ಉತ್ತರ ಕರ್ನಾಟಕದ ಗೌಡ (@goudru096) 's Twitter Profile
ಉತ್ತರ ಕರ್ನಾಟಕದ ಗೌಡ

@goudru096

ಕನ್ನಡಿಗ/ Movies🎥& Series♥️

ID: 1723696474188398592

calendar_today12-11-2023 13:37:46

717 Tweet

36 Followers

76 Following

Chetan Kumar Ahimsa / ಚೇತನ್ ಅಹಿಂಸಾ (@chetanahimsa) 's Twitter Profile Photo

ಸ್ಪರ್ಧಾತ್ಮಕ ಪರೀಕ್ಷೆಗಳ ಸ್ಥಗಿತ & ಉದ್ಯೋಗ ಅವಕಾಶಗಳ ಕೊರತೆಯ ವಿರುದ್ಧ, ಕೂಡಲೇ ನೇಮಕಾತಿ ಪ್ರಾರಂಭಿಸಿ ವಯೋಮಿತಿಯನ್ನು ಹೆಚ್ಚಿಸುವಂತೆ ಒತ್ತಾಯಿಸಿ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆ ಇಂದು ಬೆಂಗಳೂರು ಸ್ವತಂತ್ರ ಉದ್ಯಾನವನದಲ್ಲಿ ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಿ ಬೆಂಬಲ ಸೂಚಿಸಿದೆ #JusticeForStudents #KarnatakaStudents

ಶ್ರೀವತ್ಸ (Srivatsa.c) (@srivatsac2) 's Twitter Profile Photo

DK Shivakumar CM of Karnataka why can't this stadium bulit in Mangaluru or Hubballi or Belagavi? I prefer Mangaluru, it will become one of the best stadiums in India next to the coastal belt. Attracts tourists this can push additional economic activities No need of new stadium for Bengaluru.

Dameelian (@sellvaraz) 's Twitter Profile Photo

ಬೂತಯ್ಯನ ಮಗ ಅಯ್ಯು So by ur sewer brian & drainage intelligence u think sewers are development ? Sewers are basic infrastructure which the effing Govts failed to build. Badami should have been in UNESCO World Heritage site stds & ASI Tourism to the International Standards Stop ur B.S advices

ಉತ್ತರ ಕರ್ನಾಟಕದ ಗೌಡ (@goudru096) 's Twitter Profile Photo

ಮೋಸ ಮತ್ತೆ ಉತ್ತರ ಕರ್ನಾಟಕಕ್ಕೆ ಮೋಸ 🥺 ಏನ್ ಮಾಡ್ತಿದಿರಪ್ಪ ಉತ್ತರ ಕರ್ನಾಟಕದ ರಾಜಕಾರಣಿಗಳಾ? ಎಲ್ಲವೂ ಅಲ್ಲೆ ಆಗಲಿ ಬೆಂಗಳೂರು ಬಿಟ್ಟು ಏನೂ ಹೊರಗೆ ಬರದೋ ಬೇಡ,ನೀವೂ ಮುಂದಿನ ಭಾರಿ ಅಲ್ಲಿ election ಗೆ ನಿಲ್ಲಿ, M B Patil Priyank Kharge / ಪ್ರಿಯಾಂಕ್ ಖರ್ಗೆ Eshwar Khandre Satish Jarkiholi Laxmi Hebbalkar Basanagouda R Patil (Yatnal) Arvind Bellad

Sachin (@sachinbawoor_) 's Twitter Profile Photo

Dameelian ಬೂತಯ್ಯನ ಮಗ ಅಯ್ಯು We have 2 UNESCO world heritage sites in North Karnataka, both lack proper facilities, both never get any recognition from Tourism dept That overhyped so called tourist/cultural capital in south which doesn't even have a single UBESCO site gets enough hype from tourism dept

