ಶ್ರೀ ರಾಘವೇಶ್ವರ ಭಾರತೀ ಶ್ರೀ(@SriSamsthana) 's Twitter Profile Photo

ನಮ್ಮ ಜೀವನವು ಸಮಾಜಕ್ಕೆ ದಾನವಾಗಿ ಸಂದ ದಿನವಿದು; ಆದಿಶಂಕರರ ಘನ ಗುರುಪರಂಪರೆಯು ಸನ್ಯಾಸ~ಜೀವನವನ್ನು ನಮಗೆ ದಾನವಾಗಿ ಕರುಣಿಸಿದ ದಿನವಿದು; ನೊಂದ ಕುಟುಂಬವೊಂದಕ್ಕೆ ಗೈದು ಈ ದಿನದ ಆಚರಣೆ!

ಧರ್ಮಸ್ಥಳದ ಗೋಪಾಲಕೃಷ್ಣ ಭಟ್ಟರ ಕುಟುಂಬ ಈ ಬಾರಿಯ ಕ್ಕೆ ಅರ್ಹವಾಗಿ ಪಾತ್ರವಾಯಿತು..

ನಮ್ಮ ಜೀವನವು ಸಮಾಜಕ್ಕೆ ದಾನವಾಗಿ ಸಂದ ದಿನವಿದು; ಆದಿಶಂಕರರ ಘನ ಗುರುಪರಂಪರೆಯು ಸನ್ಯಾಸ~ಜೀವನವನ್ನು ನಮಗೆ ದಾನವಾಗಿ ಕರುಣಿಸಿದ ದಿನವಿದು; ನೊಂದ ಕುಟುಂಬವೊಂದಕ್ಕೆ #ಜೀವನದಾನ ಗೈದು ಈ ದಿನದ ಆಚರಣೆ!

ಧರ್ಮಸ್ಥಳದ ಗೋಪಾಲಕೃಷ್ಣ ಭಟ್ಟರ ಕುಟುಂಬ ಈ ಬಾರಿಯ #ಜೀವನದಾನ ಕ್ಕೆ ಅರ್ಹವಾಗಿ ಪಾತ್ರವಾಯಿತು..
account_circle
Mahesh Elliadka(@emahesha) 's Twitter Profile Photo

ಶ್ರೀ ರಾಘವೇಶ್ವರ ಭಾರತೀ ಶ್ರೀ ಮಾತೆಯ ಮಡಿಲಿನಿಂದ ಬೆಳೆದು, ಗಳಾಗಿ,
ಜಗತ್ತಿಗೇ ಮಾತೃಹೃದಯವನ್ನು ತೋರಿದ ದಿನ..

twitter.com/SriSamsthana/s…

account_circle
Sandesha Talakalakoppa(@SandeshaTS) 's Twitter Profile Photo

ಬಡತನದಿಂದ ಬೇಸತ್ತು ಆತ್ಮಹತ್ಯೆಗೆ ಮುಂದಾಗಿದ್ದ ಕುಟುಂಬ ಒಂದಕ್ಕೆ ಅಭಯ ನೀಡಿ, ಅವರ ಜೀವನಕ್ಕೆ ಬೆಳಕಾಗುವ ಮೂಲಕ 'ಜೀವನದಾನ' ಮಾಡಿ
Sri... fb.me/tf9Cr0Lu

account_circle
Sri RamachandrapuraMatha 🕉️(@ShankaraPeetha) 's Twitter Profile Photo

ಕಾರ್ಯಕ್ರಮ ಇಂದು Vishnugupta VishwaVidyaPeetham ||卐|| ಪ್ರಾಂಗಣದಲ್ಲಿ ಶ್ರೀಸಂಸ್ಥಾನದವರ ದಿವ್ಯ ಉಪಸ್ಥಿತಿಯಲ್ಲಿ ನಡೆಯಿತು.

