Reshma Kamat (@kamat_reshma) 's Twitter Profile
Reshma Kamat

@kamat_reshma

ID: 1268486525236293633

calendar_today04-06-2020 10:16:07

11,11K Tweet

198 Followers

106 Following

Reshma Kamat (@kamat_reshma) 's Twitter Profile Photo

मानवके शरीरके प्रणालीमें कहीं भी अवरोध उत्पन्न होनेपर सम्बन्धित इन्द्रियकी कार्यक्षमता घटकर, उसमें विकार उत्पन्न होते हैं।उस इन्द्रियका कार्य सुधारनेके लिए आयुर्वेदिक,एलोपैथिक आदि औषधियोंका कोई विशेष लाभ नहीं होता।प्राणशक्ति उपचार पद्धती से लाभ होता है। sanatanshop.com/shop/hindi-boo

मानवके शरीरके प्रणालीमें कहीं भी अवरोध उत्पन्न होनेपर सम्बन्धित इन्द्रियकी कार्यक्षमता घटकर, उसमें विकार उत्पन्न होते हैं।उस इन्द्रियका कार्य सुधारनेके लिए आयुर्वेदिक,एलोपैथिक आदि औषधियोंका कोई विशेष लाभ नहीं होता।प्राणशक्ति उपचार पद्धती से लाभ होता है।
sanatanshop.com/shop/hindi-boo
Reshma Kamat (@kamat_reshma) 's Twitter Profile Photo

ಮಳೆಗಾಲದಲ್ಲಿ ಆರೋಗ್ಯವಂತರಾಗಿರಲು ಆಯುರ್ವೇದದ ಕಿವಿಮಾತು!ಮಳೆಗಾಲದಲ್ಲಿ ರೋಗನಿರ್ಮಿತಿಗೆಕಾರಣವಾದಘಟಕಗಳುಮಳೆಗಾಲದಲ್ಲಿಏನುತಿನ್ನಬೇಕುಹಾಗೂಏನುತಿನ್ನಬಾರದುಮಳೆಗಾಲದಲ್ಲಿತೆಗೆದುಕೊಳ್ಳಬೇಕಾದ ವಿಶೇಷ ಕಾಳಜಿನೊಣ ಹಾಗೂ ಸೊಳ್ಳೆ ಇವುಗಳನ್ನು ನಿಯಂತ್ರಿಸುವ ನೈಸರ್ಗಿಕ ಉಪಾಯಮಳೆಗಾಲದ ಕಾಯಿಲೆಗಳನ್ನು ತಡೆಗಟ್ಟುವ ವಿಧಾನ! sanatan.org/kannada/91537.…

ಮಳೆಗಾಲದಲ್ಲಿ ಆರೋಗ್ಯವಂತರಾಗಿರಲು ಆಯುರ್ವೇದದ ಕಿವಿಮಾತು!ಮಳೆಗಾಲದಲ್ಲಿ ರೋಗನಿರ್ಮಿತಿಗೆಕಾರಣವಾದಘಟಕಗಳುಮಳೆಗಾಲದಲ್ಲಿಏನುತಿನ್ನಬೇಕುಹಾಗೂಏನುತಿನ್ನಬಾರದುಮಳೆಗಾಲದಲ್ಲಿತೆಗೆದುಕೊಳ್ಳಬೇಕಾದ ವಿಶೇಷ ಕಾಳಜಿನೊಣ ಹಾಗೂ ಸೊಳ್ಳೆ ಇವುಗಳನ್ನು ನಿಯಂತ್ರಿಸುವ ನೈಸರ್ಗಿಕ ಉಪಾಯಮಳೆಗಾಲದ ಕಾಯಿಲೆಗಳನ್ನು ತಡೆಗಟ್ಟುವ ವಿಧಾನ!
sanatan.org/kannada/91537.…
Reshma Kamat (@kamat_reshma) 's Twitter Profile Photo

