸ್
Sudarshan Channangihalli Ranjeet Kate Keerthi Kolgar
ISRO (@isro) 's Twitter Profile Photo

Chandrayaan-3 Mission: Chandrayaan-3 ROVER: Made in India 🇮🇳 Made for the MOON🌖! The Ch-3 Rover ramped down from the Lander and India took a walk on the moon ! More updates soon. #Chandrayaan_3 #Ch3

VK Editor (@editor_vk) 's Twitter Profile Photo

ರೈತ,ವೈದ್ಯ,ಕ್ರೀಡಾಪಟು,ಸಾಹಿತಿ,ಐಎಎಸ್ ಅಧಿಕಾರಿ,ಸಿನಿಮಾ ನಟ,ಸೇನಾಧಿಕಾರಿ, ರಾಜಕಾರಣಿ- ಹೀಗೆ ವಿವಿದ ಕ್ಷೇತ್ರದಲ್ಲಿ ಅನನ್ಯಸಾಧನೆ ಮಾಡಿರುವ ಸಾಧಕರ ಹಿಂದೆಯೂ ಒಬ್ಬ ಗುರುವಿದ್ದ, ಗುರುಬಲವಿತ್ತು ! #teachersday2023 ಪ್ರಯುಕ್ತ #ಸಾಧಕರಗುರುನಮನ vijaykarnataka Sudarshan Channangihalli Keerthi Kolgar Madhu S Bangarappa #ವಿಜಯಕರ್ನಾಟಕ

ರೈತ,ವೈದ್ಯ,ಕ್ರೀಡಾಪಟು,ಸಾಹಿತಿ,ಐಎಎಸ್ ಅಧಿಕಾರಿ,ಸಿನಿಮಾ ನಟ,ಸೇನಾಧಿಕಾರಿ, ರಾಜಕಾರಣಿ- ಹೀಗೆ ವಿವಿದ ಕ್ಷೇತ್ರದಲ್ಲಿ ಅನನ್ಯಸಾಧನೆ ಮಾಡಿರುವ ಸಾಧಕರ ಹಿಂದೆಯೂ ಒಬ್ಬ ಗುರುವಿದ್ದ, ಗುರುಬಲವಿತ್ತು ! #teachersday2023 ಪ್ರಯುಕ್ತ #ಸಾಧಕರಗುರುನಮನ
vijaykarnataka Sudarshan Channangihalli Keerthi Kolgar Madhu S Bangarappa
#ವಿಜಯಕರ್ನಾಟಕ
VK Editor (@editor_vk) 's Twitter Profile Photo

ಕಾವೇರಿ ಉಳಿಸಿಕೊಳ್ಳಲು ಮೇಲ್ಮನವಿಯೊಂದೇ ದಾರಿ #ವಿಕಲೀಡ್_ನ್ಯೂಸ್ vijaykarnataka Sudarshan Channangihalli

ಕಾವೇರಿ ಉಳಿಸಿಕೊಳ್ಳಲು ಮೇಲ್ಮನವಿಯೊಂದೇ ದಾರಿ
#ವಿಕಲೀಡ್_ನ್ಯೂಸ್
vijaykarnataka
Sudarshan Channangihalli
VK Editor (@editor_vk) 's Twitter Profile Photo

#ವಿಜಯಕರ್ನಾಟಕ ಪತ್ರಿಕೆಗೆ ಇಂದು ರಜತ ಸಂಭ್ರಮ.24 ವರುಷ ಪೂರೈಸಿ 25ಕ್ಕೆ ಪದಾರ್ಪಣೆ ಮಾಡುತ್ತಿದೆ. ಕನ್ನಡ ಪತ್ರಿಕೋದ್ಯಮಕ್ಕೆ ವಿಕ ಪರಿಚಯಿಸಿದ ಹೊಸತನಗಳನ್ನು ವಿಕ ವಿನಯದಿಂದ ನೆನಪು ಮಾಡಿಕೊಂಡಿದೆ #ವಿಕರಜತಸಂಭ್ರಮ #VkSilverJubilee #VkRajathaSambhrama #Vijaykarnataka vijaykarnataka Sudarshan Channangihalli Deepak saluja

