GC ChandraShekhar(@GCC_MP) 's Twitter Profileg
GC ChandraShekhar

@GCC_MP

ಕನ್ನಡಿಗ|Member of Parliament in Rajya Sabha representing Karnataka & Bengaluru , Views are personal. RT ≠ endorsement | Account managed by Team GC

ID:1010735390481735681

linkhttps://www.gcchandrashekhar.com calendar_today24-06-2018 04:04:30

5,5K Tweets

27,3K Followers

2,4K Following

GC ChandraShekhar(@GCC_MP) 's Twitter Profile Photo

ಸಂವಿಧಾನ ಶಿಲ್ಪಿ. ಇಡೀ ದೇಶಕ್ಕೆ ಸಮಾನ ಮನೋಭಾವ ಸಾರಿದ ಮಾದರಿ ವ್ಯಕ್ತಿ ಬಾಬಾ ಸಾಹೇಬ್ - ಡಾ.ಬಿ.ಆರ್ ಅಂಬೇಡ್ಕರ್ ರ ಜಯಂತಿಯ ಶುಭಾಶಯಗಳು

ಸಂವಿಧಾನ ಶಿಲ್ಪಿ. ಇಡೀ ದೇಶಕ್ಕೆ ಸಮಾನ ಮನೋಭಾವ ಸಾರಿದ ಮಾದರಿ ವ್ಯಕ್ತಿ ಬಾಬಾ ಸಾಹೇಬ್ - ಡಾ.ಬಿ.ಆರ್ ಅಂಬೇಡ್ಕರ್ ರ ಜಯಂತಿಯ ಶುಭಾಶಯಗಳು #JaiBhim #ambedkarjayanthi #Ambedkar
account_circle
GC ChandraShekhar(@GCC_MP) 's Twitter Profile Photo

ಅಭಿಮಾನಿಗಳ ಆರಾಧ್ಯದೈವ, ಕರ್ನಾಟಕರತ್ನ ಡಾ. ರಾಜ್ ಕುಮಾರ್ ಅವರ ಪುಣ್ಯಸ್ಮರಣೆ
ಕರ್ನಾಟಕದಲ್ಲಿ ವಿಶ್ವಮಾನವ ಸಂದೇಶ ಹಾಗು ಸಧ್ಭಾವನೆಯನ್ನು ಹರಡಬಲ್ಲವರು ರಾಜ್ ಕುಮಾರ್ ಒಬ್ಬರೇ - ಕುವೆಂಪು

ಅಭಿಮಾನಿಗಳ ಆರಾಧ್ಯದೈವ, ಕರ್ನಾಟಕರತ್ನ ಡಾ. ರಾಜ್ ಕುಮಾರ್ ಅವರ ಪುಣ್ಯಸ್ಮರಣೆ ಕರ್ನಾಟಕದಲ್ಲಿ ವಿಶ್ವಮಾನವ ಸಂದೇಶ ಹಾಗು ಸಧ್ಭಾವನೆಯನ್ನು ಹರಡಬಲ್ಲವರು ರಾಜ್ ಕುಮಾರ್ ಒಬ್ಬರೇ - ಕುವೆಂಪು
account_circle
GC ChandraShekhar(@GCC_MP) 's Twitter Profile Photo

2nd PUC ಪರೀಕ್ಷೆಯಲ್ಲಿ ಉತ್ತೀರ್ಣರಾದ ಎಲ್ಲಾ ವಿದ್ಯಾರ್ಥಿಗಳಿಗೂ ಶುಭಾಶಯಗಳು ಮತ್ತು ಆಶೀರ್ವಾದಗಳು. ನಿಮ್ಮ ಮುಂದಿನ ಭವಿಷ್ಯ ಉತ್ತಮವಾಗಿ ಮೂಡಲಿ ಎಂದು ಆಶಿಸುತ್ತೇನೆ

ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ
ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ,ಹೊಸ ವರ್ಷ ತರಲಿ ಎಲ್ಲರಿಗೂ ಹರುಷ ಸರ್ವರಿಗೂ ಯುಗಾದಿ ಹಬ್ಬದ ಶುಭಾಶಯಗಳು.

ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ,ಹೊಸ ವರ್ಷ ತರಲಿ ಎಲ್ಲರಿಗೂ ಹರುಷ ಸರ್ವರಿಗೂ ಯುಗಾದಿ ಹಬ್ಬದ ಶುಭಾಶಯಗಳು.
account_circle
GC ChandraShekhar(@GCC_MP) 's Twitter Profile Photo

ಬೆಂಗಳೂರು ಉತ್ತರದ ಲೋಕಸಭಾ ಕ್ಷೇತ್ರದಲ್ಲಿ ಪ್ರಚಾರ

ಪ್ರಜಾ ಧ್ವನಿ 2.0 ಬೆಂಗಳೂರಿನಿಂದ ಕುಡುಮಂಡಲಕ್ಕೆ .

ಇಂದು ಕಾಂಗ್ರೆಸ್ ಪಕ್ಷದ ಕಾರ್ಯಾಧ್ಯಕ್ಷರಾಗಿ ಅಧಿಕಾರ ಪದಗ್ರಹಣ ಮಾಡಿದ ಕ್ಷಣ

ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಥಹಳ್ಳಿಯ ಬಿಜೆಪಿ ಮುಖಂಡ ಸಾಯಿಪ್ರಸಾದ್‌ನನ್ನು ರಾಷ್ಟ್ರೀಯ ತನಿಖಾ ದಳದವರು ವಶಕ್ಕೆ ಪಡೆದಿದ್ದಾರೆ.

