Harihara Congress (@incharihara) 's Twitter Profile
Harihara Congress

@incharihara

Indian National Congress, Harihara Constituency.....

ID: 924314256228548610

calendar_today28-10-2017 16:37:46

438 Tweet

950 Takipçi

124 Takip Edilen

Ramappa S (@ramappa_s_mla) 's Twitter Profile Photo

ಪವಿತ್ರ ರಂಜಾನ್ ಮಾಸದ ಪ್ರಯುಕ್ತ ಹರಿಹರ ತಾಲೂಕಿನ ಎಲ್ಲ ಮುಸ್ಲಿಂ ಬಾಂಧವರಿಗೆ ಇಫ್ತಿಯಾರ್ ಕೂಟವನ್ನು ಹರಿಹರ ನಗರದ ಪ್ಯಾರಡೈಸ್ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದು, ತಾವುಗಳು ಅಗಮಿಸಿ ನಮ್ಮ ಆತಿಥ್ಯವನ್ನು ಸ್ವೀಕರಿಸಲು ಕೋರುತ್ತೆನೆ. - Ramappa S Harihara Congress Karnataka Congress D K Shivakumar, President, KPCC Siddaramaiah Saleem Ahmed

ಪವಿತ್ರ ರಂಜಾನ್ ಮಾಸದ ಪ್ರಯುಕ್ತ ಹರಿಹರ ತಾಲೂಕಿನ ಎಲ್ಲ ಮುಸ್ಲಿಂ ಬಾಂಧವರಿಗೆ ಇಫ್ತಿಯಾರ್ ಕೂಟವನ್ನು ಹರಿಹರ ನಗರದ ಪ್ಯಾರಡೈಸ್ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದು, ತಾವುಗಳು ಅಗಮಿಸಿ ನಮ್ಮ ಆತಿಥ್ಯವನ್ನು ಸ್ವೀಕರಿಸಲು ಕೋರುತ್ತೆನೆ.
- Ramappa S
Harihara Congress Karnataka Congress D K Shivakumar, President, KPCC Siddaramaiah Saleem Ahmed
Ramappa S (@ramappa_s_mla) 's Twitter Profile Photo

ಹರಿಹರ ಸಾರ್ವಜನಿಕ ಆಸ್ಪತ್ರೆಗೆ ಇಂದು ದಿಢೀರ್ ಭೇಟಿ ನೀಡಿ ರೋಗಿಗಳ ಯೋಗಕ್ಷೇಮ ವಿಚಾರಿಸಲಾಯಿತು ಹಾಗೂ ಆಸ್ಪತ್ರೆಯಲ್ಲಿ ನೀರಿನ ಸಮಸ್ಯೆ ಇರುವುದನ್ನು ಮನಗಂಡು ಕೂಡಲೇ ವೈದ್ಯಾಧಿಕಾರಿಯಾದ ಹನುಮಾನಾಯ್ಕರವರನ್ನು ತರಾಟೆಗೆ ತೆಗೆದುಕೊಂಡು, ಸ್ಥಳದಲ್ಲಿಯೇ ಪೈಪಲೈನ್ ಕಾಮಗಾರಿಯನ್ನು ಪ್ರಾರಂಭಿಸಲು ಸೂಚಿಸಿದ್ದೇನೆ. Karnataka Health Department Commissioner, Health, GoK

Harihara Congress (@incharihara) 's Twitter Profile Photo

ಮತ್ತೊಮ್ಮೆ ಕಾಂಗ್ರೆಸ್, ಮತ್ತೊಮ್ಮೆ ಎಸ್. ರಾಮಪ್ಪ. S.Ramappa for Harihara 2023. Ramappa S

Ramappa S (@ramappa_s_mla) 's Twitter Profile Photo

ಹರಿಹರ ನಗರಸಭೆ ವ್ಯಾಪ್ತಿಯ ಗಂಗನಗರಕ್ಕೆ ಭೇಟಿ ನೀಡಿ ಸ್ಥಳೀಯರ ಅಹವಾಲುಗಳನ್ನು ಸ್ವೀಕರಿಸಲಾಯಿತು, ಇದೆ ಸಂಧರ್ಭದಲ್ಲಿ ಜನರ ಸಮಸ್ಯೆಗಳ ಬಗ್ಗೆ ತುರ್ತು ಕ್ರಮವಹಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. Karnataka Congress D K Shivakumar, President, KPCC DK Shivakumar Dr Yathindra Siddaramaiah Siddaramaiah Harihara Congress Congress

