Naanu Gauri (@naanugauri) 's Twitter Profile
Naanu Gauri

@naanugauri

Kannada Independent media | ಸ್ವತಂತ್ರ ಕನ್ನಡ ಮಾಧ್ಯಮ
Support | ಬೆಂಬಲಿಸಿ➤ razorpay.me/@gaurimediatru…

ID: 981507969421422593

linkhttps://naanugauri.com/ calendar_today04-04-2018 12:25:10

24,24K Tweet

3,3K Followers

520 Following

Naanu Gauri (@naanugauri) 's Twitter Profile Photo

FACT CHECK : ಕಲಬುರಗಿಯ ಹಳೆಯ ವಿಡಿಯೋಗೆ ಕೋಮು ಬಣ್ಣ ಬಳಿದು ಹಂಚಿಕೊಳ್ಳುತ್ತಿರುವ ಬಲಪಂಥೀಯರು naanugauri.com/fact-check-rig…

Naanu Gauri (@naanugauri) 's Twitter Profile Photo

ವಿವಾದಿತ ಅಧಿಕಾರಿ ಪೂಜಾ ಖೇಡ್ಕರ್‌ನ್ನು ಐಎಎಸ್‌ನಿಂದ ವಜಾಗೊಳಿಸಿದ ಕೇಂದ್ರ ಸರ್ಕಾರ : ವರದಿ naanugauri.com/centre-dismiss…

ವಿವಾದಿತ ಅಧಿಕಾರಿ ಪೂಜಾ ಖೇಡ್ಕರ್‌ನ್ನು ಐಎಎಸ್‌ನಿಂದ ವಜಾಗೊಳಿಸಿದ ಕೇಂದ್ರ ಸರ್ಕಾರ : ವರದಿ

naanugauri.com/centre-dismiss…
Naanu Gauri (@naanugauri) 's Twitter Profile Photo

ಜಾರ್ಖಂಡ್ | ಪೊಲೀಸ್ ನೇಮಕಾತಿ ಪರೀಕ್ಷೆ ವೇಳೆ 12 ಅಭ್ಯರ್ಥಿಗಳು ಸಾವು naanugauri.com/jharkhand-12-m…

Naanu Gauri (@naanugauri) 's Twitter Profile Photo

ಯುಪಿ ಪೊಲೀಸರಿಂದ ‘ಯಾದವ ವ್ಯಕ್ತಿ’ಯ ಎನ್‌ಕೌಂಟರ್ : “ಜಾತಿಯ ಕಾರಣಕ್ಕೆ ಕೊಲ್ಲಲಾಗಿದೆ” ಎಂದ ಅಖಿಲೇಶ್ ಯಾದವ್ naanugauri.com/killed-because…

ಯುಪಿ ಪೊಲೀಸರಿಂದ ‘ಯಾದವ ವ್ಯಕ್ತಿ’ಯ ಎನ್‌ಕೌಂಟರ್ : “ಜಾತಿಯ ಕಾರಣಕ್ಕೆ ಕೊಲ್ಲಲಾಗಿದೆ” ಎಂದ ಅಖಿಲೇಶ್ ಯಾದವ್

naanugauri.com/killed-because…
Naanu Gauri (@naanugauri) 's Twitter Profile Photo

ಉತ್ತರಾಖಂಡ | ‘ಹಿಂದೂಯೇತರರಿಗೆ’ ಪ್ರವೇಶ ನಿಷೇಧಿಸಿ ಹಲವು ಗ್ರಾಮಗಳಲ್ಲಿ ಫಲಕ ಅಳವಡಿಕೆ : ವರದಿ naanugauri.com/non-hindus-roh…

ಉತ್ತರಾಖಂಡ | ‘ಹಿಂದೂಯೇತರರಿಗೆ’ ಪ್ರವೇಶ ನಿಷೇಧಿಸಿ ಹಲವು ಗ್ರಾಮಗಳಲ್ಲಿ ಫಲಕ ಅಳವಡಿಕೆ : ವರದಿ

naanugauri.com/non-hindus-roh…
Naanu Gauri (@naanugauri) 's Twitter Profile Photo

ಮಂಡ್ಯ | ಹೆಣ್ಣು ಭ್ರೂಣ ಹತ್ಯೆ ಪ್ರಕರಣ : ಮತ್ತೆ ಮೂವರ ಬಂಧನ naanugauri.com/mandya-fetus-k…

