Doulasab (@doulasab) 's Twitter Profile
Doulasab

@doulasab

DOCTOR

ID: 386961252

calendar_today08-10-2011 06:49:26

1,1K Tweet

231 Followers

240 Following

vani shirlal (@shirlalvani) 's Twitter Profile Photo

Please regularise NHM insource Employees #NHMprotest #NHM #justiceforNHMstaff #RegulariseNHMemployees #Regularise_Covid_warriors

vani shirlal (@shirlalvani) 's Twitter Profile Photo

Narendra Modi PMO India Basavaraj S Bommai Away promo code first order 2025 Dr Mansukh Mandaviya #NHM #NHMprotest #justiceforNHMstaff #RegulariseNMHemployees #Regularise_Covid_warriors ದಯವಿಟ್ಟು ಎಲ್ಲ NHM ಒಳಗುತ್ತಿಗೆ ನೌಕರರನ್ನು ಕಾಯಂಗೊಳಿಸಿ ಜನರ ಸೇವೆ ಮಾಡಲು ಅವಕಾಶ ಮಾಡಿಕೊಡಿ ಇದು 30 ಸಾವಿರ ಕುಟುಂಬದ ಜೀವನದ ಪ್ರಶ್ನೆ...🙏

PublicTV (@publictvnews) 's Twitter Profile Photo

ಮಂತ್ರಾಲಯದ ರಾಯರ ಮಠದಲ್ಲಿ ರಂಜಾನ್ ಆಚರಿಸಿದ ಮುಸ್ಲಿಮರು publictv.in/muslims-celebr… #Ramzan #Mantralaya #Raichur

Doulasab (@doulasab) 's Twitter Profile Photo

ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರ ಬಳಗಾನೂರ ನಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿಗಳಿಗೆ, ಆಶಾ ಕಾರ್ಯಕರ್ತೆಯರಿಗೆ ಶುಕ್ರವಾರ ಕೇಂದ್ರ ದ ವೈದ್ಯಾಧಿಕಾರಿಗಳು ಡಾ.ದೌಲಸಾಬ ಮುದ್ದಾಪೂರ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು ZP RAICHUR(ಜಿ.ಪಂ ರಾಯಚೂರು) Deputy Commissioner Raichur Spokesperson ECI Election Commission of India sankar

CM of Karnataka (@cmofkarnataka) 's Twitter Profile Photo

"ಕಾನೂನಿನ ಮೂಲಕ ಸ್ಥಾಪಿತವಾದ ಭಾರತೀಯ ಸಂವಿಧಾನದಲ್ಲಿ ನಿಜವಾದ ಶ್ರದ್ಧೆ ಮತ್ತು ನಿಷ್ಠೆ ಹೊಂದಿರುತ್ತೇನೆಂದು, ಭಾರತದ ಸಾರ್ವಭೌಮತ್ವ ಮತ್ತು ಅಖಂಡತೆಯನ್ನು ಎತ್ತಹಿಡಿಯುತ್ತೇನೆಂದು, ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾಗಿ ನನ್ನ ಕರ್ತವ್ಯಗಳನ್ನು ಶ್ರದ್ಧಾಪೂರ್ವಕವಾಗಿ ಮತ್ತು ಅಂತಃಕರಣಪೂರ್ವಕವಾಗಿ ನಿರ್ವಹಿಸುತ್ತೇನೆಂದು, ಭಯ ಅಥವಾ

"ಕಾನೂನಿನ ಮೂಲಕ ಸ್ಥಾಪಿತವಾದ ಭಾರತೀಯ ಸಂವಿಧಾನದಲ್ಲಿ ನಿಜವಾದ ಶ್ರದ್ಧೆ ಮತ್ತು ನಿಷ್ಠೆ ಹೊಂದಿರುತ್ತೇನೆಂದು, ಭಾರತದ ಸಾರ್ವಭೌಮತ್ವ ಮತ್ತು ಅಖಂಡತೆಯನ್ನು ಎತ್ತಹಿಡಿಯುತ್ತೇನೆಂದು,

ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾಗಿ ನನ್ನ ಕರ್ತವ್ಯಗಳನ್ನು ಶ್ರದ್ಧಾಪೂರ್ವಕವಾಗಿ ಮತ್ತು ಅಂತಃಕರಣಪೂರ್ವಕವಾಗಿ ನಿರ್ವಹಿಸುತ್ತೇನೆಂದು, ಭಯ ಅಥವಾ
Siddaramaiah (@siddaramaiah) 's Twitter Profile Photo

ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡ ಪ್ರಮುಖ ನಿರ್ಣಯಗಳ ಘೋಷಣೆಗೆ ಸಂಬಂಧಿಸಿದಂತೆ ಆಯೋಜಿಸಿರುವ ಪತ್ರಿಕಾಗೋಷ್ಠಿಯ ನೇರಪ್ರಸಾರ. youtube.com/live/nQrAeRw_w…

Siddaramaiah (@siddaramaiah) 's Twitter Profile Photo

ನನ್ನ ವಾಹನ ಸಂಚಾರಕ್ಕೆ ನೀಡಲಾಗಿರುವ ಜೀರೋ ಟ್ರಾಫಿಕ್ ಸೌಲಭ್ಯವನ್ನು ಹಿಂದಕ್ಕೆ ಪಡೆಯುವಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ತಿಳಿಸಿದ್ದೇನೆ. ಜೀರೊ ಟ್ರಾಪಿಕ್‌ನಿಂದಾಗಿ ರಸ್ತೆಯಲ್ಲಿ ವಾಹನ ದಟ್ಟಣೆ ಉಂಟಾಗಿ ಸಾರ್ವಜನಿಕರಿಗೆ ಅನಾನುಕೂಲವಾಗುತ್ತಿರುವುದನ್ನು ಕಂಡು ಈ ನಿರ್ಧಾರ ಕೈಗೊಂಡಿದ್ದೇನೆ.

