
Arif khader
@123khadert
جزاكم الله خيرا
ID: 2904821712
20-11-2014 06:06:11
1,1K Tweet
310 Takipçi
206 Takip Edilen

ಸಾಮಾಜಿಕ ಜಾಲತಾಣದಲ್ಲಿ ಜನಾಂಗೀಯ ದ್ವೇಷ, ಅವಾಚ್ಯ, ಅಶ್ಲೀಲ ಮತ್ತು ಧರ್ಮನಿಂದಕ ಪದಗಳನ್ನು ಬಳಸುವ ಜೊತೆಗೆ ಇಸ್ಲಾಂ ಧರ್ಮವನ್ನು ಸಹ ನಿಂದಿಸಿರುವ ಪುನೀತ್ ಕೆರೆಹಳ್ಳಿ ವಿರುದ್ಧ ತಕ್ಷಣವೇ ಪ್ರಕರಣ ದಾಖಲಿಸಿ ಬಂಧಿಸಲು DGP KARNATAKA ರವರಲ್ಲಿ ಆಗ್ರಹಿಸುತ್ತೇನೆ. ಈ ರಾಜ್ಯದಲ್ಲಿ ಸರ್ಕಾರ ಅಂತ ಒಂದು ಇದೆಯ? ಕಾನೂನು, ಪೊಲೀಸು ಅಂತ ಒಂದು ಇದೆಯ?


This is terror training with full support of the government. The Indian Express The Hindu Al Jazeera English BBC




ಕರ್ನಾಟಕದಲ್ಲಿ ಸರ್ಕಾರ ಮಾತ್ರ ಕಾಂಗ್ರೆಸಿದ್ದು,ಪೋಲೀಸು ಸಂಘಪರಿವಾರದ್ದು. ತಮಿಳುನಾಡು ಮತ್ತು ಕೇರಳಕ್ಕೆ ಸಂಘಿ ಪ್ರಾಯೋಜಿತ ದಾಳಿಗೆ NIA ಬರುವಾಗ ಅಲ್ಲಿಯ ಪೋಲೀಸು ಸೊಕ್ಕು ಹಾಕೋದಿಲ್ಲ.ಆದರೆ Siddaramaiah ಸರ್ಕಾರ ಇರುವ ಕರ್ನಾಟಕದ ಪೋಲೀಸು ಮುಸ್ಲಿಮರನ್ನು ಕಂಡರೆ ಸಂಘಿ ಗೂಂಡಾಗಳಂತೆ NIA ಜೊತೆ ಬಂದು ವರ್ತಿಸುತ್ತಾರೆ. ಇದು ಪೊಲೀಸ್ ರಾಜ್.



NIA ತನಿಖಾ ಸಂಸ್ಥೆ ಮತ್ತು ಬೆಳ್ತಂಗಡಿ ಪೊಲೀಸರ ಕ್ರೌರ್ಯತೆ ಬಗ್ಗೆ NHRC India ಸ್ವಯಂ ಪ್ರೇರಿತ ಕೇಸು ದಾಖಲಿಸಲಿ ಹಾಗೂ ಈ ಬಗ್ಗೆ ಕುರುಡುತನ ಪ್ರದರ್ಶಿಸುತ್ತಿರುವ Siddaramaiah ಮತ್ತು UT Khader ರವರಿಗೆ ಯಾರಾದರೂ ಮಾನವೀಯತೆಯ ಪಾಠವನ್ನು ಕಲಿಸಿಕೊಡಿ !! #UniteAgainstPoliceTerror







MLA ಸಾಹೇಬರ ರಕ್ಷಣಾತ್ಮಕ ಆಟದ ಫಲಶ್ರುತಿ ಎಂಬಂತೆ ಉಳ್ಳಾಲ ಸಮೀಪದ ಸೋಮೇಶ್ವರ ಉಚ್ಚಿಲದ ಮಸೀದಿಯಲ್ಲಿ ರಾತ್ರಿ 7ರ ಸಮಯದಲ್ಲೇ ಧ್ವನಿವರ್ಧಕದ ಬಗ್ಗೆ ತಕರಾರು ಎಬ್ಬಿಸಿದ ಸಂಘಿ ಮನೋಸ್ಥಿತಿಯ ಪೊಲೀಸರ ವಿರುದ್ಧ Mangaluru City Police ರವರು ಕೂಡಲೇ ಕ್ರಮ ಕೈಗೊಳ್ಳಬೇಕು.!! #StopPoliceHarassment





For the first time in the history of the country, the name of a brave Muslim leader in jail has been added to a widely recognized list. E. Abu Bakar Saab is the hero of the nation today. All India Muslim Personal Law Board Muslim World League Indian American Muslim Council Jamaat-e-Islami Hind SKSSF Cyberwing SSF KERALA Salafi Centre

