ಪ್ರಖ್ಯಾತ ಪುತ್ತೂರು (@pai1288) 's Twitter Profile
ಪ್ರಖ್ಯಾತ ಪುತ್ತೂರು

@pai1288

ಗಂಧದ ಗುಡಿ ಬಳಗ ರಿ ಕರ್ನಾಟಕ ಸಾಮಾಜಿಕ ಸೇವಾ ತಂಡದ ಸಂಸ್ಥಾಪಕ ಅಧ್ಯಕ್ಷರು.
ನಾಡು ನುಡಿ ಪರ ಕಾರ್ಯಕರ್ತ.
ತಾಯಿ ನುಡಿ ಭಾಷೆ ಕೊಂಕಣಿ ಬದುಕಿನ ಭಾಷೆ ಕನ್ನಡ.
ಒಲವಿನ ಭಾಷೆ ತುಳು,ಕೊಡವ,ಬ್ಯಾರಿ💛❤️

ID: 854904839381200896

calendar_today20-04-2017 03:49:31

28,28K Tweet

3,3K Followers

966 Following

Ajaykumar Sharma | ಅಜಯ್ ಶರ್ಮಾ (@ajkumarsharma) 's Twitter Profile Photo

##ಅಪ್ರಕಟಿತ ಶಾಸನ##Inscription## ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ನಗರ ಹೋಬಳಿಯ ರ‌್ಯಾವೆ ಹತ್ತಿರವಿರುವ, ಅಂಡಗದೋದೂರು ಗ್ರಾಮ ಪಂಚಾಯತಿ ವ್ಯಾಪ್ತಿಗೆ ಒಳಪಟ್ಟಿರುವ ಬಾಕಿ ಎನ್ನುವ ಕುಗ್ರಾಮದಲ್ಲಿ ಇರುವ ಸುಂದರವಾದ ೧೫ ಸಾಲಿನ ಶಾಸನ ಇರುವ ವೀರಗಲ್ಲು. ಇದನ್ನು ಸ್ಥಳೀಯರು ಮಹಾಸತಿ ಎಂದು ಆರಾಧಿಸುತ್ತ ಅದನ್ನು ಸಂರಕ್ಷಿಸಿದ್ದಾರೆ.

##ಅಪ್ರಕಟಿತ ಶಾಸನ##Inscription##
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ನಗರ ಹೋಬಳಿಯ ರ‌್ಯಾವೆ ಹತ್ತಿರವಿರುವ, ಅಂಡಗದೋದೂರು ಗ್ರಾಮ ಪಂಚಾಯತಿ ವ್ಯಾಪ್ತಿಗೆ ಒಳಪಟ್ಟಿರುವ ಬಾಕಿ ಎನ್ನುವ ಕುಗ್ರಾಮದಲ್ಲಿ ಇರುವ ಸುಂದರವಾದ ೧೫ ಸಾಲಿನ ಶಾಸನ ಇರುವ ವೀರಗಲ್ಲು. ಇದನ್ನು ಸ್ಥಳೀಯರು ಮಹಾಸತಿ ಎಂದು ಆರಾಧಿಸುತ್ತ ಅದನ್ನು ಸಂರಕ್ಷಿಸಿದ್ದಾರೆ.
ಪ್ರಖ್ಯಾತ ಪುತ್ತೂರು (@pai1288) 's Twitter Profile Photo

ಕನ್ನಡ ಸಾಹಿತ್ಯದ ರಸಿಗ ರಂಗ, ಕನ್ನಡ ಸಾಹಿತ್ಯ ಚರಿತ್ರೆಯ ವಿದ್ವಾಂಸ, ೪೪ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ, ರಂ.ಶ್ರೀ.ಮುಗಳಿ ಎಂದೇ ಪ್ರಖ್ಯಾತರಾದ ರಂಗನಾಥ ಶ್ರೀನಿವಾಸ ಮುಗಳಿಯವರ ಜನ್ಮದಿನದ ಶುಭಾಶಯಗಳು💐💐. ಅವರ ಬದುಕು ಬರಹ ಎಲ್ಲರಿಗೂ ಪ್ರೇರಣೆಯಾಗಲಿ💐🙏.💛❤️ #ರಂ_ಶ್ರೀ_ಮುಗಳಿ