Sachin (@sachinbawoor_) 's Twitter Profile Photo

We are such a failed state,with all eggs in one basket 🧺 called Bangalore There are no jobs,poor Public infrastructure broken roads North Karnataka is suffering great time from. Right from 1956 we've been given step motherly treatment Vidharba,Marathwada have gone way ahead

ನುಡಿಯಾಡುಗ (@nudiyaduga) 's Twitter Profile Photo

DK Shivakumar ಮಾನ್ಯರೇ, ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರಿಗೇಕೆ? ಎರಡನೇ ಅಂತಾರಾಷ್ಟ್ರೀಯ ಕ್ರೀಡಾಂಗಣ ಬೆಂಗಳೂರಿಗೇಕೆ? ಉತ್ತರ ಕರ್ನಾಟಕಕ್ಕಾಗುತ್ತಿರುವ ತಾರತಮ್ಯ ಸಲ್ಲದು.

Varun Rao (@varungrao) 's Twitter Profile Photo

If we give an example of how MH and TN are developing their tier 2 and tier 3 cities and industries are being established there, and if we ask GoK to establish IT/Manufacturing ecosystem in tier 2 and tier 3 cities of KA and start decentralisation of development away from

ಕನಕ (@kanakadasa_) 's Twitter Profile Photo

We in North Karnataka keep waiting... But all the jobs, factories, industries, and money go to Bengaluru. Tamilnadu, Maharashtra grow in every corner. Why not us?? Don't we deserve the same chance to build our future here? #NorthKarnataka #JusticeForNorthKarnataka

UK ಕಾಕಾ (@in_visible9) 's Twitter Profile Photo

ಉತ್ತರ ಕರ್ನಾಟಕದ ಶಕ್ತಿ ದೇವತೆ ನಮ್ಮೆಲ್ಲರ ಕಾಪಾಡುವ ತಾಯಿ ಎಲ್ಲಮ್ಮ 🙏 ಉಧೋ ಉಧೋ ಎಲ್ಲಮ್ಮ 🙏🙏🚩🚩

Belagavi Boy_ಬೆಳಗಾವಿ ಹುಡುಗ (@vijaypa53435511) 's Twitter Profile Photo

PublicTV Why can't it be built in Belagavi? It will attarct lot of spectators from NK south MH & Goa Moreover it has airport,good hotels,great weather & comparatively cheaper land Jagadish Shettar Iranna Kadadi-MP Abhay Patil Satish Jarkiholi Laxmi Hebbalkar ದಯವಿಟ್ಟು ಇದರ ಕಡೆ ಗಮನ ಹರಿಸಿ

Tousifiqbal (@tousifi29770692) 's Twitter Profile Photo

DK Shivakumar Hi DK Shivakumar CM of Karnataka , Please lift and shift the chinnaswamy ground to North Karnataka and then please construct the 2nd international stadium in Bangalore that shows one in North Karnataka and one in South Karnataka.shows how your failed to develop North Karnataka

ಉತ್ತರ ಕರ್ನಾಟಕದ ಗೌಡ (@goudru096) 's Twitter Profile Photo

"ಸಮೃದ್ಧಿಯ ಸೂರ್ಯ ಎಂದಿಗೆ ಉದಯಿಸುವನೋ, ನಮ್ಮ ಉತ್ತರ ಕರ್ನಾಟಕದ ಬರಡು ನೆಲದಲ್ಲಿ ಆ ಹಸಿರು ಎಂದಿಗೆ ಚಿಗುರುವುದೋ..? ಭಾವನಾತ್ಮಕ ಸನ್ನಿವೇಶಗಳಿಂದ ನಮ್ಮನ್ನು ಮೂರ್ಖರನ್ನಾಗಿಸಲಾಗ್ತಿದೆ...😢 #VoiceForNorthKarnataka #JusticeForUttarKarnataka

"ಸಮೃದ್ಧಿಯ ಸೂರ್ಯ ಎಂದಿಗೆ ಉದಯಿಸುವನೋ, ನಮ್ಮ ಉತ್ತರ ಕರ್ನಾಟಕದ ಬರಡು ನೆಲದಲ್ಲಿ ಆ ಹಸಿರು ಎಂದಿಗೆ ಚಿಗುರುವುದೋ..?
   
