Dr.Rohinaksha shirlalu(ಡಾ.ರೋಹಿಣಾಕ್ಷ ಶಿರ್ಲಾಲು) (@rohinakshashirl) 's Twitter Profile
Dr.Rohinaksha shirlalu(ಡಾ.ರೋಹಿಣಾಕ್ಷ ಶಿರ್ಲಾಲು)

@rohinakshashirl

1.ಸಹಾಯಕ ಪ್ರಾಧ್ಯಾಪಕ , ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ
2.ಸಂಪಾದಕ - ವಿದ್ಯಾರ್ಥಿಪಥ
3.ಅಂಕಣಕಾರ - ವಿಜಯಕರ್ನಾಟಕ

ID: 307945055

calendar_today30-05-2011 15:26:15

114 Tweet

392 Followers

304 Following

Dr.Rohinaksha shirlalu(ಡಾ.ರೋಹಿಣಾಕ್ಷ ಶಿರ್ಲಾಲು) (@rohinakshashirl) 's Twitter Profile Photo

ಕನ್ನಡ ಸಾಹಿತ್ಯ ಅಕಾಡೆಮಿಯ ಸದಸ್ಯನಾಗಿ ಕಾರ್ಯನಿರ್ವಹಿಸುವ ಅವಕಾಶ. ಜವಾಬ್ದಾರಿ ನೀಡಿದ ಹಿರಿಯರಿಗೆ ವಂದನೆಗಳು .

ಕನ್ನಡ ಸಾಹಿತ್ಯ ಅಕಾಡೆಮಿಯ ಸದಸ್ಯನಾಗಿ ಕಾರ್ಯನಿರ್ವಹಿಸುವ ಅವಕಾಶ. ಜವಾಬ್ದಾರಿ ನೀಡಿದ ಹಿರಿಯರಿಗೆ ವಂದನೆಗಳು .
Dr.Rohinaksha shirlalu(ಡಾ.ರೋಹಿಣಾಕ್ಷ ಶಿರ್ಲಾಲು) (@rohinakshashirl) 's Twitter Profile Photo

ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯನಾಗಿ ಇಂದು ಬೆಂಗಳೂರು ಕಛೇರಿಯಲ್ಲಿ ಜವಾಬ್ದಾರಿ ಸ್ವೀಕರಿಸಿದೆ.

ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯನಾಗಿ  ಇಂದು ಬೆಂಗಳೂರು ಕಛೇರಿಯಲ್ಲಿ ಜವಾಬ್ದಾರಿ ಸ್ವೀಕರಿಸಿದೆ.
Dr.Rohinaksha shirlalu(ಡಾ.ರೋಹಿಣಾಕ್ಷ ಶಿರ್ಲಾಲು) (@rohinakshashirl) 's Twitter Profile Photo

ಬೇಂದ್ರೆಯವರು ಭಾರತದ ಶ್ರೇಷ್ಠ ಕವಿಗಳಲ್ಲೊಬ್ಬರು. ಭಾರತೀಯತೆಯನ್ನು ಕನ್ನಡದ ಕವನಗಳಲ್ಲಿ ನಿರೂಪಿಸಿದವರು.ಅವರಿಗೆ ರಾಷ್ಟ್ರೀಯತೆ ಮತ್ತು ಕನ್ನಡದ ಪ್ರೀತಿ ಸಂಘರ್ಷದ ವಿಷಯವಾಗಲಿಲ್ಲ.ಕನ್ನಡವೂ ಭಾರತವೂ ಜಗವೆಲ್ಲವೂ ಒಂದೇ ಎಂದರು.ವಿಶ್ವವೇ ಒಂದು ಕುಟುಂಬ ಎನ್ನುವ ಧೀಮಂತಿಕೆಯದು. ಇಂದಿನ ಕನ್ನಡ ಸಾಹಿತ್ಯವು ಸಾಗಬೇಕಾದ ದಾರಿಯೂ ಹೌದು.ನನ್ನ ಅಂಕಣ ವಿ.ಕ

