
ವಿನಯ ಕುಲಕರ್ಣಿ
@vinaykulkarnijh
Working President KPCC, Chairman-KUWS&DB, GoK, Former Minister-GoK, 3 Decades of Farming with largest dairy & Animal Husbandry Business,
UAS BSc Agri Graduate.
ID: 902850823863943169
http://www.vinaykulkarni.in 30-08-2017 11:09:45
939 Tweet
9,9K Followers
96 Following


ಜಲಮಂಡಳಿಯ ಗುತ್ತಿಗೆ ಕಾರ್ಮಿಕರ ವೇತನ ಹಾಗೂ ನೇಮಕಾತಿಯ ಹಿನ್ನೆಲೆಯಲ್ಲಿ ನಡೆಯುತ್ತಿರುವ ಹೋರಾಟದಲ್ಲಿ ಭಾಗವಹಿಸಿ ಬೆಂಬಲ ಸೂಚಿಸಲಾಯಿತು, ಈ ಪ್ರತಿಭಟನೆಯಲ್ಲಿ ಮಹಾನಗರಪಾಲಿಕೆ ಸದಸ್ಯರು, ಪದಾಧಿಕಾರಿಗಳು,ಮುಖಂಡರು,ಕಾರ್ಯಕರ್ತ ಭಾಗಿಯಾದರು INC Dharwad RURAL PC Vishnunadh PV.MOHAN DK Shivakumar #ವಿನಯಕುಲಕರ್ಣಿ #ಶಿವಲೀಲಾವಿನಯಕುಲಕರ್ಣಿ



ಬೆಂಗಳೂರಿನ ಬಸವಸಮಿತಿ ವೇದಿಕೆಯಲ್ಲಿ ವೀರಶೈವಲಿಂಗಾಯತ ಸಮುದಾಯದ ಕಾಂಗ್ರೆಸ್ ಆಕಾಂಕ್ಷಿಗಳ ಹಾಗು ಮುಖಂಡರುಗಳ ಸಭೆಗೆ ಆತ್ಮೀಯರಾದ ಶ್ರೀ M B Patil, ಶ್ರೀ ಶಾಮನೂರ ಶಿವಶಂಕರಪ್ಪ, ಶ್ರೀ Eshwar Khandre, ಶ್ರೀಮತಿ Laxmi Hebbalkar ಹಾಗೂ ಪಕ್ಷದ ಹಿರಿಯ ನಾಯಕರ ಸಂಗಡ ಭಾಗಿಯಾದೆನು #VinayKulkarni #ShivaleelaVinay Kulkarni












ಸದನದಲ್ಲಿ ಧಾರವಾಡ ಗ್ರಾವಿ ಕ್ಷೇತ್ರದಲ್ಲಿ ಹಿಂದೆ ಆದ ಅತಿವೃಷ್ಟಿಯ ಮನೆಹಾನಿ ಪರಿಹಾರ ಕಂತು ಬಿಡುಗಡೆ ಮತ್ತು ಆಯ್ಕೆಯಾದವರ ಆಯ್ಕೆಪ್ರಕ್ರಿಯೆ ಸರ್ವೇ ಮಾಡಲು Krishna Byre Gowda ಕಂದಾಯ ಸಚಿವರಲ್ಲಿ ವಿನಂತಿಸಿದೆ #ವಿನಯ್_ಕುಲಕರ್ಣಿ #ಶಿವಲೀಲಾ_ವಿನಯ_ಕುಲಕರ್ಣಿ INC Dharwad RURAL Dharwad Congress Jagadish Shettar Santosh S Lad D K Shivakumar, President, KPCC

ಧಾರವಾಡ ಜಿಲ್ಲೆಯ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ನಾನು ಸನ್ಮಾನ್ಯ ಸಿಎಂ ಶ್ರೀ ಸಿದ್ದರಾಮಯ್ಯ ಅವರ ಮನವೋಲಿಸಿದ್ದಕ್ಕೆ ಧಾರವಾಡದ ಸರಕಾರಿ ವಿದ್ಯಾಲಯದಲ್ಲಿ ಬಿಸಿಎ ಕೋರ್ಸ್ ಇದೆ ಶೈಕ್ಷಣಿಕ ವರ್ಷದಿಂದ ಪ್ರಾರಂಭಿಸಲು ಅವಕಾಶ ಮಾಡಿಕೊಟ್ಟಿದ್ದಾರೆ. #ವಿನಯ್_ಕುಲಕರ್ಣಿ #ಶಿವಲೀಲಾ_ವಿನಯ್_ಕುಲಕರ್ಣಿ Siddaramaiah ನಮ್ಮ ಧಾರವಾಡ


ಧಾರವಾಡ ಜಿಲ್ಲೆಯ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ನನ್ನ ಮನವಿಗೆ ಸನ್ಮಾನ್ಯ ಸಿಎಂ ಶ್ರೀ ಸಿದ್ದರಾಮಯ್ಯ ಅವರು ಧಾರವಾಡದ ಸರಕಾರಿ ವಿದ್ಯಾಲಯದಲ್ಲಿ ಬಿಸಿಎ ಕೋರ್ಸ್ ಅನುಮತಿ ಕೊಟ್ಟ ಬಗ್ಗೆ ಪತ್ರಿಕಾ ವರದಿಗಳು #ವಿನಯ್_ಕುಲಕರ್ಣಿ #ಶಿವಲೀಲಾ_ವಿನಯ್_ಕುಲಕರ್ಣಿ Siddaramaiah Madhu Bangarappa Santosh S Lad ನಮ್ಮ ಧಾರವಾಡ


