Kuberappa P H (@kuberappaph) 's Twitter Profile
Kuberappa P H

@kuberappaph

ದೇಶ ಸೇವೆಯೇ ಈಶ ಸೇವೆ 🇮🇳

ID: 1625590819

calendar_today27-07-2013 14:14:40

7,7K Tweet

1,1K Followers

141 Following

Kuberappa P H (@kuberappaph) 's Twitter Profile Photo

x.com/priyaa_purohit… ಗಂಡಸನ್ನು ಈ ಸ್ಥಿತಿಯಲ್ಲಿ ನೋಡ ಬಯಸುವ ಇವಳೂ ಒಬ್ಬ ಹೆಣ್ಣು… !!!

x.com/priyaa_purohit…
ಗಂಡಸನ್ನು ಈ ಸ್ಥಿತಿಯಲ್ಲಿ ನೋಡ ಬಯಸುವ ಇವಳೂ ಒಬ್ಬ ಹೆಣ್ಣು… !!!
Kuberappa P H (@kuberappaph) 's Twitter Profile Photo

ಭಾರತ ಪಾಕಿಸ್ತಾನ ಯುದ್ಧ ನಿಲ್ಲಿಸಿದೆ ಎಂದು ಪುಂಗುವ ಟ್ರಂಪಣ್ಣನ ದೇಶ ಹೊತ್ತಿ ಉರಿಯುತ್ತಿದೆ.. ಈ ಪರಿಸ್ಥಿತಿಯ ನಿಯಂತ್ರಣಕ್ಕೆ ನಮ್ಮ ಆಲೂ ಬಾಬನ ಮೊರೆ ಹೋಗಿದ್ದಾನೆ ಎಂಬ ಸುದ್ದಿ ಕೇಳಿಬರುತ್ತಿದೆ😜😂😂 #America

ಹಮಾಸ್, ಹುತಿಯಂತಹ ಭಯೋತ್ಪಾದಕ ಸಂಘಟನೆಗಳನ್ನು ಸಾಕಿ ಸಲುಹುಚ್ತಿರುವ ಇರಾನ್ ದೇಶವನ್ನು ಬೆಂಬಲಿಸುವಂತೆ Siddaramaiah ನವರು ಬೇಡಿಕೆ ಇಟ್ಟಿರುವುದು Congress ಪಕ್ಷದ ಒಳ ಮನಸ್ಸನ್ನು ಅರ್ಥೈಸುತ್ತದೆ.

Kuberappa P H (@kuberappaph) 's Twitter Profile Photo

ಭಾಷೆಯ ಹೆಸರಲ್ಲಿ ದೇಶ ಒಡೆಯುವ ರೋಲ್‌ಕಾಲ್ ಹೋರಾಟಗಾರರು ನೋಡಲೇ ಬೇಕಾದ ವಿಡಿಯೋ.

Kuberappa P H (@kuberappaph) 's Twitter Profile Photo

ಮೈಸೂರಿನಲ್ಲಿ ಬಾಂಧವರು ನಿರ್ಮಿಸಿದ ಡ್ರಗ್ ಫ್ಯಾಕ್ಟರಿಯನ್ನು ನೋಡಿ ಯತೀಂದ್ರ ಡಾಕ್ಟ್ರು ಅರಮನೆಗಿಂತ ಅಪ್ಪನ ಸಾಧನೆ ದೊಡ್ಡದು ಎಂದು ಬಣ್ಣಿಸಿದ್ದು…?😄😆😜

ಹಾಲು ಕೊಡುವ ಹಸುವನ್ನೇ ಕಡಿದು ತಿನ್ನುವವರಿರುವಾಗ ವಿಶದ ಹಾವಿಗೆ ಹಾಲೆರೆಯುದರಲ್ಲೇನು ತಪ್ಪಿದೆ! #ನಾಗರಪಂಚಮಿ

ಬೇಕಿತ್ತಾ ಗುಲಾಮ್ರಿಗೆ ಮೋಟ ಭಾಯಿ ಬಾಯಲ್ಲಿ ಉಗಿಸಿಕೊಳ್ಳೋದು😆😄😆👌#LokSabha #AmitShah Congress Amit Shah Rahul Gandhi Narendra Modi BJP Karnataka

