afsarkodlipet (@afsarkodlipet) 's Twitter Profile Photo

ಪಠ್ಯಕ್ರಮಗಳನ್ನು ಮರು ರೂಪಿಸಿ ಸಂಘದ ಮುಖಾಂತರ ವಿಷ ತುಂಬಿಸಿದ ಪಠ್ಯ ಪುಸ್ತಕಗಳನ್ನು ವಿಷಮುಕ್ತಗೊಳಿಸುವ ಕೆಲಸ ತುರ್ತಾಗಿ ಆಗಬೇಕಿದೆ. #RejectRSSTextBooks #RejectBrahminTextBooks #CongressGuarantee Siddaramaiah DK Shivakumar Abdul Latheef Puttur Mujahid Pasha Mohammed afsar ಪ್ರಸ್ತುತ - Prasthutha ವಾರ್ತಾ ಭಾರತಿ | Vartha Bharati 3/3

Sameer.H /ಸಮೀರ.ಹೆಚ್ (@blessed_sameerh) 's Twitter Profile Photo

ಸಂಘದ ಮುಖಾಂತರ ವಿಷ ತುಂಬಿಸಿದ ಪಠ್ಯ ಪುಸ್ತಕಗಳನ್ನು ವಿಷಮುಕ್ತಗೊಳಿಸುವ ಕೆಲಸ ತುರ್ತಾಗಿ ಆಗಬೇಕಿದೆ.. #RejectRSSTextBooks #RejectBrahminTextBooks #SiddaramaiahCM #CongressGuarantee #KarnatakaAssemblyElection2023 #DKShivakumar

Md Tajuddin (@mtajuddin313) 's Twitter Profile Photo

ಈ ನೆಲದ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಜಾಟ್-ಸಿಖ್(ನಾಸ್ತಿಕ) ರನ್ನುವ ಕಾರಣದಿಂದ ಶಾಲಾಪಠ್ಯದಿಂದ ಹೊರಗಿಟ್ಟು,ಅದ್ಯಾವುದೋ ಉತ್ತರದ ಬ್ರಿಟೀಷರ ಜೊತೆ ಸೇರಿ ದೇಶದ್ರೋಹ ಮಾಡಿದ ಸಂಘದ ಕಸ-ಕಡ್ಡಿಗಳ ಇತಿಹಾಸವನ್ನು ತಂದು ಪಠ್ಯದಲ್ಲಿ ತುರುಕೋಕೆ ವೀರ ಕನ್ನಡಿಗರು ಒಪ್ಪಲ್ಲ,ವಿರೋಧವಿದೆ. #RejectBrahminTextBooks #RejectRssTextBooks

RASOOL Sheikh (@rasoolsheikh2) 's Twitter Profile Photo

Mr. CMO of Karnaraka Basavaraj S Bommai! We #RejectRSSTextBooks & #RejectBrahminTextBooks Rss is still loyal to thier British bosses, latest by removing "Bhagat Singh, Periyar, and Sri Narayana Guru" chapter, and replacing it with British army recruiter Hedgewar 😡

Naanu Gauri (@naanugauri) 's Twitter Profile Photo

ಪಠ್ಯ ಪರಿಷ್ಕರಣೆ: 8 ತಪ್ಪು ತಿದ್ದಲು ಮುಂದಾದ ಸರ್ಕಾರ; ಹಾಗೆಯೇ ಉಳಿದ ಸಾಲು ಸಾಲು ಎಡವಟ್ಟು! #TextBook #rejectbrahmintextbooks #rejectrsstextbooks B.C Nagesh Siddaramaiah CM of Karnataka naanugauri.com/karnataka-gove…

Naanu Gauri (@naanugauri) 's Twitter Profile Photo

ಭೈರಪ್ಪ ಬಿಜೆಪಿ ವಕ್ತಾರರಂತೆ ಮಾತನಾಡಬಾರದು: ವಿಶ್ವನಾಥ್‌ ಸಲಹೆ “ಶಿಕ್ಷಣ ಇಲಾಖೆಯ ಗೊಂದಲಕ್ಕೆ ಕಂದಾಯ ಮಂತ್ರಿ ಉತ್ತರ ಕೊಡಬೇಕಾ?” ಎಂದು ವಿಶ್ವನಾಥ್‌ ಕೇಳಿದ್ದಾರೆ. AHVishwanath #rejectbrahmintextbooks #SLBairappa #ವಿಶ್ವನಾಥ್ #rohitchakrathirtha #Vishwanath naanugauri.com/bhairappa-shou…

Naanu Gauri (@naanugauri) 's Twitter Profile Photo

ಸಚಿವ #ಆರ್‌_ಅಶೋಕ್‌ ಆರೋಪಗಳಿಗೆ ಪ್ರೊ. #ಬರಗೂರು ಸ್ಪಷ್ಟನೆ ನಾವು ಕಮ್ಯುನಿಷ್ಠರಾಗಿ ಪಠ್ಯ ಪರಿಷ್ಕರಣೆ ಮಾಡಲಿಲ್ಲ, #ಶಿಕ್ಷಣ ನಿಷ್ಠರಾಗಿ ಮಾಡಿದೆವು ಎಂದು ಅವರು ಹೇಳಿದ್ದಾರೆ #NaanuGauri #rejectrsstextbooks #rejectbrahmintextbooks #ಪಠ್ಯಪುಸ್ತಕಹಗರಣ bit.ly/3yhYZec