ಕನ್ನಡ ಸಾಹಿತ್ಯದ ರಸಿಗ ರಂಗ, ಕನ್ನಡ ಸಾಹಿತ್ಯ ಚರಿತ್ರೆಯ ವಿದ್ವಾಂಸ, ೪೪ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ, ರಂ.ಶ್ರೀ.ಮುಗಳಿ ಎಂದೇ ಪ್ರಖ್ಯಾತರಾದ ರಂಗನಾಥ ಶ್ರೀನಿವಾಸ ಮುಗಳಿಯವರ ಜನ್ಮದಿನದ ಶುಭಾಶಯಗಳು💐💐. ಅವರ ಬದುಕು ಬರಹ ಎಲ್ಲರಿಗೂ ಪ್ರೇರಣೆಯಾಗಲಿ💐🙏.💛❤️

#ರಂ_ಶ್ರೀ_ಮುಗಳಿ
ಪ್ರಖ್ಯಾತ ಪುತ್ತೂರು (@pai1288) 's Twitter Profile Photo

ದರ್ಬೆ ನಾರಾಯಣಭಟ್ಟ ಶಂಕರ ಭಟ್ಟ'ರು ಕನ್ನಡದ ನುಡಿಯರಿಗರು (ಭಾಷಾತಜ್ಞರು). ಕನ್ನಡ, ಇಂಗ್ಲೀಷ್ ಭಾಷೆಗಳಲ್ಲಿ ಕೃತಿಗಳನ್ನು ರಚಿಸಿದ್ದಾರೆ. ತಮ್ಮ ಭಾಷಾಪ್ರತಿಪಾದನೆಯ ಮೂಲಕ ಕನ್ನಡ ಭಾಷಾ ಪ್ರಪಂಚಕ್ಕೆ ಅಚ್ಚಕನ್ನಡದ ಡಾ.ಡಿ.ಎನ್.ಶಂಕರ ಭಟ್ಟರೆಂದು ಪ್ರಸಿದ್ಧರಾಗಿದ್ದಾರೆ. ಇಂದು ಅವರ ಜನುಮ‌ ದಿನ. ಜನುಮ ದಿನದ ಶುಭಾಶಯಗಳು ಹಿರಿಯರಿಗೆ🙏💛❤️

ಹಲವು ವರ್ಷಗಳಿಂದ ಬಣ್ಣವೇ ಕಾಣದಿದ್ದ ಸರ್ಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆ ಗೊಲ್ಲರಹಟ್ಟಿ, ಜಗಳೂರು ತಾಲ್ಲೂಕು, ದಾವಣಗೆರೆ ಜಿಲ್ಲೆ ದಾನಿಗಳ ನೆರವಿನಿಂದ ಜೂನ್ 28 ಮತ್ತು 29,2025ರಲ್ಲಿ ಬಣ್ಣ ಬಳಿದು ಚಿತ್ರಗಳನ್ನು ಬಿಡಿಸಿ ಹೊಸ ಮೆರಗು ನೀಡಿದ್ದೇವೆ ದಾನಿಗಳಿಗೆ ಧನ್ಯವಾದಗಳು 💛❤️ 👑Che_Krishna🇮🇳💛❤️ CSLakshmeesha Nuthan || ನೂತನ