#ವಿಜಯಕರ್ನಾಟಕ ಪತ್ರಿಕೆಗೆ ಇಂದು ರಜತ ಸಂಭ್ರಮ.24 ವರುಷ ಪೂರೈಸಿ 25ಕ್ಕೆ ಪದಾರ್ಪಣೆ ಮಾಡುತ್ತಿದೆ.
ಕನ್ನಡ ಪತ್ರಿಕೋದ್ಯಮಕ್ಕೆ ವಿಕ ಪರಿಚಯಿಸಿದ  ಹೊಸತನಗಳನ್ನು ವಿಕ ವಿನಯದಿಂದ ನೆನಪು ಮಾಡಿಕೊಂಡಿದೆ
#ವಿಕರಜತಸಂಭ್ರಮ
#VkSilverJubilee
#VkRajathaSambhrama
#Vijaykarnataka
vijaykarnataka
Sudarshan Channangihalli
Deepak saluja
VK Editor (@editor_vk) 's Twitter Profile Photo

#ವಿಜಯಕರ್ನಾಟಕ ಪತ್ರಿಕೆಯ ರಜತ ಸಂಭ್ರಮಕ್ಕೆ ಬೆಂಗಳೂರಿನ ಬೈರಸಂದ್ರ ಕೆರೆ ಆವರಣದಲ್ಲಿ ಗಿಡ ನೆಡುವ ಮೂಲಕ ಹೆಮ್ಮೆಯ ವಿಕ ಓದುಗರೇ ಚಾಲನೆ ನೀಡಿದರು. #ವಿಕರಜತಸಂಭ್ರಮ #VkSilverJubilee #VkRajathaSambhrama vijaykarnataka Deepak saluja Sudarshan Channangihalli Tejaswini AnanthKumar Uday B.Garudachar

#ವಿಜಯಕರ್ನಾಟಕ ಪತ್ರಿಕೆಯ ರಜತ ಸಂಭ್ರಮಕ್ಕೆ ಬೆಂಗಳೂರಿನ ಬೈರಸಂದ್ರ ಕೆರೆ ಆವರಣದಲ್ಲಿ ಗಿಡ ನೆಡುವ ಮೂಲಕ ಹೆಮ್ಮೆಯ ವಿಕ ಓದುಗರೇ ಚಾಲನೆ ನೀಡಿದರು.
#ವಿಕರಜತಸಂಭ್ರಮ
#VkSilverJubilee
#VkRajathaSambhrama
vijaykarnataka
Deepak saluja
Sudarshan Channangihalli
Tejaswini AnanthKumar
Uday B.Garudachar
VK Editor (@editor_vk) 's Twitter Profile Photo

ಇದೇ ವಾರಾಂತ್ಯದ ಶನಿವಾರ, ಅಕ್ಟೋಬರ್ 28ರಂದು vijaykarnataka ಪತ್ರಿಕೆಯ #ವಿಕರಜತಸಂಭ್ರಮ ಕರುನಾಡ ಸಾಧಕರಿಗೆ #ವಿಕಹೀರೋಸ್ ಗೌರವ, ದಿನವಿಡೀ ಮನರಂಜನೆಯ ಮಹಾಪೂರ. Sudarshan Channangihalli Deepak saluja kalicharan Rai Shivarama

ಇದೇ ವಾರಾಂತ್ಯದ ಶನಿವಾರ, ಅಕ್ಟೋಬರ್ 28ರಂದು vijaykarnataka ಪತ್ರಿಕೆಯ #ವಿಕರಜತಸಂಭ್ರಮ ಕರುನಾಡ ಸಾಧಕರಿಗೆ #ವಿಕಹೀರೋಸ್ ಗೌರವ, ದಿನವಿಡೀ ಮನರಂಜನೆಯ ಮಹಾಪೂರ.
Sudarshan Channangihalli Deepak saluja kalicharan Rai Shivarama
VK Editor (@editor_vk) 's Twitter Profile Photo

ಹೊಸ ಸಂಸತ್ ಭವನದ ಮೇಲೆ ನಡೆದ ದಾಳಿ ಪ್ರಕರಣದ ಸಮಗ್ರ ವರದಿ vijaykarnataka Sudarshan Channangihalli #Parliament #ParliamentAttack2023 #ವಿಕಸಂಪಾದಕೀಯ

ಹೊಸ ಸಂಸತ್ ಭವನದ ಮೇಲೆ ನಡೆದ ದಾಳಿ ಪ್ರಕರಣದ ಸಮಗ್ರ ವರದಿ
vijaykarnataka Sudarshan Channangihalli #Parliament #ParliamentAttack2023
#ವಿಕಸಂಪಾದಕೀಯ
Shri Ram Janmbhoomi Teerth Kshetra (@shriramteerth) 's Twitter Profile Photo

भगवान श्री रामलला सरकार के अलौकिक दर्शन - अयोध्या धाम पौष मास, शुक्ल पक्ष, चतुर्दशी तिथि, विक्रमी संवत् २०८० Divine Darshans of Bhagwan Shri Ramlalla Sarkar- Ayodhya Dham Paush Maas, Shukla Paksh, Chaturdashi Tithi, Vikrami Samvat 2080