ಸಂತರ ಸಂಘಟನೆ ಮತ್ತು ಹಿಂದೂಗಳಿಗೆ ಧರ್ಮಶಿಕ್ಷಣ ನೀಡಲು 🪷 ಭಾರತೀಯ ಸಂತ ಮಹಾಪರಿಷದ್🪷 🚩ಸಂತ ಸಮ್ಮೇಳನದಲ್ಲಿ ಸನಾತನ ಸಂಸ್ಥೆಯ ಸಂತರಾದ ಪೂಜ್ಯ ರಮಾನಂದ ಗೌಡ ಇವರ ವಂದನೀಯ ಉಪಸ್ಥಿತಿ 🚩 📜 ಹಿಂದೂ ಸಮಾಜಕ್ಕೆ ದಿಶೆ ನೀಡಲು ಮತ್ತು ಹಿಂದೂಗಳ ಸಮಸ್ಯೆಗಳಿಗೆ ಧ್ವನಿ ಎತ್ತಲು ಈಗ ಸಂತ ಸಮಾಜವೂ ನಮ್ಮೊಂದಿಗಿದೆ! #ಸನಾತನಸಂಸ್ಥೆ #DharmaJagruti

Reshma Kamat (@kamat_reshma) 's Twitter Profile Photo

ಸ್ನಾನವನ್ನು ತಲೆಯ ಮೇಲಿನಿಂದ ಏಕೆ ಮಾಡಬೇಕು ? ಸಹಸ್ರಾರಚಕ್ರ ಅಥವಾ ಬ್ರಹ್ಮರಂಧ್ರವು ಜೀವದ ದೇಹದ ಮೇಲೆ ಬಂದಿರುವ ಆವರಣದ ಮೂಲಬಿಂದುವಾಗಿರುತ್ತದೆ. ತಲೆಯ ಮೇಲಿನಿಂದ ಸ್ನಾನವನ್ನು ಮಾಡುವುದರಿಂದ ಜೀವದ ದೇಹದ ಮೇಲೆ ಬಂದಿರುವ ಆವರಣವು ಮೂಲಬಿಂದುವಿನಿಂದಲೇ ವಿಘಟನೆಯಾಗುತ್ತದೆ. ವಿವರವಾಗಿ ಓದಿ👇sanatan.org/kannada/4671.h… #ಧರ್ಮಶಿಕ್ಷಣ

Reshma Kamat (@kamat_reshma) 's Twitter Profile Photo

🌼ಮಧ್ಯಾಹ್ನದ ನಂತರ ತುಳಸಿಯನ್ನು ಏಕೆ ಮುಟ್ಟಬಾರದು ?🌼 ಸೂರ್ಯೋದಯದ ಅನಂತರ ಹೊತ್ತೇರುತ್ತ ಹೋದಂತೆ ವಾತಾವರಣದಲ್ಲೂ ಮಾನವನಲ್ಲೂ ರಜತಮಗಳು ಹೆಚ್ಚುತ್ತ ಹೋಗುತ್ತದೆ. ಮಧ್ಯಾಹ್ನದ ನಂತರವೂ ರಾತ್ರಿಯ ಸಮಯದಲ್ಲೂ ಅವುಗಳ ಪ್ರಮಾಣವು ಬಹಳ ಹೆಚ್ಚಿರುತ್ತದೆ. ವಿವರವಾಗಿ ಓದಿರಿ👇 sanatan.org/kannada/259.ht… #ಧರ್ಮಶಿಕ್ಷಣ #ಶ್ರೀಕೃಷ್ಣ

Reshma Kamat (@kamat_reshma) 's Twitter Profile Photo

🌧️🌧️ ಮಳೆಗಾಲದಲ್ಲಿ ನೈಸರ್ಗಿಕವಾಗಿ ಬೆಳೆದ ಔಷಧಿ ಗಿಡಗಳನ್ನು ಏಕೆ ಸಂಗ್ರಹಿಸಿಡಬೇಕು ? ಮುಂಬರುವ ಭೀಕರ ಮಹಾಯುದ್ಧದ ಕಾಲದಲ್ಲಿ ಡಾಕ್ಟರರು, ವೈದ್ಯರು, ಔಷಧಿ ಇತ್ಯಾದಿಗಳು ಲಭ್ಯವಾಗುವುದಿಲ್ಲ. ಇಂತಹ ಸಮಯದಲ್ಲಿ ನಮಗೆ ಆಯುರ್ವೇದವೇ ಆಧಾರವಾಗಿರುವುದು. ವಿವರವಾಗಿ ಓದಿರಿ👇 sanatan.org/kannada/92486.… #ಧರ್ಮಶಿಕ್ಷಣ #ಹಿಂದೂರಾಷ್ಟ್ರ

🌧️🌧️ ಮಳೆಗಾಲದಲ್ಲಿ ನೈಸರ್ಗಿಕವಾಗಿ ಬೆಳೆದ ಔಷಧಿ ಗಿಡಗಳನ್ನು ಏಕೆ ಸಂಗ್ರಹಿಸಿಡಬೇಕು ?

