Karnataka Muslim Jamaath
@statekmj29
Official Twitter Handle of karnatakamuslimjamaath.org
Karnataka Muslim Jamaath was established to strengthen the activities of Karnataka Muslims.
ID: 1284416755129962498
http://www.karnatakamuslimjamaath.org 18-07-2020 09:16:47
57 Tweet
1,1K Followers
9 Following
ಕರ್ನಾಟಕ ಮುಸ್ಲಿಂ ಜಮಾಅತ್ ವತಿಯಿಂದ ಸಮಿತಿಯ ರಾಜ್ಯ ಉಪಾಧ್ಯಕ್ಷ ಸಾಗರ್ ಮುಹಮ್ಮದ್ ಹಾಜಿಯವರ ಸಹಕಾರದೊಂದಿಗೆ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ತಾಲೂಕುಗಳಿಗೆ ಕಿಟ್ ವಿತರಿಸಲಾಯಿತು. #KarnatakaMuslimJamaath #Kmj #DkDistrict Sahaay Karnataka
ಲಾಕ್ ಡೌನ್'ನಿಂದಾಗಿ ಜನರು ಸಂಕಷ್ಟಕ್ಕೀಡಾಗಿದ್ದು ಸರಕಾರವು ವಿಶೇಷ ಪ್ಯಾಕೇಜ್ ಒದಗಿಸಬೇಕೆಂದು ಆಗ್ರಹಿಸಿ ಟ್ವಿಟ್ಟರ್ ಕ್ಯಾಂಪೇನ್ ಇಂದು 09-05-2021 ಮಧ್ಯಾಹ್ನ 3 ಗಂಟೆಯಿಂದ ನಡೆಯಲಿದೆ. ಟ್ವೀಟ್ ಮಾಡುವಾಗ ಈ ಕೆಳಗಿನ ಟ್ಯಾಗ್ ಬಳಸಿ ಟ್ವೀಟ್ ಮಾಡಿ. #LockDown2LifeDown CM of Karnataka @csogok Karnataka Muslim Jamaath ಜನಸ್ನೇಹಿ-ಕರ್ನಾಟಕ/ Janasnehi-Karnataka
ಸಹಾಯ್ ಎಲೈಟ್ ಅಲಯನ್ಸ್ ಘೋಷಣಾ ಕಾರ್ಯಕ್ರಮದ ವರದಿ ಇಂದಿನ ಪತ್ರಿಕೆಯಲ್ಲಿ.. #sahaaykarnataka #karnatakamuslimjamaath #KMJ #apusthad #grandmufti Sahaay Karnataka Sheikh Abubakr Ahmad الشيخ أبوبكر أحمد
ಕರ್ನಾಟಕ ಮುಸ್ಲಿಂ ಜಮಾಅತ್ _ಇದರ ವತಿಯಿಂದ_ KCF ಒಮಾನ್ _ಪ್ರಾಯೋಜಕತ್ವದಲ್ಲಿ_ ಮಂಗಳೂರು ನಗರದಲ್ಲಿ ಸೇವೆಗೆ ಸಿದ್ಧಗೊಳಿಸಿರುವ 🚑🚑🚑 ಸಹಾಯ್ ಅಂಬುಲೆನ್ಸ್ ಸೇವಾರ್ಪಣೆ : 21-06-2021. #sahaaykarnataka #karnatakamuslimjamaath #KMJ #KCFoman #KCF #ambulance #Mangalore Karnataka Muslim Jamaath SSF Karnataka Karnataka Health Department
ಕರ್ನಾಟಕ ಮುಸ್ಲಿಂ ಜಮಾಅತ್ _ಇದರ ವತಿಯಿಂದ_ KCF ಒಮಾನ್ _ಪ್ರಾಯೋಜಕತ್ವದಲ್ಲಿ_ ಮಂಗಳೂರು ನಗರದಲ್ಲಿ ಸೇವೆಗೆ ಸಿದ್ಧಗೊಳಿಸಿರುವ 🚑🚑🚑 ಸಹಾಯ್ ಅಂಬುಲೆನ್ಸ್ ಸೇವಾರ್ಪಣೆ : 21-06-2021. #sahaaykarnataka #karnatakamuslimjamaath #KMJ #KCFoman #KCF #ambulance #Mangalore Karnataka Muslim Jamaath SSF Karnataka Karnataka Health Department