ಬೇಂದ್ರೆಯವರು ಭಾರತದ ಶ್ರೇಷ್ಠ ಕವಿಗಳಲ್ಲೊಬ್ಬರು. ಭಾರತೀಯತೆಯನ್ನು ಕನ್ನಡದ ಕವನಗಳಲ್ಲಿ ನಿರೂಪಿಸಿದವರು.ಅವರಿಗೆ ರಾಷ್ಟ್ರೀಯತೆ ಮತ್ತು ಕನ್ನಡದ ಪ್ರೀತಿ ಸಂಘರ್ಷದ ವಿಷಯವಾಗಲಿಲ್ಲ.ಕನ್ನಡವೂ ಭಾರತವೂ ಜಗವೆಲ್ಲವೂ ಒಂದೇ ಎಂದರು.ವಿಶ್ವವೇ ಒಂದು ಕುಟುಂಬ ಎನ್ನುವ ಧೀಮಂತಿಕೆಯದು. 
ಇಂದಿನ ಕನ್ನಡ ಸಾಹಿತ್ಯವು ಸಾಗಬೇಕಾದ ದಾರಿಯೂ ಹೌದು.ನನ್ನ ಅಂಕಣ ವಿ.ಕ
Dr.Rohinaksha shirlalu(ಡಾ.ರೋಹಿಣಾಕ್ಷ ಶಿರ್ಲಾಲು) (@rohinakshashirl) 's Twitter Profile Photo

ಜಲಿಯನ್‍ವಾಲಾ ಬಾಗ್ ಹತ್ಯಾಕಾಂಡ - ಸಾಮ್ರಾಜ್ಯಶಾಹಿ ಕ್ರೌರ್ಯಕ್ಕೆ ಒಂದು ಶತಮಾನ ಪೂರ್ಣಗೊಂಡಿದೆ. ಈ ಸಂದರ್ಭದಲ್ಲಿ ಅಂದಿನ ಬ್ರಿಟಿಷ್ ಸರ್ಕಾರ ಮೆರೆದ ಕ್ರೌರ್ಯ , ಹಿಂಸೆ ಹಾಗೂ ಭಾರತೀಯ ಸ್ವಾತಂತ್ರ್ಯ ವೀರರು ಅವುಗಳನ್ನು ಮೆಟ್ಟಿನಿಂತು ಸ್ವಾತಂತ್ರ್ಯ ದೀವಿಗೆಯನ್ನು ಬೇಳಗಿಸಿದ ಕಥೆಯನ್ನು ಇಂದಿನ ತರುಣ ಪೀಳಿಗೆಗೆ ನೆನಪಿಸಿಕೊಡಬೇಕಾಗಿದೆ.

ಚರಿತ್ರೆಯ ಸತ್ಯಗಳನ್ನು ನೋಡುವ ಬಗೆ ಹೇಗೆ? ಸತ್ಯಗಳನ್ನು ಮುಚ್ಚಿಟ್ಟು ಸುಳ್ಳಿನ ಬೋಧನೆ ನಡೆಯುವುದೇಕೆ? ವರ್ತಮಾನದ ಪೀಳಿಗೆಗಳು ಆಕ್ರಮಣಕಾರಿಗಳ ವಾರಿಸುದಾರರೆಂದು ಭಾವಿಸಬೇಕೆ?ಇಂದಿನ ವಿಜಯಕರ್ನಾಟಕದ ನನ್ನ ಅಂಕಣ " ಸತ್ಯಕ್ಕೆ ಕವಿದ ಪೊರೆ ಬಿಡಿಸಿ ಪಠ್ಯಗಳನ್ನು ಮುಕ್ತವಾಗಿಸಬೇಕು". ಡಾ.ರೋಹಿಣಾಕ್ಷ ಶಿರ್ಲಾಲು.