ಮುಂಬರುವ ಭೀಕರ ಮಹಾಯುದ್ಧದ ಕಾಲದಲ್ಲಿ ಡಾಕ್ಟರರು, ವೈದ್ಯರು, ಔಷಧಿ ಇತ್ಯಾದಿಗಳು ಲಭ್ಯವಾಗುವುದಿಲ್ಲ. ಇಂತಹ ಸಮಯದಲ್ಲಿ ನಮಗೆ ಆಯುರ್ವೇದವೇ ಆಧಾರವಾಗಿರುವುದು. 

ವಿವರವಾಗಿ ಓದಿರಿ👇
sanatan.org/kannada/92486.…

#ಧರ್ಮಶಿಕ್ಷಣ
#ಹಿಂದೂರಾಷ್ಟ್ರ
Reshma Kamat (@kamat_reshma) 's Twitter Profile Photo

ಭಾರತೀಯ ಪರಂಪರೆಯಲ್ಲಿ ಗುರು ಶಿಷ್ಯ ಪರಂಪರೆಗೆ ವಿಶೇಷ ಮಹತ್ವವಿದೆ ! ಇಂದು ರಾಷ್ಟ್ರ & ಧರ್ಮದ ಮೇಲಿನ ಸಂಕಟವನ್ನು ಗಮನಿಸಿದಾಗ ನಾವು ಪುನಃ ಗುರುಶಿಷ್ಯ ಪರಂಪರೆಯ ಮೂಲಕ ಸಂಘಟಿತರಾಗಬೇಕಾಗಿದೆ Watch video youtube.com/shorts/fuJww1r… ವಿವಿಧೆಡೆಯ ಗುರುಪೂರ್ಣಿಮೆಗಳ ಮಾಹಿತಿ ಪಡೆಯಲು ಭೇಟಿ ನೀಡಿ hindujagruti.org/kannada/gurupu… #Gurupurnima

Reshma Kamat (@kamat_reshma) 's Twitter Profile Photo

ಗುರು-ಶಿಷ್ಯ ಪರಂಪರೆಯು ಭಾರತದಲ್ಲಿ ಅನಾದಿಕಾಲದಿಂದಲೂನಡೆದು ಬಂದ ಚೈತನ್ಯಮಯ ಸಂಸ್ಕೃತಿಯಾಗಿದೆ. ಗುರುಪೂರ್ಣಿಮಾ ಮಹೋತ್ಸವ ದಿನಾಂಕ:10 ಜುಲೈ2025 ಸಮಯ:ಸಂಜೆ 5:30 ಸ್ಥಳ:ಶ್ರೀಆರ್.ಎನ್.ಶೆಟ್ಟಿ ಕಲ್ಯಾಣ ಮಂಟಪ ಗ್ಲಾಸ್ ಹೌಸ್ ಹತ್ತಿರ,ಹುಬ್ಬಳ್ಳಿ GoogleLocation: maps.app.goo.gl/7uvQnZ29GPK74o… 📞7204082745 #GuruPurnima #ಗುರುಪೂರ್ಣಿಮಾ

Reshma Kamat (@kamat_reshma) 's Twitter Profile Photo

🌼 ಸ್ನಾನದ ನೀರಿನಲ್ಲಿ ಒಂದು ಚಮಚ ಕಲ್ಲುಪ್ಪನ್ನು ಏಕೆ ಹಾಕಬೇಕು ?🌼 ನೀರು ಸರ್ವಸಮಾವೇಶಕವಾಗಿದೆ, ಅಂದರೆ ಅದು ಪುಣ್ಯದಾಯಕ ಫಲವನ್ನು ಎಲ್ಲೆಡೆ ತಲುಪಿಸುತ್ತದೆ, ಹಾಗೆಯೇ ಪಾಪವನ್ನು ವಿಸರ್ಜಿಸಿಕೊಳ್ಳುತ್ತದೆ; ವಿವರವಾಗಿ ಓದಿರಿ👇 sanatan.org/kannada/80.html #ಧರ್ಮಶಿಕ್ಷಣ

