Bengaluru Bulls(@BengaluruBulls) 's Twitter Profileg
Bengaluru Bulls

@BengaluruBulls

ಕನ್ನಡ ಮಣ್ಣಿನ ಹೆಮ್ಮೆಯ ಗೂಳಿಗಳು⚡
ಗರ್ವದಿಂದ ಹೇಳು ನಾನು #ಗೂಳಿಕಣೋ!
Pro Kabaddi Champions Season 6🏆

ID:2586804044

linkhttps://youtu.be/MVWjq0OCim4 calendar_today25-06-2014 03:50:20

14,8K Tweets

223,3K Followers

25 Following

Bengaluru Bulls(@BengaluruBulls) 's Twitter Profile Photo

ನಮ್ಮ Bengaluru Bulls ಅಭಿಮಾನಿಗಳ ಬಗ್ಗೆ ಒಂದ್ ಡೈಲಾಗ್ ಬರ್ಲಿ😎🔥
Comment a line or two about ನಮ್ಮ

ನಮ್ಮ Bengaluru Bulls ಅಭಿಮಾನಿಗಳ ಬಗ್ಗೆ ಒಂದ್ ಡೈಲಾಗ್ ಬರ್ಲಿ😎🔥 Comment a line or two about ನಮ್ಮ #BullsSene⚡ #BengaluruBulls #FullChargeMaadi
account_circle
Bengaluru Bulls(@BengaluruBulls) 's Twitter Profile Photo

ರಾಮಾಯ ರಾಮಭದ್ರಾಯ ರಾಮಚಂದ್ರಾಯ ವೇಧಸೇ
ರಘುನಾಥಾಯ ನಾಥಾಯ ಸೀತಾಯ ಪತಯೇ ನಮಃ🙏❤️

ಎಲ್ಲರಿಗೂ ಶ್ರೀರಾಮ ನವಮಿಯ ಶುಭ ಹಾರೈಕೆಗಳು✨🕉️

ರಾಮಾಯ ರಾಮಭದ್ರಾಯ ರಾಮಚಂದ್ರಾಯ ವೇಧಸೇ ರಘುನಾಥಾಯ ನಾಥಾಯ ಸೀತಾಯ ಪತಯೇ ನಮಃ🙏❤️ ಎಲ್ಲರಿಗೂ ಶ್ರೀರಾಮ ನವಮಿಯ ಶುಭ ಹಾರೈಕೆಗಳು✨🕉️ #BengaluruBulls #FullChargeMaadi #GooliKano
account_circle
Bengaluru Bulls(@BengaluruBulls) 's Twitter Profile Photo

ಕರ್ನಾಟಕ ಕಂಡ 'ಪ್ರಚಂಡ ಕುಳ್ಳ', ಚಂದನವನದ ಮೇರು ನಟ ನಿರ್ದೇಶಕ, ನಿರ್ಮಾಪಕ ದ್ವಾರಕೀಶ್ ಇನ್ನಿಲ್ಲ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇವೆ🙏

ಕರ್ನಾಟಕ ಕಂಡ 'ಪ್ರಚಂಡ ಕುಳ್ಳ', ಚಂದನವನದ ಮೇರು ನಟ ನಿರ್ದೇಶಕ, ನಿರ್ಮಾಪಕ ದ್ವಾರಕೀಶ್ ಇನ್ನಿಲ್ಲ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇವೆ🙏 #BengaluruBulls
account_circle
Bengaluru Bulls(@BengaluruBulls) 's Twitter Profile Photo

ಮಾನವತಾವಾದಿ, ಭಾರತದ ಸಂವಿಧಾನ ಶಿಲ್ಪಿ, ಭಾರತರತ್ನ ಬಾಬಾ ಸಾಹೇಬ್ ಡಾ. ಬಿ. ಆರ್. ಅಂಬೇಡ್ಕರ್ ಜಯಂತಿಯಂದು ಅವರ ಸ್ಮರಣೆ🙏

account_circle
Bengaluru Bulls(@BengaluruBulls) 's Twitter Profile Photo

ಹಾರಾಡೋ ಹಕ್ಕಿಯಾಗಿ🪽

How excited are you to see Sushil fly donning the ಗೂಳಿ ಜೆರ್ಸಿ?👀⚡

ಹಾರಾಡೋ ಹಕ್ಕಿಯಾಗಿ🪽 How excited are you to see Sushil fly donning the ಗೂಳಿ ಜೆರ್ಸಿ?👀⚡ #BengaluruBulls #FullChargeMaadi #GooliKano
account_circle
Bengaluru Bulls(@BengaluruBulls) 's Twitter Profile Photo

ಸಮಸ್ತ ಬೆಂಗಳೂರು ಬುಲ್ಸ್ ಬಳಗಕ್ಕೆ ವರ್ಷದೊಡುಕು/ಹೊಸತೊಡುಕು ಹಬ್ಬದ ವಿಶೇಷ ಹಾರೈಕೆಗಳು. ಕನ್ನಡಿಗರ ಹೆಮ್ಮೆಯ ಈ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಿ, ಆನಂದಿಸಿ⚡✨🙏

account_circle
Bengaluru Bulls(@BengaluruBulls) 's Twitter Profile Photo

🚨COACH RETAINED‼️🚨

ರಣ ರಣ ರಾವಣ ನಮ್ಮ ಕೋಚ್ ಬಿಟ್ಟುಹೋಗೋ ಮಾತೇ ಇಲ್ಲ ಸ್ವಾಮಿ!⚡❤️‍🔥

Coach Randhir Sehrahwat is retained and is set to continue his exemplary guidance with Bengaluru Bulls for this upcoming PKL season!💪

