YSV Datta (@ysv_datta) 's Twitter Profile
YSV Datta

@ysv_datta

Ex MLA | Kadur assembly constituency | @JanataDal_S

ID: 1226147781682683906

calendar_today08-02-2020 14:16:39

551 Tweet

6,6K Followers

42 Following

YSV Datta (@ysv_datta) 's Twitter Profile Photo

ರಾಜಾಜಿನಗರದ ಸಮಸ್ತ ಬಂಧುಗಳು ನಮ್ಮ ಸರಳ ಸಜ್ಜನಿಕೆಯ Janata Dal Secular ಪಕ್ಷದ ಅಭ್ಯರ್ಥಿಯಾದ ಡಾ.ಅಂಜಿನಪ್ಪ ಅವರನ್ನು ಬೆಂಬಲಿಸಬೇಕೆಂದು ವಿನಂತಿಸಿಕೊಳ್ಳುತ್ತೇನೆ

YSV Datta (@ysv_datta) 's Twitter Profile Photo

ಇಂದು ಕಡೂರು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವ ಕ್ಷಣದಲ್ಲಿ ಸ್ವಯಂಪ್ರೇರಿತವಾಗಿ ಭಾಗಿಯಾಗಿದ್ದ ಸಹಸ್ರಾರು ಮಂದಿ ಕಡೂರಿನ ಮಹಾಜನತೆಗೆ ನನ್ನ ಹೃದಯಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತೇನೆ. #ಜನತಾಸರ್ಕಾರ #JanataDalSecular #kadur

YSV Datta (@ysv_datta) 's Twitter Profile Photo

ಕಡೂರು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಕ್ಷಣದಲ್ಲಿ ಭಾಗವಹಿಸಿದ್ದ ಅಪಾರ ಜನಸ್ತೋಮ, ಈ ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ H D Devegowda ಅವರು ಹೆಚ್ ಡಿ ರೇವಣ್ಣ ಹಾಗೂ ನಮ್ಮೆಲ್ಲರ ನೆಚ್ಚಿನ ಯುವ ಸಂಸದರಾದ Prajwal Revanna ಅವರು ಭಾಗವಹಿಸಿದ್ದರು. #ಜನತಾಸರ್ಕಾರ #JanataDalSecular #Kadur

ಕಡೂರು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಕ್ಷಣದಲ್ಲಿ ಭಾಗವಹಿಸಿದ್ದ ಅಪಾರ ಜನಸ್ತೋಮ, ಈ ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ H D Devegowda ಅವರು ಹೆಚ್ ಡಿ ರೇವಣ್ಣ ಹಾಗೂ ನಮ್ಮೆಲ್ಲರ ನೆಚ್ಚಿನ ಯುವ ಸಂಸದರಾದ Prajwal Revanna ಅವರು ಭಾಗವಹಿಸಿದ್ದರು.

#ಜನತಾಸರ್ಕಾರ #JanataDalSecular #Kadur
Janata Dal Secular (@janatadal_s) 's Twitter Profile Photo

ರಾಜ್ಯ BJP Karnatakaಸರ್ಕಾರದಲ್ಲಿ 'ಮೋಜುಗಾರ-ಸೊಗಸುಗಾರ' ಎಂದೇ ಗುರುತಿಸಿಕೊಂಡಿದ್ದ ಆರೋಗ್ಯ ಸಚಿವ Away promo code first order 2025ಅವರ ಕ್ಷೇತ್ರದಲ್ಲಿ ನಡೆದ ಘಟನೆ ಇದು.ಉಡುಗೊರೆಯಾಗಿ ಕೊಟ್ಟ ಸ್ಟೌ ಸಿಡಿತದಿಂದ ಪ್ರಾಣಕ್ಕೆ ತೊಂದರೆಯಾಗಿದ್ದರೆ ಯಾರು ಹೊಣೆ ಹೊರುತ್ತಿದ್ದರು?ಜನರಿಗೆ ಉಡುಗೊರೆ,ಕಾಸು ಹಂಚಿ ಮತ ಬೇಟೆಗೆ ಇಳಿಯುವ ದರ್ದುಯಾಕಾಗಿ ಬರುತ್ತದೆ?1/2

