Sachin Kulageri (@sachinkulageri) 's Twitter Profile
Sachin Kulageri

@sachinkulageri

State secretary @ABVPKarnatakaNorth |L.L.B|

ID: 3241234110

calendar_today10-06-2015 11:36:08

1,1K Tweet

531 Takipçi

101 Takip Edilen

ABVP Karnataka North (@abvpnorthka) 's Twitter Profile Photo

ದ್ವಿತೀಯ ಪಿಯುಸಿ ಪರೀಕ್ಷೆ ಬರೆಯುತ್ತಿರುವ ರಾಜ್ಯದ ವಿದ್ಯಾರ್ಥಿಗಳಿಗೆ ಶುಭಾಶಯಗಳು. #PUCExams

ದ್ವಿತೀಯ ಪಿಯುಸಿ ಪರೀಕ್ಷೆ ಬರೆಯುತ್ತಿರುವ ರಾಜ್ಯದ ವಿದ್ಯಾರ್ಥಿಗಳಿಗೆ ಶುಭಾಶಯಗಳು.
#PUCExams
ABVP Karnataka North (@abvpnorthka) 's Twitter Profile Photo

🖤🇮🇳 CHAMPIONS OF THE WORLD! 🏆🔥 India defeats New Zealand in a thrilling Champions Trophy Final to bring the trophy home! 🏏💙 From brilliant batting performances to lethal bowling spells, Team India delivered a masterclass on the grandest stage! #ChampionsTrophy2025

🖤🇮🇳 CHAMPIONS OF THE WORLD! 🏆🔥

India defeats New Zealand in a thrilling Champions Trophy Final to bring the trophy home! 🏏💙 From brilliant batting performances to lethal bowling spells, Team India delivered a masterclass on the grandest stage!

#ChampionsTrophy2025
ABVP Karnataka North (@abvpnorthka) 's Twitter Profile Photo

ನಾಡಿನ ಸಮಸ್ತ ಜನತೆಗೆ ಕಾರ ಹುಣ್ಣಿಮೆಯ ಶುಭಾಶಯಗಳು. ಈ ಹಬ್ಬವು ಅನ್ನದಾತರಿಗೆ ಉತ್ತಮ ಮಳೆ-ಬೆಳೆ, ಸಮೃದ್ಧಿಯನ್ನು ದಯಪಾಲಿಸಲಿ. #ಕಾರಹುಣ್ಣಿಮೆ

ನಾಡಿನ ಸಮಸ್ತ ಜನತೆಗೆ ಕಾರ ಹುಣ್ಣಿಮೆಯ ಶುಭಾಶಯಗಳು.

ಈ ಹಬ್ಬವು ಅನ್ನದಾತರಿಗೆ ಉತ್ತಮ ಮಳೆ-ಬೆಳೆ, ಸಮೃದ್ಧಿಯನ್ನು ದಯಪಾಲಿಸಲಿ.
#ಕಾರಹುಣ್ಣಿಮೆ
ABVP Karnataka North (@abvpnorthka) 's Twitter Profile Photo

ರಾಯಚೂರು ವಿಶ್ವವಿದ್ಯಾಲಯ ನಾಮಕರಣದ ಹೆಸರಿನಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮವನ್ನು ಕಾಂಗ್ರೆಸ್ ಪಕ್ಷದ ಕಾರ್ಯಕ್ರಮವನ್ನಾಗಿ ಮಾಡಿರುವ ಸರ್ಕಾರದ ನಡೆಯನ್ನು ಎಬಿವಿಪಿ ಖಂಡಿಸುತ್ತದೆ. CM of Karnataka

ರಾಯಚೂರು ವಿಶ್ವವಿದ್ಯಾಲಯ ನಾಮಕರಣದ ಹೆಸರಿನಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮವನ್ನು ಕಾಂಗ್ರೆಸ್ ಪಕ್ಷದ ಕಾರ್ಯಕ್ರಮವನ್ನಾಗಿ ಮಾಡಿರುವ ಸರ್ಕಾರದ ನಡೆಯನ್ನು ಎಬಿವಿಪಿ ಖಂಡಿಸುತ್ತದೆ.
<a href="/CMofKarnataka/">CM of Karnataka</a>
ABVP Karnataka (@abvpkarnataka) 's Twitter Profile Photo