🌼 ಸ್ನಾನದ ನೀರಿನಲ್ಲಿ ಒಂದು ಚಮಚ ಕಲ್ಲುಪ್ಪನ್ನು ಏಕೆ ಹಾಕಬೇಕು ?🌼

ನೀರು ಸರ್ವಸಮಾವೇಶಕವಾಗಿದೆ, ಅಂದರೆ ಅದು ಪುಣ್ಯದಾಯಕ ಫಲವನ್ನು ಎಲ್ಲೆಡೆ ತಲುಪಿಸುತ್ತದೆ, ಹಾಗೆಯೇ ಪಾಪವನ್ನು ವಿಸರ್ಜಿಸಿಕೊಳ್ಳುತ್ತದೆ; 
  
ವಿವರವಾಗಿ ಓದಿರಿ👇
sanatan.org/kannada/80.html

#ಧರ್ಮಶಿಕ್ಷಣ
Reshma Kamat (@kamat_reshma) 's Twitter Profile Photo

ಮಳೆಗಾಲದಲ್ಲಾಗುವ ನೆಗಡಿ,ಕೆಮ್ಮು,ಜ್ವರ ಇವುಗಳಿಗೆ ಉಪಯುಕ್ತ ಆಯುರ್ವೇದದ ಔಷಧಿಗಳು ಗಂಟಲು ಕೆರೆಯುವುದು ಅಥವಾ ಗಂಟಲು ಕಡುಗೆಂಪಾಗುವುದು ಈ ಲಕ್ಷಣಗಳು ಕಾಣಸಿಕೊಂಡ ತಕ್ಷಣ ಚಂದ್ರಾಮೃತ ರಸದ ೧-೨ ಮಾತ್ರೆಗಳನ್ನು ಜಗಿದು ತಿನ್ನಬೇಕು.ತಕ್ಷಣ ಗುಣವೆನಿಸತೊಡಗುತ್ತದೆ. ವಿವರವಾಗಿ ಓದಿ👇 sanatan.org/kannada/95019.… #Ayurveda #ThursdayThought

ಮಳೆಗಾಲದಲ್ಲಾಗುವ ನೆಗಡಿ,ಕೆಮ್ಮು,ಜ್ವರ ಇವುಗಳಿಗೆ ಉಪಯುಕ್ತ ಆಯುರ್ವೇದದ ಔಷಧಿಗಳು
ಗಂಟಲು ಕೆರೆಯುವುದು ಅಥವಾ ಗಂಟಲು ಕಡುಗೆಂಪಾಗುವುದು ಈ ಲಕ್ಷಣಗಳು ಕಾಣಸಿಕೊಂಡ ತಕ್ಷಣ ಚಂದ್ರಾಮೃತ ರಸದ ೧-೨ ಮಾತ್ರೆಗಳನ್ನು ಜಗಿದು ತಿನ್ನಬೇಕು.ತಕ್ಷಣ ಗುಣವೆನಿಸತೊಡಗುತ್ತದೆ.

ವಿವರವಾಗಿ ಓದಿ👇
sanatan.org/kannada/95019.…

#Ayurveda
#ThursdayThought
Reshma Kamat (@kamat_reshma) 's Twitter Profile Photo

ಊಟಕ್ಕೆ ಕುಳಿತುಕೊಳ್ಳುವ ಮುಂಚೆ ಮಾಡಬೇಕಾದ ಪ್ರಾರ್ಥನೆ ಅನ್ನಪೂರ್ಣೆ ಸದಾಪೂರ್ಣೆ ಶಂಕರ ಪ್ರಾಣ ವಲ್ಲಭೆ| ಜ್ಞಾನ ವೈರಾಗ್ಯ ಸಿಧ್ಯರ್ಥಂ ಭಿಕ್ಷಾಂ ದೇಹಿ ಚ ಪಾರ್ವತೀ|| ಈ ಶ್ಲೋಕದಿಂದ ಅನ್ನದ ಬಗ್ಗೆ ಗೌರವ ಮತ್ತು ಕೃತಜ್ಞತೆಯ ಭಾವ ನಿರ್ಮಾಣವಾಗಲು ಸಹಾಯವಾಗುತ್ತದೆ. ವಿವರವಾಗಿ ಓದಿ👇 sanatan.org/kannada/1542.h… #Friday #FridayMotivation