ಪ್ರಖ್ಯಾತ ಪುತ್ತೂರು (@pai1288) 's Twitter Profile Photo

ಹಲವು ವರ್ಷಗಳಿಂದ ಬಣ್ಣವೇ ಕಾಣದಿದ್ದ ಸರ್ಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆ ಗೊಲ್ಲರಹಟ್ಟಿ, ಜಗಳೂರು ತಾಲ್ಲೂಕು, ದಾವಣಗೆರೆ ಜಿಲ್ಲೆ ದಾನಿಗಳ ನೆರವಿನಿಂದ ಜೂನ್ 28 ಮತ್ತು 29,2025ರಲ್ಲಿ ಬಣ್ಣ ಬಳಿದು ಚಿತ್ರಗಳನ್ನು ಬಿಡಿಸಿ ಹೊಸ ಮೆರಗು ನೀಡಿದ್ದೇವೆ ದಾನಿಗಳಿಗೆ ಧನ್ಯವಾದಗಳು 💛❤️ ಗಿರೀಶ ಭೀ.ತೋ. Gireesh B. T. ಒಂಟಿ_ಆತ್ಮ Prahlad K H, President, Bharatha Surachana Mandala A_Virupaksha

ಪ್ರಖ್ಯಾತ ಪುತ್ತೂರು (@pai1288) 's Twitter Profile Photo

ಮಾನ್ಯರೆ ಈ ಪ್ರಕರಣವನ್ನು ಸಮರ್ಪಕವಾಗಿ ತನಿಖೆ ಮಾಡಿಸಿ, ಹಾಗೂ ಶಿಕ್ಷೆಯ‌ ರೂಪ ಎನ್ಕೌಂಟರ್ ಆಗಿರಲಿ... ನೊಂದಿರುವವರಿಗೆ ನ್ಯಾಯ ಒದಗಿಸಿ Dr Nagalakshmi | ಡಾ. ನಾಗಲಕ್ಷ್ಮಿ Siddaramaiah

ಮಾನ್ಯರೆ ಈ ಪ್ರಕರಣವನ್ನು ಸಮರ್ಪಕವಾಗಿ ತನಿಖೆ ಮಾಡಿಸಿ, ಹಾಗೂ ಶಿಕ್ಷೆಯ‌ ರೂಪ ಎನ್ಕೌಂಟರ್ ಆಗಿರಲಿ... ನೊಂದಿರುವವರಿಗೆ ನ್ಯಾಯ ಒದಗಿಸಿ
Dr Nagalakshmi | ಡಾ. ನಾಗಲಕ್ಷ್ಮಿ Siddaramaiah
ಪ್ರಖ್ಯಾತ ಪುತ್ತೂರು (@pai1288) 's Twitter Profile Photo

ಉದ್ಯೋಗ ಹುಡುಕುತ್ತಿರುವ ಕರ್ನಾಟಕದವರ ಗಮನಕ್ಕೆ, ಉದ್ಯೋಗ ಮೇಳವಿದೆ.. ಭಾಗವಹಿಸಿ.. ನಿಮ್ಮ ನಿರ್ಲಕ್ಷ್ಯ ವಲಸಿಗರಿಗೆ ವರದಾನ

ಉದ್ಯೋಗ ಹುಡುಕುತ್ತಿರುವ ಕರ್ನಾಟಕದವರ ಗಮನಕ್ಕೆ, ಉದ್ಯೋಗ ಮೇಳವಿದೆ..
ಭಾಗವಹಿಸಿ.. ನಿಮ್ಮ ನಿರ್ಲಕ್ಷ್ಯ ವಲಸಿಗರಿಗೆ ವರದಾನ
ಪ್ರಖ್ಯಾತ ಪುತ್ತೂರು (@pai1288) 's Twitter Profile Photo

೧೯೨೪ರಲ್ಲಿ ಲಂಡನ್ನಿನ ಒಂದು ವಸ್ತುಪ್ರದರ್ಶನದಲ್ಲಿ ಬಿ.ಎಲ್ ರೈಸ್ ಅವರು ಹಲವು ಕನ್ನಡಿಗರನ್ನು ಭೇಟಿಯಾದರು, ಅವರಲ್ಲಿ ಎಸ್.ಜಿ ಶಾಸ್ತ್ರಿ ಎಂಬುವವರು ಇಂಗ್ಲೀಶಿನಲ್ಲಿ ಮಾತನಾಡಲು ಬಿ.ಎಲ್.ರೈಸ್ ಅವರು “ಅಯ್ಯಾ,ಕನ್ನಡದಲ್ಲೇ ಮಾತನಾಡೋಣವೇ? ಮುದ್ದಿನ ಕನ್ನಡ ನನ್ನ ಕಿವಿಗೆ ಬಿದ್ದು ಬಹಳ ದಿನಗಳಾದವು! ಎಂದರಂತೆ ! ಇಂದು ಇವರ ಹುಟ್ಟು ಹಬ್ಬದ ದಿನ💛❤️