ಕನ್ನಡ ಕರ್ನಾಟಕದ ಪರವಾಗಿ ರಾಜ್ಯಸಭೆಯಲ್ಲಿ ಧ್ವನಿಯಾಗಲು ನಮ್ಮನ್ನು ಫೆಬ್ರವರಿ ತಿಂಗಳಲ್ಲಿ ಆಯ್ಕೆ ಮಾಡಿದ್ದರು. ಈ ಬಾರಿಯೂ ರಾಜ್ಯಸಭಾ ಸದಸ್ಯತ್ವದ ಪ್ರಮಾಣ ವಚನವನ್ನು ಕನ್ನಡದಲ್ಲಿ ತೆಗೆದುಕೊಂಡಿದ್ದೇನೆ.

account_circle
GC ChandraShekhar(@GCC_MP) 's Twitter Profile Photo

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸುತ್ತಿರುವ 28 ಅಭ್ಯರ್ಥಿಗಳಿಗೆ ವಿಜಯಲಕ್ಷ್ಮಿ ಒಲಿಯಲಿ ಎಂದು ಹಾರೈಸುತ್ತೇನೆ.

ಹಾಸನ ಲೋಕಸಭಾ ಕ್ಷೇತ್ರ ಚುನಾವಣೆ ಗೆಲ್ಲುವ ಪ್ರಯುಕ್ತ ಅರಸಿಕೆರೆಯಲ್ಲಿ ಬೂತ್ ಘಟಕದ ಕಾಂಗ್ರೆಸ್‌ ಕಾರ್ಯಕರ್ತರ ಸಮಾವೇಶದಲ್ಲಿ , ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಕ್ಷಣ

ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಲೋಕಸಭಾ ಚುನಾವಣೆಗೆ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಕ್ಷಣ

ಬೆಂಗಳೂರು ಉತ್ತರ ಕ್ಷೇತ್ರದ ಲೋಕಸಭಾ ಚುನಾವಣೆಗೆ ಕಾರ್ಯಕರ್ತರನ್ನು ಉದ್ದೇಶಿಸಿ ಮಾಡಿದ ಮೊದಲನೆಯ ಸಭೆ

ನಮ್ಮನ್ನ ಆಯ್ಕೆ ಮಾಡಿದ ಕಾಂಗ್ರೆಸ್ ಪಕ್ಷಕ್ಕೆ , ಮಾರ್ಗದರ್ಶನ ನೀಡಿದ ಎಲ್ಲಾ ಹಿರಿಯರಿಗೂ ಧನ್ಯವಾದಗಳು

ತ್ರಿದಳಂ ತ್ರಿಗುಣಾಕಾರಂ ತ್ರಿನೇತ್ರಂ ಚತ್ರಿಯಾಯುಧಂ|
ತ್ರಿಜನ್ಮ ಪಾಪಸಂಹಾರಂ ಏಕಬಿಲ್ವಂ ಶಿವಾರ್ಪಣಂ||

ನಾಡಿನ ಸಮಸ್ತ ಜನತೆಗೆ ಮಹಾ ಶಿವರಾತ್ರಿ ಹಬ್ಬದ ಶುಭಾಶಯಗಳು

ತ್ರಿದಳಂ ತ್ರಿಗುಣಾಕಾರಂ ತ್ರಿನೇತ್ರಂ ಚತ್ರಿಯಾಯುಧಂ| ತ್ರಿಜನ್ಮ ಪಾಪಸಂಹಾರಂ ಏಕಬಿಲ್ವಂ ಶಿವಾರ್ಪಣಂ|| ನಾಡಿನ ಸಮಸ್ತ ಜನತೆಗೆ ಮಹಾ ಶಿವರಾತ್ರಿ ಹಬ್ಬದ ಶುಭಾಶಯಗಳು #Mahashivaratri2024
account_circle
GC ChandraShekhar(@GCC_MP) 's Twitter Profile Photo

ವಿಶ್ವ ಮಹಿಳಾ ದಿನ , ನಮ್ಮ ಕರ್ನಾಟಕದ ಅಭಯ ರಾಣಿ ಅಬ್ಬಕ್ಕ The fearless queen ಬಗ್ಗೆ ತಿಳಿದುಕೊಳ್ಳೋಣ

account_circle
GC ChandraShekhar(@GCC_MP) 's Twitter Profile Photo

ಎಲ್ಲಾ ಪೆಟ್ರೋಲ್ ಬಂಕ್ಗಳಲ್ಲೂ ಕನ್ನಡದಲ್ಲಿ ಸೇವೆ ಕಡ್ಡಾಯ, ಹಾಗೆ ಎಲ್ಲಾ ಪೆಟ್ರೋಲ್ ಬಂಕ್ಗಳಲ್ಲಿ ದರಪಟ್ಟಿ ಕನ್ನಡದಲ್ಲಿ ಇರಬೇಕು. ಇದು ಆಗುತ್ತಿಲ್ಲ ಅಂದರೆ ಸಾಕ್ಷಿ ಸಮೇತ ನಮಗೆ ಬರೆಯಿರಿ