
Seetharama Mayya
@mayyasitharam
ID: 3164289949
19-04-2015 16:04:50
609 Tweet
62 Takipçi
103 Takip Edilen

ವಾರಕ್ಕೆ 70 ತಾಸು ದುಡಿಯಬೇಕು ಎಂಬ ಇನ್ಪೋಸಿಸ್ ನಾರಾಯಣಮೂರ್ತಿ ಅವರ ಹೇಳಿಕೆ ಕುರಿತು ವಿದೇಶಗಳಲ್ಲಿನೆಲೆ ನಿಂತಿರುವ ಅನಿವಾಸಿ ಕನ್ನಡಿಗರು ಏನು ಹೇಳುತ್ತಾರೆ ? ಲೈಫ್ ಈಸ್ ಡ್ಯೂಟಿಫುಲ್ ಎನ್ನುತ್ತಿದ್ದಾರೆ ! ಅದು ಹೇಗೆ ? ಓದಿ vijaykarnataka ಪತ್ರಿಕೆಯ #ವಿಕಫೋಕಸ್ Sudarshan Channangihalli Keerthi Kolgar #NarayanaMurthy


ಉದ್ಯಮಿಗಳಿಂದ ಕಾಣಿಕೆ, ಕೊಡುಗೆ ಪಡೆದು, ಅವರ ಹಿತ ಕಾಪಾಡುವಂತಹ ಪ್ರಶ್ನೆಗಳನ್ನು ಸಂಸತ್ತಿನಲ್ಲಿ ಕೇಳುವುದು, ಇದಕ್ಕಾಗಿ ಲೋಕಸಭೆಯ ಲಾಗಿನ್ ಅನ್ನೇ ಉದ್ಯಮಿಗೆ ನೀಡುವುದು ನೈತಿಕ ಹಾದಿಯೇ ? ಇಂಥದ್ದೊಂದು ಪ್ರಶ್ನೆಯ ಕುರಿತು #ವಿಕಫೋಕಸ್ vijaykarnataka Sudarshan Channangihalli Keerthi Kolgar gowdabl #CashForQueryScam


ಯಾವುದೂ ಇಲ್ಲಿ ಅಸಾಧ್ಯವಲ್ಲ. ಎಲ್ಲವೂ ಸಾಧ್ಯ ಎಂಬ ಧೋರಣೆ ಸರಕಾರಕ್ಕೆ ಮಾತ್ರವಲ್ಲ,ಬೆಂಗಳೂರಿಗರಿಗೂ ಅನಿಸಬೇಕಿದೆ.ಇಲ್ಲದಿದ್ದರೆ ವಿಷ ಗಾಳಿಯ ವಿಚಾರದಲ್ಲಿ ದಿಲ್ಲಿ ಎದುರಿಸುತ್ತಿರುವ ಬಿಕ್ಕಟ್ಟನ್ನೇ ಬೆಂಗಳೂರು ನೀರಿನ ಸಂದರ್ಭದಲ್ಲಿ ಎದುರಿಸಬಹುದು. ಶಿವರಾಂ Shivarama ವಿವೇಕದ ಬರಹ vijaykarnataka Siddaramaiah DK Shivakumar


ತೀರ್ಥಯಾತ್ರೆಗೂ ಬಹುದೊಡ್ಡ ಆರ್ಥಿಕತೆಯ ಲೆಕ್ಕಾಚಾರವಿದೆ. ಅದು ಹೇಗೆ ? ಓದಿ vijaykarnataka ಪತ್ರಿಕೆಯ #ವಿಕಫೋಕಸ್ Sudarshan Channangihalli Keerthi Kolgar


ಕಸ ವಿಲೇವಾರಿ ಸಮಸ್ಯೆ ನಿವಾರಣೆಗೆ ಪ್ಲ್ಯಾನ್.... ಪ್ರತಿ ಕೆಜಿಗೆ 10 ಪೈಸೆ ದರ ನಿಗಧಿ Epaper- m.vijaykarnatakaepaper.com/imageview_2118… Ramalinga Reddy Zilla Panchayat Ramanagara Addl SP Ramanagara District Deputy Commissioner Ramanagara DIPR RAMANAGARA ರಾಮನಗರ ವಾರ್ತೆ Ramanagara District Police DK Shivakumar DK Suresh ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy HC Balakrishna