೧೯೨೪ರಲ್ಲಿ ಲಂಡನ್ನಿನ ಒಂದು ವಸ್ತುಪ್ರದರ್ಶನದಲ್ಲಿ ಬಿ.ಎಲ್ ರೈಸ್ ಅವರು ಹಲವು ಕನ್ನಡಿಗರನ್ನು ಭೇಟಿಯಾದರು, ಅವರಲ್ಲಿ ಎಸ್.ಜಿ ಶಾಸ್ತ್ರಿ ಎಂಬುವವರು ಇಂಗ್ಲೀಶಿನಲ್ಲಿ ಮಾತನಾಡಲು ಬಿ.ಎಲ್.ರೈಸ್ ಅವರು “ಅಯ್ಯಾ,ಕನ್ನಡದಲ್ಲೇ ಮಾತನಾಡೋಣವೇ? ಮುದ್ದಿನ ಕನ್ನಡ ನನ್ನ ಕಿವಿಗೆ ಬಿದ್ದು ಬಹಳ ದಿನಗಳಾದವು! ಎಂದರಂತೆ !
ಇಂದು ಇವರ ಹುಟ್ಟು ಹಬ್ಬದ ದಿನ💛❤️
ಪ್ರಖ್ಯಾತ ಪುತ್ತೂರು (@pai1288) 's Twitter Profile Photo

ಮೈಸೂರಿನ ಯದುವಂಶದ ಕೊನೆಯ ಮಹಾರಾಜˌ ಏಕೀಕೃತ ಕರ್ನಾಟಕದ ಮೊಟ್ಟಮೊದಲ ರಾಜ್ಯಪಾಲರಾಗಿ ಕಾರ್ಯನಿರ್ವಹಿಸಿದ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಜನ್ಮಜಯಂತಿಯಂದು ಶತಶತ ನಮನಗಳು.🙏🙏💛❤️

ಮೈಸೂರಿನ ಯದುವಂಶದ ಕೊನೆಯ ಮಹಾರಾಜˌ ಏಕೀಕೃತ ಕರ್ನಾಟಕದ ಮೊಟ್ಟಮೊದಲ ರಾಜ್ಯಪಾಲರಾಗಿ ಕಾರ್ಯನಿರ್ವಹಿಸಿದ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಜನ್ಮಜಯಂತಿಯಂದು  ಶತಶತ ನಮನಗಳು.🙏🙏💛❤️
ಪ್ರಖ್ಯಾತ ಪುತ್ತೂರು (@pai1288) 's Twitter Profile Photo

ಸಹೃದಯಿ ದಾನಿಯವರೆ ನೀವು ತಲುಪಿಸಿ ಕೊಟ್ಟ ಉಪಯುಕ್ತ ಪುಸ್ತಕಗಳನ್ನು ನಮ್ಮ ಗಂಧದಗುಡಿ ಬಳಗ ರಿ ಕರ್ನಾಟಕ ಸಾಮಾಜಿಕ ಸೇವಾ ತಂಡದ ಅಭಿಯಾನ -೨೩ರ ಸರ್ಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆ ಕಮಂಡಲಗೊಂದಿ ಜಗಳೂರು ತಾಲೂಕು ದಾವಣಗೆರೆ ಜಿಲ್ಲೆ ಇಲ್ಲಿಗೆ ಜೂನ್ ೨೮,೨೦೨೫ಕ್ಕೆ ತಲುಪಿಸಿದ್ದೇವೆ. ನಿಮಗೆ ಕೃತಜ್ಞತೆಗಳು 💛♥️ ನೇಸರಬೆಟ್ಟಳಿಯ (ಕನ್ನಡಿಗರ ಮನೆತನ)