ಊಟಕ್ಕೆ ಕುಳಿತುಕೊಳ್ಳುವ ಮುಂಚೆ ಮಾಡಬೇಕಾದ ಪ್ರಾರ್ಥನೆ
ಅನ್ನಪೂರ್ಣೆ ಸದಾಪೂರ್ಣೆ ಶಂಕರ ಪ್ರಾಣ ವಲ್ಲಭೆ| ಜ್ಞಾನ ವೈರಾಗ್ಯ ಸಿಧ್ಯರ್ಥಂ ಭಿಕ್ಷಾಂ ದೇಹಿ ಚ ಪಾರ್ವತೀ||
ಈ ಶ್ಲೋಕದಿಂದ ಅನ್ನದ  ಬಗ್ಗೆ ಗೌರವ ಮತ್ತು ಕೃತಜ್ಞತೆಯ ಭಾವ ನಿರ್ಮಾಣವಾಗಲು ಸಹಾಯವಾಗುತ್ತದೆ.

ವಿವರವಾಗಿ ಓದಿ👇
sanatan.org/kannada/1542.h…

#Friday
#FridayMotivation
Reshma Kamat (@kamat_reshma) 's Twitter Profile Photo

🪔 ದೀಪಾವಳಿಯ ನಿಮಿತ್ತ 🪔 🏮 ಸನಾತನದ ಸಾತ್ತ್ವಿಕ ಆಕಾಶ ದೀಪ 🏮 ದೀಪಾವಳಿ ಬರುತಿದೆ ನಮ್ಮ ಮನೆಗೆ | ಹಾಕಿ ಸನಾತನದ ಆಕಾಶದೀಪ ಬಾಗಿಲಿಗೆ || ತಮ್ಮ ಬೇಡಿಕೆಯನ್ನು ನೀಡಲು ಇಂದೇ ಸಂಪರ್ಕಿಸಿ : 📱 9342599299 #SpiritualVibes #Thuthoughts

🪔 ದೀಪಾವಳಿಯ ನಿಮಿತ್ತ 🪔

🏮 ಸನಾತನದ ಸಾತ್ತ್ವಿಕ ಆಕಾಶ ದೀಪ 🏮

ದೀಪಾವಳಿ ಬರುತಿದೆ ನಮ್ಮ ಮನೆಗೆ | 
ಹಾಕಿ ಸನಾತನದ ಆಕಾಶದೀಪ ಬಾಗಿಲಿಗೆ ||

ತಮ್ಮ ಬೇಡಿಕೆಯನ್ನು ನೀಡಲು ಇಂದೇ ಸಂಪರ್ಕಿಸಿ :
📱 9342599299

#SpiritualVibes

#Thuthoughts
Reshma Kamat (@kamat_reshma) 's Twitter Profile Photo

ಕೈಕಾಲುಗಳಿಗೆ ಎಣ್ಣೆಯನ್ನು ಯಾವ ದಿಕ್ಕಿನಲ್ಲಿ ಹಚ್ಚುವುದು ಯೋಗ್ಯ? ಆಯುರ್ವೇದಕ್ಕನುಸಾರ ಎಣ್ಣೆಯನ್ನು ಮೇಲಿನಿಂದ ಕೆಳಗಿನ ದಿಕ್ಕಿನಲ್ಲಿ ಹಚ್ಚುವುದು ಮತ್ತು ಮಾಲೀಶನ್ನು ಕೆಳಗಿನಿಂದ ಮೇಲಿನ ದಿಕ್ಕಿನಲ್ಲಿ ಮಾಡುವುದು ಯೋಗ್ಯವಾಗಿದೆ. ವಿವರವಾಗಿ ಓದಿರಿ👇 sanatan.org/kannada/4640.h… #ThursdayMotivation #DeepAmavasya

ಕೈಕಾಲುಗಳಿಗೆ ಎಣ್ಣೆಯನ್ನು ಯಾವ ದಿಕ್ಕಿನಲ್ಲಿ ಹಚ್ಚುವುದು ಯೋಗ್ಯ?

