MAHESHDC16
@maheshdc161
ID: 1301506462053613569
03-09-2020 13:05:28
458 Tweet
45 Followers
26 Following
Welcome to ರಾಮರಾಜ್ಯ ಇಲ್ಲಿ ಸೋಲರಿಯದ ಅಯೋಧ್ಯೆ ಮಾತಾಡಿದೆ. ದಶರಥನ ಕಾಲದಿಂದ ಎಐ ಜಮಾನದ ಇಂದಿನ ರಾಮಮಂದಿರ ನಿರ್ಮಾಣದವರೆಗಿನ ತನ್ನ ಕಥೆ ಹೇಳಿಕೊಂಡಿದೆ #ವಿಜಯಕರ್ನಾಟಕ #RamLallaVirajman #RamMandirPranPratishta vijaykarnataka Sudarshan Channangihalli Keerthi Kolgar Purushotham K Rajeeva C J Narendra Modi PMO India
ಇಲ್ಲೊಂದು ಅಯೋಧ್ಯೆ, ಇಲ್ಲೊಬ್ಬ ರಾಮ... ನಿತ್ಯ ಇಲ್ಲಿ ಮಧ್ಯಪ್ರದೇಶ ಸರಕಾರವೇ ರಾಮನಿಗೆ ಗನ್ ಸೆಲ್ಯೂಟ್ ನೀಡುತ್ತಾ ಬಂದಿದೆ. ಓರ್ಚಾದ ಕಥೆ ಕೇಳಿ. ರಾಮಾಯಣ ಮತ್ತು ರಾಮ ಈ ದೇಶದಲ್ಲಿ ರೂಪುಗೊಂಡಿರುವ ಬಗೆಯೇ ಅನನ್ಯ #ವಿಕಫೋಕಸ್ vijaykarnataka Deepak saluja Sudarshan Channangihalli Keerthi Kolgar
ಪ್ರಾಣ ಪ್ರತಿಷ್ಠಾನದ ಸಂಪೂರ್ಣ ಕವರೇಜ್... ರಾಮಶಖೆ ಉದಯಿಸಿತು, ಇದು ಕೇವಲ ಮಂದಿರ ಎಂಬ ಒಂದು ಭೌತಿಕ ಕಟ್ಟಡದ ನಿರ್ಮಾಣವಲ್ಲ. ಆತ್ಮಾಭಿಮಾನದ ಸಂಕೇತ. vijaykarnataka Sudarshan Channangihalli Keerthi Kolgar anilkumar VJAI gowdabl Vijendra Kulkarni rameshpujar somashekar rajesh Rajeeva C J
ಜೈಲಿನಿಂದಲೇ ಚುನಾವಣೆ ಗೆದ್ದ ಜಗತ್ತಿನ ವಿವಿಧ ದೇಶಗಳ ಜನನಾಯಕರು... #ವಿಕಫೋಕಸ್ vijaykarnataka Sudarshan Channangihalli Keerthi Kolgar
ಸುಪ್ರೀಂಕೋರ್ಟಿಗೆ ಈಗ 75ರ ಸಂಭ್ರಮ. ಸರ್ವೋಚ್ಚ ನ್ಯಾಯಾಲಯ ನೀಡಿದ ಕೆಲವು ತೀರ್ಪುಗಳು ಈ ದೇಶದ ನಡಿಗೆಯನ್ನು ಸರಿದಾರಿಗೆ ತಂದಿವೆ, ಇಲ್ಲಿನ ಸಾಮಾಜಿಕ ಸಂರಚನೆಯನ್ನು ತಿದ್ದಿ ತೀಡಿವೆ. ಈ ಕುರಿತು ಒಂದು ಅವಲೋಕನ #ವಿಕಫೋಕಸ್ vijaykarnataka Sudarshan Channangihalli Keerthi Kolgar Srikanth Hunasavadi #SupremeCourtofIndia #SupremCourt