Naanu Gauri (@naanugauri) 's Twitter Profile Photo

ಪಠ್ಯಪುಸ್ತಕ ವಿವಾದಕ್ಕೆ ಆರ್‌.ಅಶೋಕ್‌ ಸ್ಪಷ್ಟೀಕರಣ: ಒಕ್ಕಲಿಗರನ್ನು ಒಡೆದು ಆಳುವ ಹುನ್ನಾರವೇ? H D Devegowda CM of Karnataka B.C Nagesh #rejectrsstextbooks #rohitchakrathirtha #rejectbrahmintextbooks naanugauri.com/textbook-is-th…

ಭಾರತ ಐಕ್ಯತಾ ಯಾತ್ರೆ ಕರ್ನಾಟಕ (@bharatjodo123) 's Twitter Profile Photo

ಹಲವಾರು ಮಹನೀಯರ ಇತಿಹಾಸವನ್ನ ತಿರುಚಿ ಶಾಲಾ ಪಠ್ಯಪುಸ್ತಕ ಪರಿಷ್ಕರಣೆ ಮಾಡಿರುವ ರೋಹಿತ್ ಚಕ್ರತೀರ್ಥನನ್ನ ಬಂಧಿಸುವಂತೆ ಆಗ್ರಹಿಸಿ ಇವತ್ತು ನಡೆದ ಬೃಹತ್ ಪ್ರತಿಭಟನೆ ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಕಾನೂನು ಘಟಕ ಪ್ರಧಾನ ಕಾರ್ಯದರ್ಶಿBindu Gowda ಭಾಗವಹಿಸಿ ಮಾಧ್ಯಮದೊಂದಿಗೆ ಮಾತಾಡಿದರು #RejectBrahminTextBooks #RejectRSSTextBooks

Hate Detector 🔍 (@hatedetectors) 's Twitter Profile Photo

#KarnatakaTextBookRow: #KPCC President #DKShivakumar tears the copy of a revised textbook as a protest. #RejectRSSTextBooks #BoycottRSStextbooks #ನಾಡದ್ರೋಹಿBJPಸರ್ಕಾರ #RejectBrahminTextBooks

ಯಶಸ್ (@tryashas) 's Twitter Profile Photo

ಕುವೆಂಪು,ಬುದ್ದ,ಬಸವಣ್ಣ,ಅಂಬೇಡ್ಕರ್, ನಾರಾಯಣ ಗುರು ಇವೆರೆಲ್ಲರ ಮೂಲ ಆಶಯ ಸಮಾನತೆ, ಇವೆರೆಲ್ಲರಿಗೂ ಅವಮಾನಿಸಿರುವ ಪಠ್ಯಪುಸ್ತಕ ಹಿಂಪಡೆಯಬೇಕು. ಸಮಾನತೆ ವಿರೋಧಿಸುವ ಮನುವಾದಿಗಳ ಪರಿಷ್ಕರಿಸುವ ಪುಸ್ತಕ ಶಾಲೆಯಲ್ಲಿ ಕಲಿಯಾಕೂಡದು. #RejectRSSTextBooks #RejectBrahminTextBooks

Charan Aivarnad (@aivarnad) 's Twitter Profile Photo

ಮೊಳಗಿದ ಕನ್ನಡ ಕಹಳೆ: ಪಠ್ಯ ಪುಸ್ತಕ ಕೇಸರೀಕರಣ ವಿರುದ್ಧ ಬೃಹತ್ ಪ್ರತಿಭಟನೆ! ವಿಶ್ವಮಾನವ, ಕ್ರಾಂತಿಕಾರಿ, ಮಹಾಕವಿ ಕುವೆಂಪು ಹೋರಾಟ ಸಮಿತಿ ಆಯೋಜಿಸಿರುವ ಪ್ರತಿಭಟನೆಗೆ ಭಾರೀ ಜನಸ್ಪಂದನೆ! #ನಾಡದ್ರೋಹಿBJPಸರ್ಕಾರ #RejectBrahminTextBooks #RejectRSStextbooks naanugauri.com/huge-protest-a…

Naanu Gauri (@naanugauri) 's Twitter Profile Photo

ಮೊಳಗಿದ ಕನ್ನಡ ಕಹಳೆ: ಪಠ್ಯ ಪುಸ್ತಕ ಕೇಸರೀಕರಣ ವಿರುದ್ಧ ಬೃಹತ್ ಪ್ರತಿಭಟನೆ ವಿಶ್ವಮಾನವ, ಕ್ರಾಂತಿಕಾರಿ, ಮಹಾಕವಿ ಕುವೆಂಪು ಹೋರಾಟ ಸಮಿತಿ ಆಯೋಜಿಸಿರುವ ಪ್ರತಿಭಟನೆಗೆ ಭಾರೀ ಜನಸ್ಪಂದನೆ #ನಾಡದ್ರೋಹಿBJPಸರ್ಕಾರ #RejectBrahminTextBooks #RejectRSStextbooks naanugauri.com/huge-protest-a…