DrJaimala
@dr_jayamala
MLC & Former Minister-Women & Child Development &Empowerment of Differently Abled& Senior Citizens
ID: 1009033177577369600
19-06-2018 11:20:31
499 Tweet
2,2K Followers
23 Following
ಸಿಎಂ B.S.Yediyurappa ಅವರು ರಾಜ್ಯದ ಅಭಿವೃದ್ಧಿಗೆ ಗಮನ ಕೊಡದೇ, ಕೇವಲ ಅಧಿಕಾರ ಉಳಿವಿಗೆ ಪರದಾಡುತ್ತಿದ್ದಾರೆ. ಹಾಗಾಗಿ ಜನರು ಕಾಂಗ್ರೆಸ್ ಪಕ್ಷವನ್ನ ಬಯಸುತ್ತಿದ್ದಾರೆ. ಒಳ್ಳೆಯ ಅಭ್ಯರ್ಥಿಗಳನ್ನು ಕೊಟ್ಟಿದ್ದೇವೆ. ಎಲ್ಲ ಮುಖಂಡರು ಒಗ್ಗಟ್ಟಾಗಿ ಕೆಲಸ ಮಾಡುತ್ತಿದ್ದಾರೆ. ಅಂತೆಯೇ ನಮ್ಮ ಅಭ್ಯರ್ಥಿಗಳ ಗೆಲುವು ನಿಶ್ಚಿತ. #DefeatTheDisqualified