Kuberappa P H (@kuberappaph) 's Twitter Profile Photo

ಭಾರತದ ಆರ್ತಿಕತೆ ಸತ್ತಿದ್ದು ಕಾಂಗ್ರೇಸ್ ಆಡಳಿತದಲ್ಲಿ, ಹೊಟ್ಟೆಗೆ ಹಿಟ್ಟಿಲ್ಲದೆ ಗೋದಿಯನ್ನು ಸಾಲವಾಗಿ ವಿದೇಶದಿಂದ ಭಿಕ್ಷೆ ಬೇಡಿತಂದಾಗ. Congress Rahul Gandhi #Traitor

ಭಾರತದ ಆರ್ತಿಕತೆ ಸತ್ತಿದ್ದು ಕಾಂಗ್ರೇಸ್ ಆಡಳಿತದಲ್ಲಿ. ದೇಶದ ಸಂಪತ್ತನ್ನೇ ವಿದೇಶಕ್ಕೆ ಮಾರಿ ಜೀವಿಸುವ ಪರಿಸ್ಥಿತಿ ಬಂದಾಗ. Karnataka Congress Congress Rahul Gandhi

ಪಾಕಿಸ್ತಾನದಿಂದ ಅಮೇರಿಕಾಕ್ಕೆ ಕಚ್ಚಾ ತೈಲ ರವಾನಿಸುತ್ತಿರುವುದು😆😄😜🤣 Donald J. Trump Rahul Gandhi ಅಲಿಯಾಸ್ #Pappu

2019 ರಲ್ಲೇ ನಿಧನರಾಗಿದ್ದ ಅರುಣ್ ಜೇಟ್ಲಿ 2020 ರಲ್ಲಿ ಕೃಷಿ ಕಾಯ್ದೆ ವಿರೋಧಿಸಿದ್ದ ರಾಹುಲನನ್ನು ಬೆದರಿಸಿದ್ದರಂತೆ. ನೈತಿಕವಾಗಿ ಸತ್ತ ರಾಹುಲ…! Rahul Gandhi Congress Karnataka Congress BJP BJP Karnataka Prathap Simha

ಡಿಕೆಶಿ 2023 ರ ವಿಧಾನಸಭಾ ಚುನಾವಣೆಗೂ ಮುನ್ನ “ನಾವು 136 ಸೀಟು ಗೆಲ್ತೇವೆ” ಅಂದಿದ್ರು, ಅಷ್ಟೇ ಗೆದ್ರು..! #ಮತಗಳ್ಳತನ #VoteChori Congress Karnataka Congress Rahul Gandhi BJP Karnataka BJP Asianet Suvarna News Prajavani

Kuberappa P H (@kuberappaph) 's Twitter Profile Photo

ಮುಸ್ಲೀಮರಿಗೆ ಮೀಸಲಾತಿ ನೀಡಲು ಸಂವಿಧಾನ ಬದಲಾಯಿಸುತ್ತೇವೆ ಎಂದ ಹಾಗೆ ರಾಹುಲ್‌ಗೆ ನೋಟೀಸ್ ಕೊಡಬಾರದೂ ಎಂದೂ ಸಂವಿಧಾನಕ್ಕೆ ಬದಲಾವಣೆ ತನ್ನಿ. DK Shivakumar

Kuberappa P H (@kuberappaph) 's Twitter Profile Photo

ಒಬ್ಬ ಪರಿಶಿಷ್ಟ ಜಾತಿಗೆ ಸೇರಿದ ಮಂತ್ರಿಯನ್ನು ಈ ರೀತಿ ಹೀನಾಯವಾಗಿ ನಡೆಸಿಕೊಂಡಿದ್ದು ಸರಿಯೇ? ಮಾತೆತ್ತಿದರೆ ಪರಿಶಿಷ್ಟ ಜಾತಿ, ಪಂಗಡ, ದಲಿತ, ಹಿಂದುಳಿದವರ ರಕ್ಷಕರೆನ್ನುವ Congress Karnataka Congress ರಾಜಣ್ಣನವರನ್ನು ಕಿತ್ತು ಬಿಸಾಕಿದ್ದು ಆ ವರ್ಗಕ್ಕೆ ಮಾಡಿದ ಅವಮಾನವಲ್ಲವೇ…! Siddaramaiah DK Shivakumar

