ರೂಪೇಶ್ ರಾಜಣ್ಣ(RUPESH RAJANNA)
@rajanna_rupesh
ಸ್ವಾಭಿಮಾನಿ ಕನ್ನಡಿಗ..
ಕನ್ನಡ ಬಿಗ್ ಬಾಸ್ 9 ಸ್ಪರ್ಧಿ
ಕನ್ನಡ..ಕನ್ನಡಿಗ..ಕರ್ನಾಟಕ..💛❤️
ಕನ್ನಡಿಗರ ರಾಷ್ಟ್ರ ಭಾಷೆ ಕನ್ನಡ....💛❤️
ID: 1003222608312012800
03-06-2018 10:31:23
4,4K Tweet
46,46K Followers
332 Following
ಎಲ್ಲಿಗೆ ಬಂದು ನಿಂತಿದೆ ನೋಡಿ ಬೆಂಗಳೂರಲ್ಲಿ ವಲಸಿಗರ ಅಟ್ಟಹಾಸ. ಪೊಲೀಸರು ಇದ್ದರು ಕೇರ್ ಮಾಡದೇ ಗಲಾಟೆ.ಉತ್ತರಭಾರತದ ಕಡೆ ನೋಡುತ್ತಿದ್ದ ಇಂತಹ ದೊಂಬಿ ಗಲಾಟೆ ಇಲ್ಲಿಗೂ ವಕ್ಕರಿಸಿತೇ?ಹೇಳೋರು ಕೇಳೋರು ಯಾರು ಇಲ್ಲ ಹೀಗೆ ಬಿಟ್ಟರೆ ಕರ್ನಾಟಕದ ಗತಿಯೇನು? ಕನ್ನಡಿಗರ ಸ್ಥಿತಿಯೇನು? ಬೆಂಗಳೂರು ನಗರ ಪೊಲೀಸ್ BengaluruCityPolice DCP Central Division,ಉಪ ಪೊಲೀಸ್ ಆಯುಕ್ತ ಕೇಂದ್ರ ವಿಭಾಗ
ಧನ್ಯವಾದಗಳು ಹೆಮ್ಮೆಯ ವೈದ್ಯರಿಗೆ ಕನ್ನಡದಲ್ಲಿ ಔಷದಿ ಚೀಟಿ ಬರೆಯುವ ಮೂಲಕ ಇನ್ನಷ್ಟು ವೈದ್ಯರಿಗೆ ಮಾದರಿ ಆಗುತ್ತಿದ್ದಾರೆ. ಇಡೀ ರಾಜ್ಯಾದ್ಯಂತ ಈ ಬೆಳವಣಿಗೆ ಆಗಲಿ. ಧನ್ಯವಾದಗಳು ಪುರುಷೋತ್ತಮ ಬಿಳಿಮಲೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಎಲ್ಲಾ ಖಾಸಗಿ ಆಸ್ಪತ್ರೆಗಳ ಮಾಹಿತಿ ಹಾಗೂ ರೋಗಲಕ್ಷಣಗಳ ಫಲಕ ಕನ್ನಡದಲ್ಲಿ ಇದ್ದು ಕನ್ನಡದಲ್ಲಿ ಮಾಹಿತಿ ಸಿಗಲಿ. Dinesh Gundu Rao/ದಿನೇಶ್ ಗುಂಡೂರಾವ್
ಮೊನ್ನೆ ಆಟೋ ಡ್ರೈವರ್ ವಿಚಾರದಲ್ಲಿ ಎದ್ದುಬಿದ್ದು ಪ್ರತಿಕ್ರಿಯೆ ನೀಡಿ ಆಟೋ ಡ್ರೈವರ್ ಗೆ ಶಿಕ್ಷೆ ಕೊಡಿಸಲು ಬಹಳ ಪ್ರಯತ್ನ ಮಾಡಿದ್ದ ಖ್ಯಾತ ಸಂಸದರು ಆದ Prathap Simha ಇದು ತಮ್ಮ ಕಣ್ಣಿಗೆ ಬಿದ್ದಿಲ್ಲವೇ? ಅಥವಾ ಡೆಲ್ಲಿ ದೊರೆಗಳ ಮೆಚ್ಚಿಸಲು ಬರೀ ಹಿಂದಿಗರ ಸಮಸ್ಯೆಗೆ ಮಾತ್ರವೇ ನಿಮ್ಮ ಸ್ಪಂದನೆ? ಇಲ್ಲಿಗೆ ಬಂದು ನಿಂತಿದೆ ಕನ್ನಡಿಗರ ಪರಿಸ್ಥಿತಿ.
