ABVP Karnataka North (@abvpnorthka) 's Twitter Profile
ABVP Karnataka North

@abvpnorthka

Official Twitter Handle of ABVP Karnataka North |Official National Handle of ABVP @ABVPVoice|
ಕಸ್ತೂರಿ ಕನ್ನಡ| ಸಿರಿಗನ್ನಡಂ ಗೆಲ್ಗೆ

ID: 1610603934556749824

linkhttp://www.abvp.org calendar_today04-01-2023 11:48:26

812 Tweet

195 Takipçi

16 Takip Edilen

ABVP (@abvpvoice) 's Twitter Profile Photo

The Prant Abhyas Varg of ABVP North Karanataka concluded in the presence of Sh. S. Balakrishna, National Joint Organising Secretary, ABVP, Sh. Shiv Kumar, Zonal Organising Secretary and Dr. Prashant Sathe, Special Invitee NEC, at Jamakhandi, North Karanataka.

ABVP Karnataka (@abvpkarnataka) 's Twitter Profile Photo

19 ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿದ ಒಡಿಶಾದ NSUI ಮುಖ್ಯಸ್ಥ ಉದಿತ್ ಪ್ರಧಾನ್ ನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಎಬಿವಿಪಿ ಹುಬ್ಬಳ್ಳಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ರಾಜ್ಯ ಕಾರ್ಯದರ್ಶಿ ಸಚಿನ ಕುಳಗೇರಿ ಉಪಸ್ಥಿತರಿದ್ದರು. #NSUI #OdishaHorror

19 ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿದ ಒಡಿಶಾದ NSUI ಮುಖ್ಯಸ್ಥ ಉದಿತ್ ಪ್ರಧಾನ್ ನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಎಬಿವಿಪಿ ಹುಬ್ಬಳ್ಳಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ರಾಜ್ಯ ಕಾರ್ಯದರ್ಶಿ ಸಚಿನ ಕುಳಗೇರಿ ಉಪಸ್ಥಿತರಿದ್ದರು.

#NSUI #OdishaHorror
ABVP Karnataka North (@abvpnorthka) 's Twitter Profile Photo

ವಿದ್ಯಾರ್ಥಿ ವೇತನ ಬಿಡುಗಡೆ ಹಾಗೂ ಹಾಸ್ಟೆಲ್ ಗಳ ಮೂಲಭೂತ ಸೌಲಭ್ಯವನ್ನು ಸರಿಪಡಿಸುವಂತೆ ಆಗ್ರಹಿಸಿ ನಡೆದ ಪ್ರತಿಭಟನೆಯ ಪತ್ರಿಕಾ ವರದಿಗಳು. #ABVPForStudents #ABVPKarnataka

ವಿದ್ಯಾರ್ಥಿ ವೇತನ ಬಿಡುಗಡೆ ಹಾಗೂ ಹಾಸ್ಟೆಲ್ ಗಳ ಮೂಲಭೂತ ಸೌಲಭ್ಯವನ್ನು ಸರಿಪಡಿಸುವಂತೆ ಆಗ್ರಹಿಸಿ ನಡೆದ ಪ್ರತಿಭಟನೆಯ ಪತ್ರಿಕಾ ವರದಿಗಳು.
#ABVPForStudents #ABVPKarnataka
ABVP Karnataka North (@abvpnorthka) 's Twitter Profile Photo

ಸಪ್ಟೆಂಬರ್ 19 ರಿಂದ 25 ರವರೆಗೆ ಕಿತ್ತೂರು ರಾಣಿ ಚೆನ್ನಮ್ಮ ಅವರ 200 ನೇ ವರ್ಷದ ವಿಜಯಯಾತ್ರೆ ಹಾಗೂ ರಾಣಿ ಅಬ್ಬಕ್ಕ ಅವರ 500 ಜಯಂತೋತ್ಸವ ಅಂಗವಾಗಿಎಬಿವಿಪಿ ವತಿಯಿಂದ ಆಯೋಜಿಸಿರುವ ರಥಯಾತ್ರೆಯ ಕುರಿತು ಎಬಿವಿಪಿಯ ರಾಜ್ಯ ಕಾರ್ಯದರ್ಶಿ ಶ್ರೀ ಸಚಿನ ಕುಳಗೇರಿ ಅವರು ಹುಬ್ಬಳ್ಳಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದರು. #rathayatre