भगवान श्री रामलला सरकार के अलौकिक दर्शन - अयोध्या धाम

पौष मास, शुक्ल पक्ष, चतुर्दशी तिथि, विक्रमी संवत् २०८०

Divine Darshans of Bhagwan Shri Ramlalla Sarkar- Ayodhya Dham

Paush Maas, Shukla Paksh, Chaturdashi Tithi, Vikrami Samvat 2080
VK Editor (@editor_vk) 's Twitter Profile Photo

ಫೆ. 16ರಂದು ಮಂಡನೆಯಾಗುತ್ತಿರುವ ರಾಜ್ಯ ಬಜೆಟಿನಿಂದ 31 ಜಿಲ್ಲೆಗಳು ಏನು ನಿರೀಕ್ಷಿಸುತ್ತಿವೆ ? #ವಿಕಬಜೆಟ್_ನಿರೀಕ್ಷೆ vijaykarnataka Sudarshan Channangihalli Keerthi Kolgar #ವಿಕಫೋಕಸ್ Siddaramaiah

ಫೆ. 16ರಂದು ಮಂಡನೆಯಾಗುತ್ತಿರುವ ರಾಜ್ಯ ಬಜೆಟಿನಿಂದ 31 ಜಿಲ್ಲೆಗಳು ಏನು ನಿರೀಕ್ಷಿಸುತ್ತಿವೆ ? #ವಿಕಬಜೆಟ್_ನಿರೀಕ್ಷೆ
vijaykarnataka
Sudarshan Channangihalli Keerthi Kolgar
#ವಿಕಫೋಕಸ್ Siddaramaiah
Arun Yogiraj (@yogiraj_arun) 's Twitter Profile Photo

Thought of sharing this Silver hammer with the golden chisel using which I carved the divine eyes (Netronmilana )of Ram lalla, Ayodhya

Thought of sharing this Silver hammer with the golden chisel using which I carved the divine eyes (Netronmilana )of Ram lalla, Ayodhya
IndiaToday (@indiatoday) 's Twitter Profile Photo

Qatar frees eight Navy veterans. GAURAV C SAWANT with more details. "Entire exercise has been conducted with maturity," says Robinder Sachdev, foreign expert. #Qatar #ITVideo Pooja Shali

VK Editor (@editor_vk) 's Twitter Profile Photo

ಕೂಲಿ ಮಾಡುತ್ತಿದ್ದ ಹುಡುಗ ಬಹುಬೇಗ ಶ್ರೀಮಂತನಾಗುವ ಕನಸು ಕಂಡ, ವ್ಯವಸ್ಥೆಯ ಎಲ್ಲ ಲೋಪ ದೋಷಗಳನ್ನು ದುರ್ಬಳಕೆ ಮಾಡಿಕೊಂಡು ಸಿರಿವಂತನಾದ... ಸ್ಯಾಂಟಿಯಾಗೊ ಮಾರ್ಟಿನ್ ಅಂಥವರಲ್ಲೊಬ್ಬ.ಓದಿ‌ ಆತನ ಕತೆ #ವಿಕಫೋಕಸ್ vijaykarnataka Sudarshan Channangihalli Vijendra Kulkarni somashekar Keerthi Kolgar Rajeeva C J #Santiagomartin

ಕೂಲಿ ಮಾಡುತ್ತಿದ್ದ ಹುಡುಗ ಬಹುಬೇಗ ಶ್ರೀಮಂತನಾಗುವ ಕನಸು ಕಂಡ, ವ್ಯವಸ್ಥೆಯ ಎಲ್ಲ ಲೋಪ ದೋಷಗಳನ್ನು ದುರ್ಬಳಕೆ ಮಾಡಿಕೊಂಡು ಸಿರಿವಂತನಾದ...
ಸ್ಯಾಂಟಿಯಾಗೊ ಮಾರ್ಟಿನ್ ಅಂಥವರಲ್ಲೊಬ್ಬ.ಓದಿ‌ ಆತನ ಕತೆ
#ವಿಕಫೋಕಸ್
vijaykarnataka Sudarshan Channangihalli
Vijendra Kulkarni
somashekar Keerthi Kolgar Rajeeva C J #Santiagomartin
VK Editor (@editor_vk) 's Twitter Profile Photo

ನಿವೃತ್ತಿಯೇ ಇಲ್ಲದ ಜನಮಾನಸದ ಅಮರ ಯೋಧನೊಬ್ಬನ‌, ಆತನ ಪ್ರೀತಿ ಪ್ರೇಮದ ಗೆಳೆತನದ ಕತೆ ಓದಿ. ಹಾಂ, ಆತ ಸಾವೇ ಇಲ್ಲದ ದಂತಕತೆಯೂ ಹೌದು ! #ವಿಕಫೋಕಸ್ vijaykarnataka Sudarshan Channangihalli Keerthi Kolgar Rajeeva C J #ಸೆಲಾಸುರಂಗ