ಸಹೃದಯಿ ದಾನಿಯವರೆ ನೀವು ತಲುಪಿಸಿ ಕೊಟ್ಟ ಉಪಯುಕ್ತ ಪುಸ್ತಕಗಳನ್ನು ನಮ್ಮ ಗಂಧದಗುಡಿ ಬಳಗ ರಿ ಕರ್ನಾಟಕ ಸಾಮಾಜಿಕ ಸೇವಾ ತಂಡದ ಅಭಿಯಾನ -೨೩ರ ಸರ್ಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆ ಕಮಂಡಲಗೊಂದಿ ಜಗಳೂರು ತಾಲೂಕು ದಾವಣಗೆರೆ ಜಿಲ್ಲೆ ಇಲ್ಲಿಗೆ ಜೂನ್ ೨೮,೨೦೨೫ಕ್ಕೆ ತಲುಪಿಸಿದ್ದೇವೆ. ನಿಮಗೆ ಕೃತಜ್ಞತೆಗಳು 💛♥️
ನೇಸರಬೆಟ್ಟಳಿಯ (ಕನ್ನಡಿಗರ ಮನೆತನ)
ನೇಸರಬೆಟ್ಟಳಿಯ (ಕನ್ನಡಿಗರ ಮನೆತನ) (@nesarabettaliya) 's Twitter Profile Photo

ರಾಮಚಂದ್ರ ಹಣಮಂತ ದೇಶಪಾಂಡೆ ಅವರ "ರಾ.ಹ.ದೇಶಪಾಂಡೆ ಸಾಹಿತ್ಯ ಸಂಪುಟ - ೨" ಹೊತ್ತಗೆಯಲ್ಲಿ (ಹಾಳೆಬದಿ ೨೦೧) ಗಮನ ಸೆಳೆದ ಕೆಲವು ಒರೆಬಳಕೆಗಳು :- ೧. ಬೇನೆಬಿದ್ದಾಗ ೨. ಸೆರೆಯಲ್ಲಿಟ್ಟು ೩. ಕೆಡಕತನ ೪. ಒಡಂಬಡಿಕೆ ಹೀಗೆ ನಾವು ಎಲ್ಲೆಡೆ #ಕನ್ನಡದ್ದೇ ಒರೆಗಳನ್ನು ಬಳಸೋಣ.

ರಾಮಚಂದ್ರ ಹಣಮಂತ ದೇಶಪಾಂಡೆ ಅವರ "ರಾ.ಹ.ದೇಶಪಾಂಡೆ ಸಾಹಿತ್ಯ ಸಂಪುಟ - ೨" ಹೊತ್ತಗೆಯಲ್ಲಿ (ಹಾಳೆಬದಿ ೨೦೧) ಗಮನ ಸೆಳೆದ ಕೆಲವು ಒರೆಬಳಕೆಗಳು :-
೧. ಬೇನೆಬಿದ್ದಾಗ
೨. ಸೆರೆಯಲ್ಲಿಟ್ಟು
೩. ಕೆಡಕತನ
೪. ಒಡಂಬಡಿಕೆ
ಹೀಗೆ ನಾವು ಎಲ್ಲೆಡೆ #ಕನ್ನಡದ್ದೇ ಒರೆಗಳನ್ನು ಬಳಸೋಣ.
ಪ್ರಖ್ಯಾತ ಪುತ್ತೂರು (@pai1288) 's Twitter Profile Photo

ಶೀಘ್ರದಲ್ಲಿ ಎಲ್ಲಾ ವಿವರಗಳೊಂದಿಗೆ ಅಂಟಿಸುತ್ತೇವೆ. ಸಹೃದಯಿ ದಾನಿಯವರು ನಿಮ್ಮ ಕೈಲಾದಷ್ಟು ಸಹಾಯಧನವನ್ನು ತಲುಪಿಸಿ ಕೊಡಿ, ನಿಮ್ಮ ಸಹಾಯದಿಂದ ಬಣ್ಣವೇ ಕಾಣದಿದ್ದ ಸರ್ಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆಗೆ ಬಣ್ಣ ಬಳಿದು ಚಿತ್ರಗಳನ್ನು ಬಿಡಿಸಿ ಹೊಸ ರೂಪ ನೀಡುತ್ತೇವೆ💛❤️ ಕರ್ನಾಟಕ ನಾಯಕರು 👑 A_Virupaksha 👑Che_Krishna🇮🇳💛❤️ Nuthan || ನೂತನ