ಅಕ್ಕಿ ಕಳ್ಳತನ .. ಭಾಗ 1.. ಬಡವರ ಹೊಟ್ಟೆ ತುಂಬಿಸಬೇಕಿದ್ದ ಅಕ್ಕಿ ಕಳವು ಬಗ್ಗೆ ವಿಕ ಇಂದಿನಿಂದ ಸರಣಿ ವರದಿ ಪ್ರಕಟಿಸಲಿದೆ.. Ramalinga Reddy Zilla Panchayat Ramanagara Addl SP Ramanagara District Deputy Commissioner Ramanagara DIPR RAMANAGARA ರಾಮನಗರ ವಾರ್ತೆ Ramanagara District Police DK Shivakumar DK Suresh ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy @foodandcivilsupply HC Balakrishna


ಕಂಬಳ ಹಿಂದೆ ದೊಡ್ಡ ಆರ್ಥಿಕ ಶಕ್ತಿಯೂ ಇದೆ ಎನ್ನುತ್ತಾರೆ vijaykarnataka ಮಂಗಳೂರು ಪ್ರತಿನಿಧಿ ವಿಜಯ್ ಕೊಟ್ಯಾನ್ vijaya kotian ಇದು ಎಕೋಣಮಿ ಅಲ್ಲದೇ ಇನ್ನೇನು ಎಂದು ಅರ್ಥಪೂರ್ಣ ತಲೆಬರಹ ನೀಡಿದ್ದು #ವಿಕಎಡಿಟ್ ಪುಟದ ಇನ್ಚಾರ್ಜ್ ಕೀರ್ತಿಕೋಲ್ಗಾರ್ Keerthi Kolgar ಆಸಕ್ತಿದಾಯಕ #ವಿಕಫೋಕಸ್ Sudarshan Channangihalli Raveendra shetty


ಅಕ್ಕಿ ಕಳವು ಪ್ರಕರಣ ಭಾಗ -2 ಕೇಂದ್ರಿಯ ಉಗ್ರಾಣದಿಂದ ಕಳುಹಿಸಿದ್ದ ಅಕ್ಕಿಯೇ ಏಕೆ ಮಾಯ? ವಿಕ ರಿಯಾಲಿಟಿ ಚೆಕ್ m.vijaykarnatakaepaper.com/imageview_2120… Ramalinga Reddy Zilla Panchayat Ramanagara Addl SP Ramanagara District Deputy Commissioner Ramanagara DIPR RAMANAGARA ರಾಮನಗರ ವಾರ್ತೆ Ramanagara District Police DK Shivakumar DK Suresh ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy HC Balakrishna Seetharama Mayya Dr. C.N. Ashwath Narayan


ಗಾಜಾಪಟ್ಟಿಯಲ್ಲಿ ಮಕ್ಕಳ ಸಾವು ನೋವಿಗೆ ಕೊನೆ ಎಂದು ? vijaykarnataka #ವಿಕಫೋಕಸ್ Sudarshan Channangihalli somashekar Keerthi Kolgar Bandu Kulkarni VK #Palestine_Genocide



ಭಾರತದಲ್ಲೂ ಮದುವೆ ಎಂಬುದು ಒಂದು ಆರ್ಥಿಕ ಚಟುವಟಿಕೆ. ಅದನ್ನು ನಂಬಿ ಹತ್ತಾರು ವಲಯ ವಿತ್ತ ರಥ ಎಳೆಯುತ್ತಿರುತ್ತವೆ. ಇಂಥಾ ಮದುವೆ ಹೊರದೇಶಗಳಲ್ಲಿ ಏಕೆ ? ಪ್ರಧಾನಿ ಪ್ರಶ್ನೆಯ ಹಿಂದೆ ಮುಂದಿನ ಲೆಕ್ಕಾಚಾರ... #ವಿಕಫೋಕಸ್ vijaykarnataka Sudarshan Channangihalli Keerthi Kolgar #ಮದುವೆಮನಿ


