Doulasab
@doulasab
DOCTOR
ID: 386961252
08-10-2011 06:49:26
1,1K Tweet
231 Followers
240 Following
Narendra Modi PMO India Basavaraj S Bommai Away promo code first order 2025 Dr Mansukh Mandaviya #NHM #NHMprotest #justiceforNHMstaff #RegulariseNMHemployees #Regularise_Covid_warriors ದಯವಿಟ್ಟು ಎಲ್ಲ NHM ಒಳಗುತ್ತಿಗೆ ನೌಕರರನ್ನು ಕಾಯಂಗೊಳಿಸಿ ಜನರ ಸೇವೆ ಮಾಡಲು ಅವಕಾಶ ಮಾಡಿಕೊಡಿ ಇದು 30 ಸಾವಿರ ಕುಟುಂಬದ ಜೀವನದ ಪ್ರಶ್ನೆ...🙏
ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರ ಬಳಗಾನೂರ ನಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿಗಳಿಗೆ, ಆಶಾ ಕಾರ್ಯಕರ್ತೆಯರಿಗೆ ಶುಕ್ರವಾರ ಕೇಂದ್ರ ದ ವೈದ್ಯಾಧಿಕಾರಿಗಳು ಡಾ.ದೌಲಸಾಬ ಮುದ್ದಾಪೂರ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು ZP RAICHUR(ಜಿ.ಪಂ ರಾಯಚೂರು) Deputy Commissioner Raichur Spokesperson ECI Election Commission of India sankar
ರಾಯಚೂರು ನಗರದ ಬೆಟ್ಟದೂರು ಆಸ್ಪತ್ರೆಯ ಖ್ಯಾತ ವೈದ್ಯ ಡಾ.ಜಯಪ್ರಕಾಶ ಪಾಟೀಲ್ ರವರ ಮೇಲೆ ಗುಂಡಿನ ದಾಳಿ ಮಾಡಿ ಪರಾರಿಯಾದ ಇಬ್ಬರು ಆರೋಪಿತರ ಬಂಧನ.ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಅಧಿಕಾರಿ ಮತ್ತು ಸಿಬ್ಬಂದಿಗಳ ತಂಡದ ಕಾರ್ಯಕ್ಕೆ ಶ್ಲಾಘಿಸಿ ಮಾನ್ಯ IGP ಬಳ್ಳಾರಿ ವಲಯ,ರವರು ನಗದು ಬಹುಮಾನ ಘೋಷಿಸಿದ್ದಾರೆ. DGP KARNATAKA Hithendra R