ನಿವೃತ್ತಿಯೇ ಇಲ್ಲದ ಜನಮಾನಸದ ಅಮರ ಯೋಧನೊಬ್ಬನ‌, ಆತನ ಪ್ರೀತಿ ಪ್ರೇಮದ ಗೆಳೆತನದ ಕತೆ ಓದಿ. ಹಾಂ, ಆತ ಸಾವೇ ಇಲ್ಲದ ದಂತಕತೆಯೂ ಹೌದು !
#ವಿಕಫೋಕಸ್
vijaykarnataka
Sudarshan Channangihalli Keerthi Kolgar Rajeeva C J #ಸೆಲಾಸುರಂಗ
Rajeeva C J (@rajeevavk) 's Twitter Profile Photo

ಮನುಷ್ಯನನ್ನು ಸಾಯಿಸಬಹುದು ಅಥವಾ ಅವನೇ ಸ್ವಯಂ ಸಾಯಲುಬಹುದು.ಆದರೆ,ತೀವ್ರತರ ಬದುಕು ಹಚ್ಚಿಕೊಂಡವನನ್ನು ಸೋಲಿಸಲಾಗದು.ಹೆಮ್ಮಿಂಗ್ವೆಯ ಸ್ಯಾಂಟಿಯಾ ಪಾತ್ರದ ಮೂಲಕ ವರ್ತಮಾನದ ರೈತರ,ಯುವಕರ ಕುರಿತು vijaykarnataka ವರದಿಗಾರ yalanadumanju ಯಳನಾಡು ಮಂಜು ಒಳನೋಟ Sudarshan Channangihalli Keerthi Kolgar sadanand hegde Shivaraj C Beedimani

ಮನುಷ್ಯನನ್ನು ಸಾಯಿಸಬಹುದು ಅಥವಾ ಅವನೇ ಸ್ವಯಂ ಸಾಯಲುಬಹುದು.ಆದರೆ,ತೀವ್ರತರ ಬದುಕು ಹಚ್ಚಿಕೊಂಡವನನ್ನು ಸೋಲಿಸಲಾಗದು.ಹೆಮ್ಮಿಂಗ್ವೆಯ  ಸ್ಯಾಂಟಿಯಾ ಪಾತ್ರದ ಮೂಲಕ ವರ್ತಮಾನದ ರೈತರ,ಯುವಕರ ಕುರಿತು vijaykarnataka  ವರದಿಗಾರ yalanadumanju
ಯಳನಾಡು ಮಂಜು  ಒಳನೋಟ
Sudarshan Channangihalli
Keerthi Kolgar
sadanand hegde
Shivaraj C Beedimani
VK Editor (@editor_vk) 's Twitter Profile Photo

ಪೂರ್ವಾಶ್ರಮದ ಸೋವಿಯತ್ ಯೂನಿಯನ್ ಕಾಲದಿಂದಲೂ ರಷ್ಯಾ ಅಂದ್ರೆನೇ ಗೂಢಚಾರಿಕೆ. ಮೈಯೆಲ್ಲಾ ಕಣ್ಣಾಗಿರುವ ಇಂಥಾ ರಷ್ಯಾದಲ್ಲಿಯೆ ಉಗ್ರರ ಅಟ್ಟಹಾಸ... #ರಷ್ಯಾ ಎಡವಿದ್ದು ಎಲ್ಲಿ ? #ವಿಕಫೋಕಸ್ vijaykarnataka Sudarshan Channangihalli Keerthi Kolgar Harshavardhan Rajeeva C J

ಪೂರ್ವಾಶ್ರಮದ ಸೋವಿಯತ್ ಯೂನಿಯನ್ ಕಾಲದಿಂದಲೂ ರಷ್ಯಾ ಅಂದ್ರೆನೇ ಗೂಢಚಾರಿಕೆ. ಮೈಯೆಲ್ಲಾ ಕಣ್ಣಾಗಿರುವ ಇಂಥಾ ರಷ್ಯಾದಲ್ಲಿಯೆ  ಉಗ್ರರ ಅಟ್ಟಹಾಸ... #ರಷ್ಯಾ ಎಡವಿದ್ದು ಎಲ್ಲಿ ?
#ವಿಕಫೋಕಸ್
vijaykarnataka Sudarshan Channangihalli Keerthi Kolgar Harshavardhan Rajeeva C J