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪರಿವಾರವೇ ಇಲ್ಲ ಎಂದು ಒಬ್ಬ ನಾಯಕರು ಟೀಕಿಸಿದರೆ, ಅದಾನಿ ಅಂಬಾನಿಯೇ ಅವರ ಪರಿವಾರ ಎಂದು ಇನ್ನೊಬ್ಬರು ಟೀಕಿಸುತ್ತಾರೆ.ಹಾಗಾದರೆ, ಮೋದಿ ಅವರ ಅಸಲಿ ಪರಿವಾರ ಎಲ್ಲಿದೆ?ಏನು ಮಾಡುತ್ತಿದೆ? ಈ ಕುರಿತು #ವಿಕಫೋಕಸ್ vijaykarnataka Sudarshan Channangihalli Keerthi Kolgar #ModiKaAsliParivar #ModiKaParivar
ಕರ್ನಾಟಕ ಹೈಕೋರ್ಟ್ ಈಗ ಮತ್ತಷ್ಟು ಜನಸ್ನೇಹಿ, ಮತ್ತಷ್ಟು ತಂತ್ರಜ್ಞಾನ ಫ್ರೆಂಡ್ಲಿ... #ವಿಕಫೋಕಸ್ vijaykarnataka Sudarshan Channangihalli Keerthi Kolgar somashekar Srikanth Hunasavadi Shivarama Rajeeva C J
ನಿವೃತ್ತಿಯೇ ಇಲ್ಲದ ಜನಮಾನಸದ ಅಮರ ಯೋಧನೊಬ್ಬನ, ಆತನ ಪ್ರೀತಿ ಪ್ರೇಮದ ಗೆಳೆತನದ ಕತೆ ಓದಿ. ಹಾಂ, ಆತ ಸಾವೇ ಇಲ್ಲದ ದಂತಕತೆಯೂ ಹೌದು ! #ವಿಕಫೋಕಸ್ vijaykarnataka Sudarshan Channangihalli Keerthi Kolgar Rajeeva C J #ಸೆಲಾಸುರಂಗ
ಯಾರು ಈಗ ಸಿನಿಮಾದ ಹೀರೋ ? ಲಕ್ಷ ಸಂಪಾದಿಸುವವ, ಕಾರು ಬಂಗಲೆ ಹೊಂದಿದವ, ನೂರಾರು ಜನರನ್ನು ಹೊಡೆಯಬಲ್ಲ ಅತಿಮಾನುಷ! ಆದರೆ ಡಾ. ರಾಜ್ ಚಿತ್ರಗಳ ಹೀರೋ ಎಂದರೆ- ಸೈಕಲ್ ವಾಲ, ಫ್ಯಾಕ್ಟರಿ ಕಾರ್ಮಿಕ... ಎಲ್ಲರೂ ಶ್ರೀಸಾಮಾನ್ಯರೇ ! #ರಾಜಕುಮಾರ್_ಜನ್ಮದಿನ vijaykarnataka Sudarshan Channangihalli Harshavardhan Keerthi Kolgar Rajeeva C J
ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರಕ್ಕೆ ಧನ್ಯವಾದ ಸಲ್ಲಿಸಬೇಕಿದೆ. ಆರೋಗ್ಯ ವಿಮೆಯನ್ನು ಮತ್ತಷ್ಟು ಹಿರಿಯ ನಾಗರಿಕ ಸ್ನೇಹಿಯಾಗಿಸಿದೆ... ಎಲ್ಲ ವಯಸ್ಸಿನ ಹಿರಿಯರು ಕೂಡ ಈಗ ವಿಮೆಯ ವ್ಯಾಪ್ತಿಗೆ ಬರುತ್ತಾರೆ. #ವಿಕಪೋಕಸ್ Sudarshan Channangihalli Gajanan Hegde Suresh k somashekar Keerthi Kolgar #ಆರೋಗ್ಯವಿಮೆ
ಬರದಿಂದ ಕಂಗೆಟ್ಟ ರೈತರ ಹಾಹಾಕಾರ ಒಂದೆಡೆಯಾದರೆ, ಹಾಲಿನ ಸಬ್ಸಿಡಿಯನ್ನೂ ಕೊಡದೇ ದೋಖಾ ಮಾಡುತ್ತಿರುವ Karnataka Congress ಸರಕಾರದ ನಡೆ ಖಂಡನೀಯ. ಹಾಲು ಉತ್ಪಾದಕರ ಸಬ್ಸಿಡಿ ಹಣ ₹700 ಕೋಟಿ ಬಾಕಿ ಉಳಿಸಿಕೊಂಡಿರುವ ಸರಕಾರದ ಆತ್ಮಸಾಕ್ಷಿ ಸತ್ತು ಹೋಗಿದೆಯಾ? •ಕೃಷಿ ಅನುದಾನಕ್ಕೆ 32% ಕತ್ತರಿ ಹಾಕಿದ್ದಾಯಿತು. ಈಗ ಹೈನುಗಾರರ ಸಬ್ಸಿಡಿಗೂ ಪಂಗನಾಮ.