ಸಪ್ಟೆಂಬರ್ 19 ರಿಂದ 25 ರವರೆಗೆ ಕಿತ್ತೂರು ರಾಣಿ ಚೆನ್ನಮ್ಮ ಅವರ 200 ನೇ ವರ್ಷದ ವಿಜಯಯಾತ್ರೆ ಹಾಗೂ ರಾಣಿ ಅಬ್ಬಕ್ಕ ಅವರ 500 ಜಯಂತೋತ್ಸವ ಅಂಗವಾಗಿಎಬಿವಿಪಿ ವತಿಯಿಂದ ಆಯೋಜಿಸಿರುವ ರಥಯಾತ್ರೆಯ ಕುರಿತು ಎಬಿವಿಪಿಯ ರಾಜ್ಯ ಕಾರ್ಯದರ್ಶಿ ಶ್ರೀ ಸಚಿನ ಕುಳಗೇರಿ ಅವರು ಹುಬ್ಬಳ್ಳಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದರು.
#rathayatre
Shobha Karandlaje (@shobhabjp) 's Twitter Profile Photo

ಬೀದರ್‌ನಲ್ಲಿ ಕರ್ನಾಟಕ ಉತ್ತರ ಎಬಿವಿಪಿ ವತಿಯಿಂದ ವೀರ ವನಿತೆ ಕಿತ್ತೂರು ರಾಣಿ ಚೆನ್ನಮ್ಮ ಅವರ 200ನೇ ವರ್ಷದ ವಿಜಯೋತ್ಸವ ಹಾಗೂ ವೀರ ರಾಣಿ ಅಬ್ಬಕ್ಕ ಅವರ 500ನೇ ಜಯಂತ್ಯೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ 'ರಾಣಿ ಚೆನ್ನಮ್ಮ ಹಾಗೂ ರಾಣಿ ಅಬ್ಬಕ ಅವರ ರಥಯಾತ್ರೆ ಸಮಾರಂಭದ'ಲ್ಲಿ ಪಾಲ್ಗೊಂಡು, ರಥ ಯಾತ್ರೆಗೆ ಚಾಲನೆ ನೀಡಿದ ಕ್ಷಣಗಳು.

ABVP Karnataka North (@abvpnorthka) 's Twitter Profile Photo

ಹೋರಾಟಕ್ಕೆ ಸಂದ ಜಯ ವಿದ್ಯಾರ್ಥಿಗಳ ಹಿತರಕ್ಷಣೆಯ ದೃಷ್ಟಿಯಿಂದ ತಾತ್ಕಾಲಿಕವಾಗಿ ಅತಿಥಿ ಉಪನ್ಯಾಸಕರನ್ನು ನೇಮಿಸಲು ಸರ್ಕಾರ ಆದೇಶ ಹೊರಡಿಸಿದೆ. #abvp🚩 #studentsfornation #abvpforsociety #ABVPForStudents

ಹೋರಾಟಕ್ಕೆ ಸಂದ ಜಯ
ವಿದ್ಯಾರ್ಥಿಗಳ ಹಿತರಕ್ಷಣೆಯ ದೃಷ್ಟಿಯಿಂದ ತಾತ್ಕಾಲಿಕವಾಗಿ ಅತಿಥಿ ಉಪನ್ಯಾಸಕರನ್ನು ನೇಮಿಸಲು ಸರ್ಕಾರ ಆದೇಶ ಹೊರಡಿಸಿದೆ. 

#abvp🚩 #studentsfornation #abvpforsociety #ABVPForStudents
ABVP Karnataka North (@abvpnorthka) 's Twitter Profile Photo

ಭಾರತದಲ್ಲಿ ಮಹಿಳಾ ಶಿಕ್ಷಣ ಮತ್ತು ಸ್ವಾತಂತ್ರ್ಯ ಚಳುವಳಗಳಲ್ಲಿ ಗುರುತಿಸಿಕೊಂಡ ಭಗಿನಿ ನಿವೇದಿತಾ ಅವರ ಜನ್ಮದಿನದ ಶತ ಶತ ನಮನಗಳು.

ಭಾರತದಲ್ಲಿ ಮಹಿಳಾ ಶಿಕ್ಷಣ ಮತ್ತು ಸ್ವಾತಂತ್ರ್ಯ ಚಳುವಳಗಳಲ್ಲಿ ಗುರುತಿಸಿಕೊಂಡ ಭಗಿನಿ ನಿವೇದಿತಾ ಅವರ ಜನ್ಮದಿನದ ಶತ ಶತ ನಮನಗಳು.
ABVP Karnataka (@abvpkarnataka) 's Twitter Profile Photo

ಗಂಗಾವತಿ ನಗರದಲ್ಲಿ ನಡೆದ ರಾಜ್ಯ ಕಾರ್ಯಕಾರಿಣಿ ಸಭೆಯ ಕುರಿತು ಎಬಿವಿಪಿಯ ರಾಜ್ಯ ಕಾರ್ಯದರ್ಶಿ ಶ್ರೀ ಸಚಿನ ಕುಳಗೇರಿ ಅವರು ಪತ್ರಿಕಾಗೋಷ್ಠಿ ನಡೆಸಿದರು. In Gangavathi city, a state executive meeting took place, during which ABVP Karnataka North state secretary, Shri Sachin Kulageri, held a press conference