ಜುಲೈ - 09 "ರಾಷ್ಟ್ರೀಯ ವಿದ್ಯಾರ್ಥಿ ದಿನ" ದ ಪ್ರಯುಕ್ತ ಪ್ರಕಟಗೊಂಡ ಲೇಖನಗಳು. #ABVP77 #NationalStudentsDay Sachin Kulageri Dr.Rohinaksha shirlalu(ಡಾ.ರೋಹಿಣಾಕ್ಷ ಶಿರ್ಲಾಲು)

ಜುಲೈ - 09 "ರಾಷ್ಟ್ರೀಯ ವಿದ್ಯಾರ್ಥಿ ದಿನ" ದ ಪ್ರಯುಕ್ತ ಪ್ರಕಟಗೊಂಡ ಲೇಖನಗಳು.

#ABVP77
#NationalStudentsDay 
<a href="/SachinKulageri/">Sachin Kulageri</a> <a href="/rohinakshashirl/">Dr.Rohinaksha shirlalu(ಡಾ.ರೋಹಿಣಾಕ್ಷ ಶಿರ್ಲಾಲು)</a>
ABVP Karnataka (@abvpkarnataka) 's Twitter Profile Photo

ಜುಲೈ - 09 ರಾಷ್ಟ್ರೀಯ ವಿದ್ಯಾರ್ಥಿ ದಿನದ ಶುಭಾಶಯಗಳು. #NationalStudentsDay #ABVP #JoinABVP

ಜುಲೈ - 09 ರಾಷ್ಟ್ರೀಯ ವಿದ್ಯಾರ್ಥಿ ದಿನದ ಶುಭಾಶಯಗಳು.

#NationalStudentsDay
#ABVP #JoinABVP
ABVP (@abvpvoice) 's Twitter Profile Photo

The Prant Abhyas Varg of ABVP North Karanataka concluded in the presence of Sh. S. Balakrishna, National Joint Organising Secretary, ABVP, Sh. Shiv Kumar, Zonal Organising Secretary and Dr. Prashant Sathe, Special Invitee NEC, at Jamakhandi, North Karanataka.

The Prant Abhyas Varg of ABVP North Karanataka concluded in the presence of Sh. S. Balakrishna, National Joint Organising Secretary, ABVP, Sh. Shiv Kumar, Zonal Organising Secretary and Dr. Prashant Sathe, Special Invitee NEC, at Jamakhandi, North Karanataka.
Sachin Kulageri (@sachinkulageri) 's Twitter Profile Photo

19 ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿನಿಯ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಒಡಿಶಾದ NSUI ಅಧ್ಯಕ್ಷ ಉದಿತ್ ನಾರಾಯಣ್ ಪ್ರಧಾನ್ ಬಂಧಿಸಲಾಗಿದೆ. ಆಕೆಯನ್ನು ಭೋಜನಕ್ಕೆ ಆಹ್ವಾನಿಸಿ,ನಿದ್ರೆ ಮಾತ್ರೆಗಳನ್ನು ಬೆರೆಸಿ ಪ್ರಜ್ಞಾಹೀನಗೊಳಿಸಿ, ನಂತರ ಅತ್ಯಾಚಾರ ಮಾಡಿದ್ದಾರೆ. ಈ ಘಟನೆ ಮಾರ್ಚ್‌ನಲ್ಲಿ ಭುವನೇಶ್ವರನಲ್ಲಿ ನಡೆದಿದೆ. #NSUI

19 ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿನಿಯ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಒಡಿಶಾದ NSUI ಅಧ್ಯಕ್ಷ ಉದಿತ್ ನಾರಾಯಣ್ ಪ್ರಧಾನ್ ಬಂಧಿಸಲಾಗಿದೆ. ಆಕೆಯನ್ನು ಭೋಜನಕ್ಕೆ ಆಹ್ವಾನಿಸಿ,ನಿದ್ರೆ ಮಾತ್ರೆಗಳನ್ನು ಬೆರೆಸಿ ಪ್ರಜ್ಞಾಹೀನಗೊಳಿಸಿ, ನಂತರ ಅತ್ಯಾಚಾರ ಮಾಡಿದ್ದಾರೆ. ಈ ಘಟನೆ ಮಾರ್ಚ್‌ನಲ್ಲಿ ಭುವನೇಶ್ವರನಲ್ಲಿ ನಡೆದಿದೆ.
#NSUI
Sachin Kulageri (@sachinkulageri) 's Twitter Profile Photo

