ಮರಾಠವಾಡ ಕನ್ನಡ ಸಂಘ. KannadaSangha Cha.Sambhajinagar (@kannadasangha_m) 's Twitter Profile
ಮರಾಠವಾಡ ಕನ್ನಡ ಸಂಘ. KannadaSangha Cha.Sambhajinagar

@kannadasangha_m

ಛ. ಸಂಭಾಜಿನಗರ (ಔರಂಗಾಬಾದ ) ಮಹಾರಾಷ್ಟ್ರ - ಹೊರನಾಡು ಕನ್ನಡಿಗರ ದ್ವನಿ.. ಹೊರನಾಡು ಕನ್ನಡಿಗರ ಒಕ್ಕೂಟವೆ ನಮ್ಮ ಸಂಘದ ದೇಯ್ಯ... ಜೈ ಕನ್ನಡಾಂಬೆ..

ID: 1587233673598087169

calendar_today01-11-2022 00:03:31

109 Tweet

115 Followers

350 Following

ನೇಸರಬೆಟ್ಟಳಿಯ (ಕನ್ನಡಿಗರ ಮನೆತನ) (@nesarabettaliya) 's Twitter Profile Photo

ಕನ್ನಡ-ಕರ್ನಾಟಕ-ಕನ್ನಡ ಸಲುವಾಗಿ ಈ ಹೊತ್ತಗೆಗಳನ್ನು ಕೂಡಲೇ ಕೊಳ್ಳೋಣ, ಹರಿವು ಬುಕ್ಸ್ Harivu Books ಅಂಗಡಿ ಇಲ್ಲ harivubooks.com ಮಿಂದಾಣದಿಂದ ಕೊಳ್ಳೋಣ. ಈ ಹೊತ್ತಿನಲ್ಲಿ ಈ ಹೊತ್ತಗೆಗಳನ್ನು ಕೊಂಡುಕೊಂಡು, ಓದಿ ಮಾಡಬೇಕಾಗಿರುವ ಕನ್ನಡ #ನುಡಿಹಮ್ಮುಗೆ ಕೆಲಸಗಳಿಗೆ ಕಡೆ ಗಮನ ನೀಡೋಣ. #ಕನ್ನಡ #ಕನ್ನಡಿಗ #ಕರ್ನಾಟಕ #Kannada #Kannadiga

ಮರಾಠವಾಡ ಕನ್ನಡ ಸಂಘ. KannadaSangha Cha.Sambhajinagar (@kannadasangha_m) 's Twitter Profile Photo

ಮ.ಕನ್ನಡ ಸಂಘ ಮರಾಠಿ ನಾಡಿನಲ್ಲಿ ಕನ್ನಡ ಸಂಸ್ಕೃತಿ, ಕನ್ನಡ ಬೇಳಿಸುತ್ತ ಜೊತೆಗೆ ಸಮಾಜ ಸೇವೆಯಲ್ಲಿ ಕೂಡ ಸಹಕಾರ ನೀಡುತ್ತಲೇ ಬರುತಿದೆ. ಧರ್ಮದಾಯ ಇಲಾಖೆ ಇವರ ವತಿಯಿಂದ ಕನ್ನಡ ಸಂಘದ ಸಮಾಜ ಸೇವೆ ಪರಿಗಣಿಸಿ, ಸನ್ಮಾನ್ಯ ಶ್ರೀ ಸುರೇಂದ್ರ ಜೆ ಬಿಯಾಣಿ, ಸಹ ಆಯುಕ್ತರು ಧರ್ಮದಯ ಔರಂಗಾಬಾದ್ ಇವರಿಂದ ಗೌರವ ಸನ್ಮಾನ ಪ್ರಶಸ್ತಿ ಪ್ರಧಾನ ಮಾಡಲಾಯಿತು.

