Karnataka Congress
@inckarnataka
The Official Twitter Account of Karnataka Pradesh Congress Commitee | Facebook: facebook.com/INCKarnataka/
ID: 758572309368098816
https://inckarnataka.in/ 28-07-2016 07:58:26
42,42K Tweet
379,379K Followers
168 Following
ಬಿಜೆಪಿ ಶಾಸಕ ಮುನಿರತ್ನ ಒಕ್ಕಲಿಗ ಮಹಿಳೆಯರ ಬಗ್ಗೆ ಅತ್ಯಂತ ಕೀಳು ಮಟ್ಟದ ಮಾತುಗಳನ್ನಾಡಿದರೂ ತುಟಿ ಬಿಚ್ಚದ ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy R. Ashoka Dr. C.N. Ashwath Narayan C T Ravi 🇮🇳 ಸಿ ಟಿ ರವಿ ಅವರುಗಳಿಂದ ಸಮುದಾಯದ ಹಿತ ಕಾಯುತ್ತಾರೆಯೇ? ಮಹಿಳಾ ಸಮುದಾಯದ ಬಗ್ಗೆ ತುಚ್ಚವಾಗಿ ಮಾತಾಡಿದರೂ Shobha Karandlaje Shashikala Jolle Malavika Avinash ಅವರು ಮುನಿರತ್ನರ ಬಗ್ಗೆ
ಧರ್ಮಗಳ ನಡುವೆ ವಿಷ ಬೀಜ ಬಿತ್ತುವ BJP Karnataka ಪಕ್ಷವು ಮುಂದುವರೆದು ಜಾತಿಗಳ ನಡುವೆ ಹುಳಿ ಹಿಂಡುತ್ತಿದೆ. ದಲಿತರ ಬಗ್ಗೆ ಬಿಜೆಪಿಗಿರುವ ಧೋರಣೆಯು ಬಿಜೆಪಿ ಶಾಸಕ ಮುನಿರತ್ನ ಬಾಯಿಯ ಮೂಲಕ ಹೊರಬಂದಿದೆ, ದಲಿತರ ಬಗೆಗಿನ ಹೀನಾಯ ನಿಂದನೆ ಬಗ್ಗೆ ಬಿಜೆಪಿ ಇದುವರೆಗೂ ಯಾವುದೇ ಮಾತಾಡದಿರುವುದು, ಕನಿಷ್ಠ ವಿಷಾದ ಇಲ್ಲದಿರುವುದು ಮೌನಂ ಸಮ್ಮತಿ
ದಲಿತರ ಭೂಮಿಯಲ್ಲಿ ಮನೆ ಕಟ್ಟಿದ್ದಾರೆ ಎಂದು ಶ್ರೀ ಸಿದ್ದರಾಮಯ್ಯನವರ ಮೇಲೆ ಆಧಾರವಿಲ್ಲದ ಆರೋಪ ಮಾಡಿ ರೆಕ್ಕೆ ಇಲ್ಲದ ಗೂಬೆ ಕೂರಿಸಿದ್ದಾರೆ ಮಾನ್ಯ ಹಿಟ್ ಅಂಡ್ ರನ್ ಶೂರ ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy ಅವರು. ಮಾನ್ಯ ಯೂ ಟರ್ನ್ ವೀರ ಕುಮಾರಸ್ವಾಮಿಯವರೇ, ಯಾರ ಭೂಮಿ ಕಬಳಿಸಿ ತಮ್ಮ ಕೇತಗಾನಹಳ್ಳಿಯ ತೋಟದ ವೈಭವ ಮೆರೆಸುತ್ತಿದ್ದೀರಿ? ತಮ್ಮ ತೋಟದ ಭೂಮಿ
ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಅಂಗವಾಗಿ ಮುಖ್ಯಮಂತ್ರಿ Siddaramaiah ಅವರು ಚಾರಿತ್ರಿಕ ಮಾನವ ಸರಪಳಿ ಚಳವಳಿಯನ್ನು ವಿಧಾನಸೌಧದ ಗ್ರಾಂಡ್ ಸ್ಟೆಪ್ಸ್ ನಲ್ಲಿ ಉದ್ಘಾಟಿಸಿದರು. ಪ್ರಜಾಪ್ರಭುತ್ವ ದಿನದ ರಾಯಭಾರಿ ಹರೇಕಳ ಹಾಜಪ್ಪ, ಪೌರ ಕಾರ್ಮಿಕ ತಾಯಂದಿರಾದ ನಾಗಲಕ್ಷ್ಮಿ, ಮಂಜುಳ ಹಾಗೂ ತೃತೀಯ ಲಿಂಗಿ ಪ್ರಿಯಾಂಕ ಮತ್ತು ಇಬ್ಬರು ವಿಶೇಷ
ದಲಿತರ, ಒಕ್ಕಲಿಗರ ಹಾಗೂ ಮಹಿಳೆಯರ ಘನತೆಗೆ ಚ್ಯುತಿ ತರುವಂತಹ ಅನಾಗರಿಕ ಮಾತುಗಳನ್ನಾಡಿದ ಬಿಜೆಪಿ ಶಾಸಕ ಮುನಿರತ್ನರನ್ನು ಬಂಧಿಸಿದ್ದು Pralhad Joshi ಅವರಿಗೆ ತುಂಬಾ ಸಂಕಟ ತಂದಿದೆ ಪಾಪ. ಜೋಶಿಯವರೇ, ಮುನಿರತ್ನರನ್ನು ಬಂಧಿಸದೆ ಕೈಗೆ ಲಾಲಿಪಾಪ್ ಕೊಟ್ಟು ಮುದ್ದಾಡಬೇಕಿತ್ತೇ? ಮುನಿರತ್ನ ಪರಾರಿಯಾಗಲು ಅವಕಾಶ ಮಾಡಿಕೊಡಬೇಕಿತ್ತೆ? ಮುನಿರತ್ನ
Prime Minister Narendra Modi ji, Lord Ganapati has always taken care of himself and will continue to do so. He has never needed, nor will he ever need, your or the BJP’s help. Your party and you are so quick to voice opinions during times of social unrest, yet you remain silent
ಕೆಪಿಸಿಸಿ ಕಚೇರಿಯಲ್ಲಿ ನಡೆದ ಮಹಿಳಾ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ Karnataka Pradesh Mahila Congress ಅಧ್ಯಕ್ಷರಾದ Sowmya | ಸೌಮ್ಯ, ಕೆಪಿಎಂಸಿ ಸದಸ್ಯತ್ವ ಅಭಿಯಾನದ ಉಸ್ತುವಾರಿ ಶಿಲ್ಪಿ ಅರೋರಾ, ಮಾಜಿ ಸಚಿವರಾದ ಮೋಟಮ್ಮ, ಕೆಪಿಸಿಸಿ ಉಪಾಧ್ಯಕ್ಷರಾದ ಎಂ. ನಾರಾಯಣ ಸ್ವಾಮಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಮಹಿಳಾ
ಕೆಪಿಸಿಸಿ ಕಾರ್ಯಾಧ್ಯಕ್ಷರಾದ GC ChandraShekhar ಅವರ ನೇತೃತ್ವದಲ್ಲಿ ಕೆಪಿಸಿಸಿ ಮಾಧ್ಯಮ ವಿಭಾಗದ ಪದಾಧಿಕಾರಿಗಳ ಸಭೆ ನಡೆಸಲಾಯಿತು. ಕೆಪಿಸಿಸಿ ಮಾಧ್ಯಮ ವಿಭಾಗದ ಅಧ್ಯಕ್ಷರಾದ ರಮೇಶ್ ಬಾಬು, ಸಹ ಅಧ್ಯಕ್ಷರಾದ Aiyshwarya Mahadev | ಐಶ್ವರ್ಯ ಮಂಚನಹಳ್ಳಿ ಮಹದೇವ, ಕೆಪಿಸಿಸಿ ಅಧ್ಯಕ್ಷರ ರಾಜಕೀಯ ಮತ್ತು ಮಾಧ್ಯಮ ಕಾರ್ಯದರ್ಶಿಗಳಾದ ದೀಪಕ್ ತಿಮ್ಮಯ, ಕೆಪಿಸಿಸಿ ಖಜಾಂಚಿಗಳಾದ ವಿನಯ್ ಕಾರ್ತಿಕ್,
ಮುನಿರತ್ನರನ್ನು ಸಮರ್ಥಿಸುವ ಮೂಲಕ BJP Karnataka ನಾಯಕರು ತಾವು ಅತ್ಯಂತ ಲಜ್ಜೆಗೆಟ್ಟವರು ಎನ್ನುವುದನ್ನು ಸಾಬೀತು ಮಾಡಿದ್ದಾರೆ. ಬಿಜೆಪಿಗೆ ಜನ ಸಮುದಾಯದ ಬಗ್ಗೆ ನೈತಿಕ ಭಯ ಇಲ್ಲ ಎನ್ನುವುದನ್ನು ನಿರೂಪಿಸಿದ್ದಾರೆ. ಲಂಚಕ್ಕಾಗಿ ಗುತ್ತಿಗೆದಾರರನ್ನು ಪೀಡಿಸಿದ ಭ್ರಷ್ಟಾಚಾರದ ಜೊತೆಗೆ ಮಹಿಳೆಯರು ಬಳಸುವ ವಸ್ತುಗಳಂತೆ ಮಾತಾಡಿದ್ದಾರೆ ಬಿಜೆಪಿ
ಕೆಪಿಸಿಸಿ ಕಾರ್ಯಾಧ್ಯಕ್ಷರಾದ GC ChandraShekhar ಅವರ ನೇತೃತ್ವದಲ್ಲಿ ಎಸ್.ಸಿ/ಎಸ್.ಟಿ ಹಾಗೂ ಹಿಂದುಳಿದ ವರ್ಗಗಳ ಅಲೆಮಾರಿ ಸಮಾಜದ ಮುಖಂಡರ ಸಭೆ ನಡೆಸಲಾಯಿತು. ಕೆಪಿಸಿಸಿ ಅಧ್ಯಕ್ಷರ ರಾಜಕೀಯ ಮತ್ತು ಮಾಧ್ಯಮ ಕಾರ್ಯದರ್ಶಿಗಳಾದ ದೀಪಕ್ ತಿಮ್ಮಯ, ವಿಧಾನ ಪರಿಷತ್ ಸದಸ್ಯರಾದ ಡಿ.ಟಿ ಶ್ರೀನಿವಾಸ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಒಕ್ಕಲಿಗ ಹೆಣ್ಣುಮಕ್ಕಳನ್ನು ಮಂಚಕ್ಕೆ ಕಳಿಸುವಂತೆ ಬೇಡಿಕೆ ಇಟ್ಟ ಮುನಿರತ್ನರ ಬಗ್ಗೆ ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy ಅವರು ತುಟಿ ಬಿಚ್ಚಲು ಭಯಪಡುತ್ತಿರುವುದೇಕೆ? ಕಾನೂನಿನ ವ್ಯಾಪ್ತಿಯಲ್ಲಿ ಸರ್ಕಾರ ಕೈಗೊಳ್ಳಬಹುದಾದ ಕ್ರಮಗಳನ್ನು ಕೈಗೊಂಡಾಗಿದೆ, ಆದರೆ ತಮ್ಮ ಸಮುದಾಯದ ಮಹಿಳೆಯರ ಘನತೆಯ ಪ್ರಶ್ನೆ ಬಂದಿರುವಾಗ ಕುಮಾರಸ್ವಾಮಿ ಪಲಾಯನವಾದಿಯಾಗಿರುವುದೇಕೆ?