Karnataka NHM Contractual employee`s association ® (@nhm_karnataka) 's Twitter Profile
Karnataka NHM Contractual employee`s association ®

@nhm_karnataka

This is Official Twitter handle for Karnataka State HFW-NHM in-source contractual employee`s association ®.

ID: 1630433161334370304

calendar_today28-02-2023 05:02:27

305 Tweet

454 Takipçi

391 Takip Edilen

chounion dvg (@chouniondvg) 's Twitter Profile Photo

Karnataka Community health officer's indefinite protest at freedom park, Bangalore 19/02/2024 onwards... "FULFILL OUR DEMANDS"

Karnataka NHM Contractual employee`s association ® (@nhm_karnataka) 's Twitter Profile Photo

ದಿನ: (2) ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಗ್ರಾಮೀಣ ಹಳ್ಳಿಯ ಸಾರ್ವಜನಿಕರಿಗೆ ಆರೋಗ್ಯ ಸೇವೆ ನೀಡುವ ಆರೋಗ್ಯ ಕ್ಷೇಮ ಕೇಂದ್ರಗಳ ಸಮುದಾಯ ಆರೋಗ್ಯ ಅಧಿಕಾರಿಗಳು (CHO) ಅನಿರ್ದಿಷ್ಟ ಮುಷ್ಕರ ಹಮ್ಮಿಕೊಂಡಿದ್ದು, ಮಾನ್ಯ ಮುಖ್ಯಮಂತ್ರಿಗಳೇ Siddaramaiah ಮತ್ತು ಆರೋಗ್ಯ ಸಚಿವರೇ Dinesh Gundu Rao/ದಿನೇಶ್ ಗುಂಡೂರಾವ್ ,ದಯವಿಟ್ಟು ಅವರ ಬೇಡಿಕೆಯನ್ನು ಕೂಡಲೇ ಈಡೇರಿಸಿ.

ದಿನ: (2) ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಗ್ರಾಮೀಣ ಹಳ್ಳಿಯ ಸಾರ್ವಜನಿಕರಿಗೆ ಆರೋಗ್ಯ ಸೇವೆ ನೀಡುವ ಆರೋಗ್ಯ ಕ್ಷೇಮ ಕೇಂದ್ರಗಳ ಸಮುದಾಯ ಆರೋಗ್ಯ ಅಧಿಕಾರಿಗಳು (CHO) ಅನಿರ್ದಿಷ್ಟ ಮುಷ್ಕರ ಹಮ್ಮಿಕೊಂಡಿದ್ದು, ಮಾನ್ಯ ಮುಖ್ಯಮಂತ್ರಿಗಳೇ <a href="/siddaramaiah/">Siddaramaiah</a> ಮತ್ತು ಆರೋಗ್ಯ ಸಚಿವರೇ <a href="/dineshgrao/">Dinesh Gundu Rao/ದಿನೇಶ್ ಗುಂಡೂರಾವ್</a> ,ದಯವಿಟ್ಟು ಅವರ ಬೇಡಿಕೆಯನ್ನು ಕೂಡಲೇ ಈಡೇರಿಸಿ.
Dinesh Gundu Rao/ದಿನೇಶ್ ಗುಂಡೂರಾವ್ (@dineshgrao) 's Twitter Profile Photo

Met with the Community Health Officers of the Akhila Karnataka State Community Health NHM Contractual Employees’ Union at Freedom Park today. I interacted with them and listened to their demands. I assured them that we will review and fulfill their legitimate demands at the

Met with the Community Health Officers of the Akhila Karnataka State Community Health NHM Contractual Employees’ Union at Freedom Park today. 

I interacted with them and listened to their demands. I assured them that we will review and fulfill their legitimate demands at the
AB-HWC Karnataka (@ab_hwc_kar) 's Twitter Profile Photo

1) ಮಾನ್ಯ ಮುಖ್ಯಮಂತ್ರಿ ಗಳು Siddaramaiah ಸಾಹೇಬರೇ ಮತ್ತು ಮಾನ್ಯ ಆರೋಗ್ಯ ಸಚಿವರು Dinesh Gundu Rao/ದಿನೇಶ್ ಗುಂಡೂರಾವ್ ಸಾಹೇಬರೇ, ಮುಷ್ಕರದ 2 ನೇ ದಿನದಂದು ತಾವುಗಳು ಬೇಟಿ ನೀಡಿ, ಭರವಸೆಯನ್ನು ಕೊಟ್ಟಿದ್ದು ತುಂಬಾ ಸಂತೋಷದ ವಿಷಯ, ಆದರೇ ನಮಗೆ ಅಧಿಕೃತ ಆದೇಶ 5% ವಾರ್ಷಿಕ ಹೆಚ್ಚಳ, 10% ಲಾಯಲ್ಟಿ ಬೋನಸ್, 15 ಸಾವಿರ ಗೌರವಧನ ಮತ್ತು ಕಾಯಾಮಾತಿ ವರದಿ.....

AB-HWC Karnataka (@ab_hwc_kar) 's Twitter Profile Photo

2).... ಲಿಖಿತ ರೂಪದಲ್ಲಿ ಸರ್ಕಾರದಿಂದ ಆದೇಶ ಬರೋವಾರೆಗು ನಮ್ಮ ಹೋರಾಟ ನಿಲ್ಲದು, ಗ್ರಾಮಿಣ ಬಡ ಜನರಿಗೆ ಆರೋಗ್ಯ ಸೇವೆ ನೀಡುವ ನಮಗೆ ಸೇವಾ ಭದ್ರತೆ ಮತ್ತು ವೇತನ, ಗೌರವಧನ ತಾರತಮ್ಯ ಏಕೆ?, ನಮಗೆ ಆದೇಶ ಬರೋವರೆಗೂ ಹೋರಾಟ ಮುಂದುವರೆಯುತ್ತದೆ. ಕೂಡಲೇ ನಮ್ಮ ಬೇಡಿಕೆಯನ್ನು ಈಡೇರಿಸಿ ನಮಗೆ ಗ್ರಾಮಿಣ ಕಡು ಬಡವರಿಗೆ ಸೇವೆ ನೀಡಲು ಅನುವು ಮಾಡಿಕೊಡಿ.

Akhila Karnataka State CHO Union (@akschoab) 's Twitter Profile Photo

#KarnatakaCHOsPROTEST                    Breaking News Karnataka Community Health Officer's withdrawn Indefinite Protest which started from 19/02/2024. After 4 days of successful appeal Karnataka Health minister n Department,gave assurance of fulfilling protest's legitimate

#KarnatakaCHOsPROTEST
                   Breaking News
Karnataka Community Health Officer's withdrawn Indefinite Protest which started from 19/02/2024. After 4 days of successful appeal Karnataka Health minister n Department,gave assurance of fulfilling protest's legitimate