ಚರಿತ್ರೆಯ ಸತ್ಯಗಳನ್ನು ನೋಡುವ ಬಗೆ ಹೇಗೆ? ಸತ್ಯಗಳನ್ನು ಮುಚ್ಚಿಟ್ಟು ಸುಳ್ಳಿನ ಬೋಧನೆ ನಡೆಯುವುದೇಕೆ? ವರ್ತಮಾನದ ಪೀಳಿಗೆಗಳು ಆಕ್ರಮಣಕಾರಿಗಳ  ವಾರಿಸುದಾರರೆಂದು ಭಾವಿಸಬೇಕೆ?ಇಂದಿನ ವಿಜಯಕರ್ನಾಟಕದ ನನ್ನ ಅಂಕಣ  " ಸತ್ಯಕ್ಕೆ ಕವಿದ ಪೊರೆ ಬಿಡಿಸಿ ಪಠ್ಯಗಳನ್ನು ಮುಕ್ತವಾಗಿಸಬೇಕು".
ಡಾ.ರೋಹಿಣಾಕ್ಷ ಶಿರ್ಲಾಲು.
Dr.Rohinaksha shirlalu(ಡಾ.ರೋಹಿಣಾಕ್ಷ ಶಿರ್ಲಾಲು) (@rohinakshashirl) 's Twitter Profile Photo

JNUನಲ್ಲಿ ದೇಶದ ಬಡವಿದ್ಯಾರ್ಥಿಗಳು ಓದುತ್ತಿದ್ದಾರೆ.ಅವರಿಗೆ ಅನುಕೂಲವಾಗಲಿ ಎಂದು ಕಡಿಮೆ ಶುಲ್ಕ ನಿಗದಿಪಡಿಸಲಾಗಿದೆ ಎಂದಾದರೆ ದೇಶದ ಎಲ್ಲಾ ವಿಶ್ವವಿದ್ಯಾಲಯಗಳ ಶುಲ್ಕವೂ ಕಡಿಮೆಯಾಗಲಿ.ದೇಶದ ಎಲ್ಲಾಬಡವರೂ JNUಗೇ ಹೋಗಿ ಓದಲುಸಾಧ್ಯವಿಲ್ಲ. ನಮ್ಮೂರಿನ ವಿಶ್ವವಿದ್ಯಾಲಯಗಳಲ್ಲೂ ಬಡವರು ಓದಲಿ. ಅವರಿಗೆ ಅನುಕೂಲವಾಗುವಂತೆ JNUನಷ್ಟೇ ಕಡಿಮೆ ಮಾಡಿ.

Dr.Rohinaksha shirlalu(ಡಾ.ರೋಹಿಣಾಕ್ಷ ಶಿರ್ಲಾಲು) (@rohinakshashirl) 's Twitter Profile Photo

ಸ್ವಾತಂತ್ರ್ಯ ಹೋರಾಟದ ನಡುವೆ ಹುಟ್ಟಿಕೊಂಡ ಖಿಲಾಫತ್ ಚಳವಳಿ ಇಸ್ಲಾಮಿಕ್ ಮತಾಂಧತೆಯನ್ನು ಬೆಳೆಸಿತೇ ವಿನಃ ಹಿಂದೂ - ಮುಸ್ಲಿಂ ಐಕ್ಯತೆಯನ್ನು ಬೆಳೆಸಲೇ ಇಲ್ಲ.ಈ ಘಟನೆಗೆ ಒಂದು ಶತಮಾನದ ಹೊತ್ತಿನಲ್ಲಿ ಚರಿತ್ರೆಯ ಪುಟಗಳೊಳಗೆ ಹುದುಗಿದ ಸತ್ಯಕ್ಕೆ ಮುಖಾಮುಖಿಯಾಗುವ ಒಂದು ಪ್ರಯತ್ನ ಇಂದಿನ ವಿಜಯಕರ್ನಾಟಕ ದ ಅಂಕಣ "