Karnataka Digital Public Library (@karnatakapublic) 's Twitter Profile Photo

“ಸಮಕಾಲೀನ ಭಾರತದಲ್ಲಿ ಶಿಕ್ಷಣ” ಎಂಬ ಪುಸ್ತಕವನ್ನು ನೀವು karnatakadigitalpubliclibrary.org ಯಲ್ಲಿ ಉಚಿತವಾಗಿ ನೋಂದಾಯಿಸಿಕೊಂಡು ಓದಬಹುದು. ಇದರ ಜೊತೆಗೆ 1 ಲಕ್ಷಕ್ಕೂ ಹೆಚ್ಚಿನ ವಿಷಯಗಳ ಬಗ್ಗೆ ಇದರಿಂದ ತಿಳಿದುಕೊಳ್ಳಬಹುದು.

“ಸಮಕಾಲೀನ ಭಾರತದಲ್ಲಿ ಶಿಕ್ಷಣ” ಎಂಬ ಪುಸ್ತಕವನ್ನು ನೀವು karnatakadigitalpubliclibrary.org ಯಲ್ಲಿ  ಉಚಿತವಾಗಿ ನೋಂದಾಯಿಸಿಕೊಂಡು ಓದಬಹುದು. ಇದರ ಜೊತೆಗೆ 1 ಲಕ್ಷಕ್ಕೂ ಹೆಚ್ಚಿನ ವಿಷಯಗಳ ಬಗ್ಗೆ ಇದರಿಂದ ತಿಳಿದುಕೊಳ್ಳಬಹುದು.
ಮರಾಠವಾಡ ಕನ್ನಡ ಸಂಘ. KannadaSangha Cha.Sambhajinagar (@kannadasangha_m) 's Twitter Profile Photo

ನಾಡಿನ ಸಮಸ್ತ ಜನತೆಗೆ ವಿಶ್ವ ಕಾರ್ಮಿಕರ ದಿನಾಚರಣೆಯ ಹಾರ್ದಿಕ ಶುಭಾಶಯಗಳು. ಕಾರ್ಮಿಕರು ದೇಶದ ಬಹುಮುಖ್ಯ ಸಂಪತ್ತು, ಈ ದಿನ ಅವರ ಪರಿಶ್ರಮವನ್ನು ನೆನೆದು, ಗೌರವಿಸೋಣ. #ಶ್ರಮಮೇವ_ಜಯತೇ #labourday2023

ನಾಡಿನ ಸಮಸ್ತ ಜನತೆಗೆ ವಿಶ್ವ ಕಾರ್ಮಿಕರ ದಿನಾಚರಣೆಯ ಹಾರ್ದಿಕ ಶುಭಾಶಯಗಳು.

ಕಾರ್ಮಿಕರು ದೇಶದ ಬಹುಮುಖ್ಯ ಸಂಪತ್ತು, ಈ ದಿನ ಅವರ ಪರಿಶ್ರಮವನ್ನು ನೆನೆದು, ಗೌರವಿಸೋಣ.

#ಶ್ರಮಮೇವ_ಜಯತೇ #labourday2023
ಮರಾಠವಾಡ ಕನ್ನಡ ಸಂಘ. KannadaSangha Cha.Sambhajinagar (@kannadasangha_m) 's Twitter Profile Photo

ಕಾಸರಗೋಡು - ಕನ್ನಡನಾಡು' ಎಂಬ ಏಕೀಕರಣದ ಕೂಗಿಗೆ ಗಟ್ಟಿ ಧ್ವನಿಯಾಗಿದ್ದ ಕನ್ನಡ ಪರ ಹೋರಾಟಗಾರ, ಸದಾ ಕನ್ನಡಕ್ಕಾಗಿ ಮಿಡಿಯುತ್ತಿದ್ದ ಕಲಿ, ನಾಡೋಜ ಡಾ|| ಕಯ್ಯಾರ ಕಿಞ್ಞಣ್ಣ ರೈ ಅವರು. ಇಂದು ಅವರು ಹುಟ್ಟಿದ ದಿನ.. ಹುಟ್ಟು ಹಬ್ಬದ ನಲ್ವಾರೈಕೆಗಳು ಮಾನ್ಯರೇ 💛❤️ ಜೈ ಕರ್ನಾಟಕ

