Riyaz Farangipete (@riyazfsdpi) 's Twitter Profile
Riyaz Farangipete

@riyazfsdpi

Social Worker, Politician, National Secretary, Social Democratic Party of India #SDPI

ID: 978506699668709376

calendar_today27-03-2018 05:39:11

482 Tweet

34,34K Takipçi

129 Takip Edilen

Riyaz Farangipete (@riyazfsdpi) 's Twitter Profile Photo

ಬಾಬರಿ ಮಸೀದಿ ಆಕ್ರಮಣ ಹಾಗೂ ಅನ್ಯಾಯದ ತೀರ್ಪನ್ನು ನೆನಪಿಸುವುದೆಂದರೆ ಅಶಾಂತಿಗೆ ಪ್ರಚೋದನೆ ಎನ್ನುವವರಿಗೆ ಸಂವಿಧಾನದ ಆಶಯಗಳ ಮೇಲೆಯೇ ಸಂಶಯ ಇದೆ ಎಂದರ್ಥ !! ಕನಿಷ್ಠ ಪಕ್ಷ ಪ್ರಾರ್ಥನಾ ಸ್ಥಳಗಳ ಸುರಕ್ಷತಾ ಕಾಯ್ದೆ 1991 ಅನುಷ್ಠಾನಕ್ಕಾಗಿ ಆಗ್ರಹಿಸುವ ಮೂಲಕ ಮತ್ತಷ್ಟು ಮಸೀದಿಗಳನ್ನು ರಕ್ಷಿಸೋಣ.... #AntiFasicstDay