Dharma Vish (@dharmavish) 's Twitter Profile
Dharma Vish

@dharmavish

Music Producer, Music Composer

ID: 61730841

linkhttp://www.dharmavish.com calendar_today31-07-2009 09:03:45

220 Tweet

95 Followers

38 Following

Cineloka.co.in (@cineloka) 's Twitter Profile Photo

ಯುವ ಸಾಮ್ರಾಟ್ ಚಿರು ಸರ್ಜಾ, ಅದಿತಿ ಪ್ರಭುದೇವ ನಟನೆಯ “ಸಿಂಗ” ಚಿತ್ರದ ಸೂಪರ್ ಪೆಪ್ಪಿ ಸಾಂಗ್ “ವಾಟ್ ಎ ಬ್ಯೂಟಿಫುಲ್ ಹುಡುಗಿ” ಹಾಡಿನ ವಿಡಿಯೋ ನಿಮಗಾಗಿ. 👉🏻 youtu.be/jM4jRyJ0v4U #Sinnga #Cineloka Chirranjeevi Sarja Dharma Vish aanandaaudio

Cineloka.co.in (@cineloka) 's Twitter Profile Photo

ಯುವ ಸಾಮ್ರಾಟ್ ಚಿರಂಜೀವಿ ಸರ್ಜಾ ನಟಿಸಿರುವ “ಸಿಂಗ” ಚಿತ್ರದ ಸೂಪರ್ ಡೂಪರ್ ಹಿಟ್ ಹಾಡು “ಶಾನೆ ಟಾಪ್ ಆಗವಳೇ” ಹಾಡಿನ ವಿಡಿಯೋ ಟೀಸರ್ ನಿಮಗಾಗಿ. ಜುಲೈ 19 ರಂದು ಚಿತ್ರ ರಾಜ್ಯಾದ್ಯಂತ ತೆರೆಗೆ. #Sinnga #Cineloka Chirranjeevi Sarja Aditi Prabhudeva Dharma Vish

KBO - Tag/DM to amplify the Covid Requests (@kannadabo) 's Twitter Profile Photo

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರು; ಚಿರು ಸರ್ಜಾ ಹಾಗೂ ಅದಿತಿ ಪ್ರಭುದೇವ ನಟಿಸಿರುವ, ಉದಯ್. ಕೆ .ಮೆಹ್ತಾ ನಿರ್ಮಾಣದಲ್ಲಿ ಮೂಡಿಬರುತ್ತಿರುವ, ಇದೇ ಜುಲೈ 19ರಂದು ಬಿಡುಗಡೆಯಾಗುತ್ತಿರುವ, ಬಹುನಿರೀಕ್ಷಿತ #ಸಿಂಗ ಚಿತ್ರಕ್ಕೆ ಶುಭಾಶಯ ಕೋರಿದ್ದಾರೆ #Sinnga Chirranjeevi Sarja Dhruva Sarja Aditi Prabhudeva UDAY K MEHTA PRODUCTION Dharma Vish

Cineloka.co.in (@cineloka) 's Twitter Profile Photo

“ಸಿಂಗ” ಚಿತ್ರಕ್ಕಾಗಿ ಜೋಗಿ ಪ್ರೇಮ್ ಹಾಡಿರುವ “ಅಮ್ಮ ಅಮ್ಮ” ಹಾಡು ನಿಮಗಾಗಿ. ಚಿತ್ರ ಜುಲೈ 19ರಂದು ರಾಜ್ಯಾದ್ಯಂತ ತೆರೆಕಾಣುತ್ತಿದೆ. 👉🏻 youtu.be/ujZjdzRot_w #Sinnga #Cineloka #ChiruSarja Chirranjeevi Sarja PREM❣️S Dharma Vish aanandaaudio

Mirchi Kannada (@mirchikannada) 's Twitter Profile Photo

Mirchi ಅಲ್ಲಿ Sinnga - The Lion 🦁 !!! Chirranjeevi Sarja Aditi Prabhudeva Dharma Vish Releasing on 19th July 2019. Watch Trailer: bit.ly/2XQxtyL . . . . #sinnga #mirchi #kannada #Sandalwood #chirusarja #film #music #MondayMotivation