ವಿಮಾನದಲ್ಲಿ ಪ್ರಯಾಣಿಸುವಾಗ ಒಮ್ಮೊಮ್ಮೆ ಎದುರಾಗುವ ಏರ್ ಟರ್ಬ್ಯೂಲೆನ್ಸ್ ಎಂದರೆ ಏನು ? ಆಗ #ವಿಮಾನ ಪಯಣ ಹೇಗಿರುತ್ತೆ ? ಓದಿ: ವಿಮಾನದ ಬ್ರೇಕ್ ಡ್ಯಾನ್ಸ್ #ವಿಕಫೋಕಸ್ vijaykarnataka Sudarshan Channangihalli Keerthi Kolgar
ಎರಡನೇ ದಿನವೂ ಕನ್ನಡದ ಮತ್ತು ತಂತ್ರಜ್ಞಾನ ನಡುವಿನ ನಂಟಿನ ಕುರಿತೇ ಮಾತುಕತೆ... ಸಮ್ಮೇಳನದಲ್ಲಿ ಸ್ತ್ರೀಯರ ಸಡಗರ, ಪ್ರಕಾಶಕರ ಸಂಕಷ್ಟ ಕುರಿತು ಒಂದು ನೋಟ #ವಿಕಸಮ್ಮೇಳನಕವರೇಜ್ #ಕನ್ನಡಸಾಹಿತ್ಯಸಮ್ಮೇಳನ vijaykarnataka Sudarshan Channangihalli Keerthi Kolgar Nagaraj navimane Naveena Channappa Nageshpanathale Rajeeva C J
ಸರಕಾರಿ ಶಾಲೆಗಳ ಪರವಾಗಿ ಮಂಡ್ಯದಲ್ಲಿ ಮೊಳಗಿತು ಕನ್ನಡಾಂದೋಲನ ಕಹಳೆ ಅಂತರಂಗದ ಕನ್ನಡ ವೀಣೆ ಮೀಟಿದಾಗ #ವಿಕಸಮ್ಮೇಳನಕವರೇಜ್ #ಕನ್ನಡಸಾಹಿತ್ಯಸಮ್ಮೇಳನ vijaykarnataka Sudarshan Channangihalli Keerthi Kolgar Naveena Channappa Nagaraj navimane Nageshpanathale Rajeeva C J
It is Vijaya Karnataka- VK'S Budget. We have equated it not only with Kumbha,but also with 6 generations between 1946-2025 and tomorrow's, How is the idea ? vijaykarnataka Sudarshan Channangihalli Deepak saluja Narendra Modi PMO India Nirmala Sitharaman B L Santhosh Keerthi Kolgar Rajeeva C J
ದಕ್ಷಿಣ ಭಾರತದ ಎಲ್ಲರಿಗೂ ಗಂಗೆ ಯಮುನೆಯ ಸಂಗಮದಲ್ಲಿ ಮಿಂದೇಳಲು ಸಾಧ್ಯವಿಲ್ಲ. ಆದರೆ ಅವರಿಗೆ ಕಾವೇರಿ ಕಪಿಲೆಯ ಸಂಗಮ ಇದಿಯಲ್ಲಾ ಎಂದು ಸ್ವಾಮೀಜಿಗಳಿಗೆ ಹೊಳೆದಾಗ ಶುರುವಾಗಿದ್ದೇ ದಕ್ಷಿಣದ ಕುಂಭಮೇಳ ! ಅದರ ಹುಟ್ಟು ಬೆಳವಣಿಗೆಯ ಜನಪದದೆಡೆಗೆ #ವಿಕಫೋಕಸ್ vijaykarnataka Sudarshan Channangihalli Shivamurthy Juptimat Keerthi Kolgar Rajeeva C J
ಸುನಿತಾ ಅಲಿಯಾಸ್ #ಸುನೀತಾ ಏಕೆ ಸೀತೆಯಂಥ ಹೆಣ್ಣುಮಗು ? ಆಕೆಯ ಅಂತರಿಕ್ಷವಾಸ ಹೇಗಿತ್ತು? ಭುವಿಗೆ ಬರುವ ಮುನ್ನ ಹೇಗೆ ಕಳೆದಳು ಮಾಸಗಳ? vijaykarnataka #ವಿಕಫೋಕಸ್ ಚಿತ್ರಣ vijaykarnataka Sudarshan Channangihalli SpaceX Elon Musk Harshavardhan anilkumar Keerthi Kolgar Rajeeva C J #sunitawilliamsreturn
ಪರಮಾಣು ಯುದ್ಧ ಯಾರಿಗೂ ಬೇಕಿಲ್ಲ.ದ್ವಿತೀಯ ಮಹಾಯುದ್ಧದ ಅಣು ವಿಷ ಇನ್ನೂ ಗಾಳಿಯಲ್ಲಿ ತೇಲುತ್ತಾ, ಮನುಕುಲಕ್ಕೆ ಬೆದರಿಕೆಯಾಗಿದೆ. ಆದರೆ ಪಹಲ್ಗಾಮ್ ನರಮೇಧದ ಬಳಿಕ ಮತ್ತೆ ಅಣ್ವಸ್ತ್ರಗಳ ಮಾತು ಕೇಳಿಬರುತ್ತಿದೆ, ಅಣು ಸಿಡಿಯದಿರಲಿ... #ವಿಕಫೋಕಸ್ vijaykarnataka Sudarshan Channangihalli Keerthi Kolgar #PahalgamTerroristAttack