ಗಂಗಾವತಿ ನಗರದಲ್ಲಿ ನಡೆದ ರಾಜ್ಯ ಕಾರ್ಯಕಾರಿಣಿ ಸಭೆಯ ಕುರಿತು ಎಬಿವಿಪಿಯ ರಾಜ್ಯ ಕಾರ್ಯದರ್ಶಿ ಶ್ರೀ ಸಚಿನ ಕುಳಗೇರಿ ಅವರು ಪತ್ರಿಕಾಗೋಷ್ಠಿ ನಡೆಸಿದರು.
In Gangavathi city, a state executive meeting took place, during which ABVP Karnataka North state secretary, Shri Sachin Kulageri, held a press conference
ABVP (@abvpvoice) 's Twitter Profile Photo

Celebrating 500 years of the fearless Rani Abbakka, born in Ullal, the legendary warrior who stood as one of India’s earliest defenders against foreign invasion. The Kalash Yatra travels 3000+ km across South Karnataka, carrying her legacy through every village and campus,

Celebrating 500 years of the fearless Rani Abbakka, born in Ullal, the legendary warrior who stood as one of India’s earliest defenders against foreign invasion.

The Kalash Yatra travels 3000+ km across South Karnataka, carrying her legacy through every village and campus,
ABVP Karnataka North (@abvpnorthka) 's Twitter Profile Photo

ರಾಷ್ಟ್ರ ನಿರ್ಮಾಣದ ಪಥದಲ್ಲಿ ಸಾಗುತ್ತಿರುವ ಜ್ಞಾನ, ಶೀಲ, ಏಕತೆಯ ಪ್ರತೀಕವಾದ ನಾಡಿನ ಯುವಶಕ್ತಿಗೆ ವಿಜಯಪುರದಲ್ಲಿ ಸುಸ್ವಾಗತ. #AbvpKarnatakaNorth #45thABVPNorthKAConf

ರಾಷ್ಟ್ರ ನಿರ್ಮಾಣದ ಪಥದಲ್ಲಿ ಸಾಗುತ್ತಿರುವ ಜ್ಞಾನ, ಶೀಲ, ಏಕತೆಯ ಪ್ರತೀಕವಾದ ನಾಡಿನ ಯುವಶಕ್ತಿಗೆ ವಿಜಯಪುರದಲ್ಲಿ ಸುಸ್ವಾಗತ.

#AbvpKarnatakaNorth #45thABVPNorthKAConf
ABVP Karnataka North (@abvpnorthka) 's Twitter Profile Photo

ಬಸವಣ್ಣನವರ ಜನ್ಮಭೂಮಿ, ಸಮಾನತೆಯ ಹರಿಕಾರರ ನಾಡು ಹಾಗೂ ನಡೆದಾಡುವ ದೇವರುಗಳ ಆಶೀರ್ವಾದದ ಈ ಪುಣ್ಯಭೂಮಿಯಾದ ವಿಜಯಪುರಕ್ಕೆ ಆಗಮಿಸಲಿರುವ ಎಲ್ಲ ಪ್ರತಿನಿಧಿಗಳಿಗೆ ಪ್ರೀತಿಯ ಸ್ವಾಗತ. #AbvpKarnatakaNorth #45thABVPNorthKAConf

ಬಸವಣ್ಣನವರ ಜನ್ಮಭೂಮಿ, ಸಮಾನತೆಯ ಹರಿಕಾರರ ನಾಡು ಹಾಗೂ ನಡೆದಾಡುವ ದೇವರುಗಳ ಆಶೀರ್ವಾದದ ಈ ಪುಣ್ಯಭೂಮಿಯಾದ ವಿಜಯಪುರಕ್ಕೆ ಆಗಮಿಸಲಿರುವ ಎಲ್ಲ ಪ್ರತಿನಿಧಿಗಳಿಗೆ ಪ್ರೀತಿಯ ಸ್ವಾಗತ.

#AbvpKarnatakaNorth #45thABVPNorthKAConf
ABVP Karnataka North (@abvpnorthka) 's Twitter Profile Photo

ಜ್ಞಾನ, ತ್ಯಾಗ ಮತ್ತು ಮಾನವೀಯತೆಯ ಪ್ರತೀಕವಾಗಿರುವ ಸಿದ್ದೇಶ್ವರ ಸ್ವಾಮೀಜಿ ಅವರ ಪಾವನ ನಾಡು ವಿಜಯಪುರಕ್ಕೆ ಹಾರ್ದಿಕ ಸ್ವಾಗತ.