Mirchi ಅಲ್ಲಿ Sinnga - The Lion 🦁 !!!
Chirranjeevi Sarja Aditi Prabhudeva Dharma Vish
Releasing on 19th July 2019.
Watch Trailer: bit.ly/2XQxtyL

#sinnga #mirchi #kannada #Sandalwood #chirusarja #film #music #MondayMotivation
aanandaaudio (@aanandaaudio) 's Twitter Profile Photo

3 Million plus Playout for The most successful album of 2019 #Sinnga on India's most loved music app @gaana Chirranjeevi Sarja Aditi Prabhudeva UDAY K MEHTA PRODUCTION Dharma Vish Keep listening to this album Keep your mood on high... gaana.com/album/sinnga

3 Million plus Playout for The most successful album of 2019 #Sinnga on India's most loved music app @gaana

Chirranjeevi Sarja Aditi Prabhudeva UDAY K MEHTA PRODUCTION Dharma Vish

Keep listening to this album
Keep your mood on high...

gaana.com/album/sinnga
KBO - Tag/DM to amplify the Covid Requests (@kannadabo) 's Twitter Profile Photo

ಚಿರು ಸರ್ಜಾ ಮತ್ತು ಅದಿತಿ ಪ್ರಭುದೇವ ಅಭಿನಯದ, ಟ್ರೈಲರ್ ಹಾಗೂ ಹಾಡುಗಳಿಂದ ಭಾರೀ ಸದ್ದು ಮಾಡುತ್ತಿರುವ #ಸಿಂಗ ಚಿತ್ರ ಬಿಡುಗಡೆಗೆ ಕೇವಲ ಮೂರು ದಿನಗಳು ಬಾಕಿ ಇದೆ #Sinnga Chirranjeevi Sarja Aditi Prabhudeva UDAY K MEHTA PRODUCTION Dharma Vish aanandaaudio

KBO - Tag/DM to amplify the Covid Requests (@kannadabo) 's Twitter Profile Photo

ಚಿರು ಸರ್ಜಾ ಹಾಗೂ ಅದಿತಿ ಪ್ರಭುದೇವ ಅಭಿನಯದ #ಸಿಂಗ, ಫ್ಯಾಮಿಲಿ ಹಾಗೂ ಮಾಸ್ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಎಲ್ಲಾ ವರ್ಗದ ಪ್ರೇಕ್ಷಕರು ಫಿದಾ ಆಗಿರುವ ಈ ಚಿತ್ರ ಎಲ್ಲೆಡೆ ಯಶಸ್ವಿ ಪ್ರದರ್ಶನವನ್ನು ಕಾಣುತ್ತಿದೆ #Sinnga Chirranjeevi Sarja Dhruva Sarja Aditi Prabhudeva UDAY K MEHTA PRODUCTION Dharma Vish aanandaaudio

Cineloka.co.in (@cineloka) 's Twitter Profile Photo

ಚಿರು ಸರ್ಜಾ ನಟನೆಯ ಪಕ್ಕಾ ಕಮರ್ಷಿಯಲ್ ಎಂಟರ್ಟೈನರ್ “ಸಿಂಗ” ರಾಜ್ಯಾದ್ಯಂತ ನಿಮ್ಮ ಹತ್ತಿರದ ಚಿತ್ರಮಂದಿರಗಳಲ್ಲಿ ಯಶಸ್ವಿ 2ನೇ ವಾರದಲ್ಲಿ ಪ್ರದರ್ಶನಗೊಳ್ಳುತ್ತಿದೆ. #Sinnga #Cineloka #YuvaSamrat Chirranjeevi Sarja Aditi Prabhudeva

ಚಿರು ಸರ್ಜಾ ನಟನೆಯ ಪಕ್ಕಾ ಕಮರ್ಷಿಯಲ್ ಎಂಟರ್ಟೈನರ್ “ಸಿಂಗ” ರಾಜ್ಯಾದ್ಯಂತ ನಿಮ್ಮ ಹತ್ತಿರದ ಚಿತ್ರಮಂದಿರಗಳಲ್ಲಿ ಯಶಸ್ವಿ 2ನೇ ವಾರದಲ್ಲಿ ಪ್ರದರ್ಶನಗೊಳ್ಳುತ್ತಿದೆ.

#Sinnga #Cineloka #YuvaSamrat Chirranjeevi Sarja
Aditi Prabhudeva