ರಾಜ್ಯ BJP Karnatakaಸರ್ಕಾರದಲ್ಲಿ 'ಮೋಜುಗಾರ-ಸೊಗಸುಗಾರ' ಎಂದೇ ಗುರುತಿಸಿಕೊಂಡಿದ್ದ ಆರೋಗ್ಯ ಸಚಿವ Away promo code first order 2025ಅವರ ಕ್ಷೇತ್ರದಲ್ಲಿ ನಡೆದ ಘಟನೆ ಇದು.ಉಡುಗೊರೆಯಾಗಿ ಕೊಟ್ಟ ಸ್ಟೌ ಸಿಡಿತದಿಂದ ಪ್ರಾಣಕ್ಕೆ ತೊಂದರೆಯಾಗಿದ್ದರೆ ಯಾರು ಹೊಣೆ ಹೊರುತ್ತಿದ್ದರು?ಜನರಿಗೆ ಉಡುಗೊರೆ,ಕಾಸು ಹಂಚಿ ಮತ ಬೇಟೆಗೆ ಇಳಿಯುವ ದರ್ದುಯಾಕಾಗಿ ಬರುತ್ತದೆ?1/2
YSV Datta (@ysv_datta) 's Twitter Profile Photo

ಕಡೂರಿನ ಕುಸುವನಹಳ್ಳಿಯಲ್ಲಿ ವಿಧಾನಸಭಾ ಚುನಾವಣೆಯ ಪ್ರಚಾರ ಭರದಿಂದ ಸಾಗಿದೆ, ಗ್ರಾಮದ ಕುರುಬ ಸಮಾಜದ ಮುಖಂಡರು ಕುರಿಯನ್ನು ಕಾಣಿಕೆಯಾಗಿ ನೀಡಿ, ಚುನಾವಣೆಯಲ್ಲಿ ವಿಜಯಶಾಲಿಯಾಗಲಿ ಎಂದು ಹಾರೈಸಿದರು. #ಜನತಾಸರ್ಕಾರ #JanataDalSecular #kadur

ಕಡೂರಿನ ಕುಸುವನಹಳ್ಳಿಯಲ್ಲಿ ವಿಧಾನಸಭಾ ಚುನಾವಣೆಯ ಪ್ರಚಾರ ಭರದಿಂದ ಸಾಗಿದೆ, ಗ್ರಾಮದ ಕುರುಬ ಸಮಾಜದ ಮುಖಂಡರು ಕುರಿಯನ್ನು ಕಾಣಿಕೆಯಾಗಿ ನೀಡಿ, ಚುನಾವಣೆಯಲ್ಲಿ ವಿಜಯಶಾಲಿಯಾಗಲಿ ಎಂದು ಹಾರೈಸಿದರು.

#ಜನತಾಸರ್ಕಾರ #JanataDalSecular #kadur
YSV Datta (@ysv_datta) 's Twitter Profile Photo

ಕಡೂರಿನ ಚಂದ್ರಮೌಳೀಶ್ವರ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದೆ. #ಜನತಾಸರ್ಕಾರ #JanataDalSecular #kadur

ಕಡೂರಿನ ಚಂದ್ರಮೌಳೀಶ್ವರ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದೆ.

#ಜನತಾಸರ್ಕಾರ #JanataDalSecular #kadur
Prathap ಕಣಗಾಲ್💛❤️ (@kanagalogy) 's Twitter Profile Photo

ಕಡೂರು ವಿಧಾನ ಸಭಾ ಕ್ಷೇತ್ರದ ಹಳ್ಳಿ ಹಳ್ಳಿಗಳಲ್ಲಿ Janata Dal Secular ಅಭ್ಯರ್ಥಿ ನಮ್ಮ YSV Datta ಅವರನ್ನ ಎತ್ತಿನ ಗಾಡಿಯಲ್ಲಿ ಮೆರವಣಿಗೆ ಮೂಲಕ ಊರೆಲ್ಲಾ ಪ್ರಚಾರಕ್ಕೆ ಕೊಂಡೋಯ್ದು ಮನೆ ಮನೆ ಮುಂದೆ ಆರತಿಯೆತ್ತಿ ದೃಷ್ಟಿ ತೆಗೆದು ಸ್ವಾಗತಿಸುವ ಪರಿಯಿದು. #KarnatakaElection2023

YSV Datta (@ysv_datta) 's Twitter Profile Photo

ಕನ್ನಡಿಗರ ಆಶೋತ್ತರಗಳಿಗೆ ಸ್ಪಂದಿಸುವ ಪ್ರಾದೇಶಿಕ ಪಕ್ಷ Janata Dal Secular ಈ ಬಾರಿ ಸ್ವಾಭಿಮಾನಿ ಕನ್ನಡಿಗರೆಲ್ಲರೂ ಜೆಡಿಎಸ್ ಪಕ್ಷದ ಜೊತೆಗೆ ಹೆಜ್ಜೆ ಹಾಕೋಣ. #Vote4JDSisVote4Kannadigas

ಕನ್ನಡಿಗರ ಆಶೋತ್ತರಗಳಿಗೆ ಸ್ಪಂದಿಸುವ ಪ್ರಾದೇಶಿಕ ಪಕ್ಷ Janata Dal Secular ಈ ಬಾರಿ ಸ್ವಾಭಿಮಾನಿ ಕನ್ನಡಿಗರೆಲ್ಲರೂ ಜೆಡಿಎಸ್ ಪಕ್ಷದ ಜೊತೆಗೆ ಹೆಜ್ಜೆ ಹಾಕೋಣ.