ಮದುವೆಯಾಗಲು ಹೆಣ್ಣುಗಳನ್ನು ಅಪಹರಿಸುವ ಕಥೆ ಕೇಳಿರುವಿರಿ. ರಾಮಾಯಣ, ಮಹಾಭಾರತದ ರಾವಣ, ಭೀಷ್ಮನ ಕಾಲದಿಂದಲೂ ಹೆಣ್ಣಿನ ಅಪಹರಣ ಇಲ್ಲಿ ಜನಜನಿತ. ಇಂಥಾ ನೆಲದಲ್ಲಿ ಮದುವೆಗಾಗಿ ಹುಡುಗರನ್ನು ಅಪಹರಿಸುವ #ಪಕ್ಡೋವಾ ಪದ್ಧತಿಯೊಂದಿದೆ ! ಏನದು, ಯಾಕದು ? #ವಿಕಫೋಕಸ್ ಓದಿ vijaykarnataka Sudarshan Channangihalli Keerthi Kolgar


ಸಂಘರ್ಷಕ್ಕೆ ಇನ್ನೆಷ್ಟು ಜೀವ ಬೇಕಿದೆ ? ಕಳೆದ ಎಂಟು ತಿಂಗಳ ಅವಧಿಯಲ್ಲಿ ಕಾಡುಪ್ರಾಣಿಗಳ ದಾಳಿಗೆ ಸಿಲುಕಿ ಮೃತಪಟ್ಟವರ ಸಂಖ್ಯೆ ಎಷ್ಟು ಗೊತ್ತೆ ? #ವಿಕಲೀಡ್_ನ್ಯೂಸ್ #ಕಲಾಪಕ್ಕೆನಮ್ಮಅಜೆಂಡಾ vijaykarnataka Sudarshan Channangihalli shridhar Vk Seetharama Mayya Rajeeva C J Siddaramaiah


ಚುನಾವಣೆ ಗೆಲ್ಲಲು ಮೋದಿ ಫಾರ್ಮುಲಾ ? ಏನಿದೆ ಸೂತ್ರ ? ನಿಜಕ್ಕೂ work out ಆಗುತ್ತಿದೆಯೇ ? vijaykarnataka ಪತ್ರಿಕೆಯ #ವಿಕಫೋಕಸ್ ಓದಿ Sudarshan Channangihalli somashekar Keerthi Kolgar #modiformula #modiplan


ಅನುದಾನವಿಲ್ಲದೆ ಗರ ಬಡಿದ ಇಲಾಖೆ! CM of Karnataka R. Ashoka Vijayendra Yediyurappa Laxmi Hebbalkar VK Editor Seetharama Mayya mailarling@VK shridhar Vk Sunilkumar vijaya Karnataka #vk #Vijaykarnataka #ವಿಕ #ವಿಜಯಕರ್ನಾಟಕ


ಅಯೋಧ್ಯೆಯಲ್ಲಿ ನಿರ್ಮಾಣವಾಗಿರುವ ರಾಮಮಂದಿರಕ್ಕೆ ಕರುನಾಡಿನ ಕೊಡುಗೆ ಏನು ? ಪೇಜಾವರ ಶ್ರೀಗಳ ಹೋರಾಟದಿಂದ ಹಿಡಿದು ಮೈಸೂರಿನ ಶಿಲ್ಪಿ ಅರುಣ್ ಕೆತ್ತಿರುವ ರಾಮಲಲ್ಲಾನ ವಿಗ್ರಹದವರೆಗೆ... ಕೆಲವರು ತಮ್ಮ ಶಕ್ತ್ಯಾನುಸಾರ ನೆರವಾಗಿರುವ ಪರಿ... #ವಿಕಫೋಕಸ್ vijaykarnataka Sudarshan Channangihalli Keerthi Kolgar Ganesh Itagi #RamMandir