ಕರ್ನಾಟಕ ಮುಸ್ಲಿಂ ಜಮಾಅತ್ ವತಿಯಿಂದ KCF ಒಮಾನ್ ಪ್ರಾಯೋಜಕತ್ವದಲ್ಲಿ ಮಂಗಳೂರು ನಗರದಲ್ಲಿ ಸೇವೆಗೆ ಸಜ್ಜಾಗಿ ನಿಂತಿರುವ ಸಹಾಯ್ ಅಂಬುಲೆನ್ಸ್ ನಾಳೆ ಲೋಕಾರ್ಪಣೆಗೊಳ್ಳಲಿದೆ.. #sahaaykarnataka #karnatakamuslimjamaath #KMJ #KCF #kcfoman #ambulance #mangalore Karnataka Muslim Jamaath SSF Karnataka KCF International Council Karnataka Health Department
ಕರ್ನಾಟಕ ಮುಸ್ಲಿಂ ಜಮಾಅತ್ ಸಹಾಯ್ ಆಂಬುಲೆನ್ಸ್ ಸೇವಾರ್ಪಣೆಗೈದ ಮಾನ್ಯ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳಾದ ಡಾ. ರಾಜೇಂದ್ರ ಕೆ.ವಿ. #sahaaykarnataka #karnatakamuslimjamaath #KMJ #ambulance #mangalore #KCF DC CM of Karnataka Karnataka Health Department Karnataka Muslim Jamaath Away promo code first order 2025 UT Khader Kota Shrinivas Poojari
Eid Ul Adha Mubarak #EidAlAdha #eidmubarak #Eid #Bakrid #Kmj #SahaayKarnataka Sahaay Karnataka Karnataka Muslim Jamaath
Karnataka Muslim Jama'ath | Independence Day #Kmj #KarnatakaMuslimJamaath #SahaayKarnataka #IndependenceDay #india #IndependenceDay2021 Karnataka Muslim Jamaath
ಮಹಿಳಾ ಸಮಾಜವನ್ನು ಅತ್ಯಂತ ಕೀಳಾಗಿ ಗುರಿಯಾಗಿಸಿ ಮಾತನಾಡಿದ ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಸೂಕ್ತ ಕ್ರಮದ ಮೂಲಕ, ನ್ಯಾಯಯುತವಾಗಿ ಶಿಕ್ಷಿಸಿ ಸಮಾಜಕ್ಕೊಂದು ಸ್ಪಷ್ಟ ಸಂದೇಶ ಕನ್ನಡ ನಾಡಿನ ಪ್ರತಿಯೊಬ್ಬರೂ ನಿರೀಕ್ಷಿಸುತ್ತಿದ್ದೇವೆ. CM of Karnataka DK Shivakumar Dr. G Parameshwara DGP KARNATAKA #arrestkalladkaprabhakarBhat
ಗೌರವಾನ್ವಿತ DGP KARNATAKA ಯವರೇ, ಬಹಿರಂಗ ವೇದಿಕೆಯಲ್ಲಿ ಅಕ್ಷಮ್ಯ ರೀತಿ ,ಮಹಿಳಾ ಸಮಾಜವನ್ನು ಕೀಳುಮಟ್ಟದ ಅಭಿರುಚಿಯ ಅವಹೇಳನ ಮಾಡಿದ ವ್ಯಕ್ತಿಯನ್ನು ಬಂಧಿಸಿ ಸಮಾಜದ ಸ್ವಾಸ್ಥ್ಯ ಉಳಿಸುವಂತೆ ವಿನಮ್ರವಾಗಿ ವಿನಂತಿ. #arrestkalladkaprabhakarBhat