
Su_reshm
@reshm_su
ಕನ್ನಡಿಗ 💛❤
ID: 1261316601241993222
15-05-2020 15:25:03
9,9K Tweet
86 Followers
128 Following

ಹಿಂದಿ ಶಿಕ್ಷಕರು ಏನೋ ಹಿಂದಿ ಬೇಕೇ ಬೇಕು ಅಂತ ಹಠ ಹಿಡಿದ್ದಿದ್ದಾರಂತೆ! ಬೇಕಾದವರು ಕಲಿತಾರೆ, ಹಿಂದಿ ಬ್ಯಾನ್ ಏನು ಮಾಡಿಲ್ಲವಲ್ಲ, ಕಂಪಲ್ಸರಿ ಇರಲ್ಲ ಅಷ್ಟೇ! ಬೇಕಾದವರಿಗೆ ಕಲಿಸಲಿ! ನಿಮ್ಮ ಕೆಲಸದ ಆಸೆಗಾಗಿ ನಮ್ಮ ಮೇಲೆ ಬಲವಂತದ ಹಿಂದಿ ಹೇರಿಕೆಯನ್ನ ಸಹಿಸಲು ಆಗೋದಿಲ್ಲ!! #StopHindiImposition Siddaramaiah Karnataka Congress







Once again DK Shivakumar sir talks about the potential that exists in coastal Karnataka. It’s been decades since any leader has pointed out the potential that exists in our region. He recognises the challenges we face in our district.



ದಯವಿಟ್ಟು ಎಲ್ಲಾ ಉತ್ತರ ಕರ್ನಾಟಕದ ನಾಯಕರು ಆ ಪಕ್ಷ ಈ ಪಕ್ಷ ಎನ್ನದೆ ಎಲ್ಲರೂ ಒಕ್ಕೋಲೀರಿನಿಂದ ಕೃಷ್ಣ ಮೇಲ್ದಂಡೆ ಯೋಜನೆಯ ಕುರಿತು ಧ್ವನಿಯೆತ್ತಿ, M B Patil Priyank Kharge / ಪ್ರಿಯಾಂಕ್ ಖರ್ಗೆ Eshwar Khandre Satish Jarkiholi Laxmi Hebbalkar Arvind Bellad Basanagouda R Patil (Yatnal) Sharanu Salagar Basavaraj S Bommai Uttar Karnataka Uttara Karnataka Janashakti Sena


These communities doesn't have political representation to raise thier voice inside vidhana soudha, I request all kannadigas to stand behind this most underprivileged community 🙏🏻 CM of Karnataka ಸಮಾಜ ಕಲ್ಯಾಣ ಇಲಾಖೆ DK Shivakumar Manivannan P 🇮🇳

ಒಳ ಮೀಸಲಾತಿ ವಿಚಾರದಲ್ಲಿ ಸರ್ಕಾರದ ನಡೆ, ದಿಕ್ಕು-ದೆಸೆಯಿಲ್ಲದೆ ದಿಕ್ಕಾಪಾಲಾಗಿರುವ ಸಮುದಾಯವನ್ನು ಮತ್ತಷ್ಟು ದಿಕ್ಕೆಡುವಂತೆ ಮಾಡಿದೆ. ಈ ಕಳಂಕ ಸಮುದಾಯಕ್ಕೆ, ಸರ್ಕಾರಕ್ಕೆ ಎರಡಕ್ಕೂ ಅಂಟಿದೆ ತೊಳೆದುಕೊಳ್ಳಬೇಕು ಅಂತ ತಾಕೀತು ಮಾಡಿದ್ದಾರೆ ದೇವನೂರ ಮಹಾದೇವ. Siddaramaiah eedina.com ಈ ದಿನ.ಕಾಮ್ Dr. HC Mahadevappa 👇🏻 youtu.be/l1h7Oq9Zmuo?si…