ರಾಮಮಂದಿರದ ಕನಸು ನನಸು ಮಾಡಲೆಂದೆ ಚಂಪತ್ ರಾಯ್ ಎಂಬ ಈ ಮನುಷ್ಯ ಇದ್ದ ಸರಕಾರಿ ನೌಕರಿ, ಮದುವೆ, ಇಷ್ಟದ ವೃತ್ತಿ ... ಎಲ್ಲವನ್ನೂ ತೊರೆದರು. ಆಗಲೂ ಈಗಲು ಅವರ ಕೆಲಸ, ಮಾತು ಎಂದರೆ ಅಧಿಕೃತ ದನಿ ! ತರಗತಿಯಿಂದ ಮಂದಿರದೆಡೆಗಿನ ಅವರ ಪಯಣ ಕುರಿತು #ವಿಕಫೋಕಸ್ vijaykarnataka Sudarshan Channangihalli Keerthi Kolgar #RamMandirPranPratishta


ಮಧ್ಯಂತರವೇ ಆದರೂ, ಚುನಾವಣೆ ಹೊಸ್ತಿಲಿನಲ್ಲಿ ಜನಪ್ರಿಯ ಬಜೆಟ್ ಮಂಡಿಸದೆ ಇರಲು ಹಾಗೂ ನಾವೇ ಮತ್ತೆ ಜುಲೈಗೆ ಬರುತ್ತೇವೆ ಎನ್ನಲು ಧೈರ್ಯ ಬೇಕು. ಅದು ಬಂದಿದ್ದು ಎಲ್ಲಿಂದ ರಾಮನಿಂದಲೇ? ಬಜೆಟ್ ನಲ್ಲಿ ಏನಿದೆ ?ಇದೆಲ್ಲವನ್ನೂ #ವಿಕಬಜೆಟ್ ಕಟ್ಟಿಕೊಟ್ಟಿದೆ. vijaykarnataka Deepak saluja Sudarshan Channangihalli Natesha Babu H C anilkumar


ಕತಾರ್ ಜೈಲಿನಿಂದ ಎಂಟು ಜನ ಭಾರತೀಯರು ಬಿಡುಗಡೆಯಾದರು ಎಂಬುದೇನೋ ಸಮಾಧಾನದ ಸಂಗತಿ. ಆದರೆ, ಜಗತ್ತಿನ 89 ದೇಶಗಳಲ್ಲಿ 8437 ಜನ ಜೈಲುಗಳಲ್ಲಿ ಇದ್ದಾರೆ. ಈ ಪೈಕಿ ಅಮಾಯಕರು, ತಪ್ಪು ಮಾಡದವರೇ ಹೆಚ್ಚು. ಇಂಥವರನ್ನು ಬಿಡುಗಡೆಗೊಳಿಸುವುದು ಎಂದು ? #ವಿಕಫೋಕಸ್ vijaykarnataka Sudarshan Channangihalli Keerthi Kolgar


ಎಲ್ಲ ಮಾಧ್ಯಮಗಳಿಗೂ ಸಾಮಾಜಿಕ ಜವಾಬ್ದಾರಿ, ಹೊಣೆಗಾರಿಕೆ ಇರಲೇಬೇಕು. ವ್ಯಾಪಾರವೇ ಅದರ ಉದ್ದೇಶವಾದರೂ, ದ್ರೋಹ ಮಾತ್ರ ಚಿಂತನೆಯಾಗಬಾರದು. ಹಾಗೆ ಭಾವಿಸಿದರೆ ಏನಾಗುತ್ತೆ ? ವ್ಯವಸ್ಥೆ ಅಸಹಾಯಕವಾಗುತ್ತ ಎನ್ನುತ್ತಾರೆ ಸೀತಾರಾಂ ಮಯ್ಯ #ಲೋಕಲ್_ಸಂಚಾರ vijaykarnataka Seetharama Mayya Sudarshan Channangihalli Keerthi Kolgar Vidyarashmi Pelathadkavk