ಭಾರತವನ್ನು ಅರ್ಥಮಾಡಿಕೊಳ್ಳುವುದು ಹೇಗೆ? ಭಾರತದ ನಿಜ ಸ್ವರೂಪವೇನು? ಪಶ್ಚಿಮಕ್ಕಿಂತ ಹೇಗೆ ಭಿನ್ನ? ಈ ಪ್ರಶ್ನೆಗಳನ್ನು ಮುಂದಿಟ್ಟುಕೊಂಡೆ 1920 ರಲ್ಲಿ ಶ್ರೀ ಅರವಿಂದರು ರಚಿಸಿದ ಕೃತಿ " The Renaissance in India".ಒಂದು ಶತಮಾನದ ಬಳಿಕವೂ ಭಾರತವನ್ನು ಅರಿಯಲು ಕೀಲಿ ಕೈಯಂತಿದೆ. ಭಾರತವನ್ನು ಅರಿಯಲಾರದ ಕುರುಡುತನವುಳ್ಳವರಿಗೆ ಕನ್ನಡಕದಂತಿದೆ.

Hariprakash Konemane (Modi Ka Parivar) (@hpkonemane) 's Twitter Profile Photo

ಸ್ವರಾಜ್ಯ ಚಳವಳಿಯ ಪ್ರಾಣಶಕ್ತಿ ಲೋಕಮಾನ್ಯ ತಿಲಕ್‌ ಸ್ವದೇಶಿ ಕಲ್ಪನೆಯನ್ನು ಜನರೆದೆಯಲ್ಲಿ ಬಿತ್ತಿದ ಮಹಾಸ್ವಾಭಿಮಾನಿಗೆ ಶತಮಾನ. vijaykarnataka VK Editor #LokmanyaBalGangadharTilak #LokmanyaTilak #BalGangadharTilak #swaraj Dr.Rohinaksha shirlalu(ಡಾ.ರೋಹಿಣಾಕ್ಷ ಶಿರ್ಲಾಲು) konemane.com/lokmanya-bal-g…

ಸ್ವರಾಜ್ಯ ಚಳವಳಿಯ ಪ್ರಾಣಶಕ್ತಿ ಲೋಕಮಾನ್ಯ ತಿಲಕ್‌
ಸ್ವದೇಶಿ ಕಲ್ಪನೆಯನ್ನು ಜನರೆದೆಯಲ್ಲಿ ಬಿತ್ತಿದ ಮಹಾಸ್ವಾಭಿಮಾನಿಗೆ ಶತಮಾನ.
<a href="/Vijaykarnataka/">vijaykarnataka</a> <a href="/editor_vk/">VK Editor</a> #LokmanyaBalGangadharTilak #LokmanyaTilak #BalGangadharTilak #swaraj  <a href="/rohinakshashirl/">Dr.Rohinaksha shirlalu(ಡಾ.ರೋಹಿಣಾಕ್ಷ ಶಿರ್ಲಾಲು)</a> 
konemane.com/lokmanya-bal-g…
MUKUNDA C R (@mukundackpura) 's Twitter Profile Photo

1/n Through Introducing a book “ Samachittada Samadarshi” - biography of a Dalit RSS activist -in Prajavani Kannada daily , Vadiraj narrates how story of social transformation in a Dalit colony of Mysore and growth of RSS are intertwined .

Mangaluru Lit Fest (@mlrlitfest) 's Twitter Profile Photo

We are delighted to announce the 3rd edition of Mangaluru Literature Festival on Saturday, 27th of March 2021 at The Ocean Pearl, Mangaluru. Stay Tuned for more updates on #MlrLitFest .

We are delighted to announce the 3rd edition of Mangaluru Literature Festival on Saturday, 27th of March 2021 at The Ocean Pearl, Mangaluru.

