Manjunathgouda V Goudar (@vmanjunathgouda) 's Twitter Profile
Manjunathgouda V Goudar

@vmanjunathgouda

Born in former family .educationally I'm an engineer and passionately I'm an business man and politics is my blood.pure BJPian (9686132013)

ID: 1248323279338631169

calendar_today09-04-2020 18:54:41

46 Tweet

10 Followers

332 Following

Manjunathgouda V Goudar (@vmanjunathgouda) 's Twitter Profile Photo

ಡಾ:ರಾಜಕುಮಾರ್ ಅಣ್ಣಾವ್ರ ನಿಮಗೆ ಸಾವಿಲ್ಲ . ಕೋಟಿ ಕನ್ನಡಿಗರ ಹ್ರದಯದಲ್ಲಿ ಅಜಾರಮರ.ಕಲೆ ಎಷ್ಟು ಶತಮಾನದವರೆಗೂ ಇರುತ್ತದೆಯೋ ಅಲ್ಲಿಯವರೆಗೂ ನೀವು ಆ ಸೂರ್ಯನಂತೆ ವಿಜ್ರಂಭೀಸುತಿರುವಿರಿ.Puneeth Rajkumar Puneeth Rajkumar Online® Dr.Shivarajkumar Fc DrShivaRajkumar

ಅಂದು ಧೀಮಂತ ನಾಯಕರು ನೆಟ್ಟ ಬೀಜ ಕೋಟಿ ಕಾರ್ಯಕರ್ತರ ಶ್ರಮದ ಫಲವಾಗಿ ಇಂದು ಹೆಮ್ಮೆಯ ಹೆಮ್ಮರವಾಗಿ ಬೆಳೆದಿದೆ🌳. #BJPat40. PMO India Narendra Modi CM of Karnataka B.S.Yediyurappa B Sriramulu Basavaraj S Bommai B C Patil C T Ravi 🇮🇳 ಸಿ ಟಿ ರವಿ BJP BJP Karnataka

ಅಂದು ಧೀಮಂತ ನಾಯಕರು ನೆಟ್ಟ ಬೀಜ ಕೋಟಿ ಕಾರ್ಯಕರ್ತರ ಶ್ರಮದ ಫಲವಾಗಿ ಇಂದು ಹೆಮ್ಮೆಯ ಹೆಮ್ಮರವಾಗಿ ಬೆಳೆದಿದೆ🌳.
#BJPat40. PMO India Narendra Modi CM of Karnataka B.S.Yediyurappa B Sriramulu Basavaraj S Bommai B C Patil C T Ravi 🇮🇳 ಸಿ ಟಿ ರವಿ BJP BJP Karnataka
Vedavati S (@vinuveda) 's Twitter Profile Photo

ನಿಮ್ಮ ಎಡಬಿಡಂಗಿ ಮಾತು ಕೇಳಿ ಈ ಬಾರಿ ಹೆಚ್ಚು ತೆರಿಗೆ ಹಾಕಿ ಶ್ರೀಮಂತ ಉದ್ಯಮಿಗಳನ್ನ ಸುಲಿಗೆ ಮಾಡಿದ್ರೇ,ಮುಂದೆ ನಾಡಿಗೆ ಇಂತದ್ದೇ ಮತ್ತೊಂದು ತೊಂದ್ರೆ ಬಂದಾಗ ಉದ್ಯಮಿಗಳು ಧನ ಸಹಾಯ ಮಾಡ್ತಾರ? ಮಾಡ್ದೆ ಹೋದ್ರೆ ಜನ ಎನ್ ಮಾಡ್ಬೇಕು? ನಿಮ್ಮಣ್ಣ ಎಸೆಯೋ ಬಿಸ್ಕೆಟ್ ಕಾಯ್ಬೇಕ? #ಮಿದುಳಿಲ್ಲದಹೇಳಿಕೆ ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy #Covid_19india

Manjunathgouda V Goudar (@vmanjunathgouda) 's Twitter Profile Photo

ಅಭಿನಂದನೆಗಳು 💐ಸರ್.ನಿಮ್ಮ ಯುವತನ ಹೆಚ್ಚು ಆಗಲಿ.ಮಾದರಿಯ ಕೆಲಸಗಳು ಆಗಲಿ.ಹೂಸತನ ಆಗಲಿ.ಎಂದು ಶುಭಾಶಯಸುತ್ತು.ಯಾವಾಗಲೂ ನಾನು ನಿಮ್ಮೊಂದಿಗೆ ಇರುತ್ತೆವೆ.