ಮಂಡ್ಯ | ಹೆಣ್ಣು ಭ್ರೂಣ ಹತ್ಯೆ ಪ್ರಕರಣ : ಮತ್ತೆ ಮೂವರ ಬಂಧನ

naanugauri.com/mandya-fetus-k…
Naanu Gauri (@naanugauri) 's Twitter Profile Photo

ಭಾರತದಲ್ಲಿ ಕೌಶಲ್ಯಗಳ ಕೊರತೆಯಿಲ್ಲ; ಉತ್ಪಾದನೆ ಬಗ್ಗೆ ಗಂಭೀರವಾಗಿ ಯೋಚಿಸಬೇಕು: ರಾಹುಲ್ ಗಾಂಧಿ naanugauri.com/there-is-no-sh…

ಭಾರತದಲ್ಲಿ ಕೌಶಲ್ಯಗಳ ಕೊರತೆಯಿಲ್ಲ; ಉತ್ಪಾದನೆ ಬಗ್ಗೆ ಗಂಭೀರವಾಗಿ ಯೋಚಿಸಬೇಕು: ರಾಹುಲ್ ಗಾಂಧಿ

naanugauri.com/there-is-no-sh…
Naanu Gauri (@naanugauri) 's Twitter Profile Photo

‘ಕಾಂಗ್ರೆಸ್ ತೊರೆಯಿರಿ’ ಎಂದು ಬಜರಂಗ್ ಪುನಿಯಾಗೆ ಜೀವ ಬೆದರಿಕೆ ಸಂದೇಶ naanugauri.com/leave-congress…

‘ಕಾಂಗ್ರೆಸ್ ತೊರೆಯಿರಿ’ ಎಂದು ಬಜರಂಗ್ ಪುನಿಯಾಗೆ ಜೀವ ಬೆದರಿಕೆ ಸಂದೇಶ

naanugauri.com/leave-congress…
Naanu Gauri (@naanugauri) 's Twitter Profile Photo

ಬೌದ್ಧ ಧರ್ಮ ಎಂಬ ಕಾರಣಕ್ಕೆ ದಲಿತ ಯುವಕನಿಗೆ ದೇವಸ್ಥಾನ ಪ್ರವೇಶ ನಿರಾಕರಣೆ; ಶಿವಸೇನಾ ಮುಖಂಡನ ಬೆಂಬಲಿಗರಿಂದ ಸಾಮೂಹಿಕ ಹಲ್ಲೆ naanugauri.com/dalit-youth-de…

Naanu Gauri (@naanugauri) 's Twitter Profile Photo

ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ: ಐವರು ಆರೋಪಿಗಳ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಲು ಎನ್‌ಐಎ ಸಿದ್ಧತೆ naanugauri.com/rameswaram-caf…

ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ: ಐವರು ಆರೋಪಿಗಳ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಲು ಎನ್‌ಐಎ ಸಿದ್ಧತೆ

naanugauri.com/rameswaram-caf…
Naanu Gauri (@naanugauri) 's Twitter Profile Photo

FACT CHECK : ಪತ್ರಕರ್ತರ ಪ್ರಶ್ನೆಗೆ ಹೆದರಿ ಅಖಿಲೇಶ್ ಯಾದವ್ ಕಾಂಪೌಂಡ್ ಹಾರಿ ಓಡಿ ಹೋದ್ರಾ? naanugauri.com/fact-check-did…

Naanu Gauri (@naanugauri) 's Twitter Profile Photo

ಕೋಲ್ಕತ್ತಾ ಅತ್ಯಾಚಾರ-ಕೊಲೆ ಪ್ರಕರಣ: ತನಿಖಾ ಹಂತದ ವರದಿ ಸಲ್ಲಿಸುವಂತೆ ಸಿಬಿಐಗೆ ಸುಪ್ರೀಂ ನಿರ್ದೇಶನ naanugauri.com/kolkata-rape-m…

Naanu Gauri (@naanugauri) 's Twitter Profile Photo

ದೇಶದ ರಾಜಕೀಯದಲ್ಲಿ ಪ್ರೀತಿ, ಗೌರವ, ನಮ್ರತೆ ಕಾಣೆಯಾಗಿದೆ: ರಾಹುಲ್ ಗಾಂಧಿ naanugauri.com/love-respect-h…