Stay Tuned for more updates on #MlrLitFest .
Mangaluru Lit Fest (@mlrlitfest) 's Twitter Profile Photo

ಮಂಗಳೂರು ‌ಲಿಟ್ ಫೆಸ್ಟ್ 3ನೇ ಆವೃತ್ತಿಯ 2ನೇ ಅವಧಿ: "ನೆಲದ ಭಾಷೆ, ಮನದ ಮಾತು: ನವಭಾರತಕೆ ದೇಸಿ ಸೊಗಡು". ಚರ್ಚೆಯಲ್ಲಿ ಭಾಗವಹಿಸುವವರು: ಡಾ‌. ಆನಂದಪ್ಪ ಬಿ.ಎಸ್.ಜೋಗಿ, ಸತ್ಯಭೋದ ಜೋಶಿ, ಮಂಗಳಾ ಸಿದ್ದಿ. ನಿರ್ವಹಣೆ : ಡಾ. ರೋಹಿಣಾಕ್ಷ ಶಿರ್ಲಾಲು #mlrlitfest

ಮಂಗಳೂರು ‌ಲಿಟ್ ಫೆಸ್ಟ್ 3ನೇ ಆವೃತ್ತಿಯ
2ನೇ ಅವಧಿ:
"ನೆಲದ ಭಾಷೆ, ಮನದ ಮಾತು: ನವಭಾರತಕೆ ದೇಸಿ ಸೊಗಡು".
ಚರ್ಚೆಯಲ್ಲಿ ಭಾಗವಹಿಸುವವರು: ಡಾ‌. ಆನಂದಪ್ಪ ಬಿ.ಎಸ್.ಜೋಗಿ, ಸತ್ಯಭೋದ ಜೋಶಿ, ಮಂಗಳಾ ಸಿದ್ದಿ.
ನಿರ್ವಹಣೆ : ಡಾ. ರೋಹಿಣಾಕ್ಷ ಶಿರ್ಲಾಲು
#mlrlitfest
VSK Karnataka (@vskkarnataka) 's Twitter Profile Photo

"ಪಠ್ಯಪುಸ್ತಕಗಳು ಕಲಿಕೆಯ ಕೈದೀವಿಗೆಯಾಗಲಿ!" - ಡಾ.ರೋಹಿಣಾಕ್ಷ ಶಿರ್ಲಾಲು ಪಠ್ಯಪುಸ್ತಕ ಮರು ಪರಿಷ್ಕರಣೆಯ ಕುರಿತಾಗಿ ಚರ್ಚೆಗಳು ನಡೆಯುತ್ತಿವೆ.ಈ ನಿಟ್ಟಿನಲ್ಲಿ ಕಲ್ಬುರ್ಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾದ ಡಾ.ರೋಹಿಣಾಕ್ಷ ಶಿರ್ಲಾಲು ಅವರ ಲೇಖನ. Dr.Rohinaksha shirlalu(ಡಾ.ರೋಹಿಣಾಕ್ಷ ಶಿರ್ಲಾಲು) samvada.org/textbook-as-to…

"ಪಠ್ಯಪುಸ್ತಕಗಳು ಕಲಿಕೆಯ ಕೈದೀವಿಗೆಯಾಗಲಿ!" - ಡಾ.ರೋಹಿಣಾಕ್ಷ ಶಿರ್ಲಾಲು 

ಪಠ್ಯಪುಸ್ತಕ ಮರು ಪರಿಷ್ಕರಣೆಯ ಕುರಿತಾಗಿ ಚರ್ಚೆಗಳು ನಡೆಯುತ್ತಿವೆ.ಈ ನಿಟ್ಟಿನಲ್ಲಿ ಕಲ್ಬುರ್ಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾದ ಡಾ.ರೋಹಿಣಾಕ್ಷ ಶಿರ್ಲಾಲು ಅವರ ಲೇಖನ. <a href="/rohinakshashirl/">Dr.Rohinaksha shirlalu(ಡಾ.ರೋಹಿಣಾಕ್ಷ ಶಿರ್ಲಾಲು)</a>

samvada.org/textbook-as-to…