ಭಾವನಾತ್ಮಕ ಸನ್ನಿವೇಶಗಳಿಂದ ನಮ್ಮನ್ನು ಮೂರ್ಖರನ್ನಾಗಿಸಲಾಗ್ತಿದೆ...😢
#VoiceForNorthKarnataka 
#JusticeForUttarKarnataka
ಜೋಳದ ರೊಟ್ಟಿ (@bagalkotav) 's Twitter Profile Photo

ಉತ್ತರ ಕರ್ನಾಟಕದ ಜನಗಳಿಗೆ ಕುಡಿಯಲು ತೂಳೆಯಲು ಸರಿಯಾದ ನೀರು ಇಲ್ಲ ಸಾರ್, ಈ ಹೊಸ ಕ್ರಿಕೆಟ್ ಕ್ರೀಡಾಂಗಣ ಯಾರಿಗಾಗಿ ಸರ್. ಅಬ್ಬಬ್ಬಾ ಅಂದ್ರೆ ವರ್ಷದಲ್ಲಿ 8-10 ಪಂದ್ಯಗಳು ನಡೆಯಬಹುದು ಅದಕ್ಕೆ ಹಾಕಿ ಇಷ್ಟೊಂದು ಖರ್ಚು. ಚಿನ್ನಸ್ವಾಮಿ ಸ್ಟೇಡಿಯಂ ಇದೇ ಅಲ್ವಾ ಅಷ್ಟೇ ಸಾಕು. ಹೊಸ ಸ್ಟೇಡಿಯಮ್ ಯಾಕೆ ಬೇಕು.

ನುಡಿಯಾಡುಗ (@nudiyaduga) 's Twitter Profile Photo

ಬೆಂಗಳೂರು ನಮ್ಮ ರಾಜಧಾನಿ ಆಗಿದ್ದಕ್ಕ ಹಿಂದ ಐತಿ. ರಾಜಧಾನಿ ಗಡಿ ಪ್ರದೇಶದಲ್ಲಿರಲೇಬಾರದು. ಆ ತಪ್ಪಿನ ಶಿಕ್ಷೆ ಸಮಗ್ರ ಕರ್ನಾಟಕ ಅನುಭವಿಸುತ್ತಿದೆ. #ಆಡಳಿತವಿಕೇಂದ್ರೀಕರಣವಾಗಲಿ

Dameelian (@sellvaraz) 's Twitter Profile Photo

Belagavi - ಬೆಳಗಾವಿ ಯಾಕಂದ್ರ, ಉತ್ತರ ಕರ್ನಾಟಕಕ್ಕ 70 ವರ್ಷಗಳಿಂದ ಆಸೆ ತೋರಿಸಿ ಕೈಯಾಗ್ ಮ್ಯಾಗಿನ ಹಸಿರ ☘️ತೊಪ್ಪಲ ಕೊಟ್ಟು.. ಕೆಳಿಗನ್ "ಚೊಲೋ ಗಜ್ಜರಿ🥕" ಅವರು ಬೆಂಗಳೂರು ಸುತ್ತ ಮುತ್ತು ವೈತಾರು.. ನಮ್ ಮಂದಿ ಪಾಪ, " ಪಾಲಿಗೆ ಬಂದಿದ್ದೆ ಪಂಚಾಮೃತ 🙏" ಅನಕೊಂಡ ಹೊಟ್ಟಿ ಪಾಡಿಗೆ ಬ್ಯಾರೆ ಊರಿಗೆ ದುಡಿಯಾಕ್ ವಲಸೆ ಹೊಕ್ಕಾರ. ಇದು ಬದಲಾಗೋದು ಯಾವಾಗ 🤔