VIJAYAPRASAD
@vijayap20476785
🇮🇳PROUD INDIAN🇮🇳
KALAYE TASMAYE NAMHA:
ID: 1289492831640236032
01-08-2020 09:27:19
4,4K Tweet
106 Followers
372 Following
ನನಗೂ ಮನೆ ಇಲ್ಲ ಶಿವ DK Shivakumar ಅದೇ ಅಲ್ಪಸಂಖ್ಯಾತರ Qta ನಲ್ಲಿ ನನಗೂ ಒಂದು ಕೊಡಿಸು... ಬೈರತಿ ಸುರೇಸನ ಬಗ್ಗೆ ಎಚ್ಚರ !!
ಚಿಂತಕ ಚಕ್ರವರ್ತಿ ಸೂಲಿಬೆಲೆಯವರ ಅಖಂಡ ಭಾರತದ ಕುರಿತಾದ ಉಪನ್ಯಾಸ ಕುಂದಾಪುರದಲ್ಲಿ ನಿರ್ವಿಘ್ನವಾಗಿ ಆರಂಭವಾಗಿದೆ. ಎಲ್ಲರೂ ಬಂದಿದ್ರು, ನಾನೂ ಭಾಗಿಯಾದೆ. ಇನ್ನೆರಡು ದಿನವೂ ಈ ಕುರಿತಾದ ಉಪನ್ಯಾಸ ನಡೆಯಲಿದೆ. ಕೇವಲ ಕುಂದಾಪುರಕ್ಕೆ ಸೀಮಿತವಾಗಿದ್ದ ಈ ಕಾರ್ಯಕ್ರಮಕ್ಕೆ ರಾಜ್ಯಮಟ್ಟದ ಪ್ರಚಾರ ನೀಡಿದ ಕಾಂಗ್ರೆಸ್ಸಿಗರಿಗೆ ಧನ್ಯವಾದಗಳು. Chakravarty Sulibele
" Siddaramaiah ಅವರೇ, “ಮೂರು ಬಿಟ್ಟವರು, ಊರಿಗೆ ದೊಡ್ಡವರು” ಎಂಬಂತೆ ನಡೆಯುತ್ತಿದೆ ನಿಮ್ಮ ಭ್ರಷ್ಟ Karnataka Congress ಸರ್ಕಾರದ ಆಡಳಿತ. ವಸತಿ ಯೋಜನೆಯಲ್ಲಿ ದುಡ್ಡು ಕೊಟ್ಟರಷ್ಟೇ, ಮನೆ ಮಂಜೂರು ಎಂದು ಆಡಳಿತ ಪಕ್ಷದ ಶಾಸಕ ಬಿ.ಆರ್. ಪಾಟೀಲ್ ಅವರೇ ಬಹಿರಂಗ ಪಡಿಸಿದ್ದಾರೆ. ಲಂಚಬಾಕ ವಸತಿ ಸಚಿವ B Z Zameer Ahmed Khan ರಾಜೀನಾಮೆಗೆ ಸ್ವತಃ
ಮೈಸೂರು ಸಿಂಹ Prathap Simha ಮುಂದಿನ ವಾರ ಗಣಿ ಧಣಿ ಲಾಡು ಗೆ ಉತ್ತರ ಕೊಡ್ತೀನಿ ಅಂದ್ರೆ, ನಮ್ಮ ಕನ್ನಡಿಗರು ಆಗಲೇ ಶುರು ಮಾಡಿ ಕೊಂಡಿದ್ದಾರೆ. ನಮ್ಮ ಉತ್ತರ ಕರ್ನಾಟಕದ ಜವಾರಿ ಕನ್ನಡಿಗರು ಬೆಂಕಿ ಕಣ್ರಿ ಬೆಂಕಿ🔥