ಸಂಗೊಳ್ಳಿ ರಾಯಣ್ಣ🚩Sangolli Rayanna
@prakash_rayanna
Pursuing PhD(+-*/)🧑🏫 ಕನ್ನಡ❤️💛
India🇮🇳Hindu🚩
ID: 2316751500
29-01-2014 08:20:35
10,10K Tweet
2,2K Takipçi
4,4K Takip Edilen
ಈ ದೇಶದಲ್ಲಿ ಹಿಂದುಗಳಿಗೆ ಒಂದು ಕಾನೂನು ಮುಸ್ಲಿಂರಿಗೆ ಒಂದು ಕಾನೂನು? ನೆನ್ನೆ ಮಧ್ಯ ರಾತ್ರಿ 1 ಗಂಟೆಯಲ್ಲಿ DJ ಹಾಕಿಕೊಂಡು ರಾಮನಗರದಲ್ಲಿ ದರ್ಗಾದ ಮೆರವಣಿಗೆ? ಕರ್ನಾಟಕದಲ್ಲಿ ಹಿಂದೂಗಳಿಗೆ ಸ್ವಾತಂತ್ರ್ಯ ಬೇಕಿದೆ! BJP Vijayendra Yediyurappa Ravi C T 🇮🇳 ರವಿ ಸಿ ಟಿ Chakravarty Sulibele #puneethkerehalli
🚨 ಅಗ್ನಿ ಐಪಿಎಸ್ 🚨 (Parody) ಅಂಬೇಡ್ಕರ್ ಚುನಾವಣೆ ನಿಂತಾಗ ಕಾಂಗ್ರೆಸ್ ಹಾಗೂ ಕಮ್ಯುನಿಸ್ಟ್ ಪಕ್ಷಗಳು ಅವರ ವಿರುದ್ಧ ಅಭ್ಯರ್ಥಿ ಹಾಕಿದ್ದವು. ಹಿಂದೂ ಮಹಾಸಭಾ/RSS/ಜನಸಂಘ ಅವ್ರ ವಿರುದ್ಧ ಅಭ್ಯರ್ಥಿ ಹಾಕಿರಲಿಲ್ಲ.. ಅಂಬೇಡ್ಕರ್ ಅವ್ರ ಕೆಲವು ವಿಚಾರಗಳಿಗೆ ಟೀಕೆ ಮಾತ್ರ ಮಾಡ್ತಾ ಇದ್ದವು. ಅವು ಯಾವು ಕಾಂಗ್ರೆಸ್ ಥರ ಅಂಬೇಡ್ಕರ್ ಅವರಿಗೆ ದ್ರೋಹ ಮಾಡಲಿಲ್ಲ..
ವಿರೋಧಪಕ್ಷದ ನಾಯಕರಾಗಿದ್ದಾಗ ಪೊಲೀಸ್ ಕಾನ್ಸ್ಟೇಬಲ್ ವಯೋಮಿತಿ SC ST OBC ಗೆ 33. GM ಗೆ 30.ಸಿದ್ದರಾಮಯ್ಯ ಬರೆದ ಒಂದೇ ಒಂದು ಲೆಟರ್ ನಿಂದ.. ಎಷ್ಟೋ ವಿದ್ಯಾರ್ಥಿಗಳು ಹುಟ್ಟಿದ ಊರು ಬಿಟ್ಟು ಧಾರವಾಡಕ್ಕೆ ಬಂದಿದ್ದಾರೆ.. ಅನ್ನ ರಾಮಯ್ಯ ಸಿಎಂ Siddaramaiah ಸಿದ್ದರಾಮಯ್ಯನ ಭರವಸೆ ಎಷ್ಟೋ ವಿದ್ಯಾರ್ಥಿಗಳ ಜೀವ ತೆಗೆಯುವ ಭರವಸೆಯಾಗಿದೆ...