ನಮ್ಮ ಗುರುಗಳು ಈ ಸೀಸನ್ ಕೂಡ ಕಿಚ್ಚೆಬ್ಬಿಸಲು ಸಿದ್ಧ!🔥

🚨COACH RETAINED‼️🚨 ರಣ ರಣ ರಾವಣ ನಮ್ಮ ಕೋಚ್ ಬಿಟ್ಟುಹೋಗೋ ಮಾತೇ ಇಲ್ಲ ಸ್ವಾಮಿ!⚡❤️‍🔥 Coach Randhir Sehrahwat is retained and is set to continue his exemplary guidance with Bengaluru Bulls for this upcoming PKL season!💪 ನಮ್ಮ ಗುರುಗಳು ಈ ಸೀಸನ್ ಕೂಡ ಕಿಚ್ಚೆಬ್ಬಿಸಲು ಸಿದ್ಧ!🔥 #BengaluruBulls
account_circle
Bengaluru Bulls(@BengaluruBulls) 's Twitter Profile Photo

Happy Ugadi to everyone!✨

ಹಳತನ್ನು ಮರೆತು, ಹೊಸತನ್ನು ಸ್ವೀಕರಿಸಿ. ಬೇವಿನಂತ ಕಷ್ಟಕರ ಕಹಿ ಬಂದರೂ ಬೆಲ್ಲದ ಸಿಹಿಯಷ್ಟೇ ಸುಖದಿಂದ ಸ್ವೀಕರಿಸಿ, ಬಾಳು ಬಂಗಾರವಾಗಿಸಿ🙏
ಯುಗಾದಿ ಹಬ್ಬದ ಶುಭ ಹಾರೈಕೆಗಳು🌿

Happy Ugadi to everyone!✨ ಹಳತನ್ನು ಮರೆತು, ಹೊಸತನ್ನು ಸ್ವೀಕರಿಸಿ. ಬೇವಿನಂತ ಕಷ್ಟಕರ ಕಹಿ ಬಂದರೂ ಬೆಲ್ಲದ ಸಿಹಿಯಷ್ಟೇ ಸುಖದಿಂದ ಸ್ವೀಕರಿಸಿ, ಬಾಳು ಬಂಗಾರವಾಗಿಸಿ🙏 ಯುಗಾದಿ ಹಬ್ಬದ ಶುಭ ಹಾರೈಕೆಗಳು🌿 #BengaluruBulls #FullChargeMaadi #GooliKano
account_circle
Bengaluru Bulls(@BengaluruBulls) 's Twitter Profile Photo

ಕೇಳ್ರಪ್ಪೋ ಕೇಳ್ರಿ!
ಸಮಸ್ತ ಬೆಂಗಳೂರು ಬುಲ್ಸ್ ಬಾಂಧವರಿಗೆ ಈ !❤️‍🔥

An exciting news awaits, ! Announcing this Ugadi. Stay tuned, it's 👀

ಕೇಳ್ರಪ್ಪೋ ಕೇಳ್ರಿ! ಸಮಸ್ತ ಬೆಂಗಳೂರು ಬುಲ್ಸ್ ಬಾಂಧವರಿಗೆ ಈ #ಹಬ್ಬಕ್ಕೊಂದುಸಿಹಿಸುದ್ದಿ!❤️‍🔥 An exciting news awaits, #BullsSene! Announcing this Ugadi. Stay tuned, it's #HabbakkonduSihiSuddhi👀 #BengaluruBulls #FullChargeMaadi #GooliKano
account_circle
Bengaluru Bulls(@BengaluruBulls) 's Twitter Profile Photo

ಏನ್ ನಮ್ ರೆಕಾರ್ಡ್ ಮುರಿಯೋರು ಒಬ್ರ ಇಬ್ರಾ, ಊರು ತುಂಬಾ ಅಂತವ್ರೆ🥲

account_circle
Bengaluru Bulls(@BengaluruBulls) 's Twitter Profile Photo

Wishing a very Happy Birthday to Namma Raid Raja Vikash Khandola🔥❤️‍🔥
ನೀವೂ ಒಂದ್ ರೌಂಡು ವಿಷ್ ಮಾಡ್ಬಿಡಿ ⚡

Wishing a very Happy Birthday to Namma Raid Raja Vikash Khandola🔥❤️‍🔥 ನೀವೂ ಒಂದ್ ರೌಂಡು ವಿಷ್ ಮಾಡ್ಬಿಡಿ ⚡ #BengaluruBulls #FullChargeMaadi #GooliKano
account_circle
Bengaluru Bulls(@BengaluruBulls) 's Twitter Profile Photo

It's been a phenomenal journey with you, . Admin couldn't have asked for a better set of fans to represent, but like all good things, this also has to come to an end.

ಧನ್ಯವಾದಗಳು , ಮತ್ತೆ ಸಿಗೋಣ. ಜೈ ಬೆಂಗಳೂರು ಬುಲ್ಸ್! 💛♥️

account_circle