ದಯವಿಟ್ಟು ಈ ಕೃತ್ಯ ಮಾಡಿದ ಆ ವಲಸಿಗ ಕ್ರಿಮಿಗಳನ್ನು ಬಂಧಿಸಿ ಹಾಗೂ ದಯವಿಟ್ಟು ನ್ಯಾಯ ನೀಡಿ. ಕರ್ನಾಟಕದಲ್ಲಿ ಅತಿಯಾದ ವಲಸೆ ತಡೆಯಲು ಕಾನೂನು ರೂಪಿಸಿ ವಲಸೆ ನೀತಿ ತನ್ನಿ. CM of Karnataka Dr. G Parameshwara ಮೊನ್ನೆ ಆಟೋ ಡ್ರೈವರ್ ಗೆ ಮಾಡಿದ ಹಾಗೆ ಈ ಕೃತ್ಯ ಮಾಡಿದವರ ಮುಖ ದರ್ಶನ ಮಾಡಿಸಿ ತಮ್ಮ ಅಧಿಕೃತ ಖಾತೆಯಲ್ಲಿ. ಬೆಂಗಳೂರು ನಗರ ಪೊಲೀಸ್ BengaluruCityPolice
ಸಂಸತ್ ನ್ನೇ ಹೆಚ್ಚುಕಮ್ಮಿ ಮಾಡಿದ್ದವರಿಗೆ ಪಾಸ್ ಕೊಟ್ಟ ಪುಣ್ಯಾತ್ಮ ನೀವಲ್ವೇ ಬ್ರದರ್. ನೀನಂತೂ ಬಾಂಬ್ ಕತ್ತಿ ಹಿಡಿಯೋಲ್ಲ ಯಾರದೋ ಬಡ ಮಕ್ಕಳ ಕೈಲಿ ಹಿಡಿಸಿ ಅವರನ್ನು ಜೈಲಿಗೆ ಕಳಿಸಿ ಅದರಲ್ಲಿ ನಿನ್ನ ಬೇಳೆಕಾಳು ಬೇಯಿಸಿಕೊಳ್ಳೋಕೆ ಪ್ರಚೋದನೆ ಮಾಡ್ತಿದ್ದೀಯಾ. ಒಬ್ಬ ಮಾಜಿ ಸಂಸದ ಹೀಗಾ ಮಾತಾಡೋದು. ಬೆಂಗಳೂರು ನಗರ ಪೊಲೀಸ್ BengaluruCityPolice
ಮೈಸೂರಿನ ಅಶೋಕ ಪುರಂ ರೈಲ್ವೆ ನಿಲ್ದಾಣದಲ್ಲಿ ಹಿಂದಿಯಲ್ಲಿ ಮಾಹಿತಿ ಹೇಳಲು ಬಂದ ರೈಲ್ವೆ ಅಧಿಕಾರಿಗೆ ಕನ್ನಡದಲ್ಲಿ ಮಾತಾನಾಡುವಂತೆ ಇಲ್ಲದಿದ್ದರೆ 3ತಿಂಗಳ ಒಳಗಾಗಿ ಕನ್ನಡ ಕಲಿಯುವಂತೆ ಹೇಳಿ ಕನ್ನಡಪ್ರೇಮ ಮೆರೆದ ಮಾನ್ಯ ಶ್ರೀ V. Somanna ಅವರಿಗೆ ಅಭಿನಂದನೆಗಳು. ನಿಮ್ಮ ಕನ್ನಡದ ಕಾಳಜಿ ಜೊತೆಗೆ ನಾಡಿನ ಪರವಾದ ನಿಮ್ಮ ಕೆಲಸ ಹೀಗೆಯೇ ಸಾಗಲಿ.
ದೂರಿನ ಮೇರೆಗೆ ಇಂದು ಹಿಂದಿದಿವಸ ಆಚರಣೆ ಮಾಡ್ತಿದ್ದ ಖಾಸಗಿ ಕಾಲೇಜಿಗೆ ನಮ್ಮ ತಂಡ ಭೇಟಿ ನೀಡಿ ಹಿಂದಿ ರಾಷ್ಟ್ರಭಾಷೆಯಲ್ಲ ಹಾಗೂ ಹಿಂದಿ ದಿನ ಅವಶ್ಯಕತೆ ಇಲ್ಲ ಎಂದು ಜಾಗೃತಿ ಮೂಡಿಸಲಾಗಿ,ನಮ್ಮ ಮನವಿಗೆ ಸ್ಪಂದಿಸಿ ಕೂಡಲೇ ಕಾರ್ಯಕ್ರಮ ಸ್ಥಗಿತಗೊಳಿಸಿದ ಕಾಲೇಜು ಮಂಡಳಿಗೆ ಧನ್ಯವಾದಗಳು. ಅಭಿನಂದನೆಗಳು ಆದಿತ್ಯ ಎನ್ ರಾಜ್ - Aditya N Raj ಯುವಘಟಕ ಯುವಕರ್ನಾಟಕವೇದಿಕೆ.
ಪ್ರತಿಭಟನೆಗೆ ದೇವರನ್ನು ಎಳೆದು ತಂದಿದ್ದು ನಿಜಕ್ಕೂ ಅವಮಾನಕರ. ಕಡೆಗೆ ದೇವರನ್ನು ಬಂಧಿಸಿದ್ದಾರೆ ಅಂತೇಳಿ ಸುಳ್ಳುಸುದ್ದಿ ಹರಡಿದ ಸುಳ್ಳಿನ ಗುಂಪು ಜನರಲ್ಲಿ ಗೊಂದಲ ಮೂಡಿಸಿದರು. ಅಸಲಿಗೆ ಗಣಪತಿಗೆ ಯಾವುದೇ ತೊಂದರೆ ಆಗದ ಹಾಗೆ ರಕ್ಷಿಸಿ ಗೌರವಪೂರ್ವಕವಾಗಿ ಪೂಜಿಸಿ ವಿಸರ್ಜನೆ ಮಾಡಿದ ನಮ್ಮ ಪೊಲೀಸರಿಗೆ ಧನ್ಯವಾದಗಳು. SJ PARK PS | ಎಸ್.ಜೆ. ಪಾರ್ಕ್ ಪೊಲೀಸ್ ಠಾಣೆ ಬೆಂಗಳೂರು ನಗರ ಪೊಲೀಸ್ BengaluruCityPolice