Manjunathgouda V Goudar (@vmanjunathgouda) 's Twitter Profile Photo

Covid-19 2020 ಇದರ ವಿರುದ್ಧ ಹೋರಾಡುತ್ತಿರುವ ನಮ್ಮ ಹೆಮ್ಮೆಯ ಪೋಲಿಸ್ ಇಲಾಖೆಯವರಿಗೇ ಆಶಾ ಕಾರ್ಯಕರ್ತೆಯರಿಗೆ ಮತ್ತು ಬಡವರಿಗೆ ಮತ್ತು ಆಹಾರದ ನಿರ್ಗತಿಕರಿಗೆ ಮತ್ತು ಹಸಿವುನಿಂದ ಬಳಲುತ್ತಿರುವವರಿಗೆ ಆಹಾರದ ಕಿಟ್ ಅನ್ನು ನಮ್ಮ ಅಂಗಡಿವತಿಯಿಂದ ನಮ್ಮ ರೈಸ್ ಮಿಲನಲ್ಲಿ ತಯಾರಿಸಿ ವಿತರಿಸಲಾಯಿತು.

Manjunathgouda V Goudar (@vmanjunathgouda) 's Twitter Profile Photo

ಅವರ ಹತ್ತಿರ ಹೋಗಿ ಅವರಿಗೆ hug ಕೊಡಬೇಕಿತ್ತಾ ? ಮೋದಿಯವರು ಗಡಿ ಹತ್ತಿರಕ್ಕೆ ಹೋಗಿ ಸೈನಿಕರಿಗೆ ಆತ್ಮಸ್ಥೈರ್ಯವನ್ನು ತುಂಬುವಾಗ ನಿಮ್ಮ ಕೊಂಕು ಮಾತುಗಳಿಗೆ ಬೀಗ ಜಡಿದರೆ ಬೇಕು ಎನ್ನುತ್ತಿದೆ

Manjunathgouda V Goudar (@vmanjunathgouda) 's Twitter Profile Photo

ಬಿಜೆಪಿಯ ರಾಜ್ಯಾಧ್ಯಕ್ಷರಾಗಿ ಪಕ್ಷ ಸಂಘಟನೆಯ ಮೂಲಕ ಯಶಸ್ವಿಯಾಗಿ ಒಂದು ವರ್ಷ ಪೂರೈಸಿರುವ ಸನ್ಮಾನ್ಯ ಶ್ರೀ ನಳಿನ್ ಕುಮಾರ್ ಕಟೀಲ್ ಅವರಿಗೆ ಅಭಿನಂದನೆಗಳು. ಶುಭಾಶಯಗಳು ಕೋರುವವರು ಕನಕಗಿರಿ ಕ್ಷೇತ್ರದ ಹೇರೂರು ಶಕ್ತಿಕೇಂದ್ರದ ಉಪಾಧ್ಯಕ್ಷರು ಶ್ರೀ ಶರಣೆ ಗೌಡ ಮರುಕುಂಬಿ.Nalinkumar Kateel B.S.Yediyurappa @BRPatil_BJP BJP Karnataka

ಅಮ್ಮ ತಾಯಿ ರೈತ ಮಹಿಳೆ ಮಂಜುಳಾ ಅವರೇ ನೀನ್ ಹಸಿರು ಶಾಲು ಹಾಕಿಕೊಂಡು ಅಲ್ಲ ಎಷ್ಟು ಎಕರೆ ಹೊಲ ಮಾಡಿವ ? ಮೈಕ್ರಿಕೆ ಆಗಿದೆ ಅಂತ ಅಂದುಕೊಂಡು ಬಾಯಿಗೆ ಬಂದ ಹಾಗೆ ನಮ್ಮ ಕೃಷಿ ಸಚಿವರ ಬಗ್ಗೆ ಬೊಗಳಬೇಡ. ಸ್ವಲ್ಪ ನಾಲಿಗೆ ಹಿಡಿತದಲ್ಲಿಟ್ಟುಕೊಂಡು ಮಾತನಾಡಿ. ಅಷ್ಟಕ್ಕೂ ನೀನು ಯಾವ ಸೀಮೆಯ ರೈತ ಮಹಿಳೆ. ರೈತರ ಮರ್ಯಾದೆಯನ್ನು ತೆಗೆಯಬೇಡಿ.

B.S.Yediyurappa (@bsybjp) 's Twitter Profile Photo

India clocked a record 80 lakh+ inoculations and Karnataka's Lasika Maha Abhiyana accomplished 10 lakh+ jabs today. Big applause to all our frontline warriors who ensured this success. Let us work together to make India and Karnataka free from Covid-19. Narendra Modi