ಕಾಸರಗೋಡು - ಕನ್ನಡನಾಡು'
ಎಂಬ ಏಕೀಕರಣದ ಕೂಗಿಗೆ ಗಟ್ಟಿ ಧ್ವನಿಯಾಗಿದ್ದ ಕನ್ನಡ ಪರ ಹೋರಾಟಗಾರ,
ಸದಾ ಕನ್ನಡಕ್ಕಾಗಿ ಮಿಡಿಯುತ್ತಿದ್ದ ಕಲಿ,
ನಾಡೋಜ ಡಾ|| ಕಯ್ಯಾರ ಕಿಞ್ಞಣ್ಣ ರೈ ಅವರು.
ಇಂದು ಅವರು ಹುಟ್ಟಿದ ದಿನ..
ಹುಟ್ಟು ಹಬ್ಬದ  ನಲ್ವಾರೈಕೆಗಳು ಮಾನ್ಯರೇ

ಜೈ ಕರ್ನಾಟಕ
ಮರಾಠವಾಡ ಕನ್ನಡ ಸಂಘ. KannadaSangha Cha.Sambhajinagar (@kannadasangha_m) 's Twitter Profile Photo

ವೃಕ್ಷಾರೋಪಣ, ಅಹಿಲ್ಯ ದೇವಿ ಹೋಳ್ಕರ್ ಪ್ರತಿಷ್ಠಾನ ಹಾಗೂ ಮರಾಠವಾಡ ಕನ್ನಡ ಸಾಂಸ್ಕೃತಿಕ ಸಂಘದ ಸಂಯುಕ್ತ ಆಶ್ರಯದಲ್ಲಿ ವೃಕ್ಷಾರೋಪಣ ಹಮ್ಮಿಕೊಳ್ಳಲಾಯಿತು. ಕನ್ನಡ ಸಂಘದ ವತಿಯಿಂದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀನಿವಾಸ್ ತೆಲಂಗ ಹಾಗೂ ಅಹಿಲ್ಯ ದೇವಿ ಹೋಳ್ಕರ್ ಪ್ರತಿಷ್ಠಾನದ ಪದಾಧಿಕಾರಿಗಳು ಉಪಸ್ಥಿತರಿದ್ದರುಕರ್ನಾಟಕ ಅರಣ್ಯ ಇಲಾಖೆ @InfoAurangabad

ಕರವೇ (KRV) (@karave_krv) 's Twitter Profile Photo

ಕಡ್ಡಾಯ ಕನ್ನಡ ನಾಮಫಲಕ ಅಭಿಯಾನದ ಅಂಗವಾಗಿ ಬೃಹತ್ ಟ್ವೀಟರ್ ಆಂದೋಲನ 25/12/2023 ಸೋಮವಾರ ಸಂಜೆ 5:00ಯಿಂದ ರಾತ್ರಿ 10 ಗಂಟೆವರೆಗೆ ಹ್ಯಾಶ್ ಟ್ಯಾಗ್ #ಕನ್ನಡದಲ್ಲಿನಾಮಫಲಕ #Signboardinkannada ಸ್ವಾಭಿಮಾನಿ ಕನ್ನಡಿಗರೇ ತಪ್ಪದೇ ಟ್ವೀಟ ಮಾಡಿ ಕನ್ನಡಿಗರ ಶಕ್ತಿ ವಿಶ್ವಕ್ಕೆ ತೋರಿಸೋಣ.....💛❤️ #ಕರವೇಹೋರಾಟಗಳು #ಕರವೇ #ಕನ್ನಡ #KRV