ಶೀಘ್ರದಲ್ಲಿ ಎಲ್ಲಾ ವಿವರಗಳೊಂದಿಗೆ ಅಂಟಿಸುತ್ತೇವೆ.
ಸಹೃದಯಿ ದಾನಿಯವರು ನಿಮ್ಮ ಕೈಲಾದಷ್ಟು ಸಹಾಯಧನವನ್ನು ತಲುಪಿಸಿ ಕೊಡಿ, ನಿಮ್ಮ ಸಹಾಯದಿಂದ ಬಣ್ಣವೇ ಕಾಣದಿದ್ದ ಸರ್ಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆಗೆ ಬಣ್ಣ ಬಳಿದು ಚಿತ್ರಗಳನ್ನು ಬಿಡಿಸಿ ಹೊಸ ರೂಪ ನೀಡುತ್ತೇವೆ💛❤️
ಕರ್ನಾಟಕ ನಾಯಕರು 👑
A_Virupaksha
👑Che_Krishna🇮🇳💛❤️
Nuthan || ನೂತನ
ಪ್ರಖ್ಯಾತ ಪುತ್ತೂರು (@pai1288) 's Twitter Profile Photo

ಕನ್ನಡ ಚಿತ್ರರಂಗದ ಅಪೂರ್ವ ಹಾಸ್ಯ ಕಲಾವಿದರಾದ ಬಾಲಣ್ಣ ನವರ ಪುಣ್ಯ ಸ್ಮರಣೆಯ ದಿನವಿಂದು🙏🙏

ಕನ್ನಡ ಚಿತ್ರರಂಗದ ಅಪೂರ್ವ ಹಾಸ್ಯ ಕಲಾವಿದರಾದ ಬಾಲಣ್ಣ ನವರ ಪುಣ್ಯ ಸ್ಮರಣೆಯ ದಿನವಿಂದು🙏🙏
CSLakshmeesha (@lakshmeeshacs) 's Twitter Profile Photo

It is not without reasons that pro-Kannada thinkers consider Kannada as older than Sanskrit Siddaramaiah govt & Archaeological Survey of India should take up task of unearthing archaeological evidences around Shivamogga which also has Ashoka's inscription wionews.com/trending/110-y…

ಪ್ರಖ್ಯಾತ ಪುತ್ತೂರು (@pai1288) 's Twitter Profile Photo

ಇವತ್ತು ಉದ್ಯೋಗ ಮೇಳವಿದೆ, ಮುಳಬಾಗಿಲಿನಲ್ಲಿ.. ಅಲ್ಲಿನ ಉದ್ಯೋಗ ಹುಡುಕುತ್ತಿರುವ ಕರ್ನಾಟಕದವರ ಇದರ ಸದುಪಯೋಗ ಪಡೆದುಕೊಳ್ಳಬೇಕು

ಇವತ್ತು ಉದ್ಯೋಗ ಮೇಳವಿದೆ, ಮುಳಬಾಗಿಲಿನಲ್ಲಿ.. ಅಲ್ಲಿನ ಉದ್ಯೋಗ ಹುಡುಕುತ್ತಿರುವ ಕರ್ನಾಟಕದವರ ಇದರ ಸದುಪಯೋಗ ಪಡೆದುಕೊಳ್ಳಬೇಕು
Ajaykumar Sharma | ಅಜಯ್ ಶರ್ಮಾ (@ajkumarsharma) 's Twitter Profile Photo