ಪ್ರತಿ ಕಾರ್ಮಿಕನೊಳಗೊಬ್ಬ ದೇಶಸೇವಕನಿದ್ದಾನೆ. ತಮ್ಮ ಪರಿಶ್ರಮ ಮತ್ತು ಪ್ರಾಮಾಣಿಕ ಕೆಲಸದ ಮೂಲಕ ದೇಶ ಕಟ್ಟುವ ಕಾರ್ಯದಲ್ಲಿ ಹೆಗಲಾಗಿ ನಿಂತಿರುವ ನನ್ನೆಲ್ಲಾ ಪ್ರೀತಿಯ ಶ್ರಮಿಕ ಬಂಧುಗಳಿಗೆ ಕಾರ್ಮಿಕ ದಿನದ ಶುಭಾಶಯಗಳು. ನಿಮ್ಮ ಬದುಕು ಹಸನಾಗಲಿ, ದುಡಿಯುವ ಕೈಗಳ ಕಸುವೆಂದಿಗೂ ಬತ್ತದಿರಲಿ. #LaboursDay

ಪ್ರತಿ ಕಾರ್ಮಿಕನೊಳಗೊಬ್ಬ ದೇಶಸೇವಕನಿದ್ದಾನೆ. ತಮ್ಮ ಪರಿಶ್ರಮ ಮತ್ತು ಪ್ರಾಮಾಣಿಕ ಕೆಲಸದ ಮೂಲಕ ದೇಶ ಕಟ್ಟುವ ಕಾರ್ಯದಲ್ಲಿ ಹೆಗಲಾಗಿ ನಿಂತಿರುವ ನನ್ನೆಲ್ಲಾ ಪ್ರೀತಿಯ ಶ್ರಮಿಕ ಬಂಧುಗಳಿಗೆ ಕಾರ್ಮಿಕ ದಿನದ ಶುಭಾಶಯಗಳು.

ನಿಮ್ಮ ಬದುಕು ಹಸನಾಗಲಿ, ದುಡಿಯುವ ಕೈಗಳ ಕಸುವೆಂದಿಗೂ ಬತ್ತದಿರಲಿ.
#LaboursDay
Ramappa S (@ramappa_s_mla) 's Twitter Profile Photo

ನಾಡಿನ ಸಮಸ್ತ ಜನತೆಗೆ ಹಾಗೂ ಹರಿಹರ ತಾಲ್ಲೂಕಿನ ಸಮಸ್ತ ಹಿಂದೂ ಬಾಂಧವರಿಗೆ ಬಸವ ಜಯಂತಿಯ ಶುಭಾಶಯಗಳು ಹಾಗೂ ಸಮಸ್ತ ಮುಸ್ಲಿಂ ಬಾಂಧವರಿಗೆ‌ ರಂಜಾನ್ ಹಬ್ಬದ ಶುಭಾಶಯಗಳು. - Ramappa S Harihara Congress Satish Jarkiholi UT Khader B Z Zameer Ahmed Khan Saleem Ahmed D K Shivakumar, President, KPCC Siddaramaiah Karnataka Congress

Ramappa S (@ramappa_s_mla) 's Twitter Profile Photo

2018ರ ಚುನಾವಣೆ ನಂತರ ಸಮ್ಮಿಶ್ರ ಸರ್ಕಾರದಲ್ಲಿ ನಮ್ಮ ಬೆಂಬಲದಿಂದ ಮುಖ್ಯಮಂತ್ರಿಯಾಗಿದ್ದ ಹೆಚ್.ಡಿ.ಕುಮಾರಸ್ವಾಮಿ | HD Kumaraswamy ರವರಿಗೆ ಹರಿಹರ ಕ್ಷೇತ್ರದ ಬಗ್ಗೆ ಹಲವು ಮನವಿ ಮಾಡಿದರೂ ಸಹ ಅದರ ಬಗ್ಗೆ ಕಿಂಚಿತ್ತೂ ಗಮನ ಹರಿಸದವರು, ಹರಿಹರದ ತಮ್ಮ ಪಕ್ಷದ ಕಾರ್ಯಕ್ರಮದಲ್ಲಿ ಮುಂದೆ ಮುಖ್ಯಮಂತ್ರಿ ಅದ್ರೆ ಅಭಿವೃದ್ಧಿ ಮಾಡುತ್ತೇನೆ ಎನ್ನುವುದು ಹಾಸ್ಯಸ್ಪದವಾಗಿದೆ.1/1