CM of Karnataka (@cmofkarnataka) 's Twitter Profile Photo

ಒಡಿಶಾದಲ್ಲಿ ರೈಲು ಅಪಘಾತ ಸಂಭವಿಸಿರುವ ಕಾರಣ ಆ ಮಾರ್ಗದಲ್ಲಿ ಸಂಚರಿಸುವ ಹತ್ತಾರು ರೈಲುಗಳ ಪ್ರಯಾಣವನ್ನು ಸ್ಥಗಿತಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಈಶಾನ್ಯ ರಾಜ್ಯಗಳು, ಕೋಲ್ಕತ್ತಾ ಮುಂತಾದ ಕಡೆಗಳಿಗೆ ತೆರಳಬೇಕಿರುವ ಕಾರ್ಮಿಕರು ಬೈಯಪ್ಪನಹಳ್ಳಿ ರೈಲು ನಿಲ್ದಾಣದಲ್ಲೇ ದಿನ ಕಳೆಯುವಂತಾಗಿದೆ. ಹೀಗಾಗಿ ಅವರೆಲ್ಲರಿಗೂ ಊಟ, ತಿಂಡಿ ಸೇರಿದಂತೆ ಅಗತ್ಯ

Priya.H /ಪ್ರಿಯಾ.ಹೆಚ್ (@priyah321) 's Twitter Profile Photo

ಅಪ್ಪಟ್ಟ ಕನ್ನಡ ನಾಯಕನನ್ನು ಕರುನಾಡಿಗೆ ನೀಡಿದ ಬಬಲೇಶ್ವರ ಕ್ಷೇತ್ರದ ಜನತೆಗೆ ಧನ್ಯವಾದಗಳು. ಕರುನಾಡಿನ ಭವಿಷ್ಯದ ರಾಜಕೀಯವೇ ನೀವು ಸರ್ M B Patil

SP RAICHUR (@spraichur1) 's Twitter Profile Photo

ರಾಯಚೂರು ನಗರದ ಬೆಟ್ಟದೂರು ಆಸ್ಪತ್ರೆಯ ಖ್ಯಾತ ವೈದ್ಯ ಡಾ.ಜಯಪ್ರಕಾಶ ಪಾಟೀಲ್‌ ರವರ ಮೇಲೆ ಗುಂಡಿನ ದಾಳಿ ಮಾಡಿ ಪರಾರಿಯಾದ ಇಬ್ಬರು ಆರೋಪಿತರ ಬಂಧನ.ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಅಧಿಕಾರಿ ಮತ್ತು ಸಿಬ್ಬಂದಿಗಳ ತಂಡದ ಕಾರ್ಯಕ್ಕೆ ಶ್ಲಾಘಿಸಿ ಮಾನ್ಯ IGP ಬಳ್ಳಾರಿ ವಲಯ,ರವರು ನಗದು ಬಹುಮಾನ ಘೋಷಿಸಿದ್ದಾರೆ. DGP KARNATAKA Hithendra R

ರಾಯಚೂರು ನಗರದ ಬೆಟ್ಟದೂರು ಆಸ್ಪತ್ರೆಯ ಖ್ಯಾತ ವೈದ್ಯ ಡಾ.ಜಯಪ್ರಕಾಶ ಪಾಟೀಲ್‌ ರವರ  ಮೇಲೆ ಗುಂಡಿನ ದಾಳಿ ಮಾಡಿ ಪರಾರಿಯಾದ ಇಬ್ಬರು ಆರೋಪಿತರ ಬಂಧನ.ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಅಧಿಕಾರಿ ಮತ್ತು ಸಿಬ್ಬಂದಿಗಳ ತಂಡದ ಕಾರ್ಯಕ್ಕೆ ಶ್ಲಾಘಿಸಿ ಮಾನ್ಯ IGP ಬಳ್ಳಾರಿ ವಲಯ,ರವರು ನಗದು ಬಹುಮಾನ ಘೋಷಿಸಿದ್ದಾರೆ.
DGP KARNATAKA Hithendra R
Deputy Commissioner Raichur (@dcraichur) 's Twitter Profile Photo

"Anaemia Mukt Poushtika Karnataka" Programme inaugurated by Deputy Commissioner along with CEO-ZP at Govt Girls Junior College Raichur. In Phase-1 all Govt & Govt-Aided Colleges across the District will be screened and treated for Anaemia.

"Anaemia Mukt Poushtika Karnataka" Programme inaugurated by Deputy Commissioner along with CEO-ZP at Govt Girls Junior College Raichur.

In Phase-1 all Govt & Govt-Aided Colleges across the District will be screened and treated for Anaemia.