Naanu Gauri (@naanugauri) 's Twitter Profile Photo

ರಾಜಸ್ಥಾನ | ವಾಟ್ಸಾಪ್ ಗ್ರೂಪ್‌ನಿಂದ ಗಣೇಶ ಚತುರ್ಥಿ ಮೆಸೇಜ್‌ಗಳನ್ನು ಅಳಿಸಿದ ಆರೋಪ : ಶಾಲೆಯ ಪ್ರಾಂಶುಪಾಲನ ಬಂಧನ naanugauri.com/principal-arre…

ರಾಜಸ್ಥಾನ | ವಾಟ್ಸಾಪ್ ಗ್ರೂಪ್‌ನಿಂದ ಗಣೇಶ ಚತುರ್ಥಿ ಮೆಸೇಜ್‌ಗಳನ್ನು ಅಳಿಸಿದ ಆರೋಪ : ಶಾಲೆಯ ಪ್ರಾಂಶುಪಾಲನ ಬಂಧನ

naanugauri.com/principal-arre…
Naanu Gauri (@naanugauri) 's Twitter Profile Photo

ಮಣಿಪುರದ ವಿಚಾರದಲ್ಲಿ ಪ್ರಧಾನಿ ಮೋದಿಯವರ ವೈಫಲ್ಯ ಅಕ್ಷಮ್ಯ : ಮಲ್ಲಿಕಾರ್ಜುನ ಖರ್ಗೆ "ಕಳೆದ 16 ತಿಂಗಳಲ್ಲಿ ಮೋದಿಯವರು ಒಂದೇ ಒಂದು ಸೆಕೆಂಡ್ ಅನ್ನು ಕೂಡ ಮಣಿಪುರದಲ್ಲಿ ಕಳೆದಿಲ್ಲ" naanugauri.com/pm-modis-abjec…

Naanu Gauri (@naanugauri) 's Twitter Profile Photo

ವಿನೇಶಾ ಫೋಗಟ್, ಬಜರಂಗ್ ಪುನಿಯಾ ರಾಜೀನಾಮೆ ಅಂಗೀಕರಿಸಿದ ರೈಲ್ವೆ ಇಲಾಖೆ naanugauri.com/railway-depart…

ವಿನೇಶಾ ಫೋಗಟ್, ಬಜರಂಗ್ ಪುನಿಯಾ ರಾಜೀನಾಮೆ ಅಂಗೀಕರಿಸಿದ ರೈಲ್ವೆ ಇಲಾಖೆ

naanugauri.com/railway-depart…
Naanu Gauri (@naanugauri) 's Twitter Profile Photo

ಯಡಿಯೂರಪ್ಪ, ಪ್ರಜ್ವಲ್ ರೇವಣ್ಣ, ರಮೇಶ್ ಜಾರಕಿಹೊಳಿ ಪ್ರಕರಣಗಳ ವಿಚಾರಣೆ ಮುಂದೂಡಿಕೆ naanugauri.com/high-court-adj…

ಯಡಿಯೂರಪ್ಪ, ಪ್ರಜ್ವಲ್ ರೇವಣ್ಣ, ರಮೇಶ್ ಜಾರಕಿಹೊಳಿ ಪ್ರಕರಣಗಳ ವಿಚಾರಣೆ ಮುಂದೂಡಿಕೆ

naanugauri.com/high-court-adj…
Naanu Gauri (@naanugauri) 's Twitter Profile Photo

ಕೋಲ್ಕತ್ತಾ ಅತ್ಯಾಚಾರ, ಕೊಲೆ ಪ್ರಕರಣ : ಪ್ರತಿಭಟನಾ ನಿರತ ವೈದ್ಯರು ನಾಳೆ ಸಂಜೆಯೊಳಗೆ ಕೆಲಸಕ್ಕೆ ಮರಳುವಂತೆ ಸುಪ್ರೀಂ ತಾಕೀತು naanugauri.com/kolkata-rape-m…

Naanu Gauri (@naanugauri) 's Twitter Profile Photo

ಮುಡಾ ಪ್ರಕರಣ : ಸಿಎಂ ಸಿದ್ದರಾಮಯ್ಯ ಅರ್ಜಿ ವಿಚಾರಣೆ ಮತ್ತೆ ಮುಂದೂಡಿಕೆ naanugauri.com/muda-case-cm-s…