ಆಯುರ್ವೇದಕ್ಕನುಸಾರ ಎಣ್ಣೆಯನ್ನು ಮೇಲಿನಿಂದ ಕೆಳಗಿನ ದಿಕ್ಕಿನಲ್ಲಿ ಹಚ್ಚುವುದು ಮತ್ತು ಮಾಲೀಶನ್ನು ಕೆಳಗಿನಿಂದ ಮೇಲಿನ ದಿಕ್ಕಿನಲ್ಲಿ ಮಾಡುವುದು ಯೋಗ್ಯವಾಗಿದೆ. 

ವಿವರವಾಗಿ ಓದಿರಿ👇
sanatan.org/kannada/4640.h…

#ThursdayMotivation
#DeepAmavasya
Reshma Kamat (@kamat_reshma) 's Twitter Profile Photo

ಮಲಬದ್ಧತೆಯ ನಿವಾರಣೆಗಾಗಿ ಮೆಂತೆಕಾಳನ್ನು ಹೇಗೆ ಉಪಯೋಗಿಸಬೇಕು? ರಾತ್ರಿ ಮಲಗುವಾಗ ಅಥವಾ ರಾತ್ರಿಯ ಊಟದ ನಂತರ ಅರ್ಧ ಚಮಚ ಮೆಂತೆಕಾಳುಗಳನ್ನು ಸ್ವಲ್ಪ ನೀರಿನೊಂದಿಗೆ ಔಷಧಿಯ ಮಾತ್ರೆಗಳನ್ನು ನುಂಗುವಂತೆ,ಕಚ್ಚದೇ ನುಂಗಬೇಕು.ಇದರಿಂದ ಬೆಳಗ್ಗೆ ಎದ್ದ ನಂತರ ಹೊಟ್ಟೆ ಸ್ಚಚ್ಛವಾಗುತ್ತದೆ. ವಿವರವಾಗಿ ಓದಿರಿ sanatan.org/kannada/93022.… #Saturday

ಮಲಬದ್ಧತೆಯ ನಿವಾರಣೆಗಾಗಿ ಮೆಂತೆಕಾಳನ್ನು ಹೇಗೆ ಉಪಯೋಗಿಸಬೇಕು?
ರಾತ್ರಿ ಮಲಗುವಾಗ ಅಥವಾ ರಾತ್ರಿಯ ಊಟದ ನಂತರ ಅರ್ಧ ಚಮಚ ಮೆಂತೆಕಾಳುಗಳನ್ನು ಸ್ವಲ್ಪ ನೀರಿನೊಂದಿಗೆ ಔಷಧಿಯ ಮಾತ್ರೆಗಳನ್ನು ನುಂಗುವಂತೆ,ಕಚ್ಚದೇ ನುಂಗಬೇಕು.ಇದರಿಂದ ಬೆಳಗ್ಗೆ ಎದ್ದ ನಂತರ ಹೊಟ್ಟೆ ಸ್ಚಚ್ಛವಾಗುತ್ತದೆ. 
ವಿವರವಾಗಿ ಓದಿರಿ
sanatan.org/kannada/93022.…
#Saturday
Reshma Kamat (@kamat_reshma) 's Twitter Profile Photo

🐍ನಾಗರಪಂಚಮಿ ನಿಮಿತ್ತ(29.07.2025)🐍 ನಿಮ್ಮ ಮನೆಯಲ್ಲಿ ನಾಗರಪಂಚಮಿ ಹಬ್ಬವನ್ನು ಆಚರಿಸುತ್ತಿದ್ದಿರಾ? ನಾಗರಪಂಚಮಿ ಹಬ್ಬದಂದು ಭೂಮಿಯನ್ನು ಉಳುವುದು, ಎಣ್ಣೆಯಲ್ಲಿ ಕರಿಯುವುದು ಹಾಗೆಯೇ ತರಕಾರಿ ಹೆಚ್ಚುವುದು ಇಂತಹ ಕೃತಿಗಳನ್ನು ಏಕೆ ನಿಷೇಧಿಸಲಾಗಿದೆ ? ಹಾಗಾದರೆ ತಿಳಿಯೋಣ ಬನ್ನಿ. YouTube.com/SS_Karnataka #NagaraPanchami #Monday