#Vote4JDSisVote4Kannadigas
Arun kumar Marikempaiah (@arun_marikempai) 's Twitter Profile Photo

ನೆಮ್ಮದಿಯ ಶಿವಮೊಗ್ಗಕ್ಕೆ ಈ ಬಾರಿ ಆಯನೂರು ಮಂಜುನಾಥ್. ಜೆಡಿಎಸ್ ಪಕ್ಷದ ಅಭ್ಯರ್ಥಿಗೆ ನಿಮ್ಮೆಲ್ಲರ ಬೆಂಬಲವಿರಲಿ. #Vote4JDSisVote4Kannadigas

Arun kumar Marikempaiah (@arun_marikempai) 's Twitter Profile Photo

ಹಿಂದಿನ ಎರಡೂ ವಿಧಾನಸಭಾ ಚುನಾವಣೆಗಿಂತಲೂ Janata Dal Secular ಪಕ್ಷ ಅತಿಹೆಚ್ಚು ಓಟ್ ಶೇರ್ ಪಡೆಯಲಿದೆ. ಈ ಬಾರಿ ಕನಿಷ್ಠ 20% ಗಿಂತಲೂ ಅತಿಹೆಚ್ಚು ಶೇಕಡಾವಾರು ಮತ ಪ್ರಮಾಣವನ್ನು ಪಡೆಯಲಿದೆ. #KarnatakaAssemblyElection2023 #Vote4JDSisVote4Kannadigas

ಹಿಂದಿನ ಎರಡೂ ವಿಧಾನಸಭಾ ಚುನಾವಣೆಗಿಂತಲೂ Janata Dal Secular ಪಕ್ಷ ಅತಿಹೆಚ್ಚು ಓಟ್ ಶೇರ್ ಪಡೆಯಲಿದೆ.

ಈ ಬಾರಿ ಕನಿಷ್ಠ 20% ಗಿಂತಲೂ ಅತಿಹೆಚ್ಚು ಶೇಕಡಾವಾರು ಮತ ಪ್ರಮಾಣವನ್ನು ಪಡೆಯಲಿದೆ.

#KarnatakaAssemblyElection2023 #Vote4JDSisVote4Kannadigas
YSV Datta (@ysv_datta) 's Twitter Profile Photo

ಭ್ರಷ್ಟಾಚಾರ ಮುಕ್ತ ಕಡೂರು ವಿಧಾನಸಭಾ ಕ್ಷೇತ್ರಕ್ಕಾಗಿ ನನ್ನ ಶಪಥ. ಕಡೂರು ಸೇರಿದಂತೆ ರಾಜ್ಯಾದ್ಯಂತ Janata Dal Secular ಪಕ್ಷವನ್ನು ಬೆಂಬಲಿಸಿ, ಪ್ರಾದೇಶಿಕ ಪಕ್ಷವನ್ನು ಅಧಿಕಾರಕ್ಕೆ ತರಲು ಸಹಕರಿಸಿ. #KarnatakaAssemblyElection2023 #Vote4JDSisVote4Kannadigas

ಭ್ರಷ್ಟಾಚಾರ ಮುಕ್ತ ಕಡೂರು ವಿಧಾನಸಭಾ ಕ್ಷೇತ್ರಕ್ಕಾಗಿ ನನ್ನ ಶಪಥ.

ಕಡೂರು ಸೇರಿದಂತೆ ರಾಜ್ಯಾದ್ಯಂತ Janata Dal Secular ಪಕ್ಷವನ್ನು ಬೆಂಬಲಿಸಿ, ಪ್ರಾದೇಶಿಕ ಪಕ್ಷವನ್ನು ಅಧಿಕಾರಕ್ಕೆ ತರಲು ಸಹಕರಿಸಿ.

#KarnatakaAssemblyElection2023 #Vote4JDSisVote4Kannadigas
Janata Dal Secular (@janatadal_s) 's Twitter Profile Photo

ರಾಜ್ಯದಲ್ಲಿ BJP ಸೋತರೆ ಕೇಂದ್ರದಿಂದ ಬರುವ ಎಲ್ಲ ಯೋಜನೆಗಳು ಬಂದ್ ಆಗಲಿವೆ ಎಂದು Jagat Prakash Nadda ಹೇಳಿದ್ದಾರೆ. ಮಿಸ್ಟರ್ ನಡ್ಡಾ, 'ಬಂದ್' ಮಾಡಿಸಲು ನೀವು ಯಾವೂರ ದೊಣ್ಣೆ ನಾಯಕ? ಕೇಂದ್ರದ ಅನುದಾನ #ಚುನಾವಣಾ_ಜೀವಿ Narendra Modi ನೀಡುವ ಭಿಕ್ಷೆಯೊ, ಔದಾರ್ಯವೋ ಅಲ್ಲ. ಅದು ನಮ್ಮ ಹಕ್ಕು. ಅದನ್ನು ಹೇಗೆ ಪಡೆಯಬೇಕು ಎಂದು ನಮಗೆ ಗೊತ್ತು. 1/2