##ದೊಡೂರಿನ ಅಪ್ರಕಟಿತ ಶಾಸನ## ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ನಗರ ಹೋಬಳಿಯ ದೊಡೂರು ಗ್ರಾಮದ ಶ್ರೀ ಅಕ್ಷಯ್ ಗೌಡ ಅವರ ಅಡಿಕೆ ತೋಟದಲ್ಲಿ ಸಿಕ್ಕ ಕೆಳದಿ ಅರಸರ ಕಾಲದ ಶಾಸನ. ಇದು ಗದ್ದೆ (ಅಡುಸಗದ್ದೆ) ಭೂಮಿಗೆ ಸಂಬಂದಿಸಿದ ದಾನ ಶಾಸನವಾಗಿದೆ. ಶಾಸನದ ಪೂರ್ಣ ಪಾಠವನ್ನು ಶೀಘ್ರದಲ್ಲೇ ಹಂಚಿಕೊಳ್ಳಲಾಗುವುದು.

##ದೊಡೂರಿನ ಅಪ್ರಕಟಿತ ಶಾಸನ##
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ನಗರ ಹೋಬಳಿಯ ದೊಡೂರು ಗ್ರಾಮದ ಶ್ರೀ ಅಕ್ಷಯ್ ಗೌಡ ಅವರ ಅಡಿಕೆ ತೋಟದಲ್ಲಿ ಸಿಕ್ಕ ಕೆಳದಿ ಅರಸರ ಕಾಲದ ಶಾಸನ. ಇದು ಗದ್ದೆ (ಅಡುಸಗದ್ದೆ) ಭೂಮಿಗೆ ಸಂಬಂದಿಸಿದ ದಾನ ಶಾಸನವಾಗಿದೆ. ಶಾಸನದ ಪೂರ್ಣ ಪಾಠವನ್ನು ಶೀಘ್ರದಲ್ಲೇ ಹಂಚಿಕೊಳ್ಳಲಾಗುವುದು.
ಪ್ರಖ್ಯಾತ ಪುತ್ತೂರು (@pai1288) 's Twitter Profile Photo

ವೈಮಾನಿಕ ವಿಜ್ಞಾನ, ಪ್ಲೂಯಿಡ್ ಡೈನಮಿಕ್ಸ್ ಮತ್ತು ಮೋಡಗಳ ರಚನೆಯ ಕುರಿತು ಅಂತರರಾಷ್ಟ್ರೀಯ ಮಟ್ಟದ ಸಂಶೋಧನೆಗಳನ್ನು ನಡೆಸಿದ್ದ ಹೆಸರಾಂತ ವಿಜ್ಞಾನಿ ಡಾ.ರೊದ್ದಂ ನರಸಿಂಹ ರವರು. ಇಂದು ಅವರ ಹುಟ್ಟು ಹಬ್ಬದ ದಿನ💐💐 ಹುಟ್ಟು ಹಬ್ಬದ ಶುಭಾಶಯಗಳು💛❤️ ಅವರು ನೀಡಿದ ಕೊಡುಗೆಗಳನ್ನು ನೆನೆಯಿರಿ 🙏 💛 ❤️

ವೈಮಾನಿಕ ವಿಜ್ಞಾನ, ಪ್ಲೂಯಿಡ್ ಡೈನಮಿಕ್ಸ್ ಮತ್ತು ಮೋಡಗಳ ರಚನೆಯ ಕುರಿತು ಅಂತರರಾಷ್ಟ್ರೀಯ ಮಟ್ಟದ ಸಂಶೋಧನೆಗಳನ್ನು ನಡೆಸಿದ್ದ ಹೆಸರಾಂತ ವಿಜ್ಞಾನಿ ಡಾ.ರೊದ್ದಂ ನರಸಿಂಹ ರವರು.
ಇಂದು ಅವರ ಹುಟ್ಟು ಹಬ್ಬದ ದಿನ💐💐
ಹುಟ್ಟು ಹಬ್ಬದ ಶುಭಾಶಯಗಳು💛❤️
ಅವರು ನೀಡಿದ ಕೊಡುಗೆಗಳನ್ನು ನೆನೆಯಿರಿ 🙏 💛 ❤️