Ramappa S (@ramappa_s_mla) 's Twitter Profile Photo

ಎರಡೆರಡು ಭಾರಿ ಮುಖ್ಯಮಂತ್ರಿಯಾಗಿದ್ದ ಹೆಚ್.ಡಿ.ಕುಮಾರಸ್ವಾಮಿ | HD Kumaraswamy ರವರು ಹರಿಹರ ಕ್ಷೇತ್ರಕ್ಕೆ ಯಾವುದೇ ಕೊಡುಗೆ ನೀಡಲಿಲ್ಲ, 2018ರ ಸರ್ಕಾರದಲ್ಲಿ ಸ್ವತಃ ನಾನು ಹರಿಹರದ ಹಲವು ಯೋಜನೆಗಳ ಅನುಷ್ಠಾನದ ಬಗ್ಗೆ ಮನವಿ ಮಾಡಿದರೂ ಅದರ ಬಗ್ಗೆ ಕನಿಷ್ಠ ಕ್ರಮ ತೆಗೆದುಕೊಳ್ಳಲಿಲ್ಲ, ಇದನ್ನು ನಮ್ಮ ಹರಿಹರದ ಜನತೆ ಮರೆತಿಲ್ಲ ಹೆಚ್.ಡಿ.ಕುಮಾರಸ್ವಾಮಿ | HD Kumaraswamy ರವರೇ 1/2

Ramappa S (@ramappa_s_mla) 's Twitter Profile Photo

ಮಾನ್ಯ Siddaramaiah ರವರಿಗಿರುವ ಹರಿಹರ ಕ್ಷೇತ್ರದ ಬಗೆಗಿನ ಕಾಳಜಿಯಲ್ಲಿ ಕನಿಷ್ಠ 10% ಸಹ ಕಾಳಜಿ ನನಗೆ ಹೆಚ್.ಡಿ.ಕುಮಾರಸ್ವಾಮಿ | HD Kumaraswamy ಅವರಲ್ಲಿ ಕಾಣಲಿಲ್ಲ, ಸಮ್ಮಿಶ್ರ ಸರ್ಕಾರದಲ್ಲಿ ಬೈರಾನಪದ ಯೋಜನೆ ಜಾರಿಗೆ ಹರಿಹರ ಕ್ಷೇತ್ರದ ಪ್ರತಿನಿಧಿಯಾದ ನಾನು ಹಲವು ಭಾರಿ ಮನವಿ ಮಾಡಿದರೂ ಸಹ ಯಾವುದೇ ಸ್ಪಂದನೆ ನೀಡಲಿಲ್ಲ. 1/3

Ramappa S (@ramappa_s_mla) 's Twitter Profile Photo

ಹರಿಹರ ತಾಲ್ಲೂಕು ಕಮಲಾಪುರ ಗ್ರಾಮದಲ್ಲಿ 36ವರ್ಷದ ಬಳಿಕ ನಡೆಯುತ್ತಿರುವ ಗ್ರಾಮದೇವತೆ ಚೌಡೇಶ್ವರಿ ಜಾತ್ರಾ ಮಹೋತ್ಸವದಲ್ಲಿ ಸನ್ಮಾನ್ಯ ಶ್ರೀ ಸಿದ್ದರಾಮಯ್ಯ ರವರ Siddaramaiah ಅಭಿಮಾನಿಗಳು ಹಾಕಿರುವ 20 ಅಡಿ ಕಟೌಟ್ ಜೊತೆ ಅಪಾರ ಅಭಿಮಾನಿಗಳೊಂದಿಗೆ ಭಾಗವಹಿಸಿದ ಸಂದರ್ಭ. #ಜನಪರ #ನಾಯಕ #ಸಿದ್ದರಾಮಯ್ಯ Karnataka Congress Dr Yathindra Siddaramaiah