19 ವರ್ಷದ ವಿದ್ಯಾರ್ಥಿನಿಯ ಮೇಲೆ ಭೋಜನಕೂಟದಲ್ಲಿ ಮಾದಕ ದ್ರವ್ಯ ಸೇವಿಸಿ ಅತ್ಯಾಚಾರ ಎಸಗಿದ ಆರೋಪದ ಮೇಲೆ ಒಡಿಶಾದ NSUI ಮುಖ್ಯಸ್ಥ ಉದಿತ್ ಪ್ರಧಾನ್ ನನ್ನು ಬಂಧಿಸಲಾಗಿದೆ. ಕಾಂಗ್ರೆಸ್ ಉತ್ತರಿಸಬೇಕು: ಇದು ನಿಮ್ಮ ಮಹಿಳಾ ಸಬಲೀಕರಣದ ಮಾದರಿಯೇ? #NSUI #OdishaHorror

19 ವರ್ಷದ ವಿದ್ಯಾರ್ಥಿನಿಯ ಮೇಲೆ ಭೋಜನಕೂಟದಲ್ಲಿ ಮಾದಕ ದ್ರವ್ಯ ಸೇವಿಸಿ ಅತ್ಯಾಚಾರ ಎಸಗಿದ ಆರೋಪದ ಮೇಲೆ ಒಡಿಶಾದ NSUI ಮುಖ್ಯಸ್ಥ ಉದಿತ್ ಪ್ರಧಾನ್ ನನ್ನು ಬಂಧಿಸಲಾಗಿದೆ.

ಕಾಂಗ್ರೆಸ್ ಉತ್ತರಿಸಬೇಕು: ಇದು ನಿಮ್ಮ ಮಹಿಳಾ ಸಬಲೀಕರಣದ ಮಾದರಿಯೇ?

#NSUI #OdishaHorror
IANS (@ians_india) 's Twitter Profile Photo

Hubballi, Karnataka: ABVP stages a protest in front of BVB College demanding action against Udit Pradhan, President of the Congress student wing in Odisha, who has been accused of raping a 19-year-old engineering student in Bhubaneswar

ABVP Karnataka (@abvpkarnataka) 's Twitter Profile Photo

19 ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿದ ಒಡಿಶಾದ NSUI ಮುಖ್ಯಸ್ಥ ಉದಿತ್ ಪ್ರಧಾನ್ ನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಎಬಿವಿಪಿ ಹುಬ್ಬಳ್ಳಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ರಾಜ್ಯ ಕಾರ್ಯದರ್ಶಿ ಸಚಿನ ಕುಳಗೇರಿ ಉಪಸ್ಥಿತರಿದ್ದರು. #NSUI #OdishaHorror

19 ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿದ ಒಡಿಶಾದ NSUI ಮುಖ್ಯಸ್ಥ ಉದಿತ್ ಪ್ರಧಾನ್ ನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಎಬಿವಿಪಿ ಹುಬ್ಬಳ್ಳಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ರಾಜ್ಯ ಕಾರ್ಯದರ್ಶಿ ಸಚಿನ ಕುಳಗೇರಿ ಉಪಸ್ಥಿತರಿದ್ದರು.

#NSUI #OdishaHorror
ABVP Karnataka North (@abvpnorthka) 's Twitter Profile Photo

ಹೋರಾಟಕ್ಕೆ ಸಂದ ಜಯ ವಿದ್ಯಾರ್ಥಿಗಳ ಹಿತರಕ್ಷಣೆಯ ದೃಷ್ಟಿಯಿಂದ ತಾತ್ಕಾಲಿಕವಾಗಿ ಅತಿಥಿ ಉಪನ್ಯಾಸಕರನ್ನು ನೇಮಿಸಲು ಸರ್ಕಾರ ಆದೇಶ ಹೊರಡಿಸಿದೆ. #abvp🚩 #studentsfornation #abvpforsociety #ABVPForStudents

ಹೋರಾಟಕ್ಕೆ ಸಂದ ಜಯ
ವಿದ್ಯಾರ್ಥಿಗಳ ಹಿತರಕ್ಷಣೆಯ ದೃಷ್ಟಿಯಿಂದ ತಾತ್ಕಾಲಿಕವಾಗಿ ಅತಿಥಿ ಉಪನ್ಯಾಸಕರನ್ನು ನೇಮಿಸಲು ಸರ್ಕಾರ ಆದೇಶ ಹೊರಡಿಸಿದೆ. 

