Prakash Hebballi
@hebballiprakash
Engineer.
ID: 3031784208
20-02-2015 00:22:26
1,1K Tweet
210 Followers
840 Following
LIVE: ಕರವೇ ಹೋರಾಟದ ರಣಕಹಳೆ ಮೊಳಗುತ್ತಿದೆ 🔥 ಹಿಂದಿ ಸಾಮ್ರಾಜ್ಯಶಾಹಿಗೆ ವಿರೋಧವಾಗಿ ಕರ್ನಾಟಕದ ಗೌರವಕ್ಕಾಗಿ ಬೃಹತ್ ಪ್ರತಿಭಟನಾ ಧರಣಿ #GoBackGoverner #StopHindiImperialism #ಕರವೇ Thaawarchand Gehlot CM of Karnataka youtube.com/live/4IHtIVvjm… facebook.com/share/v/17HQDZ… *ಕರವೇ* | *KARAVE*
#ILP4KA #StopMigrantsInKA #GoBackGoverner #StophindiImposition Stop Hindi Imposition #ಕರವೇಸಾಮಾಜಿಕಜಾಲತಾಣ #ಕರವೇಹೋರಾಟಗಳು #ಕನ್ನಡ #ಕರವೇ #karave #krv #StopHindiImperialism
ಭಾಷೆ ಕೇವಲ ಮಾತಲ್ಲ ಅದು ನಮ್ಮ ಸಂಸ್ಕೃತಿ, ನಮ್ಮ ಇತಿಹಾಸ ಅದನ್ನು ನಾಶ ಮಾಡಲು ಯಾರಿಗೂ ಹಕ್ಕಿಲ್ಲ ನಾವು ಎದ್ದು ನಿಲ್ಲುವ ಸಮಯ ಬಂದಿದೆ ಕನ್ನಡಕ್ಕಾಗಿ ಹೋರಾಟ ಮುಂದುವರಿಯುತ್ತದೆ #GoBackGoverner Siddaramaiah
ರಾಜ್ಯಪಾಲರ ನಡೆ ಕನ್ನಡಿಗರ ಮನಸ್ಸಿಗೆ ನೋವು ತಂದಿದೆ. ಈಗ ಮೌನವಲ್ಲ, ಪ್ರತಿರೋಧವೇ ಉತ್ತರ! ನಮ್ಮ ಹಕ್ಕಿಗಾಗಿ ಬನ್ನಿ ಒಂದಾಗೋಣ! #gobackgoverner Thaawarchand Gehlot Thaawarchand Gehlot Office CM of Karnataka Madhu Bangarappa Kumar Bangarappa Janata Dal Secular ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ-KRS Party #StopHindiImperialism ಕರವೇ (KRV)