Raghavendra poojary (@raghavtellar) 's Twitter Profile
Raghavendra poojary

@raghavtellar

ID: 1330588747

calendar_today06-04-2013 03:14:53

85 Tweet

82 Followers

221 Following

Anoop Sagar (@itsanoopsagar) 's Twitter Profile Photo

ತುಳು ಭಾಷೆ ಗೆ ಶಿಕ್ಷಣದ ಮೂಲಕ ಮಾನ್ಯತೆ ನೀಡಿ . ತುಳು ಕೇವಲ ಮಾತೃಭಾಷೆ ಮಾತ್ರ ಅಲ್ಲ ಅದೊಂದು ಊರಿನ ಬಾಷೆಯೂ ಹೌದು . #TuluTo8thSchedule

ಟ್ರೋಲ್ ಹೈಕ್ಳು (@trollhaiklu) 's Twitter Profile Photo

ತನ್ನದೇ ಸಂಸ್ಕೃತಿ ಆಚರಣೆ ಬಾಷೆ ಲಿಪಿ ಹೊಂದಿರುವ ಅತ್ಯಂತ ಸುಂದರವಾದ ನಮ್ಮ ತುಳುನಾಡು😍🚩 #TuluTo8thSchedule

Prajwal Revanna (@iprajwalrevanna) 's Twitter Profile Photo

ದ್ರಾವಿಡ ಭಾಷೆಗಳಲ್ಲಿ ಒಂದಾದ ತುಳುವನ್ನು 8ನೇ ಪರಿಚ್ಛೇದದಲ್ಲಿ ಸೇರಿಸಲು ನಡೆಸುತ್ತಿರುವ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ. 18 ಲಕ್ಷಕ್ಕೂ ಹೆಚ್ಚು ಭಾಷಿಕರಿರುವ ತುಳುವಿಗೆ ಸಾಂಸ್ಕೃತಿಕ ಹಿನ್ನೆಲೆಯಿದೆ, ತುಳುವಿಗೆ ಅಧಿಕೃತ ಭಾಷಾ ಸ್ಥಾನಮಾನ ನೀಡುವುದರಿಂದ ಆ ಭಾಷೆಯ ಬೆಳವಣಿಗೆಗೆ ಅನುಕೂಲಕರವಾಗಲಿದೆ. #TuluTo8thSchedule

Roshan Renold (@roshan_renold) 's Twitter Profile Photo

Does even government exist? Or still under quarantine? There was huge news last month about Tulu and Cm of Karnataka not even uttering a word.. if this is the case upcoming protests would be still be a panic.. #TuluTo8thSchedule

ರೂಪೇಶ್ ರಾಜಣ್ಣ(RUPESH RAJANNA) (@rajanna_rupesh) 's Twitter Profile Photo

ಕರ್ನಾಟಕದ ಎಲ್ಲ ಭಾಷೆಗಳು ನಮ್ಮದೇ. ತುಳು ಭಾಷೆಯನ್ನು ಸಂವಿಧಾನದ ಎಂಟನೇ ಪರಿಚ್ಚೇದಕ್ಕೆ ಸೇರಿಸಿ ಕರುನಾಡ ಎಲ್ಲ ನುಡಿಗಳನ್ನ ಬೆಂಬಲಿಸಬೇಕು. ತುಳುವಿಗೆ ಸಿಗಬೇಕಾದ ಸ್ಥಾನಮಾನ ಸಿಗಲಿ, ತುಳುವಿನ ಉಳಿಯುವಿಕೆ ಬೆಳವಣಿಗೆಗೆ ಇದು ಪೂರಕ... #TuluTo8thSchedule GC ChandraShekhar @united_tulunadu