#abvp🚩 #studentsfornation #abvpforsociety #ABVPForStudents
ABVP Karnataka (@abvpkarnataka) 's Twitter Profile Photo

ಗಂಗಾವತಿ ನಗರದಲ್ಲಿ ನಡೆದ ರಾಜ್ಯ ಕಾರ್ಯಕಾರಿಣಿ ಸಭೆಯ ಕುರಿತು ಎಬಿವಿಪಿಯ ರಾಜ್ಯ ಕಾರ್ಯದರ್ಶಿ ಶ್ರೀ ಸಚಿನ ಕುಳಗೇರಿ ಅವರು ಪತ್ರಿಕಾಗೋಷ್ಠಿ ನಡೆಸಿದರು. In Gangavathi city, a state executive meeting took place, during which ABVP Karnataka North state secretary, Shri Sachin Kulageri, held a press conference

ಗಂಗಾವತಿ ನಗರದಲ್ಲಿ ನಡೆದ ರಾಜ್ಯ ಕಾರ್ಯಕಾರಿಣಿ ಸಭೆಯ ಕುರಿತು ಎಬಿವಿಪಿಯ ರಾಜ್ಯ ಕಾರ್ಯದರ್ಶಿ ಶ್ರೀ ಸಚಿನ ಕುಳಗೇರಿ ಅವರು ಪತ್ರಿಕಾಗೋಷ್ಠಿ ನಡೆಸಿದರು.
In Gangavathi city, a state executive meeting took place, during which ABVP Karnataka North state secretary, Shri Sachin Kulageri, held a press conference
ABVP (@abvpvoice) 's Twitter Profile Photo

Celebrating 500 years of the fearless Rani Abbakka, born in Ullal, the legendary warrior who stood as one of India’s earliest defenders against foreign invasion. The Kalash Yatra travels 3000+ km across South Karnataka, carrying her legacy through every village and campus,

Celebrating 500 years of the fearless Rani Abbakka, born in Ullal, the legendary warrior who stood as one of India’s earliest defenders against foreign invasion.

The Kalash Yatra travels 3000+ km across South Karnataka, carrying her legacy through every village and campus,
ABVP Karnataka (@abvpkarnataka) 's Twitter Profile Photo

ಲಕ್ಷ್ಮೇಶ್ವರ ನಗರದ ಬಿಸಿಎನ್ ಪಾಲಿಟೆಕ್ನಿಕ್ ಸಭಾಂಗಣದಲ್ಲಿ ನಡೆಯುತ್ತಿರುವ ಎಬಿವಿಪಿಯ ಧಾರವಾಡ ವಿಭಾಗ ಅಭ್ಯಾಸ ವರ್ಗವನ್ನು ಎಬಿವಿಪಿಯ ರಾಜ್ಯ ಕಾರ್ಯದರ್ಶಿ ಹಾಗೂ ಕೇಂದ್ರೀಯ ಕಾರ್ಯಸಮಿತಿ ಸದಸ್ಯರಾದ ಶ್ರೀ ಸಚಿನ ಕುಳಗೇರಿ ಅವರು ಉದ್ಘಾಟಿಸಿದರು. #abvpkarnatakanorth #abvp #abhyasvarga2025

ಲಕ್ಷ್ಮೇಶ್ವರ ನಗರದ ಬಿಸಿಎನ್ ಪಾಲಿಟೆಕ್ನಿಕ್  ಸಭಾಂಗಣದಲ್ಲಿ ನಡೆಯುತ್ತಿರುವ ಎಬಿವಿಪಿಯ ಧಾರವಾಡ ವಿಭಾಗ ಅಭ್ಯಾಸ ವರ್ಗವನ್ನು ಎಬಿವಿಪಿಯ ರಾಜ್ಯ ಕಾರ್ಯದರ್ಶಿ ಹಾಗೂ ಕೇಂದ್ರೀಯ ಕಾರ್ಯಸಮಿತಿ ಸದಸ್ಯರಾದ ಶ್ರೀ ಸಚಿನ ಕುಳಗೇರಿ ಅವರು ಉದ್ಘಾಟಿಸಿದರು.
#abvpkarnatakanorth #abvp #abhyasvarga2025