#ಜೀವನದಾನ ಕಾರ್ಯಕ್ರಮ ಇಂದು @VishnuguptaVV ಪ್ರಾಂಗಣದಲ್ಲಿ ಶ್ರೀಸಂಸ್ಥಾನದವರ ದಿವ್ಯ ಉಪಸ್ಥಿತಿಯಲ್ಲಿ ನಡೆಯಿತು.
account_circle
Ramachandra Bhat(@RABKgurumane) 's Twitter Profile Photo

ಶ್ರೀ ರಾಘವೇಶ್ವರ ಭಾರತೀ ಶ್ರೀ ಭಕ್ತರಿಗಾಗಿ ಗೋಮಾತೆಯ ಉಳಿವಿಗಾಗಿ....ಈ ಮಹಾಕಾರ್ಯ ಮಾಡುತ್ತಿರುವ... ಇಂತಹ ಮಹಾನ್ ಗುರುದೇವರನ್ನು ಪಡೆದ ನಾವು ಧನ್ಯರು ...

@SriSamsthana ಭಕ್ತರಿಗಾಗಿ ಗೋಮಾತೆಯ ಉಳಿವಿಗಾಗಿ....ಈ ಮಹಾಕಾರ್ಯ ಮಾಡುತ್ತಿರುವ... ಇಂತಹ ಮಹಾನ್ ಗುರುದೇವರನ್ನು ಪಡೆದ ನಾವು ಧನ್ಯರು ... #ದೀಕ್ಷಾ_ದಿನ  #ಜೀವನದಾನ  #ಗೋಸ್ವರ್ಗ
account_circle
Sri RamachandrapuraMatha 🕉️(@ShankaraPeetha) 's Twitter Profile Photo

ಶ್ರೀಸಂಸ್ಥಾನದವರ ಸಂನ್ಯಾಸ ಗ್ರಹಣ ದಿನದ ಪುಣ್ಯಪರ್ವದಂದು ಪ್ರತಿ ವರ್ಷ ಆರ್ತರೊಬ್ಬರ ಕುಟುಂಬಕ್ಕೆ ಅಭಯ ನೀಡಿ, ಅವರ ಜೀವನಕ್ಕೆ ನೆರವಾಗುವ, ಜೀವಕಾರುಣ್ಯದ ಯೋಜನೆ -

ಈ ಬಾರಿಯ ಜೀವನದಾನದ ವಿವರ:

ಶ್ರೀಸಂಸ್ಥಾನದವರ ಸಂನ್ಯಾಸ ಗ್ರಹಣ ದಿನದ ಪುಣ್ಯಪರ್ವದಂದು ಪ್ರತಿ ವರ್ಷ ಆರ್ತರೊಬ್ಬರ ಕುಟುಂಬಕ್ಕೆ ಅಭಯ ನೀಡಿ, ಅವರ ಜೀವನಕ್ಕೆ ನೆರವಾಗುವ, ಜೀವಕಾರುಣ್ಯದ ಯೋಜನೆ - #ಜೀವನದಾನ

ಈ ಬಾರಿಯ ಜೀವನದಾನದ ವಿವರ:
account_circle
Roopa#GouSwarga(@RMullunja) 's Twitter Profile Photo

ಶ್ರೀ ರಾಘವೇಶ್ವರ ಭಾರತೀ ಶ್ರೀ ಹರೇರಾಮ ಸಂಸ್ಥಾನ..
ತಮ್ಮ ಮಾತೃಸ್ವರೂಪೀ, ತ್ಯಾಗಮಯೀ ನಿರ್ಧಾರವು ನಮ್ಮ ಬದುಕಿನ ಸೌಭಾಗ್ಯವು.‌‌!! ನಮ್ಮನ್ನು ಸನ್ಮಾರ್ಗದ ಒಳಿತಿನೆಡೆಗೆ ಮುನ್ನಡೆಸುವ ಗುರುವು ದೊರೆತ ದಿನ.!!

@SriSamsthana ಹರೇರಾಮ ಸಂಸ್ಥಾನ..
ತಮ್ಮ ಮಾತೃಸ್ವರೂಪೀ, ತ್ಯಾಗಮಯೀ ನಿರ್ಧಾರವು ನಮ್ಮ ಬದುಕಿನ ಸೌಭಾಗ್ಯವು.‌‌!! ನಮ್ಮನ್ನು ಸನ್ಮಾರ್ಗದ ಒಳಿತಿನೆಡೆಗೆ ಮುನ್ನಡೆಸುವ ಗುರುವು ದೊರೆತ ದಿನ.!!
#ದೀಕ್ಷಾ_ದಿನ  #ಜೀವನದಾನ
account_circle