ಕರ್ನಾಟಕದ ಎಲ್ಲ ಭಾಷೆಗಳು ನಮ್ಮದೇ. ತುಳು ಭಾಷೆಯನ್ನು ಸಂವಿಧಾನದ ಎಂಟನೇ ಪರಿಚ್ಚೇದಕ್ಕೆ ಸೇರಿಸಿ ಕರುನಾಡ ಎಲ್ಲ ನುಡಿಗಳನ್ನ ಬೆಂಬಲಿಸಬೇಕು. 
ತುಳುವಿಗೆ ಸಿಗಬೇಕಾದ ಸ್ಥಾನಮಾನ ಸಿಗಲಿ, ತುಳುವಿನ ಉಳಿಯುವಿಕೆ ಬೆಳವಣಿಗೆಗೆ ಇದು ಪೂರಕ...
#TuluTo8thSchedule
<a href="/GCC_MP/">GC ChandraShekhar</a> 
@united_tulunadu
Adv K Shreekanth (@advkshreekanth) 's Twitter Profile Photo

We've seen Tulu based place names being mis represented in #Kasaragod by Kerala PWD. Example- Permude as Permuda Kumble as Kumbla. To over come this, we need a strong governing body for Tulu. I request CM of Karnataka CMO Kerala PMO India to include #TuluTo8thSchedule.

Pruthvi Ambaar (@ambarpruthvi) 's Twitter Profile Photo

Tulu is a Dravidian language spoken widely in two coastal districts of Karnataka & in Kasaragod district. A Comparative Grammar of the Dravidian or South-Indian Family of Languages called Tulu as “one of the most highly developed languages of the Dravidian family”.

YSV Datta (@ysv_datta) 's Twitter Profile Photo

ಕನ್ನಡ ನೆಲದ ಸೋದರ ಭಾಷೆಯಾದ ತುಳುವನ್ನು 8 ನೇ ಪರಿಚ್ಛೇದದಲ್ಲಿ ಸೇರಿಸಲು ನನ್ನ ಹಾಗೂ ನಮ್ಮ ಪಕ್ಷದ ಬೆಂಬಲವಿದೆ. ಸುಮಾರು 20 ಲಕ್ಷದಷ್ಟು ಭಾಷಿಕರಿರುವ ತುಳುವಿಗೆ ಅಧಿಕೃತ ಸ್ಥಾನಮಾನ ಸಿಗಲೇಬೇಕು ಅನ್ನೋದು ನನ್ನ ಒತ್ತಾಯ. ರಾಜ್ಯದ ಸಂಸದರು ಲೋಕಸಭೆಯಲ್ಲಿ ಈ ವಿಷಯವಾಗಿ ಧ್ವನಿ ಎತ್ತಿ ಪ್ರಧಾನಿಗಳ ಗಮನ ಸೆಳೆಯಬೇಕು. #TuluTo8thSchedule

Rathan Ramesh Poojary (RRP)🇮🇳 (@rathanrameshrr1) 's Twitter Profile Photo

Bhootakola,Nema,Yakshagana, Naagaradhane,Pilinalike,unique cuisine, culture,heritage,land of temples & education,immense contributions to nation. I share the DNA of all my #Tuluva brothers & sisters. I stand in solidarity to save this 2000 yrs old language. #TuluTo8thSchedule

Bhootakola,Nema,Yakshagana, Naagaradhane,Pilinalike,unique cuisine, culture,heritage,land of temples &amp; education,immense contributions to nation.

I share the DNA of all my #Tuluva brothers &amp; sisters. I stand in solidarity to save this 2000 yrs old language.

#TuluTo8thSchedule
Prathap ಕಣಗಾಲ್💛❤️ (@kanagalogy) 's Twitter Profile Photo

ಸುಮಲತಾ ಅವರು ಬಿರುಕು ಬಿಟ್ಟಿದೆ ಅಂತ ಮಾಧ್ಯಮದ ಮುಂದೆ ಹೇಳಿದ್ದು ಯಾವ KRS ಡ್ಯಾಮ್?

ಸುಮಲತಾ ಅವರು ಬಿರುಕು ಬಿಟ್ಟಿದೆ ಅಂತ ಮಾಧ್ಯಮದ ಮುಂದೆ ಹೇಳಿದ್ದು ಯಾವ KRS ಡ್ಯಾಮ್?
Enku (@trollenku) 's Twitter Profile Photo

Sharing this because, the issue hasn't reached the @mccbangaloreofficial yet. I have shared the snapshots of a conversation of a student who actually witnessed it. 1/2

Sharing this because, the issue hasn't reached the @mccbangaloreofficial yet. I have shared the snapshots of a conversation of a student who actually witnessed it. 1/2