🐍ನಾಗರಪಂಚಮಿ ನಿಮಿತ್ತ(29.07.2025)🐍
ನಿಮ್ಮ ಮನೆಯಲ್ಲಿ ನಾಗರಪಂಚಮಿ ಹಬ್ಬವನ್ನು ಆಚರಿಸುತ್ತಿದ್ದಿರಾ?
ನಾಗರಪಂಚಮಿ ಹಬ್ಬದಂದು ಭೂಮಿಯನ್ನು ಉಳುವುದು, ಎಣ್ಣೆಯಲ್ಲಿ ಕರಿಯುವುದು ಹಾಗೆಯೇ ತರಕಾರಿ ಹೆಚ್ಚುವುದು ಇಂತಹ ಕೃತಿಗಳನ್ನು ಏಕೆ ನಿಷೇಧಿಸಲಾಗಿದೆ ?
ಹಾಗಾದರೆ ತಿಳಿಯೋಣ ಬನ್ನಿ.
 YouTube.com/SS_Karnataka

#NagaraPanchami
#Monday
Reshma Kamat (@kamat_reshma) 's Twitter Profile Photo

🐍ನಾಗರ ಪಂಚಮಿಯ ಇತಿಹಾಸ ಏನು? ನಾಗರಪಂಚಮಿ ಹಬ್ಬ ಶ್ರಾವಣಮಾಸದಲ್ಲಿ ಬರುವ ಮೊದಲನೇ ಹಬ್ಬ. ನಾಗರಪಂಚಮಿಯನ್ನು ಶ್ರಾವಣ ಶುಕ್ಲ ಪಂಚಮಿಯಂದು ಆಚರಿಸಲಾಗುತ್ತದೆ. ಈ ದಿನದಂದು ಸ್ತ್ರೀಯರು ಸಹೋದರನ ಹೆಸರಿನಲ್ಲಿ ಉಪವಾಸ ಮಾಡುತ್ತಾರೆ. ವಿವರವಾಗಿ ಓದಿ👇 sanatan.org/kannada/nagpan… #MondayMotivation #NagaraPanchami

Reshma Kamat (@kamat_reshma) 's Twitter Profile Photo

ಕಾಯಿಲೆ ಬರಬಾರದೆಂದು ಆಯುರ್ವೇದದಲ್ಲಿ ಹೇಳಲಾದ ಉಪಾಯಗಳು ಯಾವವು ? ಪ್ರಜ್ಞಾಪರಾಧವಾಗಲು ಬಿಡದಿರುವುದು (ಹೊಟ್ಟೆ ತುಂಬಿರುವಾಗಲೂ ಅತಿಯಾಗಿ ಸೇವಿಸುವುದು). ಮನಸ್ಸು ಮತ್ತು ಇಂದ್ರಿಯಗಳನ್ನು ಹತೋಟಿಯಲ್ಲಿಡುವುದು. ವಿವರವಾಗಿ ಓದಿರಿ👇 sanatan.org/kannada/4894.h… #Ayurveda #Wednesday #WednesdayThought

ಕಾಯಿಲೆ ಬರಬಾರದೆಂದು ಆಯುರ್ವೇದದಲ್ಲಿ ಹೇಳಲಾದ ಉಪಾಯಗಳು ಯಾವವು ?

ಪ್ರಜ್ಞಾಪರಾಧವಾಗಲು ಬಿಡದಿರುವುದು (ಹೊಟ್ಟೆ ತುಂಬಿರುವಾಗಲೂ ಅತಿಯಾಗಿ ಸೇವಿಸುವುದು). ಮನಸ್ಸು ಮತ್ತು ಇಂದ್ರಿಯಗಳನ್ನು ಹತೋಟಿಯಲ್ಲಿಡುವುದು.