ಒಬ್ಬ #ಸಮೀರ ಹಿಂದೂಗಳಲ್ಲಿನ ಸಮಸ್ಯೆ ಪರಿಹರಿಸುವುದಾಗಿದ್ದರೆ #ರಾಮಮಂದಿರ ಕ್ಕಾಗಿ ನಾವು ನೂರಾರು ವರ್ಷ ಹೋರಾಡಬೇಕಿರಲಿಲ್ಲ.

Kuberappa P H (@kuberappaph) 's Twitter Profile Photo

ನಾಡ ನುಡಿ ಕನ್ನಡವನ್ನೇ “ಭುವನೇಶ್ವರಿ” ಯನ್ನಾಗಿ ಒಪ್ಪಿಕೊಳ್ಳದ ಬಾನು ಮುಸ್ತಾಕ್ ಅವರು ನಾಡ ದೇವತೆ “ಚಾಮುಂಡೇಶ್ವರಿ”ಯನ್ನು ಒಪ್ಪಿ ನಾಡಹಬ್ಬ ದಸರಾ ಉದ್ಘಾಟಿಸುವರೇ…? #ನಾಡಹಬ್ಬ #ದಸರಾ #ಬಾನುಮುಸ್ತಾಕ್ BJP Karnataka Karnataka Congress Siddaramaiah

Kuberappa P H (@kuberappaph) 's Twitter Profile Photo

ಸರ್ C T Ravi 🇮🇳 ಸಿ ಟಿ ರವಿ ಯವರೇ ನಿಮ್ಮ ಮೇಲಿನ ಒಂದು FIR ಗೆ ನಿಮ್ಮನ್ನು ಹೇಗೆ ಎತ್ತಾಕ್ಕೊಂಡು ಹೋಗಿದ್ರು ನೆನಪಿದಿಯಾ? ಇಷ್ಟು FIR ಗಳಾದ್ರು ಬುರ್ಡೆ ಗ್ಯಾಂಗ್‌ನ ಮುಟ್ಲಿಕ್ಕಾಗ್ತಿಲ್ಲ ಏಕೆ? #ಕಠಿಣಕ್ರಮ BJP Karnataka Karnataka Congress #Dharmasthala #ಬುರುಡೆಗ್ಯಾಂಗ್

Kuberappa P H (@kuberappaph) 's Twitter Profile Photo

ನಾಡದ್ರೋಹಿಗಿಂತ ದೇಶಭಗ್ತೆಯಾದ #OperationSindoor ದ ರುವಾರಿಗಳಲ್ಲೊಬ್ಬರಾದ ಕರ್ನಾಟಕದ ಸೊಸೆ ಕರ್ನಲ್ ಸೋಫಿಯಾ ಖುರೇಷಿ ನಾಡಹಬ್ಬ ದಸರಾ ಉದ್ಘಾಟಿಸಲಿ…! 🇮🇳💛❤️ Prathap Simha Basanagouda R Patil (Yatnal)

ಹಿಂದೂಗಳ ರಕ್ಷಕರೆಂದು ಪಣ ತೊಟ್ಟ ಪಕ್ಷದವರು ಹೊಂದಾಣಿಕೆ ಮಾಡಿಕೊಂಡು ತಮ್ಮನ್ನು ತಾವು ಮಾರಿಕೊಂಡಿರುವಾಗ ನೀವಾದರೂ ಹಿಂದೂಗಳ ರಕ್ಷಣೆಯ ಮಾತನ್ನಾಡಿದ್ದೀರಲ್ಲ ಧನ್ಯವಾದಗಳು ಕುಮಾರಣ್ಣ🙏 ಹೆಚ್.ಡಿ.ಕುಮಾರಸ್ವಾಮಿ | HD Kumaraswamy BJP Karnataka