ಪ್ರಕಾಶ್ ಪ್ರಿನ್ಸ್ | 𝐏͡Ɍαҡα𝚜ɦ 𝐏яιиϲє (@prakashdn17) 's Twitter Profile
ಪ್ರಕಾಶ್ ಪ್ರಿನ್ಸ್ | 𝐏͡Ɍαҡα𝚜ɦ 𝐏яιиϲє

@prakashdn17

Private Employee/ನಾನು ಪಕ್ಕ ಕನ್ನಡಿಗ

ID: 1401441816432439297

calendar_today06-06-2021 07:32:42

2,2K Tweet

101 Followers

398 Following

ಪ್ರಕಾಶ್ ಪ್ರಿನ್ಸ್ | 𝐏͡Ɍαҡα𝚜ɦ 𝐏яιиϲє (@prakashdn17) 's Twitter Profile Photo

M B Patil ಸರ್, ನನ್ದೊಂದು ಮನವಿ, ಬೆಂಗಳೂರು ಪಕ್ಕದಲ್ಲಿ ಇರುವ ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ದೊಡ್ಡಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ, ಕನಕಪುರ, ಇಲ್ಲಿರೋ ಸ್ಥಳೀಯರಿಗೆ ಉದ್ಯೋಗ ಅವಕಾಶ ಕೊಡಿ ಸರ್ ತುಂಬಾ ಜನ Up and Down ಮಾಡೋದು ಕಮ್ಮಿ ಆಗುತ್ತೇ, ಬೆಂಗಳೂರಿನಲ್ಲಿ ಕನ್ನಡದವರಿಗೆ ಜಾಸ್ತಿ ಉದ್ಯೋಗ ಕೊಡಸಿ ಸರ್,

ಪ್ರಕಾಶ್ ಪ್ರಿನ್ಸ್ | 𝐏͡Ɍαҡα𝚜ɦ 𝐏яιиϲє (@prakashdn17) 's Twitter Profile Photo

ಹುಟ್ಟು ಹಬ್ಬದ ಶುಭಾಶಯಗಳು ರೂಪೇಶ್ ರಾಜಣ್ಣ(RUPESH RAJANNA) ಅಣ್ಣ, ನಿಮಗೆ ಆಯಸ್ಸು ಆರೋಗ್ಯ ಸಂಪತ್ತು ಕೊಟ್ಟು ಆ ದೇವರು ಕಾಪಾಡಲಿ ಅಣ್ಣ, ನೂರಾರು ವರ್ಷಗಳು ಕಾಲ ಕನ್ನಡಕ್ಕೆ ಕರ್ನಾಟಕಕ್ಕೆ ದುಡಿ ಬೇಕು ಅಂತ ಆಸೆ ಪಡುತ್ತಿನಿ ಅಣ್ಣ 💐💚💛 ಕಾರ್ತಿಕ್ ವೆಂಕಟೇಶ್ l K@RTH!K Venkatesh🟨🟥 ಕರವೇ (KRV) ಮರಾಠವಾಡ ಕನ್ನಡ ಸಂಘ. KannadaSangha Cha.Sambhajinagar

ಹುಟ್ಟು ಹಬ್ಬದ ಶುಭಾಶಯಗಳು ರೂಪೇಶ್ ರಾಜಣ್ಣ(RUPESH RAJANNA) ಅಣ್ಣ, ನಿಮಗೆ ಆಯಸ್ಸು ಆರೋಗ್ಯ ಸಂಪತ್ತು ಕೊಟ್ಟು ಆ ದೇವರು ಕಾಪಾಡಲಿ ಅಣ್ಣ, ನೂರಾರು ವರ್ಷಗಳು ಕಾಲ ಕನ್ನಡಕ್ಕೆ ಕರ್ನಾಟಕಕ್ಕೆ ದುಡಿ ಬೇಕು ಅಂತ ಆಸೆ ಪಡುತ್ತಿನಿ ಅಣ್ಣ 💐💚💛
ಕಾರ್ತಿಕ್ ವೆಂಕಟೇಶ್ l K@RTH!K Venkatesh🟨🟥 ಕರವೇ (KRV) ಮರಾಠವಾಡ ಕನ್ನಡ ಸಂಘ. KannadaSangha Cha.Sambhajinagar
ಪ್ರಕಾಶ್ ಪ್ರಿನ್ಸ್ | 𝐏͡Ɍαҡα𝚜ɦ 𝐏яιиϲє (@prakashdn17) 's Twitter Profile Photo

ನನ್ನ ಪ್ರಯಾಣ ಹರಿಹರ ಯಿಂದ ನಂದಿತಾವರೆ ಶಿವಮೊಗ್ಗ ಮೈನ್ ರೋಡ್, ಟಿಕೆಟ್ನಲ್ಲಿ ಕನ್ನಡದ ಊರು ಹೆಸರೇ ಇಲ್ಲಾ??? ಯಾಕೆ KSRTC ರೂಪೇಶ್ ರಾಜಣ್ಣ(RUPESH RAJANNA) ಅರುಣ್ ಜಾವಗಲ್ | Arun Javgal @IamDeepuMysore @Nammadavanagere

ನನ್ನ ಪ್ರಯಾಣ ಹರಿಹರ ಯಿಂದ ನಂದಿತಾವರೆ ಶಿವಮೊಗ್ಗ ಮೈನ್ ರೋಡ್,
ಟಿಕೆಟ್ನಲ್ಲಿ ಕನ್ನಡದ ಊರು ಹೆಸರೇ ಇಲ್ಲಾ??? ಯಾಕೆ KSRTC
ರೂಪೇಶ್ ರಾಜಣ್ಣ(RUPESH RAJANNA) ಅರುಣ್ ಜಾವಗಲ್ | Arun Javgal @IamDeepuMysore @Nammadavanagere
ಪ್ರಕಾಶ್ ಪ್ರಿನ್ಸ್ | 𝐏͡Ɍαҡα𝚜ɦ 𝐏яιиϲє (@prakashdn17) 's Twitter Profile Photo

👇 ಇತರ ನೋಟೀಸ್ ಬೋರ್ಡ್ ಇತರೆ ಎಲೆಕ್ಟ್ರಿಕ್ ಬಸ್ ಗಳಲ್ಲಿ ಯಾಕೆ ಇಲ್ಲ BMTC Ramalinga Reddy ದಿನಾಲೂ ಓಡಾಡುವು ಬಸ್ಗಳು.

👇 ಇತರ ನೋಟೀಸ್ ಬೋರ್ಡ್ ಇತರೆ ಎಲೆಕ್ಟ್ರಿಕ್ ಬಸ್ ಗಳಲ್ಲಿ ಯಾಕೆ ಇಲ್ಲ BMTC Ramalinga Reddy ದಿನಾಲೂ ಓಡಾಡುವು ಬಸ್ಗಳು.