ಹರಿಹರ ತಾಲ್ಲೂಕು ಕಮಲಾಪುರ ಗ್ರಾಮದಲ್ಲಿ 36ವರ್ಷದ ಬಳಿಕ ನಡೆಯುತ್ತಿರುವ ಗ್ರಾಮದೇವತೆ ಚೌಡೇಶ್ವರಿ ಜಾತ್ರಾ ಮಹೋತ್ಸವದಲ್ಲಿ ಸನ್ಮಾನ್ಯ ಶ್ರೀ ಸಿದ್ದರಾಮಯ್ಯ ರವರ Siddaramaiah ಅಭಿಮಾನಿಗಳು ಹಾಕಿರುವ 20 ಅಡಿ ಕಟೌಟ್ ಜೊತೆ ಅಪಾರ ಅಭಿಮಾನಿಗಳೊಂದಿಗೆ ಭಾಗವಹಿಸಿದ ಸಂದರ್ಭ.
#ಜನಪರ #ನಾಯಕ #ಸಿದ್ದರಾಮಯ್ಯ
Karnataka Congress Dr Yathindra Siddaramaiah
Ramappa S (@ramappa_s_mla) 's Twitter Profile Photo

ಕಮಲಾಪುರದಲ್ಲಿ ಚೌಡೇಶ್ವರಿ ದೇವಿ ಜಾತ್ರೆ ಹಿನ್ನೆಲೆ, ಶಾಸಕ ರಾಮಪ್ಪ ಭೇಟಿ - ಗ್ರಾಮಸ್ಥರಿಂದ ಅದ್ದೂರಿ ಸ್ವಾಗತ Karnataka Congress Siddaramaiah D K Shivakumar, President, KPCC DK Shivakumar link.public.app/ZGNaV

Ramappa S (@ramappa_s_mla) 's Twitter Profile Photo

ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಇಂದು ದಾವಣಗೆರೆಯಲ್ಲಿ ನಡೆದ ನವ ಸಂಕಲ್ಪ ಚಿಂತನಾ ಶಿಬಿರದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಸಂದರ್ಭ. Siddaramaiah D K Shivakumar, President, KPCC DK Shivakumar Congress Karnataka Congress Harihara Congress

ಕೇಂದ್ರದ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ಇಂದು ಹರಿಹರ ಹಾಗೂ ಮಲೇಬೆನ್ನೂರು ಬ್ಲಾಕ್ ಕಾಂಗ್ರೆಸ್ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು. Harihara Congress D K Shivakumar, President, KPCC DK Shivakumar Congress Rahul Gandhi Soniya Gandhi M B Patil UT Khader

ಕೇಂದ್ರದ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ಇಂದು ಹರಿಹರ ಹಾಗೂ ಮಲೇಬೆನ್ನೂರು ಬ್ಲಾಕ್ ಕಾಂಗ್ರೆಸ್ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು.
Harihara Congress D K Shivakumar, President, KPCC DK Shivakumar Congress Rahul Gandhi Soniya Gandhi  M B Patil UT Khader
Ramappa S (@ramappa_s_mla) 's Twitter Profile Photo

ಕೇಂದ್ರದ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ಇಂದು ಹರಿಹರ ಹಾಗೂ ಮಲೇಬೆನ್ನೂರು ಬ್ಲಾಕ್ ಕಾಂಗ್ರೆಸ್ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು. @ಇಂಚರಿಹರ Siddaramaiah Dr Yathindra Siddaramaiah D K Shivakumar, President, KPCC DK Shivakumar Congress Rahul Gandhi Soniya Gandhi M B Patil UT Khader

Ramappa S (@ramappa_s_mla) 's Twitter Profile Photo

ದೆಹಲಿಯಲ್ಲಿ ನಡೆಯಲಿರುವ Congress ಕಾರ್ಯಕ್ರಮದಲ್ಲಿ ಭಾಗವಹಿಸಲು ಇಂದು ದೆಹಲಿಗೆ ಹೊರಟ ಸಂದರ್ಭದಲ್ಲಿ.

ದೆಹಲಿಯಲ್ಲಿ ನಡೆಯಲಿರುವ Congress ಕಾರ್ಯಕ್ರಮದಲ್ಲಿ ಭಾಗವಹಿಸಲು ಇಂದು ದೆಹಲಿಗೆ ಹೊರಟ ಸಂದರ್ಭದಲ್ಲಿ.
Ramappa S (@ramappa_s_mla) 's Twitter Profile Photo