ಜ್ಞಾನ, ತ್ಯಾಗ ಮತ್ತು ಮಾನವೀಯತೆಯ ಪ್ರತೀಕವಾಗಿರುವ ಸಿದ್ದೇಶ್ವರ ಸ್ವಾಮೀಜಿ ಅವರ ಪಾವನ ನಾಡು ವಿಜಯಪುರಕ್ಕೆ ಹಾರ್ದಿಕ ಸ್ವಾಗತ.
ABVP Karnataka North (@abvpnorthka) 's Twitter Profile Photo

Get ready! The stage is set for the 45th North Prant Conference. Three days of inspiration, patriotism, and leadership. See you there! 🗓️ Jan 24-26, 2026 📍 Vijayapura #ABVPKarnataka #NorthPrant #YouthLeadership #Vijayapura #AbvpKarnatakaNorth ##45thABVPNorthKAConf

Get ready! 
The stage is set for the 45th North Prant Conference. Three days of inspiration, patriotism, and leadership. See you there! 

🗓️ Jan 24-26, 2026
📍 Vijayapura

#ABVPKarnataka #NorthPrant #YouthLeadership #Vijayapura #AbvpKarnatakaNorth ##45thABVPNorthKAConf
ABVP Karnataka North (@abvpnorthka) 's Twitter Profile Photo

ಜೀವನದಿ ಕೃಷ್ಣೆಯ ಮಡಿಲಲ್ಲಿ, ಐತಿಹಾಸಿಕ ವಿಜಯಪುರದ ನೆಲದಲ್ಲಿ ವಿದ್ಯಾರ್ಥಿ ಶಕ್ತಿಯ ಉದ್ಘೋಷ! ಸಮೃದ್ಧ ಕೃಷ್ಣಾ ನದಿಯ ತೀರದ ಈ ಪುಣ್ಯಭೂಮಿಯಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕರ್ನಾಟಕ ಉತ್ತರ ಪ್ರಾಂತದ 45ನೇ ಪ್ರಾಂತ ಸಮ್ಮೇಳನ ನಡೆಯುತ್ತಿದೆ. ರಾಷ್ಟ್ರ ಚಿಂತನೆಯ ಅಮೃತಧಾರೆಯನ್ನು ಹರಿಸಲು ಸಜ್ಜಾಗಿರಿ. #45thABVPNorthKarConf

ಜೀವನದಿ ಕೃಷ್ಣೆಯ ಮಡಿಲಲ್ಲಿ, ಐತಿಹಾಸಿಕ ವಿಜಯಪುರದ ನೆಲದಲ್ಲಿ ವಿದ್ಯಾರ್ಥಿ ಶಕ್ತಿಯ ಉದ್ಘೋಷ!

ಸಮೃದ್ಧ ಕೃಷ್ಣಾ ನದಿಯ ತೀರದ ಈ ಪುಣ್ಯಭೂಮಿಯಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕರ್ನಾಟಕ ಉತ್ತರ ಪ್ರಾಂತದ 45ನೇ ಪ್ರಾಂತ ಸಮ್ಮೇಳನ ನಡೆಯುತ್ತಿದೆ. ರಾಷ್ಟ್ರ ಚಿಂತನೆಯ ಅಮೃತಧಾರೆಯನ್ನು ಹರಿಸಲು ಸಜ್ಜಾಗಿರಿ.

#45thABVPNorthKarConf
ABVP Karnataka North (@abvpnorthka) 's Twitter Profile Photo

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕರ್ನಾಟಕ ಉತ್ತರ ಪ್ರಾಂತದ 45ನೇ ಪ್ರಾಂತ ಸಮ್ಮೇಳನದ ಕಿತ್ತೂರಾಣಿ ಚೆನ್ನಮ್ಮ ಹಾಗೂ ರಾಣಿ ಅಬ್ಬಕ್ಕ ಪ್ರದರ್ಶಿನಿಯನ್ನು ವಿಜಯಪುರ ಜ್ಞಾನ ಯೋಗಾಶ್ರಮದ ಪರಮಪೂಜ್ಯ ಬಸವಲಿಂಗ ಸ್ವಾಮೀಜಿ ಅವರು ಉದ್ಘಾಟಿಸಿದರು.

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕರ್ನಾಟಕ ಉತ್ತರ ಪ್ರಾಂತದ 45ನೇ ಪ್ರಾಂತ ಸಮ್ಮೇಳನದ ಕಿತ್ತೂರಾಣಿ ಚೆನ್ನಮ್ಮ ಹಾಗೂ ರಾಣಿ ಅಬ್ಬಕ್ಕ ಪ್ರದರ್ಶಿನಿಯನ್ನು ವಿಜಯಪುರ ಜ್ಞಾನ ಯೋಗಾಶ್ರಮದ ಪರಮಪೂಜ್ಯ ಬಸವಲಿಂಗ ಸ್ವಾಮೀಜಿ ಅವರು ಉದ್ಘಾಟಿಸಿದರು.