ಕಡ್ಡಾಯ ಕನ್ನಡ ನಾಮಫಲಕ ಅಭಿಯಾನದ ಅಂಗವಾಗಿ ಬೃಹತ್ ಟ್ವೀಟರ್ ಆಂದೋಲನ
25/12/2023 ಸೋಮವಾರ ಸಂಜೆ 5:00ಯಿಂದ ರಾತ್ರಿ 10 ಗಂಟೆವರೆಗೆ

ಹ್ಯಾಶ್ ಟ್ಯಾಗ್ #ಕನ್ನಡದಲ್ಲಿನಾಮಫಲಕ
#Signboardinkannada

ಸ್ವಾಭಿಮಾನಿ ಕನ್ನಡಿಗರೇ ತಪ್ಪದೇ ಟ್ವೀಟ ಮಾಡಿ ಕನ್ನಡಿಗರ ಶಕ್ತಿ ವಿಶ್ವಕ್ಕೆ ತೋರಿಸೋಣ.....💛❤️

#ಕರವೇಹೋರಾಟಗಳು
#ಕರವೇ #ಕನ್ನಡ #KRV
ಮರಾಠವಾಡ ಕನ್ನಡ ಸಂಘ. KannadaSangha Cha.Sambhajinagar (@kannadasangha_m) 's Twitter Profile Photo

ಮಹಾರಾಷ್ಟ್ರದ ಔರಂಗಾಬಾದನಲ್ಲಿ ಮರಾಠವಾಡ ಕನ್ನಡ ಸಂಘದ ವತಿಯಿಂದ ರೈತರ ಹಬ್ಬ ಏಳಮವಾಸೆ ಹಾಗೂ ಮಕರ ಸಂಕ್ರಾಂತಿ ಆಚರಣೆ , ವರದಿ : ಶೋಧವಾಣಿ ಕನ್ನಡ ದಿನ ಪತ್ರಿಕೆ@shreeni_telang

ಪ್ರಖ್ಯಾತ ಪುತ್ತೂರು (@pai1288) 's Twitter Profile Photo

ನಮ್ಮ ಗುರುತು ಒಂದೇ ಅದು ಕನ್ನಡ💛❤️ ಆ ಕನ್ನಡಿಗರ ಹೆಮ್ಮೆಯ ಗುರುತು ಕನ್ನಡ ಬಾವುಟ😎 #ಕನ್ನಡಬಾವುಟ_ನಮ್ಮಗುರುತು #KannadaFlag_MyPride

ನಮ್ಮ ಗುರುತು ಒಂದೇ ಅದು ಕನ್ನಡ💛❤️
ಆ ಕನ್ನಡಿಗರ ಹೆಮ್ಮೆಯ ಗುರುತು ಕನ್ನಡ ಬಾವುಟ😎
#ಕನ್ನಡಬಾವುಟ_ನಮ್ಮಗುರುತು
#KannadaFlag_MyPride
ಮರಾಠವಾಡ ಕನ್ನಡ ಸಂಘ. KannadaSangha Cha.Sambhajinagar (@kannadasangha_m) 's Twitter Profile Photo

ಕನ್ನಡದ ಗತ್ತು ಇಡೀ ಜಗತಿಗೆ ಗೊತ್ತು, ಇದು ಶಾಂಘಾಯಿ - ಮುಂಬೈ ಹಾಂಕಾಂಗ್ ವಿಮಾನ CX349 ನಲ್ಲಿ ಕಂಡು ಬಂದ ಕನ್ನಡ ಚಲನ ಚಿತ್ರ, ದಕ್ಷಿಣ ಭಾರತದದಿಂದ ಕಂಡು ಬಂದ ಏಕೈಕ ಭಾಷೆ , 💛❤️ಬೆಳಗಾವಿ ರಾಯಣ್ಣ Belagavi - ಬೆಳಗಾವಿ ಕಿರಣ್ ಕುಲಕರ್ಣಿ Kiran Divvela