ಕೇಂದ್ರ ಸರ್ಕಾರದ "ಅಗ್ನಿಪತ್ ಯೋಜನೆ" ವಿರೋಧಿಸಿ ಹರಿಹರ ನಗರದ ಕಾಂಗ್ರೆಸ್ ಕಛೇರಿಯಿಂದ ಪಾದಯಾತ್ರೆ ಮೂಲಕ ಹರಪನಹಳ್ಳಿ ವೃತ್ತಕ್ಕೆ ತೆರಳಿ, ಕೇಂದ್ರ ಸರ್ಕಾರದ ವಿರುದ್ದ ಧರಣಿ ಸತ್ಯಾಗ್ರಹ ನಡೆಸಲಾಯಿತು. Kavitha Reddy | ಕವಿತಾ ರೆಡ್ಡಿ Dr Yathindra Siddaramaiah D K Shivakumar, President, KPCC Siddaramaiah DK Shivakumar Satish Jarkiholi Karnataka Congress

Ramappa S (@ramappa_s_mla) 's Twitter Profile Photo

ಕೇಂದ್ರ ಸರ್ಕಾರದ "ಅಗ್ನಿಪತ್ ಯೋಜನೆ" ವಿರೋಧಿಸಿ ಹರಿಹರ ತಾಲೂಕು ಕಾಂಗ್ರೆಸ್ ವತಿಯಿಂದ ಪಾದಯಾತ್ರೆ ಮೂಲಕ ಹರಪನಹಳ್ಳಿ ವೃತ್ತಕ್ಕೆ ತೆರಳಿ, ಕೇಂದ್ರ ಸರ್ಕಾರದ ವಿರುದ್ದ ಧರಣಿ ಸತ್ಯಾಗ್ರಹ ನಡೆಸಲಾಯಿತು. Kavitha Reddy | ಕವಿತಾ ರೆಡ್ಡಿ Dr Yathindra Siddaramaiah D K Shivakumar, President, KPCC Siddaramaiah DK Shivakumar Satish Jarkiholi Karnataka Congress

ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಭಾಗವಹಿಸಲಾಯಿತು, ರಾಷ್ಟ್ರಪತಿ ಚುನಾವಣೆಯ ಅಭ್ಯರ್ಥಿ ಯಶವಂತ ಸಿನ್ಹಾ ಅವರು, ಸಿಎಲ್‌ಪಿ ನಾಯಕರಾದ Siddaramaiah, ರಾಜ್ಯಸಭೆ ವಿರೋಧ ಪಕ್ಷದ ನಾಯಕರಾದ Mallikarjun Kharge, ಕೆಪಿಸಿಸಿ ಅಧ್ಯಕ್ಷರಾದ DK Shivakumar ಸೇರಿದಂತೆ ಹಲವು ನಾಯಕರು ಉಪಸ್ಥಿತರಿದ್ದರು -S.Ramappa

ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಭಾಗವಹಿಸಲಾಯಿತು, ರಾಷ್ಟ್ರಪತಿ ಚುನಾವಣೆಯ ಅಭ್ಯರ್ಥಿ ಯಶವಂತ ಸಿನ್ಹಾ ಅವರು, ಸಿಎಲ್‌ಪಿ ನಾಯಕರಾದ Siddaramaiah, ರಾಜ್ಯಸಭೆ ವಿರೋಧ ಪಕ್ಷದ ನಾಯಕರಾದ Mallikarjun Kharge, ಕೆಪಿಸಿಸಿ ಅಧ್ಯಕ್ಷರಾದ DK Shivakumar ಸೇರಿದಂತೆ ಹಲವು ನಾಯಕರು ಉಪಸ್ಥಿತರಿದ್ದರು
-S.Ramappa
Ramappa S (@ramappa_s_mla) 's Twitter Profile Photo

ಮಾಜಿ ಮುಖ್ಯಮಂತ್ರಿಗಳಾದ Siddaramaiah ರವರ 75ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ನಡೆಯುವ ಅಮೃತಮಹೋತ್ಸವ ಕಾರ್ಯಕ್ರಮದ ಸಮಿತಿಯ ಪದಾಧಿಕಾರಿಗಳು ದಾವಣಗೆರೆಯ ಸ್ಥಳ ಪರಿಶೀಲನೆ ಮಾಡಿದರು. ಈಸಂದರ್ಭದಲ್ಲಿ Byrathi Suresh Umashree DrJaimala SS Mallikarjun Dr H C Mahadevappa(Buddha Basava Ambedkar Parivar) ಇನ್ನೂ ಹಲವು ಮುಖಂಡರು ಭಾಗವಹಿಸಿದ್ದರು.