ವಿವರವಾಗಿ ಓದಿರಿ👇
sanatan.org/kannada/4894.h… 

#Ayurveda

#Wednesday

#WednesdayThought
Reshma Kamat (@kamat_reshma) 's Twitter Profile Photo

ಗ್ಯಾಸ್, ವಿದ್ಯುತ್ ಮತ್ತು ಮಣ್ಣಿನ ಒಲೆಯ ಮೇಲೆ ಬೇಯಿಸಿದ ಆಹಾರದಲ್ಲಿರುವ ವ್ಯತ್ಯಾಸಗಳ ವೈಜ್ಞಾನಿಕ ಪರೀಕ್ಷಣೆ ಗ್ಯಾಸ್ ಮತ್ತು ವಿದ್ಯುತ್ ಒಲೆಯ ಮೇಲೆ ಅಡುಗೆ ಮಾಡುವ ಪದ್ಧತಿ ಅಸಾತ್ತ್ವಿಕವಾಗಿರುವುದರಿಂದ ಬೇಯಿಸಿದ ಆಹಾರದ ಮೇಲೆ ಬಹಳ ನಕಾರಾತ್ಮಕ ಪರಿಣಾಮ ಬೀರುತ್ತದೆ. ವಿವರವಾಗಿ ಓದಿ👇 sanatan.org/kannada/92784.… #TuesdayMotivaton

ಗ್ಯಾಸ್, ವಿದ್ಯುತ್ ಮತ್ತು ಮಣ್ಣಿನ ಒಲೆಯ ಮೇಲೆ ಬೇಯಿಸಿದ ಆಹಾರದಲ್ಲಿರುವ ವ್ಯತ್ಯಾಸಗಳ ವೈಜ್ಞಾನಿಕ ಪರೀಕ್ಷಣೆ

ಗ್ಯಾಸ್ ಮತ್ತು ವಿದ್ಯುತ್ ಒಲೆಯ ಮೇಲೆ ಅಡುಗೆ ಮಾಡುವ ಪದ್ಧತಿ ಅಸಾತ್ತ್ವಿಕವಾಗಿರುವುದರಿಂದ ಬೇಯಿಸಿದ ಆಹಾರದ ಮೇಲೆ ಬಹಳ ನಕಾರಾತ್ಮಕ ಪರಿಣಾಮ ಬೀರುತ್ತದೆ. 

ವಿವರವಾಗಿ ಓದಿ👇
sanatan.org/kannada/92784.…

#TuesdayMotivaton
Reshma Kamat (@kamat_reshma) 's Twitter Profile Photo

ಉಂಗುರ ಧರಿಸುವುದರ ಮಹತ್ವ ! ಉಂಗುರವು ಕೇವಲ ಕೈಬೆರಳುಗಳ ಸೌಂದರ್ಯವನ್ನು ಹೆಚ್ಚಿಸುವ ಆಭರಣವಾಗಿಲ್ಲ, ಉಂಗುರವನ್ನು ಧರಿಸುವುದರ ಹಿಂದೆ ರಕ್ಷಣೆಯ ಉದ್ದೇಶವೂ ಇದೆ. ಬಲಗೈಯು ಕರ್ತವ್ಯಸ್ವರೂಪ ಶಿವನ ಮತ್ತು ಎಡಗೈಯು ಶಕ್ತಿರೂಪೀ ಪ್ರಕೃತಿಯದಾಗಿದೆ; ವಿವರವಾಗಿ ಓದಿರಿ👇 sanatan.org/kannada/16832.… #WednesdayVibe #Wednesday

ಉಂಗುರ ಧರಿಸುವುದರ ಮಹತ್ವ !

ಉಂಗುರವು ಕೇವಲ ಕೈಬೆರಳುಗಳ ಸೌಂದರ್ಯವನ್ನು ಹೆಚ್ಚಿಸುವ ಆಭರಣವಾಗಿಲ್ಲ, ಉಂಗುರವನ್ನು ಧರಿಸುವುದರ ಹಿಂದೆ ರಕ್ಷಣೆಯ ಉದ್ದೇಶವೂ ಇದೆ. ಬಲಗೈಯು ಕರ್ತವ್ಯಸ್ವರೂಪ ಶಿವನ ಮತ್ತು ಎಡಗೈಯು ಶಕ್ತಿರೂಪೀ ಪ್ರಕೃತಿಯದಾಗಿದೆ;

ವಿವರವಾಗಿ ಓದಿರಿ👇
sanatan.org/kannada/16832.…

#WednesdayVibe

#Wednesday