ರಾಜ್ಯದಲ್ಲಿ BJP ಸೋತರೆ ಕೇಂದ್ರದಿಂದ ಬರುವ ಎಲ್ಲ ಯೋಜನೆಗಳು ಬಂದ್ ಆಗಲಿವೆ ಎಂದು Jagat Prakash Nadda ಹೇಳಿದ್ದಾರೆ. ಮಿಸ್ಟರ್ ನಡ್ಡಾ, 'ಬಂದ್' ಮಾಡಿಸಲು ನೀವು ಯಾವೂರ ದೊಣ್ಣೆ ನಾಯಕ? ಕೇಂದ್ರದ ಅನುದಾನ #ಚುನಾವಣಾ_ಜೀವಿ Narendra Modi ನೀಡುವ ಭಿಕ್ಷೆಯೊ, ಔದಾರ್ಯವೋ ಅಲ್ಲ. ಅದು ನಮ್ಮ ಹಕ್ಕು. ಅದನ್ನು ಹೇಗೆ ಪಡೆಯಬೇಕು ಎಂದು ನಮಗೆ ಗೊತ್ತು. 1/2
YSV Datta (@ysv_datta) 's Twitter Profile Photo

ಹಿರಿಯ ನಾಗರಿಕರು, ವಿಕಲ ಚೇತನರಿಗೆ ವಿಶೇಷ ಯೋಜನೆಗಳನ್ನು ನೀಡುವ ಪಕ್ಷಕ್ಕೆ ನಿಮ್ಮೆಲ್ಲರ ಬೆಂಬಲವಿರಲಿ. #HDK4Karnataka #HdkForKarnataka #KarnatakaAssemblyElection2023

ಹಿರಿಯ ನಾಗರಿಕರು, ವಿಕಲ ಚೇತನರಿಗೆ ವಿಶೇಷ ಯೋಜನೆಗಳನ್ನು ನೀಡುವ ಪಕ್ಷಕ್ಕೆ ನಿಮ್ಮೆಲ್ಲರ ಬೆಂಬಲವಿರಲಿ.

#HDK4Karnataka #HdkForKarnataka #KarnatakaAssemblyElection2023
Arun kumar Marikempaiah (@arun_marikempai) 's Twitter Profile Photo

ನಾನು ಮೊದಲು ಕನ್ನಡಿಗ ಅಂತ ಎದೆತಟ್ಟಿ ಹೇಳಿದ ಏಕೈಕ ರಾಜಕಾರಣಿ ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy ಅವರು,ಕನ್ನಡ ನಮ್ಮ ಅಸ್ಮಿತೆ,ಈ ಅಸ್ಮಿತೆ ಉಳಿಯಬೇಕಾದರೆ ಕರ್ನಾಟಕದ ಆಡಳಿತ ಕನ್ನಡಿಗರ ಕೈಯಲ್ಲೇ ಇರಬೇಕು ಅನ್ನೋದೇ ನ್ಯಾಯ,ನಮ್ಮೆಲ್ಲರ ಕೋಪ ತಾಪ ಅಸಹನೆಗಳನ್ನೆಲ್ಲಾ ಬದಿಗೊತ್ತಿ ಒಮ್ಮೆ ಪ್ರಾದೇಶಿಕ ಪಕ್ಷ ಜೆಡಿಎಸ್ ಗೆ ಅವಕಾಶ ನೀಡೋಣ. #JDS4Karnataka

YSV Datta (@ysv_datta) 's Twitter Profile Photo

ಇದೇ ಜೂನ್ 24 ನನ್ನ 70 ನೇ ದಿನದಿಂದ ಪ್ರಾರಂಭಿಸಿ ಕಡೂರು ವಿಧಾನಸಭಾ ಕ್ಷೇತ್ರದ ಜನತೆಯ ಬಳಿಗೆ " ಪ್ರಾಯಶ್ಚಿತ್ತ ಪಾದಯಾತ್ರೆ" ಯ ಮೂಲಕ ನಿಮ್ಮ ಬಳಿಗೆ ಬರುತ್ತಿದ್ದೇನೆ, ಚುನಾವಣೆಯಲ್ಲಿ ಪರಾಜಿತನಾದರೂ ಸಹ ಎಂದಿನಂತೆ ನಿಮ್ಮ ಕಷ್ಟ ಸುಖಗಳಲ್ಲಿ ಭಾಗಿಯಾಗಲಿದ್ದೇನೆ.