Moulana NKM Shafi Saadi
@shafi_saadi
Ex Chairman,Karnataka State Board Of Auqaf. Member Karnataka State AUQAF,
Chairman Sadiya Foundation Bangalore
ID: 1260158108128534529
12-05-2020 10:42:21
580 Tweet
5,5K Takipçi
30 Takip Edilen
janadhvani.com/post/51435/ #moblynching #Mangalore CM of Karnataka DK Shivakumar Siddaramaiah Priyanka Gandhi Vadra Rahul Gandhi Dr. G Parameshwara B Z Zameer Ahmed Khan Mallikarjun Kharge
ರಾಜ್ಯದ ನೂತನ ಪೊಲೀಸ್ ಮಹಾ ನಿರ್ದೇಶಕರಾಗಿ ಆಯ್ಕೆಯಾದ ಡಾ.ಎಂ.ಎ ಸಲೀಂ ರವರಿಗೆ ಹೃದಯಾಂತರಾಳದ ಅಭಿನಂದನೆಗಳು. ಪ್ರಾಮಾಣಿಕ,ದಕ್ಷ , ನ್ಯಾಯಯುತವಾಗಿ ಅಧಿಕಾರ ಮುನ್ನಡೆಸಲು ತಮಗೆ ಇಲಾಹನು ಶಕ್ತಿ ಮತ್ತು ಸಾಮರ್ಥ್ಯ ನೀಡಲಿ ಎಂಬ ಪ್ರಾರ್ಥನೆ ಮಾಡುತ್ತೇನೆ. M A Saleem IPS #masaleem
ಮಂಗಳೂರಿನಲ್ಲಿ ದುಷ್ಕರ್ಮಿಗಳಿಂದ ಹತ್ಯೆಯಾದ ಅಬ್ದುಲ್ ರಹೀಂ ಮನೆಗೆ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ವಕ್ಫ್ ಸಚಿವರಾದ B Z Zameer Ahmed Khan ನಿರ್ದೇಶನದಂತೆ ವಕ್ಫ್ ನಿಯೋಗ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದೆವು.